ಶೂಟಿಂಗ್ ವೇಳೆ ದುರ್ಘಟನೆ ಕೋಮುಕ್ಕೆ ಜಾರಿದ ಖ್ಯಾತ ನಟ .. ನಿಜಕ್ಕೂ ಯಾರು ಅಂತ ಗೊತ್ತಾದ್ರೆ ಕಣ್ಣಲ್ಲಿ ಗಳ ಗಳ ನೀರು ಬರುತ್ತೆ….

18
vijay antony wife, vijay antony latest movie, vijay antony age, vijay antony new movies list, vijay antony wife cancer,

ಮಲೇಶಿಯಾದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣ ವೇಳೆ ನಡೆದಂತಹ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವಂತಹ ಖ್ಯಾತ ನಟ ವಿಜಯ್ ಇದೀಗ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಅಂತ ಹೇಳಲಾಗಿದೆ ಇದೊಂದು ನಿಜಕ್ಕೂ ಆಘಾತಕಾರಿ ಸುದ್ದಿ ಅವರನ್ನು ಮಲೇಷಿಯಾದಿಂದ ಚೆನ್ನೈಗೆ ಕರೆತರಲಾಗಿತ್ತು ಸದ್ಯ ಅವರು ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಚಿತ್ರದ ಶೂಟಿಂಗ್ ವೇಳೆ ಬೋಟ್ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಜಯ್ ಅವರಿಗೆ ಗಂಭೀರವಾಗಿ ಗಾಯವಾಗಿದೆ ಚಿತ್ರರಂಗ ಹಾಗೆ ವಿಜಯ್ ಅವರ ಅಭಿಮಾನಿಗಳು ಎಲ್ಲರೂ ಇದೀಗ ಆತಂಕದಲ್ಲಿದ್ದಾರೆ ಇಂತಹದೊಂದು ಸುದ್ದಿ ಕೇಳಿ ಎಲ್ಲರೂ ಇದೀಗ ಆಘಾತಕ್ಕೆ ಒಳಗಾಗಿದ್ದಾರೆ ಅವರಿಗೆ ಎಷ್ಟರ ಮಟ್ಟಿಗೆ ಗಾಯ ಆಗಿದೆ ಅಂತ ಹೇಳಿದರೆ ಮುಖದ ಗುರುತೇ ಸಿಗದಷ್ಟು ಅಪಘಾತದಲ್ಲಿ ವಿಜಯ್ ಗೆಲ್ಲಕ್ಕೆ ಹೆಚ್ಚಿನ ಗಾಯವಾಗಿದೆ.

ಚಿತ್ರರಂಗದ ಎಲ್ಲಾ ನಟ ನಟಿಯರು ಹಾಗೆ ಅವರ ಅಭಿಮಾನಿಗಳು ವಿಜಯ್ ಚೇತರಿಕೆಗಾಗಿ ಪ್ರಾರ್ಥನೆಯನ್ನು ಮಾಡುತಿದ್ದಾರೆ ಸಿನಿಮಾ ಶೂಟಿಂಗ್ ಗಾಗಿ ಅವರು ಮಲೇಷ್ಯಾಗೆ ತೆರಳಿದ್ದರು ಮಲೇಷ್ಯಾದಲ್ಲಿ ಬಹುದಿನಗಳಿಂದ ಸಿನಿಮಾ ಚಿತ್ರೀಕರಣ ನಡೀತಾ ಇತ್ತು ಮಲೇಷಿಯಾದ ಸಮುದ್ರದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಇದೆ ಒಂದು ಚಿತ್ರೀಕರಣದ ವೇಳೆ ಇಂತಹದೊಂದು ದುರ್ಘಟನೆ ನಡೆದು ಅಪಘಾತದಲ್ಲಿ ವಿಜಯ್ ಅವರಿಗೆ ತೀವ್ರವಾಗಿ ಗಾಯವಾಗಿದೆ.

ವಿಜಯ್ ಅವರು ಇದ್ದಂತಹ ಬೋಟ್ ಗೆ ಮತ್ತೊಂದು ಬೋಟ್ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಜಯ್ ಅವರಿಗೆ ಗಂಭೀರವಾಗಿ ಗಾಯವಾಗಿದೆ ಆದ ತಕ್ಷಣವೇ ಅವರಿಗೆ ಚಿಕಿತ್ಸೆಯನ್ನು ನೀಡಿ ಮಲೇಷ್ಯಾದಿಂದ ಚೆನ್ನೈಗೆ ಕರೆತರಲಾಗಿದೆ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಆಂಟೋನಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಅಂತ ಹೇಳಲಾಗಿತ್ತು ಇತ್ತೀಚಿನ ಮಾಹಿತಿ ಪ್ರಕಾರ ಅವರು ಇನ್ನೂ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಅಂತ ವರದಿಯಾಗುತ್ತಿದೆ.

ಅಲ್ಲದೆ ಅಪಘಾತದಲ್ಲಿ ವಿಜಯ್ ಅವರ ಗಲ್ಲಕ್ಕೆ ಹೆಚ್ಚಿನ ಗಾಯ ಆಗಿದೆ ಎನ್ನುವ ಮಾಹಿತಿ ಕೂಡ ತಿಳಿದು ಬರ್ತಾ ಇದೆ ಎಷ್ಟರ ಮಟ್ಟಿಗೆ ಗಾಯ ಆಗಿದೆ ಅಂತ ಹೇಳಿದ್ರೆ ಮುಖದ ಗುರುತೇ ಸಿಗದಷ್ಟು ಗಾಯ ಆಗಿದೆ ಅಂತ ಹೇಳಲಾಗ್ತಾ ಇದೆ ಚಿತ್ರರಂಗದ ನಟ ನಟಿಯರು ಹಾಗೆ ಅವರ ಅಭಿಮಾನಿಗಳು ಇದೀಗ ವಿಜಯ್ ಅವರ ಚೇತರಿಕೆಗಾಗಿ ಪ್ರಾರ್ಥನೆಯನ್ನ ಮಾಡ್ತಿದ್ದಾರೆ ಮಲೇಶಿಯಾದಲ್ಲಿ ಪಿಚೈಕಾರನ್ part two ಸಿನಿಮಾ shooting ನಡೀತಾ ಇತ್ತು ಸಮುದ್ರದ ಮದ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗ್ತಾಯಿತ್ತು boat chasing ದೃಶ್ಯ ಇದಾಗಿತ್ತು ಈ ವೇಳೆ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ಡಿಕ್ಕಿ ಹೊಡೆದಿದೆ ಈ ವೇಳೆ ವಿಜಯ್.

ಆಂಟೋನಿ ತೀವ್ರವಾಗಿ ಗಾಯಗೊಂಡಿದ್ದರು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಯಿತು ವಿಷಯ ತಿಳಿತಾ ಇದ್ದಂತೆ ವಿಜಯ್ ಅವರ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು ಸದ್ಯ ಅವರನ್ನ ಚೆನ್ನೈಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ ಇನ್ನು ವಿಜಯ ತೋರಿ ಒಬ್ಬರು ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ಆಗಿದ್ದಾರೆ ಸಂಗೀತ ನಿರ್ದೇಶಕರಾಗಿ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿ ವಿಜಯ್ ಅವರು ಗಾಯಕರಾಗಿ ಹಲವು ಹಾಡುಗಳನ್ನ ಹಾಡಿದ್ದಾರೆ ಹಲವು ಚಿತ್ರಗಳಿಗೆ ಗೀತಾ ರಚನೆಕಾರರಾಗಿ ಸಂಕಲನಕಾರರಾಗಿ ,

ಅವರು ಕೆಲಸ ಮಾಡಿದ್ದಾರೆ ಸಲೀಮ್ India ಪಾಕಿಸ್ತಾನ ಬಿಚ್ಚುಗಾಡು ಬೇತಾಳದ ಯಮನ್ ಅಣ್ಣಾಜೋರೆ ಕಲೀ ಟಿಮಿರು ಗುಡಿ ಚವನ್ ಕೋಲಾಕಾರಣ ಕೋಡಿಯಲ್ಲಿ ಓರ್ವನ್ ಮುಂತಾದ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಕನ್ನಡದ ಅಮ್ಮ I love you ಸಿನಿಮಾ ವಿಜಯ್ ನಟನೆಯ ಬಿಚ್ಚುಗಡು ಸಿನಿಮಾದ ರಿಮೇಕ್ ಆಗಿತ್ತು ಬಹುಮುಖ ಪ್ರತಿಭೆ ಆಗಿರುವ ವಿಜಯ್ ಅವರಿಗೆ ಈ ರೀತಿ ಆಗಿದ್ದು ಅಭಿಮಾನಿಗಳಿಗೆ ಆಘಾತವಾಗಿದೆ

LEAVE A REPLY

Please enter your comment!
Please enter your name here