ಬಾರಿ ದೊಡ್ಡ ಸಿಹಿ ಸುದ್ದಿಯನ್ನ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಕುಮಾರಸ್ವಾಮಿ ..! ಅಭಿಮಾನಿಗಳಲ್ಲಿ ಹಬ್ಬವೋ ಹಬ್ಬ

31

ನಮಸ್ಕಾರ ಸ್ನೇಹಿತರೆ ಜಾಗ್ವಾರ್ ಸಿನಿಮಾ ಮಾಡುವುದರ ಮುಖಾಂತರ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟು ಅನಂತರ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಅವರು ಯಾರು ಎಂದರೆ ನಮ್ಮ ನಿಖಿಲ್ ಕುಮಾರಸ್ವಾಮಿ.ಇವರ ಬಗ್ಗೆ ನಾವು ಹೆಚ್ಚು ಹೇಳುವಂತಹ ಅವಶ್ಯಕತೆ ಇಲ್ಲ ಪ್ರತಿ ಒಬ್ಬರಿಗೂ ಕುಮಾರಸ್ವಾಮಿ ಯಾರು ಎನ್ನುವಂತಹ ಮಾಹಿತಿ ಇದ್ದೇ ಇದೆ ಅವರ ಮಗನೇ ನಿಖಿಲ್ ಕುಮಾರಸ್ವಾಮಿ.

ನಿಖಿಲ್ ಕುಮಾರಸ್ವಾಮಿ ಅವರು ಜಾಗ್ವಾರ್ ಸಿನಿಮಾ ಮಾಡಿದ ನಂತರ ಸುಮಾರು ಸಿನಿಮಾಗಳನ್ನು ಮಾಡಿದ್ದಾರೆ ಇವರ ಅಭಿನಯಕ್ಕೆ ತುಂಬಾ ಜನರು ಅಭಿಮಾನಿಗಳು ಕೂಡ ಆಗಿದ್ದಾರೆ ಇವರ ನೆಚ್ಚಿನ ಜೋಡಿ ಎಂದರೆ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತರಾಮ್ ಅಂತ ನಾವು ಹೇಳಬಹುದು.

ನಿಮಗೆ ಗೊತ್ತಿರಬಹುದು ನಿಖಿಲ್ ಕುಮಾರಸ್ವಾಮಿ ಅವರು ಮದುವೆಯಾಗಿದ್ದು ರೇವತಿ ಅನ್ನುವವರನ್ನು.ಇವರಿಬ್ಬರ ಜೋಡಿ ಎಷ್ಟು ಸುಂದರವಾಗಿದೆ ಎಂದರೆ ನಿಜವಾಗ್ಲೂ ಸಿನಿಮಾದಲ್ಲಿ ನಾವು ಜೋಡಿಗಳನ್ನು ನೋಡುತ್ತೇವೆ ಆದರೆ ಎದುರಿಗೆ ಇವರಿಬ್ಬರ ಜೋಡಿಯ ನೋಡಿದರೆ ಯಾವುದೇ ಸೆಲೆಬ್ರಿಟಿ ಕಮ್ಮಿ ಇಲ್ಲ ಎನ್ನುವ ಭಾವನೆ ಉಂಟಾಗುತ್ತದೆ.

ನಿಖಿಲ್ ಕುಮಾರಸ್ವಾಮಿ ಅವರು ಮದುವೆಯಾದ ಅಂತಹ ಸಂದರ್ಭದಿಂದ ಒಂದು ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಏಕೆಂದರೆ ಅವರು ಏನು ಮಾಡಿದರೂ ಕೂಡ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತದೆ. ಇದಕ್ಕೆ ಕಾರಣ ಅವರಿಬ್ಬರ ಮುದ್ದಾದ ಜೋಡಿ. ಅದರಲ್ಲೂ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಅಂತಹ ಅವರಿಬ್ಬರ ಫೋಟೋಗಳು ಅಭಿಮಾನಿಗಳು ತುಂಬಾ ಶೇರ್ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅವರ ಸ್ಟೇಟಸ್ಗಳು ಕೂಡ ಹಾಕಿಕೊಳ್ಳುತ್ತಿದ್ದಾರೆ.

ರಾಜಕೀಯವನ್ನ ಮರೆತು ನವದಂಪತಿಗಳು ತುಂಬಾ ಚೆನ್ನಾಗಿ ಜನರ ಮಧ್ಯೆ ಬೆರೆತು ಹೋಗಿರುವುದನ್ನು ನೋಡಿದರೆ ನಿಜವಾಗಲೂ ತುಂಬಾ ಸಂತೋಷವಾಗುತ್ತದೆ. ಇದೀಗ ತಾನೇ ಬಂದಂತಹ ಹೊಸಸುದ್ದಿ ನೀವು ಕೇಳಿದರೆ ಸಿಕ್ಕಾಪಟ್ಟೆ ಸಂತೋಷವಾಗುತ್ತದೆ ಹಾಗೆ ಈ ಸುದ್ದಿಯನ್ನು ತಿಳಿದಂತೆ ಅಭಿಮಾನಿಗಳು ಕೂಡಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದರಲ್ಲೂ ಅವರದೇ ಆದಂತಹ ಒಂದು ಪಕ್ಷ ಜೆಡಿಎಸ್ ಪಕ್ಷದ ಅಭಿಮಾನಿಗಳಿಗೆ ತುಂಬಾ ಸಂತೋಷವಾಗಿದೆ ಹಾಗೂ ಅವರ ಸಂತೋಷಕ್ಕೆ ಕೊನೆಯಿಲ್ಲ ಅನ್ನುವಂತಹ ಮಾತು ಅನಿಸುತ್ತದೆ.

ಹಾಗಾದರೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಕೊಟ್ಟಂತಹ ಅಸಂತೋಷದ ಸುದ್ದಿಯಾದರು ಏನು ಎನ್ನುವಂತಹ ಮಾಹಿತಿಗೆ ಉತ್ತರ ಇತ್ತೀಚೆಗೆ ರೇವತಿ ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡಿರುತ್ತಾರೆ ಹೀಗೆ ದೇವಸ್ಥಾನದಲ್ಲಿ ಮಾಧ್ಯಮಗಳ ಮುಂದೆ ಮುಂದಿನ ಚುನಾವಣೆಯಲ್ಲಿ ರೇವತಿ ಅವರು ಕೂಡ ಸ್ಪರ್ಧಿಸುತ್ತಾರೆ ಎನ್ನುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಈ ಮೂಲಕ ದೇವೇಗೌಡರ ಫ್ಯಾಮಿಲಿಯಿಂದ ಇನ್ನೊಬ್ಬರು ರಾಜಕೀಯಕ್ಕೆ ಬರುತ್ತಿರುವುದು ನಿಜವಾಗಲೂ ಅವರ ಪಕ್ಷದಲ್ಲಿ ಇರುವಂತಹ ಕಾರ್ಯಕರ್ತರಿಗೆ ಸಿಕ್ಕಾಪಟ್ಟೆ ಸಂತೋಷ ಉಂಟು ಮಾಡಿದೆ.

LEAVE A REPLY

Please enter your comment!
Please enter your name here