ಮನೆಯಲ್ಲಿ ಓಂಟಿಯಾಗಿ ಮಲಗಿದ್ದ ಮಹಿಳೆಗೆ ಗುಜರಿ ವ್ಯಾಪಾರೀ ಮಾಡಿದ ವಿಚಿತ್ರ ಕೆಲಸ

102

ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ಮಹಿಳೆಯ ಜೊತೆ ಹಳೆ ಪೇಪರ್ ಗುಜರಿ ವ್ಯಾಪಾರಿ ಮಾಡಿದ್ದ ವಿಚಿತ್ರ ಕೆಲಸದ ಬಗ್ಗೆ ನಿಮಗೆಲ್ಲ ಹೇಳ್ತೀನಿ ಈ ವಿಡಿಯೋನ skip ಮಾಡದೆ ಕೊನೆವರೆಗೂ ನೋಡಿ ಆಗ ಮಾತ್ರ ನಿಮಗೆ ಈ ಘಟನೆ ಸಂಪೂರ್ಣವಾಗಿ ಅರ್ಥವಾಗುತ್ತೆ ಈ ಘಟನೆ ತಂಜಾವೂರಿನಲ್ಲಿ ವಾಸ ಮಾಡುತ್ತಿರುವ ಗಣೇಶ್ ಸುಶೀಲಾ ಎಂಬ ದಂಪತಿಗಳ ಜೀವನದಲ್ಲಿ ನಡೆದಿದೆ.

ಗಣೇಶ್ ಒಂದು private companyಯಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬ ನಡೆಸಲು ಸಾಕಾಗುವಷ್ಟು ಸಂಬಳ ಗಣೇಶ್ ಗೆ ಬರ್ತಾ ಇತ್ತು ಗಣೇಶ್ ತುಂಬಾ ಜಿಪುಣ ಬೇಕಾದ ವಸ್ತುಗಳಿಗೆ ಮಾತ್ರ ಹಣ ಖರ್ಚು ಮಾಡುತ್ತಿದ್ದ ಆದರೆ ಹೆಂಡತಿ ಸುಶೀಲಾ ಗಣೇಶ್ ಗೆ ವಿರುದ್ಧ ಸುಶೀಲ ಹಣದ ಲೆಕ್ಕನೆ ಇರುತ್ತಿರಲಿಲ್ಲ ಮನಸೋ ಇಚ್ಛೆ ಸುಶೀಲ ಹಣ ಖರ್ಚು ಮಾಡುತ್ತಿದ್ದಳು ತಿಂಗಳು ತಿಂಗಳು ಬಜೆಟ್ ಕೂಡ ಆಗ್ತಾ ಇರಲಿಲ್ಲ .

ಕಾಸಿನ ನೀರಿನ ರೀತಿ ಸುಶೀಲ ಖರ್ಚು ಮಾಡುತ್ತಿದ್ದಳು ಈ ರೀತಿ ವಿರುದ್ಧ ಗುಣಗಳು ಇರುವ ಗಣೇಶ್ ಮತ್ತು ಸುಶೀಲಾ ದಂಪತಿಗಳು ಸಂಸಾರ ಮಾಡುತ್ತಿದ್ದರು ಗಣೇಶ್ ಸುಶೀಲಾ ದಂಪತಿಗಳಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಳು ಗಣೇಶ್ ತನಗೆ ಬರುವ ಸಂಬಳಕ್ಕೆ ಸರಿಯಾಗಿ ಬಜೆಟ್ ಹಾಕಿ ಅದರಂತೆ ಗಣೇಶ್ ಹಣ ಖರ್ಚು ಮಾಡುತ್ತಿದ್ದ .

ಆದರೆ ಸುಶೀಲ ವಿಪರೀತ ಖರ್ಚು ಮಾಡುತ್ತಿದ್ದಳು ಮದುವೆ ಬಳಿಕ ತನ್ನ ಹೆಂಡತಿ ಜಾಸ್ತಿ ಹಣ ಖರ್ಚು ಮಾಡುತ್ತಾಳೆ ಅಂತ ತಿಳಿದುಕೊಂಡ ಗಣೇಶ್ ಸಂಬಳ ಬಂದ ಕೂಡಲೇ ಕೈಗೆ ಹಣ ಸಿಗದಂತೆ ಬಚ್ಚಿ ಇಡುತ್ತಿದ್ದ ಬೇಕಾದಾಗ ಮಾತ್ರ ಸುಶೀಲಾಗೆ ಸ್ವಲ್ಪ ಹಣ ಕೊಡುತ್ತಿದ್ದ ಅನವಶ್ಯಕ ಖರ್ಚುಗಳಿಗೆ ಗಣೇಶ ದುಡ್ಡು ಕೊಡುತ್ತ ಇರಲಿಲ್ಲ ಹೆಂಡತಿಗೆ ಸಿಗದಂತೆ ಮಕ್ಕಳ textbook ಮತ್ತು notebookಗಳಲ್ಲಿ ಗಣೇಶ್ ಸಂಬಳದ ಹಣ ಬಚ್ಚಿಟ್ಟಿದ್ದ ನಂತರ ಸ್ವಲ್ಪ ಸ್ವಲ್ಪ ಹಣ ಎತ್ತಿಕೊಂಡು ಮನೆಗೆ ಅವಶ್ಯ ಇರುವ ವಸ್ತುಗಳನ್ನು ಗಣೇಶ ತರುತ್ತಿದ್ದ .

ಇದು ಹೀಗೆ ಬಹಳ ವರ್ಷಗಳಿಂದ ನಡೆಯುತ್ತಾ ಇತ್ತು ಒಂದು ದಿನ ಎಂದಿನಂತೆ ಗಣೇಶ್ ಬೆಳಿಗ್ಗೆನೇ ಕೆಲಸಕ್ಕೆಂದು ಮನೆಯಿಂದ ಹೋಗಿದ್ದಾನೆ ಮಕ್ಕಳು ಶಾಲೆಗೆ ಹೋಗಿದ್ದಾರೆ ಸುಶೀಲ ಮಾತ್ರ ಒಬ್ಬಳೇ ಮನೆಯಲ್ಲಿ ಇದ್ದಳು ಸ್ವಲ್ಪ ಸಮಯದ ನಂತರ ಸುಶೀಲ ಮನೆ ಬಳಿ ಸತೀಶ್ ಎಂಬಾಳೇ ಪೇಪರ್ ವ್ಯಾಪಾರೀ ಬಂದಿದ್ದಾನೆ.

ಹಳೆ ಪೇಪರ್, ಹಳೆ **** ತಗೋತೀನಿ. ಬನ್ನಿ ಸರ್, ಬನ್ನಿ ಮೇಡಂ ಅಂತ ಸತೀಶ್ ರಸ್ತೇಲಿ ನಿಂತು ಕೂಗುತ್ತಿದ್ದ. ಇದನ್ನು ಕೇಳಿಸಿಕೊಂಡ ಸುಶೀಲ ತಡಿ. ಮನೆಯಲ್ಲಿ ಹಳೆ newspaperಗಳು ತುಂಬಾ ಇದಾವೆ. ಇದನ್ನು ಮಾರಿದರೆ ಸ್ವಲ್ಪ ಹಣ ಸಿಗುತ್ತೆ ಅಂತ ಹಳೆ ಪೇಪರ್ಗಳು ಮತ್ತು ಮಕ್ಕಳ ಹಳೆ notebookಗಳನ್ನು ಎಲ್ಲವನ್ನು ಸುಮ್ಮನೆ ಯಾಕೆ ಇವೆಲ್ಲಾ waste ಅಂತ ಎಲ್ಲವನ್ನು ತೆಗೆದುಕೊಂಡು ಹೋಗಿ, ಹಳೆ paper ಅವನಿಗೆ ಕೊಟ್ಟುಬಿಟ್ಟಿದ್ದಾಳೆ. ಹಣ ಕೊಟ್ಟ ಗುಜರಿ ವ್ಯಾಪಾರಿ ಸತೀಶ್, ಸುಶೀಲಾ ಹಾಕಿದ ಎಲ್ಲಾ ,

newspaperಗಳು ಮತ್ತು notebookಗಳನ್ನ ತಗೊಂಡು ಹೋಗಿದ್ದಾನೆ ಸಂಜೆ ಮನೆಗೆ ಬಂದ ಗಣೇಶ್ ಸ್ವಲ್ಪ ಖರ್ಚಿಗೆ ಹಣ ತಗೋಳನ ಅಂತ ಮಕ್ಕಳ ಹಳೆ notebook ಗಳಿಗಾಗಿ ಮನೆಯಲ್ಲ ಹುಡುಕಾಡಿದ್ದಾನೆ ಆದರೆ ಮನೆಯಲ್ಲಿ ಒಂದೇ ಒಂದು notebook ಕೂಡ ಇಲ್ಲದೆ ಇರೋದು ನೋಡಿ ಗಾಬರಿಯಾದ ಗಣೇಶ್ ಹೆಂಡತಿ ಸುಶೀಲನ ಕರೆದು ಸುಶೀಲ ಸುಶೀಲಾ ಎಲ್ಲಿ ಮಕ್ಕಳ ಹಳೆ notebookಗಳು ಇಲ್ಲಿದ್ವಲ್ಲ .

ಒಂದು ಕಾಣಿಸ್ತಾ ಇಲ್ಲ ಏನಾಯ್ತು ಅಂತ ಗಣೇಶ್ ಕೇಳಿದ್ದಾನೆ ಅದು ರೀ ಗುಜುರಿ ವ್ಯಾಪಾರಿ ಬಂದಿದ್ದ ಮನೆಯಲ್ಲಿ ಹಳೆ news paperಗಳು ಮತ್ತು notebookಗಳು ಸುಮ್ಮನೆ waste ಆಗಿ ಬಿದ್ದಿತ್ತಲ್ಲ ಅದಕ್ಕೆ ನಾನೆ ಅವನ್ನೆಲ್ಲ ತೆಗೆದುಕೊಂಡು ಹೋಗಿ ಗುಜುರಿ ಅವನಿಗೆ ಕೊಟ್ಟು ಬಿಟ್ಟೆ ಎಂದು ಸುಶೀಲಾ ಹೇಳಿದಳು ಅಯ್ಯೋ **** ನೀನು ಖರ್ಚು ಜಾಸ್ತಿ ಮಾಡುತ್ತೀಯಾ ,

ಅಂತನಾನು ಸಂಬಳದಲ್ಲಿ ಉಳಿಸಿದ ಹಣವನ್ನೆಲ್ಲ ನಾನು ಮಕ್ಕಳ ಹಳೆ ನೋಟ್ ಬುಕನಲ್ಲಿ ಬಚ್ಚಿಟ್ಟಿದ್ದೆ ನೀನು ನೋಡಿದರೆ ಅದನ್ನೆಲ್ಲ ತಗೊಂಡು ಹೋಗಿ ಹಳೆ ಪೇಪರ್ ಅವನಿಗೆ ಕೊಟ್ಟಿದ್ದೀಯಾ ಈಗ ನಾನು ಏನು ಮಾಡಲಿ ಅಂತ ಗಣೇಶನಿಂದ ತಿಮ್ಮಲ್ಲೇ ಜಗಳ ಶುರು ಮಾಡಿದ್ದಾನೆ .

ಹೆಂಡತಿಗೆ ಸಿಕ್ಕಾಪಟ್ಟೆ ಬೈಯುತ್ತಾ ಯಾರಿಗೆ ಕೊಟ್ಟೆ ಆತನ ಅಂಗಡಿ ಎಲ್ಲಿದೆ ತೋರಿಸು ಅಂತ ಗಣೇಶ್ ಕೇಳಿದ್ದಾನೆ ರೀ ಅವನು ಯಾರು ಅವನ ಅಂಗಡಿ ಎಲ್ಲಿದೆ ನಾನು ಯಾವುದು ನೋಡಲಿಲ್ಲ ರೀ ರಸ್ತೆ ಮೇಲೆ ಹಳೆ ಪೇಪರ್ ಅಂತ ಹೋಗುತ್ತಿದ್ದ wastebook ಅಂತನಾನು ಹೋಗಿ ಕೊಟ್ಟುಬಿಟ್ಟೆ ಅಂತ ಸುಶೀಲ ಹೇಳಿದಳು ಸ್ವಲ್ಪ ಹೊತ್ತು ನಡೆದ ಇವರ ಜಗಳ ಆಮೇಲೆ ಅಂತ್ಯವಾಗಿದೆ ನಂತರ ಊಟ ಮಾಡಿ ಎಲ್ಲರೂ ಮಲಗಿದ್ದಾರೆ ಆದರೆ ಗಣೇಶನಿಗೆ ದುಡ್ಡು ಹೋಯಿತಲ್ಲ ,

ಅಂತ ನಿದ್ದೇನೆ ಬರಲಿಲ್ಲ ಆದರೆ ಸುಶೀಲ ಮೊದಲೇ ಬಿಂದಾಸ್ ಆಗಿದ್ದರಿಂದ ಈ ವಿಷಯದ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ನಿದ್ದೆ ಮಾಡಿದ್ದಳು ಮಾರನೆ ದಿನ ಗಣೇಶ್ ಬೆಳಿಗ್ಗೆ ಎದ್ದು ಡ್ಯೂಟಿಗೆ ಹೋದ ಸುಶೀಲಾ ಅಡುಗೆ ಮಾಡಿ ಆರಾಮಾಗಿ ಹಾಸಿಗೆಯ ಮೇಲೆ ಮಲಗಿದಳು ಸ್ವಲ್ಪ ಹೊತ್ತಿನ ಬಳಿಕ ಅದೇ ನೆನ್ನೆ ಬಂದಿದ್ದ ಹಳೆ ಪೇಪರ್ ವ್ಯಾಪಾರಿ ಸುಶೀಲ ಮನೆ ಬಳಿ ಬಂದು ಮನೆಯ calling ಬೆಲ್ ಪ್ರೆಸ್ ಮಾಡಿದ್ದಾನೆ ಮೇಲೆ ಎದ್ದ ಸುಶೀಲಾ ಕಣ್ಣ ಜಿಕ್ಕೊಂಡು ಬಾಗಿಲು ತೆಗೆದಿದ್ದಾಳೆ .

ನೆನ್ನೆ ಬಂದಿದ್ದ ಗುಜರಿ ವ್ಯಾಪಾರಿ ಮತ್ತೆ ಬಂದಿರೋದು ನೋಡಿ ಸುಶೀಲಾಗೆ ಆಶ್ಚರ್ಯದ ಜೊತೆಗೆ ಖುಷಿ ಕೂಡ ಆಗಿದೆ ಸುಶೀಲ ಅಯ್ಯೋ ನಿಮ್ಮಿಂದ ನೆನ್ನೆ ನಮ್ಮ ಮನೆಯಲ್ಲಿ ಜಗಳ ಆಯಿತು ನಾನು ನಿಮಗೆ ಕೊಟ್ಟ ಪುಸ್ತಕಗಳಲ್ಲಿ ಹಣ ಸಿಕ್ತಾ ಅಂತ ಕೇಳೋಕು ಮುಂಚೆನೇ ಮೇಡಂ ತಗೋಳಿ ದುಡ್ಡು ಅಂತ ಸುಮಾರು ಇಪ್ಪತೈದು ಸಾವಿರ ಹಣವನ್ನು ಗುಜರಿ ವ್ಯಾಪಾರಿ ಸುಶೀಲಾಗೆ ಕೊಟ್ಟಿದ್ದಾನೆ.

ಏನ್ರೀ ದುಡ್ಡು ಯಾಕೆ ಕೊಡುತ್ತಿದ್ದೀರಾ ಅಂತ ಸುಶೀಲಾ ಕೇಳಿದ್ದಳು ಇಲ್ಲ ಮೇಡಂ ಈ ಹಣ ನಿಮ್ಮದೇ ತಗೋಳಿ ನಿನ್ನೆ ನಿಮ್ಮ ಹತ್ತಿರ ನ್ಯೂಸ್ ಪೇಪರ್ ಮತ್ತು ಹಳೆ ಬುಕ್ ಗಳನ್ನು ನಾನು ತೆಗೆದುಕೊಂಡು ಹೋದ ನಂತರ ಕೂತು ಎಲ್ಲ ಕರೆಕ್ಟ್ ಆಗಿ ಇದೆ ಅಂತ ಚೆಕ್ ಮಾಡ್ತಾ ಇದ್ದೆ ಆಗ ನೀವು ಕೊಟ್ಟ ನೋಟ್ ಬುಕ್ ಗಳಲ್ಲಿ ಹಣ ಇತ್ತು ನಾನು ನೆನ್ನೆ ಎಲ್ಲ ಯಾರ ಯಾರ ಬಳಿಯೇ ಬುಕ್ ಇಸ್ಕೊಂಡೆ ಅಂತ ಜ್ಞಾಪಿಸಿಕೊಂಡೆ ಆಗ ನನಗೆ ನೀವು ನೆನಪಾಡಿರಿ.

ನಿಮ್ಮನ್ನು ಬಿಟ್ಟು ಬೇರೆ ಯಾರ ಹತ್ತಿರವೂ ನಾನು ನೋಟ್ ಬುಕ್ ನಿನ್ನೆ ಇಸ್ಕೊಂಡಿರಲಿಲ್ಲ ಹೀಗಾಗಿ ಹಣ ನಿಮ್ಮದೇ ಅಂತ ನನಗೆ ಗೊತ್ತಾಯಿತು ತಗೋಳಿ ಮೇಡಂ ನಿಮ್ಮ ಹಣ ನೀವು ಕೊಟ್ಟ ಎಲ್ಲ ನೋಟ್ಬುಕ್ ಗಳಲ್ಲೂ ಇಪ್ಪತೈದು ಸಾವಿರ ಹಣ ಸಿಕ್ಕಿತು ನನಗೆ ನಿಮ್ಮ ಹಣ ಬೇಡ ಎಂದು ಗುಜರಿ ವ್ಯಾಪಾರಿ ಸುಶೀಲಾಗೆ ಇಪ್ಪತೈದು ಸಾವಿರ ಹಣ ಕೊಟ್ಟಿದ್ದಾನೆ .

ಗುಜರಿ ವ್ಯಾಪಾರಿ ಸಿಕ್ಕ ಹಣ ವಾಪಾಸ್ ಕೊಟ್ಟಿದ್ದು ನೋಡಿ shock ಸುಶೀಲ ಈ ಹಣನ ನೀವೇ ಇಟ್ಟುಕೊಳ್ಳಬಹುದಿತ್ತಲ್ವಾ ಯಾಕೆ ವಾಪಾಸ್ ಕೊಡ್ತಿದೀರಾ ಅಂತ ಕೇಳಿದ್ದಾಳೆ ಇಲ್ಲ ಮೇಡಂ ನನಗೆ ಬೇರೆಯವರ ಕಾಸಿನ ಅವಶ್ಯಕತೆ ಇಲ್ಲ ನಾನು ತುಂಬಾ ಪ್ರಾಮಾಣಿಕ ವ್ಯಕ್ತಿ ನಾನು ಕಷ್ಟ ಪಟ್ಟು ದುಡಿದು ಜೀವನ ಮಾಡ್ತೀನಿ ಬೇರೆಯವರ ಹಣಕ್ಕೆ ಆಸೆ ಪಡೋದಿಲ್ಲ ಪಾಪ ನೀವು ಇಷ್ಟು ಹಣ ಸಂಪಾದನೆ ಮಾಡಲು ಎಷ್ಟು ಕಷ್ಟಪಟ್ಟಿರ್ತೀರ,

ಅಂತ ಹೇಳಿ ಗುಜರಿ ವ್ಯಾಪಾರಿ ಇಪ್ಪತೈದು ಸಾವಿರ ಹಣನ ಸುಶೀಲಾಗೆ ಕೊಟ್ಟು ಹೋಗಿದ್ದಾನೆ ಆದರೆ ಸುಶೀಲ ತನ್ನ ಗಂಡನಿಗೆ ಹಳೆ ಪೇಪರ್ ನವನು ಹಣ ವಾಪಸ್ ಕೊಟ್ಟು ಹೋಗಿದ್ದನ್ನು ಹೇಳಲೇ ಇಲ್ಲ ಬೆಳಗ್ಗೆನೇ ಗುಜರಿ ವ್ಯಾಪಾರಿ ಹಣ ಕೊಟ್ಟು ಹೋಗಿದ್ದರು ಇದನ್ನ ಸಂಜೆ ಸುಶೀಲ ಗಂಡನಿಗೆ ಫೋನ್ ಮಾಡಿ ಹೇಳಲೇ ಇಲ್ಲ ರಾತ್ರಿ ಮಲಗುವಾಗ ಗಣೇಶ್ ನಿನ್ನಿಂದ ಕೂಡಿಟ್ಟಿದ್ದ ಹಣ ಎಲ್ಲ ಹೋಯಿತಲ್ಲ .

ಅಂತ ಬಯಲು ಶುರುಮಾಡಿದಾಗ ಹರಿರಿ ಬೈಬೇಡ್ರಿ ಬೆಳಗ್ಗೆನೇ ಅವನೇ ಬಂದು ಅಣ್ಣ ವಾಪಾಸ್ ಕೊಟ್ಟು ಹೋಗಿದ್ದಾನೆ ಅಂತ ಹೇಳಿ ಸುಶೀಲ ಇಪ್ಪತ್ತೈದು ಸಾವಿರ ಹಣನ ಗಂಡನಿಗೆ ಕೊಟ್ಟಿದ್ದಾಳೆ ಸ್ನೇಹಿತರೆ ಗುಜುರಿ ವ್ಯಾಪಾರಿಯ ಪ್ರಾಮಾಣಿಕತೆ ನಿಮಗೆ ಇಷ್ಟ ಆಗಿದ್ದರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ hats off ಅಂತ ಕಾಮೆಂಟ್ ಮಾಡಿ ಆದಷ್ಟು ಈ ವಿಡಿಯೋನ ಎಲ್ಲರಿಗು ಶೇರ್ ಮಾಡಿ

LEAVE A REPLY

Please enter your comment!
Please enter your name here