ಈ ಟೀಚರ್ ಹೈಸ್ಕೂಲ್ ಹುಡುಗನ ಜೊತೆ ಮಾಡಿದ್ದೇನು ಗೊತ್ತಾ.. ಒಬ್ಬರೇ ಇದ್ದಾಗ ನೋಡಿ. ಎಂತಾ ಗಬ್ಬು ಕಾಲ ಬಂತಯ್ಯ ..

1788
10th class teacher marries student,sslc full formsslc resultsslc karnatakasslc boardsslc karnataka gov insslc examkarnataka sslc resultwww.sslc.karnataka.gov.in login,
10th class teacher marries student,sslc full formsslc resultsslc karnatakasslc boardsslc karnataka gov insslc examkarnataka sslc resultwww.sslc.karnataka.gov.in login,

Hi friends welcome to ಕನ್ನಡ star ಟಿವಿ ಪ್ರಪಂಚದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಿತ್ರವಾದ ಘಟನೆಗಳು ನಡೀತಾನೇ ಇರುತ್ತೆ ಅಂತಹ ಒಂದು ವಿಚಿತ್ರ ಘಟನೆ high schoolನಲ್ಲಿ ಒಬ್ಬ ಹುಡುಗ ಈ teacherಗೆ ಏನು ಮಾಡಿದ್ದಾನೆ ಗೊತ್ತ ಇವರಿಬ್ಬರು ಏನು ಮಾಡಿದ್ದಾರೆ ಗೊತ್ತ ಅದರ ಬಗ್ಗೆನೇ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನೀವು ಇನ್ನು ಕೂಡ ನಮ್ಮ YouTube ಚಾನೆಲಗೆ subscribe ಮಾಡಿಲ್ಲ ಅಂದರೆ ಈಗಲೇ video ಕೆಳಗಿರುವ red color subscribe button ಮೇಲೆ click ಮಾಡಿ subscribe ಮಾಡಿಕೊಳ್ಳಿ ಹಾಗು ಅದರ ಪಕ್ಕದಲ್ಲಿರುವ bell button ಕೂಡ ಮರೆಯದೆ ಈಗಲೇ click ಮಾಡಿ ಆಂಧ್ರಪ್ರದೇಶದ ವಾರಂಗಲ್ ನಗರದಲ್ಲಿ ನಾಗೇಶ್ ಹುಡುಗ ಹೈಸ್ಕೂಲಿನಲ್ಲಿ ಓದುತ್ತಿರುತ್ತಾನೆ ಸ್ಕೂಲಗೆ ಹೊಸದಾಗಿ ವಿಜ್ಞಾನ ವಿಷಯವನ್ನು ಬೋಧನೆ ಮಾಡಲು ರಮ್ಯಾ ಎನ್ನುವ ಟೀಚರ್ ಬರುತ್ತಾರೆ .

ಹೀಗೆ ಸ್ಕೂಲನಲ್ಲಿ ಪಾಠ ಶುರು ಮಾಡಿದ ರಮ್ಯಾ ಟೀಚರ್ ಯಾವೆಲ್ಲ ವಿದ್ಯಾರ್ಥಿಗಳಿಗೆ ಪಾಠ ಸರಿಯಾಗಿ ಅರ್ಥವಾಗುತ್ತಿರುವುದಿಲ್ಲವೋ ಅವರಿಗೆ ಪಾಠ ಮುಗಿದ ಮೇಲೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಾ ಇರುತ್ತಾರೆ ನಾಗೇಶ್ ಗೆ ಸರಿಯಾಗಿ ವಿಜ್ಞಾನ ಪಾಠಗಳು ಅರ್ಥವಾಗದಿದ್ದ ಕಾರಣ ಅವನು ಕೂಡ ಸ್ಪೆಷಲ್ ಕ್ಲಾಸ್ಗೆ ಕೂರುತ್ತಿದ್ದ ಆದರೆ ಇಲ್ಲಿ ಒಂದು ಘಟನೆ ನಡೆಯುತ್ತೆ ಅದು ಏನು ಅಂತ ಗೊತ್ತಾ ನಾಗೇಶ್ ಹಾಗೂ ರಮ್ಯಾ ಟೀಚರ್ ನಡುವೆ ಕಣ್ಣು ಕಣ್ಣುಗಳು ಬೆರೆತು ಆಕರ್ಷಣೆ ಉಂಟಾಗುತ್ತೆ ಎಲ್ಲಾ ಹುಡುಗರು ಹೋದ ಮೇಲೆ ರಮ್ಯಾ ಟೀಚರ್ ಗೆ ವಿಶೇಷವಾಗಿ ಪಾಠವನ್ನ ಮಾಡುತ್ತಿದ್ದರು ಕ್ಲಾಸ್ ಮುಗಿದ ಮೇಲೆ ಇವರ ಪಾಠ ಶುರುವಾಗುತ್ತಿತ್ತು ಡೌಟ್ ಕ್ಲಿಯರ್ ಮಾಡೋ ನೆಪದಲ್ಲಿ ನಾಗೇಶ್ ಮತ್ತು ರಮ್ಯಾ ಟೀಚರ್ ಕ್ಲಾಸ್ ಮುಗಿದರು ಕೂಡ ಶಾಲೆಯ ಆವರಣದಲ್ಲೇ ಇರುತ್ತಿದ್ದರು .

ಆದರೆ ರಮ್ಯಾ ಟೀಚರ್ ಮಾಡಿದ್ದೇನು ಗೊತ್ತಾ ನಾಗೇಶ್ ಗೆ ವಿಜ್ಞಾನ ಪಾಠ ಹೇಳಿಕೊಡುವ ಬದಲು ಪ್ರೇಮ ಪಾಠವನ್ನು ಹೇಳಿಕೊಡುವುದರಲ್ಲೇ ಮುಂದುವರೆದರು ಇಬ್ಬರ ನಡುವೆ ಆಕರ್ಷಣೆ ಉಂಟಾಗಿ ಪ್ರೀತಿ ಮೂಡಿ ಮದುವೆಯಾಗುವ ನಿರ್ಧಾರಕ್ಕೂ ಸಹ ಬಿಟ್ಟರು ಒಂದು ದಿನ ರಮ್ಯಾ ಹಾಗು ನಾಗೇಶ್ ಇಬ್ಬರು ವಿಶಾಖಪಟ್ಟಣಕ್ಕೆ ಹೋಡಿಹೋದರು ಇದಾದ ಮೇಲೆ ರಮ್ಯಾ ನಾಗೇಶ್ ರಾಯಗೆ ಫೋನ್ ಮಾಡಿ ನಾವಿಬ್ಬರು ಮದುವೆಯಾಗಿದ್ದೇವೆ ಎಂದು ತಿಳಿಸುತ್ತಾರೆ ಆದರೆ ನಾಗೇಶ್ ತಾಯಿ ಇದಕ್ಕೆ ಒಪ್ಪುವುದಿಲ್ಲ ಯಾಕೆ ಅಂತ ಗೊತ್ತ ನಾಗೇಶ್ ತಾಯಿಗೆ ಇವನು ಒಬ್ಬನೇ ಮಗನಾಗಿರ್ತಾನೆ ಇದಾದ ನಂತರ ನಾಗೇಶನ ಪೋಷಕರು ಪೊಲೀಸರ ಬಳಿ ಬಂದು ಕೇಳಿಕೊಳ್ಳುತ್ತಾರೆ ಆಗ ಪೊಲೀಸರು ಒಂದು ಪ್ಲಾನ್ ಮಾಡುತ್ತಾರೆ.

ರಮ್ಯಾ ಹಾಗೂ ನಾಗೇಶ್ ನಿಮಗೆ ಇಬ್ಬರಿಗೂ ನಾವೇ ಎಲ್ಲಾ ಸೇರಿ ಮದುವೆಯನ್ನು ಮಾಡ್ತೀವಿ ಬನ್ನಿ ಅಂತ ಕರೀತಾರೆ ಆಗ ಪೊಲೀಸರು ನಾಗೇಶ್ ಹಾಗು ರಮ್ಯಾಗೆ ಬುದ್ದಿಯನ್ನ ಹೇಳ್ತಾರೆ ಯಾಕಂದ್ರೆ ನಾಗೇಶ್ ಗೆ ಇನ್ನು ಬರಿ ಹದಿನಾರು ವರ್ಷ ನೀವು ಬೇಕಾದರೆ ನಾಗೇಶ್ ಗೆ ಇಪ್ಪತ್ತೊಂದು ವರ್ಷ ಆದ ಮೇಲೆ ಮದುವೆ ಆಗುವಿರಂತೆ ಮೊದಲು ಓದಿರೋ ಕಡೆ ಗಮನವನ್ನ ಹರಿಸಿ ಎಂದು ಬುದ್ಧಿವಾದವನ್ನ ಹೇಳಿ ಕಳಿಸ್ತಾರೆ ಇಲ್ಲಿ ನಾಗೇಶ್ ಮಾಡಿದ್ದು ತಪ್ಪಾ ಅಥವಾ ರಮ್ಯಾ ಟೀಚರ್ ಮಾಡಿದ್ದು ತಪ್ಪಾ ಎನ್ನೋದನ್ನ ವೀಡಿಯೋ ಕೆಳಗಿರೋ ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ ಹಾಗು ತಪ್ಪದೆ ನಮ್ಮ YouTube ಚಾನೆಲಗೆ ಈಗಲೇ ಸಬ್ಸ್ಕ್ರೈಬ್ ಮಾಡಿ ಹಾಗು ಈ ವಿಡಿಯೋವನ್ನ ಜನರಿಗೆ ಈಗಲೇ ಶೇರ್ ಮಾಡಿ ಮತ್ತೊಂದು ವಿಡಿಯೋದೊಂದಿಗೆ ಸಿಗ್ತಿವಿ ಅಲ್ಲಿವರೆಗೂ ನೋಡ್ತಾ ಇರಿ ಕನ್ನಡ TV YouTube channel

LEAVE A REPLY

Please enter your comment!
Please enter your name here