ಕೇವಲ 50 ರೂಪಾಯಿಗಳಿಗೆ ಕೆಲಸ ಮಾಡುತಿದ್ದ ರಿಷಬ್ ಶೆಟ್ಟಿ ರಾಜ್ಯವೇ ದಂಗಾವುವಂತೆ ನಟರಾಗಿ ಬೆಳದದ್ದು ಹೇಗೆ ಗೊತ್ತಾ ..

184

ಹಾಗು ನಿರ್ದೇಶನದ ಕಾಂತಾರ ಸಿನಿಮಾ ಎಲ್ಲೆಡೆ ಇದೀಗ ಭರ್ಜರಿ ಯಶಸ್ಸು ಸಾಧಿಸಿದೆ ಈ ಮೂಲಕ ತಾವು ನಟನೆಗೂ ಸೈ ಹಾಗೂ ನಿರ್ದೇಶನಕ್ಕೂ ಸೈ ಎನ್ನುವುದನ್ನು ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ ತಾವು ನಟಿಸಿ ನಿರ್ದೇಶಿಸುವ ಪ್ರತಿ ಸಿನಿಮಾದಲ್ಲೂ ಏನಾದರೂ ಒಂದು ಹೊಸತನ ಹುಡುಕಿಕೊಡುವ ರಿಷಬ್ ತರಹದ ಕ್ರಿಯೇಟಿವ್ ವ್ಯಕ್ತಿ ಕನ್ನಡಕ್ಕೆ ಸಿಕ್ಕಿದ್ದೇ ಒಂದು ಅದೃಷ್ಟವೆಂದು ಇಡೀ ಚಿತ್ರರಂಗವೇ ಅವರನ್ನು ಈಗ ಹಾಡಿ ಹೊಗಳುತ್ತಿದೆ ಏಕಾಂತರ ಚಿತ್ರದ ಕಥೆ ನೂತನವಾಗಿದ್ದು ಅದರ ಕ್ಲೈಮಾಕ್ಸ್ ನಲ್ಲಿ ರಿಷಬ್ ಅವರ ನಟನೆ ಅಭೂತಪೂರ್ವ ಯಶಸ್ಸು ಸಾಧಿಸಿದೆಯೇ ಇವತ್ತು ಕನ್ನಡದ ಯಶಸ್ವಿ ಹಾಗೂ trending ನಟ ಹಾಗೂ ನಿರ್ದೇಶಕರೊಬ್ಬರಲ್ಲಾಗಿ ಗುರುತಿಸಿಕೊಂಡ ರಿಷಬ್ ಶೆಟ್ಟಿ ಅವರು ಈವರೆಗೂ ಅನೇಕ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ಧಾರಾಳವಾಗಿ ನೀಡಿದ್ದಾರೆ.

ಇವತ್ತು ಈ ಹಂತದವರೆಗೂ ಬೆಳೆದು ಬಂದ ಅವರ journey ಬಹುತೇಕ ಎನಿಸಿದಂತೆ ಅಷ್ಟೇನು ಸುಗಮವಾದ ಆಗಿರಲಿಲ್ಲ ಅಲ್ಲಿ ಅನೇಕ ಏಳುಬೀಳುಗಳನ್ನ ಕಂಡ ನಂತರವಷ್ಟೇ ಬಿಷಪ್ ಈ ಎಲ್ಲಾ ಕಷ್ಟಗಳಿಗೂ ತಮ್ಮನ್ನು ತಾವು ತೆರೆದುಕೊಂಡು ಇವತ್ತು ಈ ಯಶಸ್ಸು ಅವರನ್ನು ಅಪ್ಪಿಕೊಂಡಿದೆಯೇ ಅವರ ಕಾಂತಾರ ಚಿತ್ರವು ಇದೀಗ ರಾಜ್ಯದಾದ್ಯಂತ ಸೂಪರ್ ಹಿಟ್ ಸಾದಿಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಬೆಳೆದು ಬಂದ ಜರ್ನಿಯನ್ನು ಒಮ್ಮೆ ಅಮಲಾರ್ಗವಾಗಿ ಅವಲೋಕಿಸೋಣ ಬನ್ನಿ ಮೂಲತಃ ಕುಂದಾಪುರದವರಾದ ಇವರು ಕಿರಾಡಿ ಎಂಬಲ್ಲಿ ಸಾವಿರದ ಒಂಬೈನೂರ ಎಂಬತ್ತ ಮೂರರ July ಏಳರಂದು ರತ್ನಾವತಿ B ಶೆಟ್ಟಿ ಹಾಗೂ ಭಾಸ್ಕರ್ ಶೆಟ್ಟಿ ಅವರ ಮೂವರು ಮಕ್ಕಳಲ್ಲಿ ಒಬ್ಬರಾಗಿ ರಿಷಬ್ ಶೆಟ್ಟಿ ಒಂದು ಸರಾಸರಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸುತ್ತಾರೆಯೇ ,

ಇವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ ಎಂದು ಬಹಳಷ್ಟು ಜನಕ್ಕೆ ತಿಳಿದಿಲ್ಲ ಸಿನಿಮಾಗೆ ಬಂದ ಮೇಲೆ ಅಷ್ಟೇ ಅವರು ರಿಷಬ್ ಆದದ್ದು ಕೊಡಚಾದ್ರಿ ಬೆಟ್ಟದ ತಪ್ಪಲಿನ ಪಕ್ಕದಲ್ಲಿಯೇ ಬರುವ ಕಿರಾಡಿಯಲ್ಲಿ ಇವರ ಬಾಲ್ಯದ ಬಹುತೇಕ ಸಮಯವನ್ನು ಕಳೆಯುತ್ತಾರೆ ಇವರ ತಂದೆ ಜ್ಯೋತಿಷಿ ಆಗಿದ್ದವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತರಾಗಿದ್ದ ಇವರು ಹೆಚ್ಚು ಊರಿನಲ್ಲಿ ಇರುತ್ತೀರಲಿಲ್ಲ ಹೊಟ್ಟೆಪಾಡಿಗಾಗಿ ಬೆಂಗಳೂರು ಮುಂತಾದ ಕಡೆ ಜ್ಯೋತಿಷ್ಯ ಹೇಳುತ್ತಾ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದವರು ರಿಷಬ್ ಶೆಟ್ಟಿಯವರ ಪ್ರಕಾರ ಅವರ ತಂದೆ ಇವತ್ತಿಗೂ ಸಹ ಇದೆ ವೃತ್ತಿಯನ್ನ ಮುಂದುವರಿಸುತ್ತಿದ್ದಾರೆ ಈ ಕುಟುಂಬದ ಮೂರು ಜನ ಮಕ್ಕಳಲ್ಲಿ ವೃಷಭ ರವರೆ ಕಿರಿಯರು ಅವರಿಗೆ,

ಓರ್ವ ಅಣ್ಣ ಹಾಗು ಅಕ್ಕ ಸಹ ಇದ್ದರು ರಿಷಬ್ ಹೇಳುವ ಹಾಗೆ ಅವರಿಗೆ ತಮ್ಮ ತಾಯಿಯ ಜೊತೆಯೇ ತಮ್ಮ ಅಕ್ಕನ ಆರೈಕೆ ಹಾಗು ತಾಯಿಯ ಪ್ರೀತಿಯು ಸಹ ಸಿಗುತ್ತದೆ ಬಾಲ್ಯದಲ್ಲಿ ತುಂಟಾಟ, ತರಲೆ, ಆಟ, ನಲಿವು, ಮೋಜು ಇದೆಲ್ಲ ಆಗ ಮಾಮೂಲು ಎಂಬಂತೆ ಇತ್ತು ಮೂರು ಜನರು ಸಹ ಕೆರಾಡಿಯ ಸರ್ಕಾರಿ ಶಾಲೆಯಲ್ಲಿಯೇ ಓದಿದವರು ತುಂಡು ಅಗಲದಷ್ಟು ಭೂಮಿ ಇದ್ದರು, ಅದರ ಕೃಷಿಯಿಂದ ಅವರ ಹೊಟ್ಟೆ ತುಂಬುತ್ತಿತ್ತು ಅಷ್ಟೇ ವಿನಹ ಅದನ್ನೇನು ಮಾರುಕಟ್ಟೆಗೆ ಒಯ್ದು ಮಾರುವಷ್ಟು ಉತ್ಪತ್ತಿ ದೊರೆಯುತ್ತಿರಲಿಲ್ಲ.

ಇದ್ದದರಲ್ಲಿ ರಿಷಭ್ರ ಜೀವನ ಹೇಗೋ ತಕ್ಕ ಮಟ್ಟಿಗೆ ಸಾಗ್ತಾ ಇತ್ತು ಶಾಲೆಯಲ್ಲಿ ಕಲಿಕೆ, ಆಟ, ಪಾಠ, ಗೆಳೆಯರ ಜೊತೆ ಕಂಬಳದ ವೀಕ್ಷಣೆ ಜಾತ್ರೆ, ಉತ್ಸವ, ದೈ ಕತೆಗಳಲ್ಲಿ ಭಾಗಿ ರಿಷಬ್ ಬಹಳ ಚುರುಕಾದ ವ್ಯಕ್ತಿ ಓದಿನಲ್ಲಿ ಅವರು ಐದನೇ ತರಗತಿವರೆಗೂ ಸಾಧಾರಣ ವ್ಯಕ್ತಿಯಾಗಿದ್ದರು ಐದನೆ ತರಗತಿಯಲ್ಲಿ ಇದೆ ಕಾರಣಕ್ಕಾಗಿ ಎರಡು ಬಾರಿ ಓದಬೇಕಾಗಿ ಬಂತು ಇವರ ಚಿಕ್ಕಮ್ಮ ನಾಗರತ್ನಮ್ಮ ಎಂಬುವವರ tuition ಹಾಗೂ ಮನೆ ಪಾಠದ ಗೀಳಿನಿಂದಾಗಿ ಬಿಷಪ್ ಈ ಮುನ್ನ ತಾವು ಫೇಲ್ ಆಗಿದ್ದ ಐದನೆ ತರಗತಿಯಲ್ಲಿ ಶೇಕಡಾ ಎಂಬತ್ತರಷ್ಟು ಅಂಕಗಳೊಂದಿಗೆ ಈ ಪಾಸ್ ಸಹ ಆಗುತ್ತಾರೆ ನಂತರ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣಗಳಲ್ಲಿ ಮುಂದುವರೆಯುವ ರಿಷಬ್ ಪ್ರತಿಭಾವಂತ ವಿದ್ಯಾ ಮುಂದುವರೆಯುತ್ತಾರೆಯೇ,

ಅವರು ಓದಿದ ಸರ್ಕಾರಿ ಶಾಲೆಯ ಅನುಭವಗಳು ಹಾಗು ಅಲ್ಲಿಯ ಸಾಮಾಜಿಕ ಸ್ಥಿತಿ ಸನ್ನಿವೇಶಗಳೇ ಎರಡು ಸಾವಿರದ ಹದಿನೆಂಟರ ಅವರ ಚಿತ್ರವಾದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಬಹುವಾಗಿ ಸ್ಪೂರ್ತಿ ಎಂದು ಒಮ್ಮೆ ಅವರೇ ಸ್ವತಃ ಹೇಳಿದ್ದುಂಟು ಕಾಲೇಜಿನಲ್ಲಿ ಅವರ ಸಹಪಾಠಿಗಳು ಹಾಗು ಅವರ ಸೀನಿಯರ್ಸ್ ಗಳಾಗಿದ್ದ ಅನೇಕರು ಈಗ ಅವರದ್ದೇ ಸ್ಟುಡಿಯೋಗಳಲ್ಲಿಯೇ ಚಾರ್ಟೆಡ್ ಅಕೌಂಟೆಂಟ್ ಹಾಗು ಇತರೆ ಉಸ್ತುವಾರಿಗಳಾಗಿ ದುಡಿಯುತ್ತಿದ್ದಾರೆ ಕೂಡ ತಂದೆಯವರು ಆದರೂ ರಜಾದಿನಗಳಲ್ಲಿ ಮಾತ್ರವೇ ಊರಿಗೆ ಬರ ಉಳಿದ ದಿನಗಳಲ್ಲೆಲ್ಲ ಅವರ ವಾಸ ಬೆಂಗಳೂರು ನಗರಿಯೇ ಬಿಷಪ್ ಗೆ ಹೈಸ್ಕೂಲ್ ಹಾಗು ಕಾಲೇಜು ದಿನಗಳಲ್ಲಿ ಸಿನಿಮಾ ಹುಚ್ಚು ಹಿಡಿಸಿದ್ದು ಡಾಕ್ಟರ್ ರಾಜಕುಮಾರ್ ಅವರ ನಟನೆಯ ಚಿತ್ರಗಳು ,

ಸಂಸ್ಕೃತಿ ಹಾಗೂ ಕಲೆಗೆ ಹೆಸರಾದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಯಕ್ಷಗಾನದಂತಹ ಚಟುವಟಿಕೆಗಳು ಸಹ ಅವರಲ್ಲಿದ್ದ ಪ್ರತಿಭೆಯನ್ನು ಹೊರಹಾಕಲು ಸಹಕರಿಸಿದವು ಮುಂದೆ ರಿಷಬ್ ಹಾಗೂ ಅವರ ಅಕ್ಕ ಬೆಂಗಳೂರಿಗೆ ಉನ್ನತ ಶಿಕ್ಷಣಕ್ಕೆ ಎಂದು ಬಂದರು ಇಲ್ಲಿ ವೃಷಭ ಓದು ಮಾತ್ರವಲ್ಲದೆ ಕುಸ್ತಿ ಹಾಗೂ ಜುಡೋ ಕಲೆಗಳಲ್ಲಿ ಸಹ ಗುರುತಿಸಿಕೊಳ್ಳುತ್ತಾರೆ ಜೂಡದಲ್ಲಿ ಇವರು ಪ್ರ ಸ್ಥಾನಕ್ಕೆ ಆಯ್ಕೆ ಆಗುತ್ತಾರೆ ಸಿನಿಮಾ ಮಟ್ಟಿಗೆ ಇವರನ್ನು ಈ ಕ್ಷೇತ್ರದ ಕಡೆಗೆ push ಮಾಡಿದ ಇನ್ನೊಂದು ಮೋಟಿವ್ ಎಂದರೆ ಅದು ಉಪ್ಪಿ ಅಲಿಯಾಸ್ ಉಪೇಂದ್ರ ಎಂಬ ಅಪ್ರತಿಮ ಕಡಲೆ ತೀರದ ಪ್ರತಿಭೆ ಉಪೇಂದ್ರ ಸಹ ಇದೆ ಭಾಗದವರಾಗಿದ್ದು ಇವರ ಶೂ ಓಂ A ಉಪೇಂದ್ರ ಮುಂತಾದ ಚಿತ್ರಗಳೆಲ್ಲ ಆಗ ರಾಜ್ಯದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸಿದ್ದವು ಇವರ ಬಗ್ಗೆ ಸಾಕಷ್ಟು ವಿಷಯ ಕೇಳಿ ತಿಳಿದುಕೊಂಡ ರಿಷಬ್ ಹೇಗಾದರು ಸರಿ,

ತಾವು ಸಹ ಇವರ ಹಾಗೆಯೇ ಸ್ಪೆಷಲ್ ಡೈರೆಕ್ಟರ್ ಆಗಲು ಆಗಲೇ ಹಂಬಲಿಸಿದ್ದವರು ಈ ಸಮಯದಲ್ಲಿ ಉಪೇಂದ್ರ ಹಾಗೂ ಸಿನಿಮಾಗಳನ್ನ BCR ಮೂಲಕ ತರಿಸಿಕೊಂಡು ನೋಡಿ ಅವುಗಳಿಂದ ಪ್ರೇರಿತರಾಗುತ್ತಿದ್ದ ರಿಷಬ್ ಅವರ ಹೆಗಲ ಮೇಲೆ ತುತ್ತಿನ ಚೀಲ ಬರೆಸುವ ಇನ್ನೊಂದು ಅವಶ್ಯ ಜವಾಬ್ದಾರಿಯು ಸಹ ಇತ್ತು ಇವರ ಕಾ KR ಪುರಂನಲ್ಲಿ ಯಾವುದೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ರಿಷಬ್ ಪ್ರತಿಯೊಂದಕ್ಕೂ ಸಹ ತಂದೆಯವರ ಮುಂದೆ ಖರ್ಚಿಗಾಗಿ ಹಣಕ್ಕೆ ಕೈ ಚಾಚಲು ಹಿಂಜರಿದು ಅದರ ದಾರಿ ಸ್ವತಃ ತಾವೇ ಸೃಷ್ಟಿಸಿಕೊಂಡಿದ್ದರು ರಿಷಬ್ ಈ ಸಮಯದಲ್ಲಿ can water supply businessನಲ್ಲೂ ಸಹ ತೊಡಗಿಕೊಂಡಿದ್ದರು ಜೊತೆ ಜೊತೆಯಲ್ಲಿ,

ಎತ್ತಿಲ್ instituteನಲ್ಲಿ ವರ್ಷದ ಒಂದು ಕೋರ್ಸ್ಗೂ ಸಹ ಜಾಯಿನ್ ಆಗಿದ್ದರು ಬೆಳಗ್ಗೆ ರೆಡಿ ಆಗಿ ಅಕ್ಕನನ್ನ ತಮ್ಮ ಬೈಕನಲ್ಲಿ KR ಪುರಂಗೆ ದಾಟಿಸಿ ಅಲ್ಲಿಂದ white ಫೀಲ್ಡನಲ್ಲಿದ್ದ ತಮ್ಮ ಕೋಚಿಂಗ್ ಕ್ಲಾಸ್ಗೆ ಬಂದು ಅಲ್ಲಿ ಎರಡು ಗಂಟೆಯ ತರಗತಿಯ ಬಳಿಕ ಪುನಃ ಅಕ್ಕನನ್ನ ಕರೆದು ತಂದು ವಿಲ್ಸನ್ ಗಾರ್ಡನ್ ಗೆ ಮುಟ್ಟಿಸಿ ಅಲ್ಲಿಂದ ಕೋರಮಂಗಲದ ಸುತ್ತ ವಾಟರ್ ಕ್ಯಾನ್ supply ಮಾಡಿ ರಾತ್ರಿಯಿಡಿ ಅದರಲ್ಲಿಯೇ ಮಲಗಿದ್ದು ಕ್ಯಾನ್ಸಿಲ್ ಆದ ಮೇಲೆ ಸುತ್ತ ಇದ್ದ ಏರಿಯಾಗಳಿಗೆಲ್ಲ ಬೆಳಗಿನ ಜಾವ ನೀರು supply ಮಾಡಿ ಪುನಃ ಬೆಳಿಗ್ಗೆ ಬಂದು ರೆಡಿ ಆಗಿ ಮತ್ತೆ ಅದೇ route ಇಂದ ಇದೆ ನಡುವೆಯೇ ಸಿನಿಮಾ ನಟನೆ ಕಲೆ ಇವುಗಳ ಹುಚ್ಚು ಹಾಗು ಪ್ರಯತ್ನಗಳು ಸಹ ಆಗೀಗ ನಡೆಯುತ್ತಿದ್ದವು ಇವರಿಗೆ ಈ ಮೂಲಕ ಎರಡು ಸಾವಿರದ ಐದು ಆರರಲ್ಲಿ MD ಪ್ರಕಾಶ್ ಅವರ ಪರಿಚಯವಾಗುತ್ತದೆಯೇ ಇವರು ಸಹ ,

ಅನೇಕ ಚಿತ್ರಗಳಿಗೆ ಅಸಿಸ್ಟೆಂಟ್ ನಿರ್ದೇಶಕರಾಗಿ ನಿರ್ದೇಶಕರಾಗಿಯೂ ಸಹ ಕೆಲಸ ಮಾಡಿದವರು ಇವರ ಬಳಿ ರಿಶಬ್ ತಾನು ಸಹ ಸಿನಿಮಾಗಳಿಗೆ ಅಸಿಸ್ಟೆಂಟ್ ಆಗಿರಲು ಬಯಸುವೆ ಎಂದಾಗ ಪ್ರಕಾಶ್ ಮೊದಲು ಇವರನ್ನು ನಿರ್ದೇಶಕರಾದ AMR ರಮೇಶ್ ಬಳಿಗೆ ಕರೆದೊಯ್ದು ಅಲ್ಲಿ ಪರಿಚಯಿಸುತ್ತಾರೆ ಆಗ ರಮೇಶ್ ಅವರು ತಮ್ಮ ಪ್ರಯೋ ಚಿತ್ರವಾದ ಆ ಸೈನೈಡ್ನ ತಯಾರಿಯಲ್ಲಿದ್ರು ಈ ಚಿತ್ರಕ್ಕೆ ರಿಷಬ್ ಸಹ ಸಣ್ಣ assistant director ಆಗಿ ಆಯ್ಕೆ ಆಗ್ತಾರೆ ಅವರಿಗೆ ಇಂತಹುದೇ ಕೆಲಸ ಎಂದೇನೂ ಇರ್ಲಿಲ್ಲ upset ನಲ್ಲಿ ಇವರಿಗಿಂತ seniorಗಳು ಇವರಿಗೆ ಏನೇನು ಹೇಳುತಿದ್ದರು ಅದನ್ನೆಲ್ಲ ನಿರ್ವಹಿಸುವುದಷ್ಟೇ ಇವರ ಕಾರ್ಯ ಈ ಚಿತ್ರಕ್ಕಾಗಿ ಒಂದೂವರೆ ವರ್ಷ ದುಡಿದ ಇವರ payment ಅಷ್ಟು ದಿನಗಳಿಗೆ ಕೇವಲ ಒಂದೂವರೆ ಸಾವಿರ ರೂಪಾಯಿ ಮಾತ್ರ ಅಂದರೆ ದಿನ ಒಂದಕ್ಕೆ ಒಂದು ಎರಡು ರೂಪಾಯಿನ ಹಾಗೆ ಇದಾದ ಬಳಿಕ ಅವರಿವರನ್ನು ಕೇಳಿ ಬೇರೆ ಯಾವುದಾದರೂ ಚಿತ್ರಗಳಿಗೆ ಸಹಾಯ ಬೇಕಿದ್ರೆ ಹೇಳಿ ಎಂದಾಗ ,

ಆಗ ನಿರ್ದೇಶಕ ರವಿ ಶ್ರೀವತ್ಸ ಅವರ ಗಂಡ ಹೆಂಡತಿ and boyfriend ಚಿತ್ರಕ್ಕಾಗಿ ಸಹಾಯಕರಾಗಿ ಇವರು ಆಯ್ಕೆ ಆಗುತ್ತಾರೆಯೇ ಅಲ್ಲಿ ದಿನಕ್ಕೆ ಐವತ್ತು ರೂಪಾಯಿ ಮಾತ್ರ ಇವರ ಮೊದಲ ಸಂಭಾವನೆ ರೂಪದ ಹಣ ಇಷ್ಟೆಲ್ಲ ಕಷ್ಟ ಯಾತನೆ ಒದ್ದಾಟಗಳ ನಡುವೆ ಎಲ್ಲೋ ಒಂದು hope ಇರಿಸಿಕೊಂಡ ರಿಷಬ್ ಸೋಲದೆ ಮುಂದುವರೆಯುತ್ತಾರೆ ಮುಂದೆಯೇ ಸಿನಿಮಾ ಸಹವಾಸದಿಂದ ಒಂದು ಐದಾರು ಚಿತ್ರಗಳಿಗೆ ಹೀರೋ ಅವಕಾಶ ಸಿಗುತ್ತದೆಯೇ ಆದರೆ ಆ ಯಾಗುವು ಸಹ ನಿಗದಿತ ಸಮಯಕ್ಕೆ ಪೂರ್ತಿ ಆಗುವುದಿಲ್ಲ ಒಂದಿಲ್ಲೊಂದು ಕಾರಣಕ್ಕಾಗಿ ಹತ್ತಾರು ದಿನಗಳ ಬಳಿಕ ಅವು ಸ್ಥಗಿತಗೊಳ್ಳುತ್ತವೆ ಈ ಮಧ್ಯೆಯೆ can water businessನಲ್ಲಿ ಹಗಲು ಇರುಳು ಎನ್ನದೆ ದುಡಿದು ಕೂಡಿಟ್ಟ ಹಣದ ಮೇಲೆ ಇಪ್ಪತ್ತೈದು ಲಕ್ಷ ರೂಪಾಯಿ ಸಾಲ ಬೇರೆ ಮಾಡಿ hotel business ಸಹ ಶುರು ಮಾಡುತ್ತಾರೆಯೇ.

ಅದು ಸಹ ಕೆಲ ದಿನಗಳ ಬಳಿಕ loss ಆಗುತ್ತದೆಯೇ ಈ ಮಧ್ಯೆ ಎರಡು ಸಾವಿರದ ಆರರಲ್ಲಿ ಅಕ್ಕನ ಮದುವೆ ನಂತರ hotel ಪ್ರಾರಂಭ ಹಾಗು ಅದರಿಂದ ಸೋಲು ನಷ್ಟ ಇತ್ತ ಸಿನಿಮಾದಲ್ಲೂ ಸಹ ಸಿಗದೇ ನಿಂತ ಅವಕಾಶಗಳು ಹಾಗು ಸಿನಿಮಾಗಾಗಿ ಇದ್ದ ಬದ್ದ ಹಣವನ್ನು ಸುರಿದು ಬರ್ಬಾದಾದ ರಿಷಬ್ ಎಂಬ ಕಂಡವರ ಚುಚ್ಚು ಮಾತುಗಳಿವೆ ಇಷ್ಟೆಲ್ಲದರ ಜೊತೆ ನಯಾಪೈಸೆ ಇರದೆ ಖಾಲಿಯಾದ ಜೇಬು ವೃಷಭ್ರ ಜೀವನದಲ್ಲಿ ಇಂತಹ ಅದೆಷ್ಟೋ ಸವಾಲುಗಳು ಇದ್ದವು ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾನೆ ಎಂದಾಗ ಬೆನ್ನು ತಟ್ಟಿ ಶಭಾಷ್ ಎಂದು ಹುರಿದುಂಬಿಸುವ ಅದೇ ಜನ ಆ ವ್ಯಕ್ತಿ ಸ್ವಲ್ಪವೇ ಎಡವಿದಾಗ ಇಲ್ಲವೇ ಏನೋ ಮಾಡಲು ಹೋಗಿ ಸೋತಾಗ ಆತನನ್ನು ಟ್ರೀಟ್ ಮಾಡುವ ರೀತಿಯ ಆ ಕಹಿಯನ್ನೆಲ್ಲ ವೃಷಭ ವರ್ಷಾನುಗಟ್ಟಲೆ ಎದುರಿಸಿದ್ದಾರೆ.

ಅನೇಕ ಅವರ ಆಪ್ತರೆ ಇಂದ ಈ ಸಮಯದಲ್ಲಿ ದೂರವಾದದ್ದು ಸಹ ಉಂಟು ಎಲ್ಲಿ ಇವ ಸಾಲ ಕೇಳುತ್ತಾನೋ ಎಂದು phone ಸಹ receive ಮಾಡದೆ ಆಲಕ್ಷಿಸಿದ ಸಂದರ್ಭಗಳು ಕೂಡ ಉಂಟು ಎರಡು ಸಾವಿರದ ಏಳರಿಂದ ಎರಡು ಸಾವಿರದ ಹನ್ನೆರಡರವರೆಗೂ ಅವರ ಬದುಕು ತಾವೇ ಮಾಡಿಕೊಂಡ ಸಾಲದ ಸುಳಿಯಲ್ಲಿಯೇ ಗಿರಾಕಿ ಹೊಡೆಯುತ್ತದೆಯೇ ಪರಿಸ್ಥಿತಿ ಹೇಗಿತ್ತಂದರೆ ಮಾಡಿಕೊಂಡ ಸಾಲಕ್ಕೆ ಬಡ್ಡಿ ದುಡ್ಡನ್ನು ತೆರಲು ಬೇರೆ ಕಡೆ ಬಡ್ಡಿಗೆ ಹಣ ತಂದು ಕಟ್ಟುವಂತಹ ಪರಿಸ್ಥಿತಿ ಈ ಸಮಯದಲ್ಲಿ ರಿಷಬ್ ಮಾಡದ ಕೆಲಸಗಳೇ ಇಲ್ಲ ಎನ್ನಬಹುದು ಹೋಟೆಲ್ ಮಿನರಲ್ water supplier ಸೋಲಾರ್ ಡಿಸ್ಟ್ರಿಬ್ಯೂಟ್ ಹೋಟೆಲನಲ್ಲಿ ಕೆಲಸ construction ಕಾರ್ಯ ಡ್ರೈವಿಂಗ್ ಹೀಗೆ ಪ್ರತಿಯೊಂದನ್ನು ಸಹ try ಮಾಡಿದ್ದುಂಟು ಈ ಹಂತದಲ್ಲೊಮ್ಮೆ ಅವರು ಕಿರುತೆರೆಯ ಮುಖ್ಯ ವಾಹಕಿಯಾದ ಶ್ರೀಮತಿ ಉಷಾ ಬಂಡಾರಿಯವರನ್ನ ಯಾವುದಾದರೂ ಧಾರಾವಾಹಿಗೆ ಅಸೋಸಿಯೇಟ್ ಬೇಕಿದ್ರೆ ಕೇಳಿ ಎಂದು ವಿನಂತಿಸಿಕೊಂಡದ್ದು ,

ಸಹ ಉಂಟು ಆಗ ಯಾವುದೊ ಧಾರಾವಾಹಿಯೆಂದು ಇವರನ್ನ associate ಆಗಿ book ಮಾಡಿದ ಅವರು ಐದು ದಿನಗಳ ಕೆಲಸಕ್ಕೆ ಐನೂರು ರೂಪಾಯಿ ಸಂಭಾವನೆ ಸಹ ನೀಡಿದ್ದರು ಆದರೆ ಆ ಧಾರಾವಾಹಿ ಯಾಕೋ ಹೊರಬರಲೇ ಇಲ್ಲ ಯಾಕೆ ಹೀಗೆ ಆಗುತ್ತಿದೆ ತನ್ನ ಗ್ರಹಗತಿ ಚೆನ್ನಾಗಿಲ್ಲವಾ ತನ್ನ ಜನ್ಮ ದಿನಾಂಕ ಏಳು ಸ್ಥಗಿತಗೊಂಡ ಚಿತ್ರಗಳು ಸಹ ಏಳು ಹುಟ್ಟಿದ ತಿಂಗಳು ಸಹ ಏಳು ಹೆಸರಿನಿಂದಲೇ ಏನಾದರೂ ಸಮಸ್ಯೆ ಇರಬಹುದೇ ಎಂದು ಭಾವಿಸಿದ ರಿಷಬ್ ಪ್ರಶಾಂತ್ ಎಂಬ ತಮ್ಮ ಹೆಸರನ್ನು ಆರರಿಂದ ಶುರು ಮಾಡಿಕೋ ಎಂಬ ಅವರ ತಂದೆಯ ಸಲಹೆಯ ಮೇರೆಗೆ ರಿಷಬ್ ಎಂದು ಮರುನಾಮಕರಣ ಮಾಡಿಕೊಳ್ಳುತ್ತಾರೆ ಈ ಸಮಯದಲ್ಲಿಯೇ ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿ ಆದದ್ದು ಅವರ ಹೆಸರು ಬದಲಾವಣೆ ಮಾಡಿದ್ದೆ ,

ಅವರ ತಂದೆ ಎರಡು ಸಾವಿರದ ಹನ್ನೆರಡರಲ್ಲಿ ಅವರು construction ಕಾರ್ಯದಲ್ಲಿದ್ದಾಗ ಇತ್ತ ತುಘಲಕ್ ಚಿತ್ರ shootingಗೆ ಅಚಾನಕ್ ಆಗಿ ವಿಷಭ್ರ ಪ್ರವೇಶವಾದಾಗ ಈ ಚಿತ್ರದ hero ಆದ ರಕ್ಷಿತ್ ಪರಿಚಯ ಮೊದಲ ಸಲ ಅವರಿಗೆ ಆಗುತ್ತದೆಯೇ ಈ ಸೆಟ್ಟಿಗೆ ರಿಷಬ್ ತಮ್ಮನ್ನ ತಾವು ನಿರ್ದೇಶಕರಿಗೆ ತನನ್ನ ರಿಷಬ್ ಎಂದೇ ಪರಿಚಯಿಸಿಕೊಳ್ಳುತ್ತಾರೆ ಅತ್ತ ರಕ್ಷಿತ್ ಸಹ ಅಂತಹ ಹುದ್ದೆ ಕನಸನ್ನ ಇರಿಸಿಕೊಂಡು ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದವರು ಬಹು ಬೇಗನೆ ರಿಷಬ್ ಹಾಗು ರಕ್ಷಿತ್ ನಡುವೆ ಆಪ್ತ ಒಡನಾಟ ಶುರುವಾಗುತ್ತದೆ ಈ ಒಡನಾಟ ಶುರುವಾಗಿದ್ದು ಸಹ ತಿರಸ್ಕಾರ ಹಾಗೂ ಒಂದಿಷ್ಟು ಭಿನ್ನಾಭಿಪ್ರಾಯಗಳ ಬೆನ್ನಲ್ಲಿ ರಕ್ಷಿತ್ ಎಂದರೆ ಅನುಕೂಲಸ್ಥ ಸ್ಥಿತಿವಂತರ ಮನೆ ಹುಡುಗ ಈತನಿಗೇನು ಕೆಲಸ ಗೊತ್ತಿದೆ, ಕಷ್ಟ ಏನು ಗೊತ್ತಿದೆ ಎಂದು ರಿಷಬ್ ಈ ಮುನ್ನ ಅವರ ಬಗ್ಗೆ ಭಾವಿಸಿದ್ದರು.

ಆದರೆ ರಕ್ಷಿತ್ ಅವರ ಕೆಲಸ ಕಾರ್ಯಗಳು, ಅವರ dedication ಇವೆಲ್ಲವೂ ಸಹ ಪ್ರಕ್ಷಿತ್ ಯಾವ ಮಟ್ಟಿಗಿನ ಪ್ರತಿಭಾವಂತ ಹಾಗು ಕೆಲಸಗಾರ ಎಂದು ರಿಷಬ್ ಗೆ ಗೊತ್ತಾಗುತ್ತಾ ಬಂದಿತ್ತು. Vertugulax ಚಿತ್ರ ಹೆಚ್ಚು ಯಶಸ್ಸು ಕಾಣಲಿಲ್ಲ. ಆ ಚಿತ್ರ ಸೋತು ಹೋಗುತ್ತದೆ. ಇದರಿಂದ ಭಾರಿ ಮನನೊಂದುಕೊಂಡಿದ್ದ ರಕ್ಷಿತ್ ಗೆ ಅಂತಹ ಎಷ್ಟೋ ಸೋಲುಗಳನ್ನು ಉಂಡಿದ್ದ ರಿಷಬ್ ಸಂತೈಸುತ್ತಾರೆ. ಮುಂದೆ ರಕ್ಷಿತ್, ಸಿಂಪಲ್ ಆಗಿ ಒಂದು ಲವ್ ಸ್ಟೋರಿಯಲ್ಲಿ busy ಆಗುತ್ತಾರೆ. ಈ ಚಿತ್ರ success ಬಳಿಕ ರಿಕ್ಕಿ ಚಿತ್ರಕ್ಕೆ ರಿಷಬ್ ಹಾಗು ರಕ್ಷಿತ್ ಒಟ್ಟಿಗೆ script ಬರೆದು ಅದನ್ನ ಎರಡು ಸಾವಿರದ ಹದಿನೈದರಲ್ಲಿ ತೆರೆಗೆ ತರುತ್ತಾರೆ ಈ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಬರೆದ ಆ ಕಿರಿಕ್ ಪಾರ್ಟಿ ಸಿನಿಮಾ ಕೈಗೆತ್ತಿಕೊಂಡ ರಿಷಬ್ ಶೆಟ್ಟಿ ತಮ್ಮ ತಮ್ಮ ಕಾಲೇಜು ದಿನಗಳ ಅನುಭವಗಳನ್ನೇ ಇದರೊಳಗೆ ಸೇರಿಸಿ ಭರ್ಜರಿ ಯಶಸ್ಸು ಸಾಧಿಸುತ್ತಾರೆ .

ವಿಷಭ್ರ ಸಿನಿಮಾ ಕನಸು ಕೊನೆಗೂ ಈ ಚಿತ್ರದ ಮೂಲಕ ನೆರವೇರುತ್ತದೆ ಚಿತ್ರೋದ್ಯಮಕ್ಕೆ ಸೇರಿದ್ದ ಎಲ್ಲ ಪ್ರತಿಷ್ಠಿತ ಅವಾರ್ಡಗಳು ಸಹ ಇದರ ಮೂಲಕ ಅವರ ಮುಡಿಗೆ ಇರುತ್ತದೆಯೇ ಒಂದೇ ಎರಡು ಸಾವಿರದ ಹದಿನೆಂಟರ ಅವರ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರವು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು ನಿಮಗೂ ಸಹ ಗೊತ್ತೇ ಇದೆ ಮುಂದೆ bell bottom ಹೀರೋ ಗರುಡಗಮನ ವೃಷಭ ವಾಹನ ಚಿತ್ರಗಳ ಸವಾರಿ ಬಹಳ ಜೋರಾಗಿಯೇ ಸ್ಯಾಂಡಲವುಡನಲ್ಲಿ ಸಾಗುತ್ತದೆಯೇ ಇದೀಗ ರಿಲೀಸ್ ಆಗಿರುವ ಕಾಂತಾರ ಚಿತ್ರದ ಅವರ ನಟನೆ ರಾಜ್ಯದ ಜನತೆಯನ್ನು ಮೂಕವಿಸ್ಮಿತರನ್ನಾಗಿಸಿದೆ ಇಂತಹ ಒಂದು ಚಿತ್ರ ತೆಗೆಯಲು ಹಾಗೂ ಅದರ ನಟನೆಗೆ ಗಟ್ಟಿ ಗುಂಡಿಗೆ ಬೇಕು ಅದು ನಿಶ್ಚಿತವಾಗಿ ರಿಷಬ್ ಅವರಿಗೆ ಇದೆ .

ಎಂದು ಈ ಮೂಲಕ ಇಡೀ ಗಾಂಧಿನಗರವೇ ಅವರ ಹೊಗಳಿ ಪ್ರಶಂಶಿಸುತ್ತಿದೆಯೇ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ರಿಷಬ್ ಇವತ್ತು ಕನ್ನಡದ ಹೆಮ್ಮೆಯ ಪ್ರತಿಭೆ ಹಾಗು ಕನ್ನಡದ ನೂತನ ಆಸ್ತಿಯಾಗಿ ಕನ್ನಡಿಗರ ಜನಮಾನಸದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ ಇಷ್ಟೆಲ್ಲಾ ಕೀರ್ತಿ ಸಾಧನೆ ಅವರ ಹೆಸರಿನ ಹಿಂದಿದ್ದರೂ ಸಹ ಬಹಳ ಸರಳ ಸ್ವಭಾವದ ಅವರಲ್ಲಿ ಯಾವುದೇ ಬಗೆಯ ಗರ್ವ ಅಹಂಕಾರ ಅಥವಾ ಅಹಂ ಭಾವ ಇಲ್ಲದೆ ಇರುವುದು ಅವರಲ್ಲಿ ನಾವು ಗಮನಾರ್ಹವಾಗಿ ಗಮನಿಸಬಹುದಾದ ಒಂದು ಉತ್ತಮ ಗುಣ ತಮ್ಮ ಪ್ರತಿ,

ಚಿತ್ರದಲ್ಲೂ ಹೊಸ ದಿವ್ಯ ಅನುಭೂತಿ ದಾರಾಳವಾಗಿ ಉಣಬಡಿಸುವ ರಿಷಬ್ ತಮ್ಮ ಜೀವಿತಾವಧಿಯಲ್ಲಿ ಅನೇಕ ಸೋಲು ನಷ್ಟ ಹಾಗು ಉಪವಾಸಗಳ ಬಳಿಕವೇ ಈ ಯಶಸ್ಸು ಕಂಡವರು ಇವರ ಮುಂದಿನ ಹೆಜ್ಜೆಗಳು ಇವರಿಗೆ ಇನ್ನಷ್ಟು ಹೆಚ್ಚಿನ ಕೀರ್ತಿ ಹಾಗು success ದೊರಕಿಸಿಕೊಡಲಿ ಎಂಬ ಸದಾಶಯದೊಂದಿಗೆ ಇವರ ಕಾಂತಾರ ಚಿತ್ರವನ್ನ ಎಲ್ಲರು miss ಮಾಡದೆ ಚಿತ್ರಮಂದಿರಗಳಲ್ಲಿಯೇ ಪರಿವಾರ ಸಮೇತ ಸ್ನೇಹಿತರ ಸಹಿತ ವೀಕ್ಷಿಸಿ ಎಂದು ಕೇಳಿಕೊಳ್ಳುತ್ತಾ ಈ ವಿಡಿಯೋವನ್ನ ಮುಗಿಸುತ್ತಿದ್ದೇವೆ ನೀವು ಕಾಂತಾರ ಸಿನಿಮಾ ನೋಡಿದ್ರೆ ಆ ಸಿನಿಮಾ ಹೇಗಿದೆ ಅನ್ನೋದನ್ನ ಕಾಮೆಂಟ್ ಮಾಡಿ