60 ವರ್ಷದ ನರೇಶ್ 42 ವರ್ಷದ ಪವಿತ್ರ ಲೋಕೇಶ್ ಎಲ್ಲರಿಗು ಮಾದರಿ ಆಗೋ ಹಾಗೆ ತುಟಿಗೆ ತುಟಿ ಸೇರಿಸಿ ಮುತ್ತಿನ ಸುರಿಮಳೆ ಸುರಿಸುತ್ತ ಹೊಸವರುಷವನ್ನ ಬರಮಾಡಿಕೊಂಡಿದ್ದಾರೆ…. ಅಷ್ಟಕ್ಕೂ ಇದಾದ ನಂತರ ಹೇಳಿದ್ದು ಏನು…

156
What happened to Pavitra Lokesh, who was supposed to become an IPS officer,ramya raghupathi,naresh,pavitra lokesh instagram,naresh wife,pavithra lokesh news,naresh babu,Image of Mysore Lokesh family,Mysore Lokesh family,Image of Pavithra Lokesh Suchendra Prasad,Pavithra Lokesh Suchendra Prasad,Naresh and Pavitra Lokesh reportedly met on the sets of Sammohanam and fell in love,pavitra lokesh,pavitra lokesh marriage,pavitra lokesh news telugu,Pavitra Lokesh Actress,pavitra lokesh and naresh,pavitra lokesh husband name,pavitra lokesh instagram,pavitra lokesh news,pavitra lokesh naresh relationship,pavitra lokesh latest news,pavitra lokesh news telugu,pavitra lokesh news,pavitra lokesh lip lock,pavitra lokesh and naresh,pavitra lokesh husband name,pavitra lokesh naresh relationship,pavitra lokesh instagram,pavitra lokesh latest news,pavitra lokesh and suchendra prasad,pavitra lokesh twitter,

ನಮಸ್ಕಾರ ಸ್ನೇಹಿತರೆ ಪವಿತ್ರ ಲೋಕೇಶ್ KNRS ಮೇಲೆ ಪ್ರೀತಿ ಆಗಿದ್ದು ಯಾಕೆ ಗೊತ್ತಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಹಳ ಬೇಡಿಕೆ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಅವರು ಮೂಲತಃ ಕನ್ನಡದವರೇ ಆದರೆ ಇದೀಗ ಅವರಿಗೆ ಕನ್ನಡಕ್ಕಿಂತ ತೆಲುಗಿನಲ್ಲಿ ಒಳ್ಳೊಳ್ಳೇ offerಗಳು ಬರುತ್ತಿವೆ ತೆಲುಗಿನ ಸ್ಟಾರ್ ಹೀರೋಗಳಿಗೆ ತಾಯಿಯಾಗಿ ಮತ್ತು ಆ ಸಿನಿಮಾಗಳ ಮುಖ್ಯ ಪಾತ್ರವಾಗಿ ಹೆಸರು ಮಾಡುತ್ತಿದ್ದ ಪವಿತ್ರ ಲೋಕೇಶ್ ಅವರು ಕಳೆದ ವರ್ಷ ವಿವಾದದಲ್ಲಿ ಸಿಲುಕಿಕೊಂಡಿದ್ದರು.

ಖ್ಯಾತ ನಿರ್ಮಾಪಕ ಮತ್ತು ಆಕ್ಟರ್ ಕೂಡ ಆದ ನರೇಶ್ ನಡುವಿನ ಸಂಬಂಧದ ಕುರಿತು ಕನ್ನಡ ಮತ್ತು ತೆಲುಗು ಎರಡು ಭಾಷೆ ಸುದ್ದಿ ಮಾಧ್ಯಮಗಳಲ್ಲಿ ವಿಷಯ ಪ್ರಸಾರವಾಗಿತ್ತು ಅಲ್ಲದೆ ನರೇಶ್ ಅವರ ಕೌಟುಂಬಿಕ ಜಗಳ ಬೀದಿಗೆ ಬಿದ್ದು ಮೈಸೂರಿನ ಹೋಟೆಲ್ ಒಂದರ ಬಳಿ high dramaವೇ ನಡೆದಿತ್ತು ಇದಾದ ಮೇಲೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ನರೇಶ್ ಈಕೆ ಎಲ್ಲರು ಸಹ ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿಗಳನ್ನ ನೀಡಿದ್ದರು ಈಗ ವೀಡಿಯೋ ಒಂದೊಂದು ರಿಲೀಸ್ ಇಬ್ಬರು ಮದುವೆಯಾಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಮಾಡಲಾಗಿರುವ ವೀಡಿಯೋ ಇದಾಗಿದ್ದು ಹೊಸ ಜೀವನಕ್ಕೆ ಇಬ್ಬರು ಕಾಲಿಡುವ ಸೂಚನೆ ಕೊಡುವ ರೀತಿ ಇದೆ ಈಗಾಗಲೇ ನರೇಶ್ ಅವರಿಗೆ ಎರಡು ವಿವಾಹವಾಗಿದ್ದು ಮಕ್ಕಳು ಸಹ ಇದ್ದಾರೆ ಪವಿತ್ರ ಅವರು ಸಹ ಕನ್ನಡದ ಹೆಮ್ಮೆಯ ಕಲಾವಿದ ಸುಚೇತ್ರ ಪ್ರಸಾದ್ ಅವರನ್ನು ಕೈಹಿಡಿದಿದ್ದರು ಅವರಿಗೂ ಸಹ ಇಬ್ಬರು ಮಕ್ಕಳಿದ್ದಾರೆ ಆದರೆ ಇಬ್ಬರು ಹಿಂದಿನ ಸಂಬಂಧಗಳನ್ನು ಮುರಿದುಕೊಂಡು ಹೊಸ ಜೀವನ ಕಾತುರದಲ್ಲಿದ್ದಾರೆ .

ವಿಡಿಯೋದಲ್ಲಿ ಕೇಕ್ ಕಟ್ ಮಾಡಿ lip kiss ಕೂಡ ಮಾಡಿಕೊಂಡಿದ್ದಾರೆ ನರೇಶ್ ಅವರಿಗೆ ಬಹಳ ವಯಸ್ಸಾಗಿದೆ ಆದರೂ ಕೂಡ ಪವಿತ್ರ ಲೋಕೇಶ್ ಅವರಿಗೆ ಅವರ ಮೇಲೆ ಪ್ರೀತಿ ಹೇಗಾಯಿತು ಎನ್ನುವುದು ಎಲ್ಲರ ಪ್ರಶ್ನೆ ಅಪ್ರತಿಮ ಸುಂದರಿ ಹಾಗೂ ಅಷ್ಟೇ ಪ್ರಬುದ್ಧ ಕಲಾವಿದೆಯಾಗಿರುವ ಪವಿತ್ರ ಅವರು ನರೇಶ್ ಅವರನ್ನು ಒಪ್ಪಿಕೊಳ್ಳುವುದಕ್ಕೆ ಕಾರಣ ಇದೆಯಂತೆ ತೆಲುಗಿನ ಹಲವು ಸಿನೆಮಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರು ಸಹ ಆಗಿದ್ದಾರೆ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ.

ಆದರೆ ಎಲ್ಲೂ ಸಹ ಇವರಿಗೆ ಸಂಬಂಧದ ಬಗ್ಗೆ ಸುದ್ದಿ ಇರಲಿಲ್ಲ ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ಭುಗಿಲೆದ್ದ ವಿವಾದ ಈ ಸಂಬಂಧದ ಮೂಲ ಹುಡುಕುವಂತೆ ಮಾಡಿದೆ ಪವಿತ್ರ ಲೋಕೇಶ್ ಅವರು ಹೇಳಿಕೊಳ್ಳುವಂತೆ ಅವರಿಗೆ ಶಿವ ಎಂದರೆ ತುಂಬಾ ಭಕ್ತಿಯಂತೆ ಹಾಗಾಗಿ ಮಹಾದೇವನ ಕುರಿತು ಒಂದು ಕಥೆ ready ಮಾಡಿಕೊಂಡು ಸಿನಿಮಾ ಮಾಡಲು ನರೇಶ್ ಅವರ ಬಳಿ ಸಹಾಯ ಕೇಳಿದ್ದರಂತೆ ನರೇಶ್ ಸಿನಿಮಾ ಮಾಡುವುದಾಗಿ ಭರವಸೆ ನೀಡಿದ್ದು ಮಾತ್ರವಲ್ಲದೆ ಒಂದು ಈಶ್ವರ ದೇವಸ್ಥಾನವನ್ನು ಪವಿತ್ರ ಅವರಿಗೆ gift ನೀಡಿದ್ದರಂತೆ .

ಇದರಿಂದ ಇಬ್ಬರಿಗೂ ಸ್ನೇಹ ಶುರುವಾಗಿ ನಂತರ ಪ್ರೀತಿಯಾಗಿ ಬದಲಾಗಿ ಈಗ ಇಬ್ಬರು ಹಸೆಮಣೆ ಏರುವತನಕ ಬಂದು ನಿಂತಿದ್ದಾರೆ ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇಬ್ಬರ ಜೋಡಿ ಬಗ್ಗೆ ಬೇರೆ ಬೇರೆ ರೀತಿ ಮಾತು ಕೇಳಿ ಬರುತ್ತಿತ್ತು ನರೇಶ್ ಅವರ ಬಳಿ ಇರುವ ಹಣದ ಆಸೆಯಿಂದ ಪವಿತ್ರ ಲೋಕೇಶ್ ಅವರು ಬಲೆಗೆ ಬಿದ್ದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡ ಇದರ ಬಗ್ಗೆ ನೀವೇನು ಹೇಳ್ತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನ ಕಮೆಂಟ್ ಬಾಕ್ಸನಲ್ಲಿ ಪ್ರತಿಯೊಬ್ಬರೂ ತಿಳಿಸಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here