ಕೋಟ್ಯಾಧೀಶೆ ಅವಿವಾಗೆ 37ಲಕ್ಷ ರಿಂಗ್ ಈ ಉಂಗುರದ ಹಿಂದೆ ದೊಡ್ಡ ಕಥೆ! ಅಭಿಷೇಕ್’ಗೆ ಹಾಕಿದ ಉಂಗುರದ ಬೆಲೆ ಎಷ್ಟು? ಅಂಬರೀಶ್ ನೋಡಿ ಒಪ್ಪಿದ್ದ ಹುಡುಗಿ ಅವಿವಾ

145
abhishek ambareesh ring price, abhishek ambareesh engagement, abhishek ambareesh and aviva love story, abhishek ambareesh age, abhishek ambareesh wife age, abhishek ambareesh wife, abhishek ambareesh wife name, abhishek ambareesh date of birth, abhishek ambareesh wiki, abhishek ambareesh height, aviva bidapa marriage, aviva bidapa cast, aviva bidapa and abhishek, aviva bidapa movies, aviva bidapa biography, aviva bidapa background, aviva bidapa net worth, aviva bidapa wikipedia kannada,
abhishek ambareesh ring price, abhishek ambareesh engagement, abhishek ambareesh and aviva love story, abhishek ambareesh age, abhishek ambareesh wife age, abhishek ambareesh wife, abhishek ambareesh wife name, abhishek ambareesh date of birth, abhishek ambareesh wiki, abhishek ambareesh height, aviva bidapa marriage, aviva bidapa cast, aviva bidapa and abhishek, aviva bidapa movies, aviva bidapa biography, aviva bidapa background, aviva bidapa net worth, aviva bidapa wikipedia kannada,

ಸ್ನೇಹಿತರೆ ನಮಸ್ಕಾರ ನಾವು ಇಷ್ಟ ಪಡೋರಿಗೆ ನಾವು ತುಂಬಾ ಅಸೆ ಮಾಡೋರಿಗೆ ನಾವು ಪ್ರೀತಿಸೋರಿಗೆ ಯಾವುದಾದರು ಒಂದು ಒಲವಿನ ಉಡುಗೊರೆಯನ್ನ ಕೊಡಬೇಕು ಆ ಒಲವಿನ ಉಡುಗೊರೆ ಸಾಕಷ್ಟು ವಿಶೇಷವಾಗಿ ಇರಬೇಕು ಅಂತ ಹೇಳಿಬಿಟ್ಟು ಎಲ್ಲರು ಕೂಡ ಯೋಚನೆ ಮಾಡೋದು ಸಹಜ ಅದು ಬಡವನಾಗಿರಬಹುದು ಶ್ರೀಮಂತನಾಗಿರಬಹುದು ಮಾಧ್ಯಮ ವರ್ಗದವರಾಗಿರಬಹುದು ಅಥವಾ ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವವರು ಕೂಡ ಇರಬಹುದು ಅವರ ನಡುವೆಯು ಕೂಡ ಪ್ರೀತಿ ಹುಟ್ಟಬಾರದು ಅಂತ ಏನು ಅಲ್ಲ ಅವರ ಮನಸ್ಸಲ್ಲೂ ಕೂಡ ಈ ರೀತಿಯಾದಂತ ಒಂದು ಬಯಕೆ ಸೃಷ್ಟಿ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರ ಒಲವಿನ ಉಡುಗೊರೆಯನ್ನ ಕೊಡುವಂತದ್ದು ಸಹಜ ಮತ್ತು ಅದೊಂದು ಒಂದು ಪ್ರೀತಿಯ ಸಂಕೇತವು ಕೂಡ ಹೌದು ಅದೇ ರೀತಿ ಮೊನ್ನೆ ಮೊನ್ನೆ ಎಂಗೇಜ್ಮೆಂಟ್ ಮಾಡಿಕೊಂಡರು ಅಲ್ವ ಅಭಿಷೇಕ ಅಂಬರೀಷ್ ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಷ್,

ಅವರ ಸುಪುತ್ರ ಇವರು ತನ್ನ ಮನದರಿಸಿಗೆ ತನ್ನ ಪ್ರಿಯತಮೆಗೆ ಅಂದರೆ ಅವ್ಯವ ಬಿದ್ದಪ್ಪಗೆ ತೊಡಿಸಿದಂತಹ ರಿಂಗ್ ನ ವಿಶೇಷತೆ ಜೊತೆಗೆ ಆ ರಿಂಗ್ ನ ಬೆಲೆ ಹಾಗು a ring ಎಲ್ಲಿ ಸಿದ್ಧವಾಗಿತ್ತು ಅನ್ನೋದನ್ನ ಬಹುಷ್ಯ ನೀವೇನಾದರೂ ತಿಳಿದುಕೊಂಡರೆ ಅಚ್ಚರಿ ಪಡೋದರಲ್ಲಿ ಅನುಮಾನನೇ ಇಲ್ಲ ಈಗ ಆ ringನ ವಿಶೇಷತೆ ಬಗ್ಗೆ ಸಾಕಷ್ಟು ಚರ್ಚೆ ಆಗುತಿತ್ತು ಆ ring ಎಲ್ಲಿ ತಯಾರು ಮಾಡಿಸಿದರು ಅದರ ಬೆಲೆ ಏನು ಅದು ಇಷ್ಟು ವಿಶೇಷವಾಗಿ ಇಷ್ಟು ಪಳಪಳ ಅಂತ ಹೇಳಿ ಹೊಳೆಯೋಕೆ ಕಾರಣ ಏನು ಅಂತ ಕೇಳಿದರೆ ಅದು diamond ring ಹಾಗಾದರೆ ಈ diamond ringನ ಬೆಲೆ ಎಷ್ಟು ಇದರ ವಿಶೇಷತೆ ಏನು ಈ ring ಅನ್ನು ಅಭಿ ಅವಿವಾ ಕೈಗೆ ತೊಡಿಸೋಕೆ ಕಾರಣ ಏನು ಜೊತೆಗೆ ಅಲ್ಲಿ ಅವೀವಾ ಬಿದ್ದಪ್ಪ ಈ ಅಭಿಗೆ ತೊಡಿಸಿದಂತ ರಿಂಗ್ ನ ವಿಶೇಷತೆ ಏನು ಇವೆರಡನ್ನೂ ಕೂಡ ನಾನು ನಿಮಗೆ ಸ್ಪಷ್ಟವಾಗಿ ಮತ್ತು ಉಲ್ಲೇಖವಾರ್ಹವಾಗಿ inside ಮಾಹಿತಿಯನ್ನ ಇವತ್ತು ನಾನು ಕೊಡ್ತೀನಿ ಅದಕ್ಕೂ ಮುಂಚೆ ನೀವು ಇನ್ನು ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಲ್ಲ,

ಅಂದ್ರೆ ದಯವಿಟ್ಟು ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಜೊತೆಗೆ ಈ ಸ್ಟೋರಿ ಕೊನೆವರೆಗೂ ನೋಡಿ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೆ ನಾನು ಈಗಾಗಲೇ ಹೇಳಿದಂತೆ ಮೊನ್ನೆ ಮೊನ್ನೆ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ಅವ್ಯವಹಾರ ಬಿದ್ದನಪ್ಪ ನಡುವೆ ಎಂಗೇಜ್ಮೆಂಟ್ ಆಗಿದೆ ಅಭಿಷೇಕ್ ಅಂಬರೀಷ್ ಯಾರು ಏನು ಅನ್ನೋದನ್ನ ಹೆಚ್ಚಿಗೆ ಪೀಠಿಕೆ ಹಾಕಬೇಕಾದಂತ ಅವಶ್ಯಕತೆ ಇಲ್ಲ ಅದೇ ಅವಿಭಾ ಬಿದ್ದಪ್ಪ ಯಾರು ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ ಅದು ಬಹುಶಃ ಈಗಾಗಲೇ ಒಂದಷ್ಟು ಜನರಿಗೆ ಗೊತ್ತಾಗಿದೆ ಇನ್ನು ಗೊತ್ತಿಲ್ಲದೇ ಅವರಿಗೆ ನಾನು ಹೇಳೋದಾದ್ರೆ ಅವಿವಾ ಬಿದ್ದಪ್ಪ ಖ್ಯಾತ fashion designer modeling ಕ್ಷೇತ್ರದ ದಿಗ್ಗಜ ಅಂತ ಹೇಳಿ ಕರೆಸಿಕೊಳ್ಳುವಂತ ಪ್ರಸಾದ್ ಬಿದ್ದಪ್ಪ ಅವರ ಸುಪುತ್ರಿ ಇವರು ಇರೋದು ಸದಾಶಿವನಗರದಲ್ಲಿ ಮೂಲತಃ ಕೊಡಗಿನವರು ಆದರೂ ಕೂಡ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಇವರು ಸದ್ಯಕ್ಕೆ ಸದಾಶಿವನಗರದಲ್ಲಿ ಇದ್ದಾರೆ ,

ಇವರು ಕೂಡ ಕೋಟ್ಯಾಧಿಪತಿ ಅನ್ನೋದರಲ್ಲಿ ನಾನು ಮನೇಲಿ ಯಾಕಂತ ಹೇಳಿದರೆ ಸಾಕಷ್ಟು ವರ್ಷಗಳಿಂದ ಈ modelling ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದಾರೆ ಪ್ರಸಾದ್ ಬಿದಪ್ಪ ಇನ್ನು ಅವೀವಾ ಕೂಡ ಈಗಾಗಲೇ ಉದ್ಯಮಿ ಜೊತೆಗೆ model ಕೂಡ ಹೌದು so that ಇವರ ಫ್ಯಾಮಿಲಿ background ಕೂಡ ತುಂಬಾ ಸ್ಟ್ರಾಂಗ್ ಆಗಿ ಇದೆ ತುಂಬಾ richest ಸ್ಟ್ರಾಂಗ್ background ಅಲ್ಲೇ ಇದೆ ಈ ಬಗ್ಗೆ ನಾನು ಹಿಂದಿನ ಸ್ಟೋರಿಯಲ್ಲಿ ಸಾಕಷ್ಟು ಇನ್ಫಾರ್ಮೇಶನ್ ಅನ್ನು ನಿಮಗೆ ಕೊಟ್ಟಿದ್ದೆ ಯಾವುದಕ್ಕೂ ಒಂದು ಸಲ ಆ ಸ್ಟೋರಿ ಅಣ್ಣ ನೀವು ನೋಡಿದರೆ ನಿಮಗೆ ಇನ್ನಷ್ಟು ಮಾಹಿತಿಗಳು ಸಿಗಲಿಕ್ಕ ನಾನು ಡಿಸ್ಕ್ರಿಪ್ಷನ್ ಅಲ್ಲಿ ಹಾಕಿರುತ್ತೇನೆ ಈಗ ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಅಂಬರೀಷ್ ನಡುವೆ ಎಂಗೇಜ್ಮೆಂಟ್ ಏನೋ ಆಯಿತು ಎಂಗೇಜ್ಮೆಂಟ್ ಗೆ ಸಾಕಷ್ಟು ಹಿರಿಯ ದಿಗ್ಗಜರು ಕೂಡ ಭಾಗಿಯಾಗಿದ್ದರು ವಿಶೇಷವಾಗಿ ದರ್ಶನ್ ಮತ್ತು ಯಶ್ ಅವರು ಕೂಡ ಭೇಟಿಯಾಗಿದ್ದರು ಇವರಿಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದು ಜೊತೆಗೆ ಇಬ್ಬರು ಮೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದ್ದು ಜೊತೆಗೆ ಇವನು ಈ ಎಂಗೇಜ್ಮೆಂಟ್ ಪ್ರೋಗ್ರಾಮಿಗೂ ಕೂಡ ಸಾಕಷ್ಟು ಗಣ್ಯರು ಕೂಡ ಆಗಮಿಸಿದರು ಅನ್ನುವಂತದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಅಭಿಷೇಕ್ ಅಂಬರೀಷ್ ತನ್ನ ,

ಮನದರಸಿಗೆ ಅಂದರೆ ತನ್ನ ಪ್ರಿಯತಮೆಗೆ ರಿಂಗ್ ಇದಿಯಲ್ಲ ಇದು ಸಾಕಷ್ಟು ಸಂಚಲನವನ್ನ ಸೃಷ್ಟಿಸಿದೆ ಹಾಗಾದ್ರೆ ಈ ರಿಂಗ್ ನ ವಿಶೇಷತೆ ಏನು ಅಂತ ಕೇಳಿದ್ರೆ ಇದು ಅಂತಿಂತ ರಿಂಗ್ ಅಲ್ಲ ಇದು ವಿಶೇಷವಾಗಿ ಮಾಡಿಸಿರುವಂತ ವಿಶೇಷವಾಗಿ ಡಿಸೈನ್ ಮಾಡಿಸಿರುವಂತ ಡೈಮಂಡ ರಿಂಗ್ ಇದನ್ನ ಡಿಸೈನ್ ಮಾಡಿಸಿದ್ದು ಪುಣೆಯಲ್ಲಿ ಕರ್ನಾಟಕದಲ್ಲಲ್ಲ ಪುಣೆಯಲ್ಲಿ ಈ ರಿಂಗ್ ಅನ್ನ ಡಿಸೈನ್ ಮಾಡಿಸಿದ್ರು ಜೊತೆಗೆ ಅಭಿಷೇಕ್ ಅವರೇ ಖುದ್ದು ಈ ರಿಂಗ್ ನ ಡಿಸೈನಿಂಗ್ ಅನ್ನ ಮಾಡ್ಸಿದ್ದಾರೆ ಅನ್ನುವಂತಹ ಮಾಹಿತಿ ಕೂಡ ಇದೆ ಅಂದ್ರೆ ತನಗೆ ಹೇಗೆ ಬೇಕಂತ ಹೇಳಿದ್ರೆ ಸುಮಾರು ಐದು ವರ್ಷಗಳಿಂದ ಪ್ರೀತಿಸಿರುವಂತಹ ಅಭಿಷೇಕ್ ಆಕೆಯ ಎಲ್ಲ tasteಗಳನ್ನ ಅರ್ಥ ಮಾಡ್ಕೊಂಡಿದ್ದಾರೆ ಯಾರ್ದು ಅವಿವಾಹ ಬಗ್ಗೆ ಎಲ್ಲ ಮಾಹಿತಿಗಳನ್ನ ಸಂಗ್ರಹ ಮಾಡಿರೋದ್ರಿಂದ ಆಕೆಗೆ ಹೇಗೆ ಇದ್ರೆ ಇಷ್ಟ ಆಗುತ್ತೆ ಅನ್ನೋ ಕಾರಣಕ್ಕೋಸ್ಕರ ಆತನ ಎಲ್ಲ ಮಾಹಿತಿಯನ್ನ ಸಂಗ್ರಹ ಮಾಡಿ ಆಕೆಗೆ ಇಷ್ಟ ಆಗುವ ರೀತಿಯಲ್ಲಿ ಈ ರಿಂಗ್ ಅನ್ನ ಡಿಸೈನ್ ಮಾಡಿಸಿದ್ದಾರೆ ಅನ್ನೋವಂತ ಮಾಹಿತಿ ಕೂಡ ಇದೆ ಸ್ವತಃ ,

ಇವ್ರೇ ಹೋಗ್ ಬಿಟ್ಟು ಅಭಿಷೇಕ್ ಅಂಬರೀಷ್ ಅವ್ರೆ ಪುಣೆಗೆ ಹೋಗ್ ಬಿಟ್ಟು ಅಲ್ಲಿ ಒಬ್ಬ ಸುಪ್ರಸಿದ್ದ ಅಂಗಡಿ ಮಾಲೀಕನ ಬಳಿ ಮಾತನಾಡಿ ಅವರ ಬಳಿಯಲ್ಲಿ ಈ diamond ring ಅನ್ನ ಡಿಸೈನ್ ಮಾಡ್ಸಿ ಅಲ್ಲಿಂದಾನೆ ತರಿಸಿದ್ದಾರೆ ಇನ್ನೊಂದು ಕಡೆ ಇದರ ಬೆಲೆಯನ್ನ ನೀವು ಏನಾದರೂ ಕೇಳಿಕೊಂಡರೆ ಇನ್ನಷ್ಟು ಶಾಕ್ ಆಗ್ತೀರಾ ಯಾಕಂತ ಹೇಳಿದರೆ ಎಂಗೇಜ್ಮೆಂಟ್ ಗೆ ಒಂದು ರಿಂಗ್ ಗೆ ಎಷ್ಟು ಖರ್ಚು ಮಾಡಿದವರು ಇನ್ನು ಮದುವೆಗೆ ಮದುವೆಯಲ್ಲಿ ಏನು ಎಷ್ಟೆಲ್ಲ ಖರ್ಚು ಮಾಡಬಹುದು ಇನ್ನು ತಾಳಿ ಸರ ಈ ಚೈನು ಇವೆಲ್ಲ ಇನ್ನೆಷ್ಟು ಖರ್ಚು ಮಾಡಬಹುದು ಬಂಗಾರಗಳಿಗೆ ಅಂತ ಹೇಳಿಬಿಟ್ಟು ಸಾಕಷ್ಟು ಪ್ರಶ್ನೆಗಳು ನಿಮ್ಮ ಮನಸಲ್ಲಿ ಮೂಡುವುದು ಸಹಜ ಹೌದು ಈ ಎಂಗೇಜ್ಮೆಂಟ್ ರಿಂಗ್ ನ ಬೆಲೆ ಬರೋಬ್ಬರಿ ಮೂವತ್ತೇಳು ಲಕ್ಷ ರೂಪಾಯಿ ಅಂತ ಹೇಳಿದರೆ ನಾವು ನೀವು ಕಲ್ಪನೆ ಕೂಡ ಮಾಡಿಕೊಳ್ಳೋಕೆ ಸಾಧ್ಯ ಇಲ್ಲ ಮೂವತ್ತೇಳು ಲಕ್ಷ ರೂಪಾಯಿ diamond ಈಕೆಯ ಕೈ ಬೆರಳಿಗೆ ತೊಡಗಿಸಿದ್ದಾರೆ ಅಭಿಷೇಕ್ ಅಂಬರೀಷ್ ಅವರು ತಿಳಿಸಿದ್ದಾರೆ ಅನ್ನುವಂತದ್ದು ವಿಶೇಷ ಪ್ರೀತಿಯ ಮುಂದೆ ಇದು ಯಾವುದು ಕೂಡ ಬೆಲೆ ಕಟ್ಟೋಕೆ ಸಾಧ್ಯವಿಲ್ಲ ಅನ್ನುವಂತದ್ದು ಕೂಡ ಸತ್ಯ ಇನ್ನು ಅಭಿಷೇಕ್ ಅಂಬರೀಷ್ ಗು ಕೂಡ ವಿವಾ ಬಿತ್ತಪ್ಪ ಇಷ್ಟೇ ಬೆಲೆ ಬಾಳುವ bring ಅನ್ನ ತೊಡಿಸಿದ್ದಾರೆ.

ಅಂತ ಹೇಳಿ ನೀವು ಕೇಳಿದರೆ ಖಂಡಿತ ಇಲ್ಲ ಸ್ವಲ್ಪ ಕಡಿಮೆ ಬೆಲೆಯ ವಿಶೇಷವಾದ ring ಅನ್ನೇ ಅಭಿಷೇಕ್ ಅಂಬರೀಶ್ ಅವರ ಕೈ ಬೆರಳಿಗೂ ಕೂಡ ಅವ್ಯವ ಬಿದ್ದಪ್ಪ ತೊಡಿಸಿದ್ದಾರೆ ಅನ್ನುವಂತ ಮಾಹಿತಿ ಇದೆ ಅದು just diamond ring ಇದೆ ಇನ್ನು ಇವರ ಇಬ್ಬರ ನಡುವೆ ಪ್ರೀತಿ ಹೇಗೆ ಉದ್ಭವವಾಯಿತು ಇಷ್ಟು ದೊಡ್ಡ costly gift ಅನ್ನ ಕೊಡಬೇಕು ಇಷ್ಟು ಪ್ರೀತಿಯಿಂದ ಇವರು ಒಂದು ಉಡುಗೊರೆಯನ್ನ ಆಕೆಗೆ ಕೊಡಬೇಕು ಅಂತ ಹೇಳಿದರೆ ಇವರ ನಡುವಿನ ಪ್ರೀತಿ ಎಷ್ಟು ಗಾಢವಾಗಿರಬಹುದು ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬೇಕು ಇವರ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಇವತ್ತು ನಿನ್ನೆ ಹುಟ್ಟಿರೋದಲ್ಲ ಇವರಿಬ್ಬರು ಕೂಡ ಓದಿರೋದು England ನಲ್ಲಿ even ಅಭಿಷೇಕ್ ಅಂಬರೀಷ್ ಕೂಡ England ಅಲ್ಲೇ ಓದಿದ್ದು ಅದಕ್ಕೆ ಕಾರಣ ಏನು ಅನ್ನೋದನ್ನ ಸ್ವತಃ ಅಂಬರೀಷ್ ಅವರೇ ಒಂದು ಸಲ ಹೇಳಿದ್ರು ನನ್ನ ಮಗನ ತರಹಾನೇ ಪೋಲಿ ಬೀಳಬಾರದು ನನ್ನ ತರಾ ನೇ ಮಾಡಬಾರದ ಕೆಲಸಗಳನ್ನ ಮಾಡಬಾರದು ಅನ್ನೋ ಕಾರಣಕೋಸ್ಕರ ಇಂಗ್ಲೆಂಡ್ ಗೆ ಕಳಿಸಿದ್ದೆ ಅಲ್ಲೇ ಓದಿಸಿದಿನಿ ಅನ್ನೋವಂತ ಮಾತನ್ನ ನೇರವಾಗಿ ಹೇಳಿದರು ಆದರೆ ಅವರು ಇನ್ನೊಂದು ಸಲ ಅದೇ ಮಾತನ್ನ ಹೇಳ್ತಾರೆ ನನ್ನ ಮಗ ಏನು ನನ್ನ ಬಿಟ್ಟು ಏನು ಹೋಗೋದಿಲ್ಲ ಅನ್ನೋದು ಕೂಡ ನನಗೆ ಗೊತ್ತಿದೆ.

ಅಂದ್ರೆ ತನ್ನಷ್ಟೇ ಪೋಲಿ ಆತನು ಕೂಡ ಅನ್ನೋದು ನನಗೆ ಗೊತ್ತಿದೆ ಅನ್ನೋವಂತ ಮಾತನ್ನ ಹೇಳ್ತಾರೆ even ಇನ್ನೊಂದು ಆಶ್ಚರ್ಯ ವಿಚಾರ ಏನು ಅಂತ ಹೇಳಿದ್ರೆ ಅಭಿಷೇಕ್ ಅಂಬರೀಷ್ ಅವರ ಪ್ರೀತಿಯ ಬಗ್ಗೆ ಅಂಬರೀಷ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಗೊತ್ತಿತ್ತು ಅಂತ ಹೇಳಿದರೆ ನಿಮಗೆ ಇನ್ನಷ್ಟು ಶಾಕ್ ಆಗಬಹುದು ಅಲ್ವಾ hundred ಪರ್ಸೆಂಟ್ ಈ ಮಗನ ಈ ಪ್ರೀತಿಯ ಆಟ ಜೊತೆಗೆ ಅವ್ಯವಹಾರ ಜೊತೆಗೆ ಈತ ಪ್ರೀತಿಯಲ್ಲಿ ಇದ್ದಾನೆ ಅನ್ನುವಂತಹ ವಿಚಾರ ಸ್ವತಃ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಗೊತ್ತಿತ್ತು ಕೂಡ ಈವನ್ ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಮೊದಲು ಈ ಪ್ರೀತಿಗೆ ಒಪ್ಪಿಗೆಯನ್ನು ಕೊಟ್ಟಿದ್ದರು ಜೊತೆಗೆ ದರ್ಶನ್ ಅವರಿಗೂ ಕೂಡ ಈ ವಿಚಾರ ಗೊತ್ತು ಇವರು ಫ್ಯಾಮಿಲಿಯಲ್ಲಿ ದರ್ಶನ್ ಕೂಡ ಒಬ್ಬ ಹಿರಿ ಮಗನ ಸ್ಥಾನದಲ್ಲಿ ಇದ್ದಾರೆ ರಾಕ್ಲೈನ್ ವೆಂಕಟೇಶ್ ಕೂಡ ಇದ್ದಾರೆ ಈಗ ಸುಮಲತಾಗೆ ನಂತರ ವಿಚಾರ್ ಗೊತ್ತಾಗುತ್ತೆ ನಂತರ rock line ವೆಂಕಟೇಶ್ ಅವರಿಗೂ ಕೂಡ ಗೊತ್ತಾಗುತ್ತೆ ಮೊನ್ನೆಯ ಎಂಗೇಜ್ಮೆಂಟ್ ನ ಸಂಪೂರ್ಣ ಉಸ್ತುವಾರಿಯನ್ನ ರಾಕಲೈನ್ ವೆಂಕಟೇಶ್ ಅವರೇ ನೋಡಿಕೊಂಡಿದ್ದು ಜೊತೆಗೆ ದರ್ಶನ ಅವರು ಕೂಡ ಬಂದಿದ್ದರು ದರ್ಶನ ಅವರು ಈ ಮನೆಯ ಹಿರಿ ಮಗನ ಸ್ಥಾನದಲ್ಲಿದ್ದಾರೆ ಹೀಗಾಗಿ ಈ ದರ್ಶನ ಅವರೇ ಸುಮಲತಾ ಅವರನ್ನು ಒಪ್ಪಿಸುವಂತ ಕೆಲಸವನ್ನ ಮಾಡಿದರು ಜೊತೆಗೆ ಎರಡು ಮನೆಯಲ್ಲಿ ಕೂತು ಮಾತನಾಡುವ ಕೆಲಸವನ್ನ ಅಂಬರೀಶ್ ಅವರೇ ಮಾಡಿದ್ದಾರೆ ಅನ್ನುವಂತಹ ಮಾಹಿತಿ ಇದೆ ಜೊತೆಗೆ ಅಂಬರೀಶ್ ಅವರು ಮಾತನಾಡಿದ ಕೆಲಸವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದರು ಕಾರಣ ಏನು ಅಂತ ಹೇಳಿದರೆ ಅವರ ಅಕಾಲಿಕ ಮರಣ ಇದಾದ ನಂತರ ಇದರ ಸಂಪೂರ್ಣ ಜವಾಬ್ದಾರಿಯನ್ನ ಹೊತ್ತುಕೊಂಡವರು,

ರಾಕ್ಲೈನ್ ವೆಂಕಟೇಶ್ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಅನ್ನೋದರಲ್ಲಿ ಅನುಮಾನನೇ ಇಲ್ಲ ಹೀಗಾಗಿ ಇವರು ಇಬ್ಬರು ಕೂಡ ಈ ಮೊನ್ನೆ ಎಂಗೇಜ್ಮೆಂಟ್ ಕಾರ್ಯಕ್ರಮ ಕೂಡ ಮುಂದೆ ನಿಂತು ಸಂಪೂರ್ಣವಾಗಿ ನೆರವೇರಿಸಿ ಕೊಟ್ಟಿದ್ದಾರೆ ಜೊತೆಗೆ ಮುಂದೆ ಜೂನ್ ನಲ್ಲಿ ಮದುವೆ ಆಗುವಂತಹ ಕಾರ್ಯಕ್ರಮವನ್ನು ಕೂಡ ಹಾಕಿಕೊಂಡಿದ್ದಾರೆ ಅಂದ್ರೆ ಜೂನ್ almost all ಜೂನ್ ಅಲ್ಲಿ ಮದುವೆಯಾಗುತ್ತಾರೆ ಒಂದು ಬೆಂಗಳೂರಿನ ಪ್ಯಾಲೇಸ್ ಕೋರ್ಟನಲ್ಲಿ ಮದುವೆಯಾದರೆ ಮತ್ತೊಂದು ಅರತಕ್ಷತೆಯನ್ನು ಮಾಡಬೇಕು ಅಂತ ಕನಸನ್ನ ಇಟ್ಟುಕೊಂಡಿದ್ದಾರೆ ಕಾರಣ ಏನು ಅಂತ ಹೇಳಿದ್ರೆ ಮಂಡ್ಯ ಅಂಬರೀಷ್ ಅವರ ಹುಟ್ಟು ಭೂಮಿ ಜನ್ಮ ಭೂಮಿ ಜೊತೆಗೆ ಕರ್ಮ ಭೂಮಿಯು ಕೂಡ ಹೌದು ಸುಮಲತಾ ಅಂಬರೀಶ್ ಅವರ ಕರ್ಮಾ ಭೂಮಿಯು ಕೂಡ ಇದೆ ಮಂಡ್ಯ ಆಗಿರೋದ್ರಿಂದ ಮಂಡ್ಯದಲ್ಲಿ ಸಾಕಷ್ಟು ಅಭಿಮಾನಿಗಳು ಇಬ್ಬರಿಗೂ ಕೂಡ ಇರೋದ್ರಿಂದ ಇಬ್ರು ಅಲ್ಲ ಮೂವರಿಗೂ ಕೂಡ ಮಂಡ್ಯದಲ್ಲಿ ಸಾಕಷ್ಟು ಅಭಿಮಾನಿಗಳು ಇದಾರೆ .

even ದರ್ಶನಗೂ ಕೂಡ ಅಲ್ಲೇ ಹೆಚ್ಚು ಅಭಿಮಾನಿಗಳು ಕೂಡ ಇರೋದ್ರಿಂದ ಅದೇ ಮಣ್ಣಲ್ಲಿ ಅದೇ ಮಂಡ್ಯದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನ ಹಾಕಿಕೊಳ್ಳಬೇಕು ಅಲ್ಲಿನ ಪ್ರತಿ ಜನರಿಗೂ ಕೂಡ ಒಂದು ಸಂಭ್ರಮದ ಔತಣ ಕೂಟವನ್ನ ಆಯೋಜನೆ ಮಾಡಬೇಕು ಅನ್ನುವಂತಹ planning ಅನ್ನ ಹಾಕಿಕೊಂಡಿದ್ದಾರೆ ಅಲ್ಲಿಗೆ ಇನ್ನೇನು ಅಲ್ಲಿಗೆ ಇನ್ನೇನು ಆರು ತಿಂಗಳಲ್ಲಿ ಅಭಿಷೇಕ್ ಮತ್ತು ಅವ್ಯವ ಬಿತ್ತಪ್ಪ ಮದುವೆಗೆ ನಾವು ನೀವೆಲ್ಲರೂ ಕೂಡ ಸಾಕ್ಷಿಯಾಗಬಹುದು ಜೊತೆಗೆ ಐದು ವರ್ಷದ ಪ್ರೀತಿ ಈಗ ಕೊನೆಗು ಕೂಡ ಕಂಕಣದವರೆಗೆ ಕಲ್ಯಾಣದ ವರೆಗೆ ಬಂದು ನಿಂತಿದೆ ಅಂತ ಹೇಳಿದರೆ ಇದಕ್ಕಿಂತ ಸಂತೋಷದ ವಿಚಾರ ಇನ್ನೊಂದಿಲ್ಲ ಇವರಿಬ್ಬರ ಜೀವನವು ಕೂಡ ಸುಖಮಯವಾಗಿರಲಿ ಸಮೃದ್ಧವಾಗಿರಲಿ ಅಂತ ಹೇಳಿ ಎಲ್ಲರೂ ಕೂಡ ಹಾರೈಸೋಣ ಜೊತೆಗೆ ಮೇಲಿರುವಂತ ಇದೆ .

ಹಾರೈಕೆಯನ್ನ ಸಹಜವಾಗಿ ಎಲ್ಲರು ಕೂಡ ಮಾಡ್ತಾರೆ ಅಂತ ಹೇಳುತ್ತಾ ನಿಮಗೆ ಏನು ಅನ್ನಿಸುತ್ತೆ ಈ ಎರಡು ಜೋಡಿಯ ಬಗ್ಗೆ ಅಂದ್ರೆ ಅಭಿಷೇಕ್ ಮತ್ತು ಅವಿವ್ವ ಬಗ್ಗೆ ನಿಮ್ಮ ಹಾರೈಕೆ ಏನು ನಿಮ್ಮ wishes ಏನು ಅಂಬರೀಶ್ ಅವರ ಬಗ್ಗೆ ನಿಮ್ಮ wishes ಏನು ಅಭಿಪ್ರಾಯವೇನು ನೀವು ಅಂಬಿ fans ಆಗಿದ್ದರೆ ಅಭಿಷೇಕ್ ಅಂಬರೀಷ್ ಅವರ fans ಆಗಿದ್ದರೆ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಈ story ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ ಇನ್ನೊಂದು ವಿಚಾರ ಕೇಳುವುದು ಮರತೇ ನಾನು ನೀವು ಏನಾದರೂ ನಿಮ್ಮ ಒಲವಿನ ಉಡುಗೊರೆಯನ್ನು ನಿಮ್ಮ ಪ್ರಿಯತೆ ಕೊಟ್ಟಿದಾದರೆ ಏನು ಕೊಟ್ಟಿದ್ರಿ ಅನ್ನೋದನ್ನು ಕೂಡ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಈ ಶೋರಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಆಗೋದನ್ನ ಮರೀಬೇಡಿ ಧನ್ಯವಾದ

LEAVE A REPLY

Please enter your comment!
Please enter your name here