ರಾತ್ರಿ ಮಲಗುವಾಗ ಪ್ರತಿ ಒಬ್ಬ ಹುಡುಗಿಯರು ಈ ರೀತಿಯಾಗಿ ಆಲೋಚನೆಯನ್ನ ಮಾಡುತ್ತಾರಂತೆ .. ಅಸಲಿ ಸತ್ಯ ಗೊತ್ತಾದ್ರೆ ನಿಜ್ವಾಗ್ಲೂ ನೀವು ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

555

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಲಿರುವ ಈ ವಿಚಾರ ಏನು ಅಂದರೆ, ಗಂಡು ಮಕ್ಕಳು ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟಪಡುತ್ತಾರೆ ಹಾಗೂ ಅದರಲ್ಲಿಯೂ ಪ್ರೀತಿಮಾಡುತ್ತಾ ಇರುವಂತಹ ಹುಡುಗ ಹುಡುಗಿಯರು ತಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಕಷ್ಟ ಪಡುತ್ತಾರೆ ಅದರಲ್ಲಿ ಹುಡುಗರು ಹುಡುಗಿಯರ ಬಗ್ಗೆ ಅರ್ಥಮಾಡಿಕೊಳ್ಳಲು ಹುಡುಗಿಯರ ಬಗ್ಗೆ ತಿಳಿದುಕೊಳ್ಳಲು ಹರಸಾಹಸ ಪಡುತ್ತಾ ಇರುತ್ತಾರೆ .

ಹೌದು ಗಾದೆಮಾತೇ ಇದೆ ಅಲ್ವಾ ಮೀನಿನ ಹೆಜ್ಜೆಗೂ ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ಈ ವಿಚಾರದ ಕುರಿತು ಯಾರಿಗೂ ಸಹ ಸ್ಪಷ್ಟನೆ ದೊರೆತಿಲ್ಲಾ. ಆದ್ದರಿಂದ ಕೆಲವೊಂದು ಈ ಸಂಶೋಧನೆ ಮೂಲಕ ಇನ್ನೂ ಕೆಲವರ ಅನುಭವದ ಮಾತುಗಳ ಮೂಲಕ ದೊರೆತಿರುವ ಮಾಹಿತಿ ಬಗ್ಗೆ ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ ಹೌದು ಮಲಗುವ ಮುನ್ನ ಹುಡುಗಿಯರೇ ಆಗಲಿ ಅಥವಾ ಹೆಂಗಸರೇ ಆಗಲಿ ಯೋಚನೆ ಮಾಡುವಂತಹ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸಾಮಾನ್ಯವಾಗಿ ಹುಡುಗರು ಅದರಲ್ಲಿಯೂ ಪ್ರೀತಿಮಾಡುತ್ತಾ ಇರುವಂತಹ ಹುಡುಗರು ಮೊದಮೊದಲು ತಮ್ಮ ಪ್ರೇಯಸಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾ ಇರುತ್ತಾರೆ ಹಾಗೂ ತಮ್ಮ ಸಂಗಾತಿ ಬಗ್ಗೆ ಇನ್ನಷ್ಟು ವಿಚಾರ ತಿಳಿದುಕೊಳ್ಳಬೇಕು ಅನ್ನುವ ಕುತೂಹಲದಲ್ಲಿ ಹುಡುಗರು ಇರುತ್ತಾರೆ ಅಂತಹ ಹುಡುಗರಿಗಾಗಿ ಮತ್ತು ಎಷ್ಟೋ ಜನರಿಗೆ ಅರ್ಥ ಆಗದಿರುವ ವಿಚಾರ ಏನು ಅಂದರೆ ಹುಡುಗಿಯರು ಮಲಗುವ ಮುನ್ನ ಹಾಗೂ ಮಲಗಿದಾಗ ಸ್ವಲ್ಪ ಸಮಯ ಬಹಳ ಯೋಚನೆ ಮಾಡುತ್ತಾ ಇರುತ್ತಾರೆ ಹಾಗಾದರೆ ಆ ಸಮಯದಲ್ಲಿ ಹುಡುಗಿಯರು ಆಗಲಿ ಅಥವಾ ಹೆಂಗಸರು ಆಗಲಿ ಯಾವ ವಿಚಾರದ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ ಎಂಬುದನ್ನು ಗಂಡಸರೂ ಸಹ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲಾ. ಆ ಮಾಹಿತಿ ನೀಡುತ್ತವೆ ಇಂದಿನ ಲೇಖನದಲ್ಲಿ.

ಹೌದು ಮೊದಲಿಗೆ ಈ ಪ್ರೀತಿ ಪ್ರೇಮ ಅಂತೆಲ್ಲ ತಲೆ ಕೆಡಿಸಿಕೊಳ್ಳದೆ ಇರುವಂತಹ ಹುಡುಗಿಯರು ರಾತ್ರಿ ಮಲಗುವ ಮುನ್ನ ಯೋಚನೆ ಮಾಡುವ ವಿಚಾರ ಏನು ಅಂದರೆ ತಮ್ಮ ಭವಿಷ್ಯದ ಬಗ್ಗೆ ಅಥವಾ ನಾಳಿನ ದಿನ ಏನೆಲ್ಲ ಮಾಡಬೇಕೋ ಹಾಗೂ ಈ ದಿನ ನಾವು ಏನೆಲ್ಲ ಮಾಡಿದೆವು ಎಂಬುದರ ಕುರಿತು ಯೋಚನೆ ಮಾಡ್ತಾರೆ ಅಂತ ಹಾಗೂ ನಾಳೆ ಯಾವ ಬಟ್ಟೆ ಹಾಕಿಕೊಂಡು ಹೋಗುವುದು ಅಥವಾ ನಾಳೆ ಏನೆಲ್ಲ ಕೆಲಸ ಮಾಡಬೇಕು ಮತ್ತು ಯಾವುದಾದರೂ ಕೆಲಸ ಮಾಡಲು ಬಾಕಿ ಉಳಿದಿರುವ ಹೀಗೆ ಯೋಚನೆ ಮಾಡುತ್ತಾರೆ ಒಂದು ಪ್ರವರ್ಗದ ಹೆಣ್ಣುಮಕ್ಕಳು.

ಇನ್ನೂ ಪ್ರೀತಿ ಪ್ರೇಮ ಅಂತೆಲ್ಲ ತಲೆ ಕೆಡಿಸಿಕೊಂಡಿರುವ ಹೆಣ್ಣುಮಕ್ಕಳು ತಮ್ಮ ಹುಡುಗನನ್ನು ಹೇಗೆ ಇನ್ನಷ್ಟು ಟ್ರ್ಯಾಕ್ ಮಾಡುವುದು ಮತ್ತು ತಮ್ಮ ಹುಡುಗ ಈಗ ಏನು ಮಾಡುತ್ತಾ ಇರುತ್ತಾನೆ ಹಾಗೆ ಭವಿಷ್ಯದಲ್ಲಿ ನಾವು ಹೇಗೆಲ್ಲಾ ಇರಬೇಕು ಇದರ ಬಗ್ಗೆ ಪ್ಲಾನ್ ಮಾಡುತ್ತಾ ಇರುತ್ತಾರೆ ಅಂಥ ಮತ್ತೊಂದು ವರ್ಗದ ಹುಡುಗಿಯರು. ಹೌದು ಒಟ್ಟಾರೆಯಾಗಿ ಹುಡುಗಿಯರು ಸಾಮಾನ್ಯವಾಗಿ ಮಲಗುವ ಮುನ್ನ ತಮ್ಮ ಸಂಗಾತಿ ಬಗ್ಗೆ ಆಲೋಚನೆ ಮಾಡಿಯೇ ಮಾಡುತ್ತಾರೆ ಎಂದು ತಿಳಿಸಿದ ಕೆಲವೊಂದು ಸ್ಟಡಿ.

ಇನ್ನೂ ಹೆಣ್ಣು ಮಕ್ಕಳು ಅಂದರೆ ಮದುವೆಯಾಗಿರುವ ಹೆಂಗಸರು ನಾಳೆ ಏನು ತಿಂಡಿ ಮಾಡಬೇಕು ಎಷ್ಟು ಸಮಯಕ್ಕೆ ಎದ್ದೇಳಬೇಕು ಮತ್ತು ಎಷ್ಟೆಲ್ಲ ಖರ್ಚು ಇದೆ ಯಾವೆಲ್ಲ ಸಾಮಾನುಗಳನ್ನ ತರಬೇಕು ಇದರ ಬಗ್ಗೆ ಯೋಚನೆ ಮಾಡುತ್ತಾರೆ ಜೊತೆಗೆ ತಮ್ಮ ಪತಿಯ ಬಗ್ಗೆಯೂ ಸಹ ಯೋಚನೆ ಮಾಡ್ತಾರಂತೆ ಮದುವೆಯಾಗಿರುವ ಹೆಣ್ಣು ಮಕ್ಕಳು ಹೌದು ಕೆಲವರು ಆ ದಿನ ನಡೆದ ವಿಚಾರದ ಕುರಿತು ತಮ್ಮ ಪತಿಯ ಬಗ್ಗೆಯೂ ಆಲೋಚನೆ ಮಾಡಿದರೆ ಮುಂದಿನ ದಿವಸಗಳಲ್ಲಿ ತಮ್ಮ ಪತಿಯ ಜೊತೆ ನಿಂತು ಏನೆಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಾ ಇರುತ್ತಾರಂತೆ ಹೆಂಗಸರು.

ಒಟ್ಟಾರೆಯಾಗಿ ಹೆಣ್ಣು ಮಕ್ಕಳು ಮಲಗುವ ಮುನ್ನ ತಮ್ಮ ಸಂಗಾತಿ ಬಗ್ಗೆ ಅಂದರೆ ತಮ್ಮ ಹುಡುಗರ ಬಗ್ಗೆ ತಮ್ಮ ಪತಿಯ ಬಗ್ಗೆ ಆಲೋಚನೆ ಮಾಡುವುದಂತೂ ಖಂಡಿತ ಎಂದು ಕೆಲವೊಂದು ಸಂಶೋಧನೆಗಳು ತಿಳಿಸಿದ್ದು, ಈ ವಿಚಾರ ತಿಳಿದು ಗಂಡು ಮಕ್ಕಳಂತು ಬಹಳ ಸಂತಸಪಟ್ಟಿರುತ್ತಾರೆ ಅನ್ನೋದಂತೂ ಖಚಿತ ಧನ್ಯವಾದ.