ನೂರಾರು ಕೋಟಿ ಒಡತಿಯ ಜೊತೆ ಅಂಬರೀಶ್ ಮಗನ ಮದುವೆ …ಲವ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ..

883
abhishek ambareesh marriage girlfriend love story
abhishek ambareesh marriage girlfriend love story

ನಮಸ್ಕಾರ ಪ್ರೀತಿಯ ವೀಕ್ಷಕರೇ ಕಳೆದೆರಡು ವಾರಗಳಿಂದ ಸಾಕಷ್ಟು ಸುದ್ದಿ ಆಗ್ತಿರೋ ವಿಚಾರ ಅಂದ್ರೆ ಅದು ಅಭಿಷೇಕ್ ಅಂಬರೀಷ್ ಅವರ ಮದುವೆ ವಿಚಾರ ಅಭಿಷೇಕ್ ಅಂಬರೀಷ್ ಅಂಬರೀಷ್ ಹಾಗು ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಷ್ ಅಂತಿದ್ದ ಹಾಗೆ ಇತ್ತೀಚಿಗೆ ಎಲ್ಲರೂ ಕೂಡ ಪ್ರಶ್ನೆ ಮಾಡ್ತಿದ್ದಂತ ವಿಚಾರ್ ಅಂದ್ರೆ ಅಭಿಷೇಕ್ ಮದುವೆ ಯಾವಾಗ್ ಯಾರ ಜೊತೆ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಏನು ಕಥೆ ಇಂತ ಎಲ್ಲ ಪ್ರಶ್ನೆಗಳು ಕೂಡ ಎದುರಾಗ್ತಯಿದ್ದವು ಕಾರಣ ಅಭಿಷೇಕ್ ಈಗಾಗಲೇ ಇಪ್ಪತ್ತೊಂಬತ್ತು ವರ್ಷ ವಯಸ್ಸು ಈ ಕಾರಣಕ್ಕಾಗಿ ಸಹಜವಾಗಿ ಇಂತಹ ಪ್ರಶ್ನೆಗಳು ಬರುತ್ತಾ ಇದ್ದವು ಇಂತಹ ಪ್ರಶ್ನೆಗಳು ಅವರಿಗೆ ಎದುರಾದಾಗೆಲ್ಲ ಅಭಿಷೇಕ್ ಅಂಬರೀಷ್ ನಾಚುತ್ತ ಇದ್ದರು ಯಾವುದಕ್ಕೂ ಕೂಡ ಉತ್ತರವನ್ನು ಕೊಡದೆ ಎಸ್ಕೇಪ್ ಆಗ್ತಾ ಇದ್ದರು ಅಂತೂ ಇಂತೂ ಇದೀಗ ಅಭಿಷೇಕ್ ಅಂಬರೀಷ್ ಮದುವೆ ಆಗುವುದಕ್ಕೆ ರೆಡಿ ಆಗುತ್ತಿದ್ದಾರೆ ಹಾಗಾದರೆ ಹುಡುಗಿ ಯಾರು ಏನು ಕಥೆ,

ಆ ಎಲ್ಲ ಮಾಹಿತಿಯನ್ನು ನೋಡುತ್ತಾ ಹೋಗೋಣ ಅದಕ್ಕೂ ಮುಂಚೆ ಅಭಿಷೇಕ್ ಅಂಬರೀಷ್ ಗೆ ಸಂಬಂಧಪಟ್ಟ ಒಂದಷ್ಟು ವಿಚಾರಗಳನ್ನು ಹೇಳಲೇಬೇಕು ಅಭಿಷೇಕ್ ಅಂಬರೀಷ್ ಈ ಹಿಂದೆ ಸಾಕಷ್ಟು ಅವಮಾನಗಳನ್ನು ಎದುರಿಸಿದಂತವರು ಪ್ರಮುಖವಾಗಿ ಬಾಡಿ ಕೂಡ ಒಳಗಾದಂತವರು ನೀವು ಅಭಿಷೇಕ್ ಅಂಬರೀಷ್ ಅವರ ಹನಿ ಫೋಟೋಗಳ್ಳನ ನೋಡಿದ್ರೆ ಅವರು ಈ ಮುಂಚೆ ಯಾವ ರೀತಿ ಇದ್ದರು ಅಂತ ಗೊತ್ತಾಗುತ್ತೆ ಬಹಳ ಮುದ್ದು ಮುದ್ದಾಗಿ ಸಾಕಿದ್ದರು ಅಂತ ಕಾಣುತ್ತೆ ಈ ಕಾರಣಕ್ಕಾಗಿ ಸ್ವಲ್ಪ ದಡುತಿ ದೇಹವನ್ನ ಅಭಿಷೇಕ್ ಅಂಬರೀಷ್ ಅವರು ಹೊಂದಿದ್ರು ಈ ಕಾರಣಕ್ಕಾಗಿ ಹೊರಗಡೆ ಹೋದಂತಹ ಸಂದರ್ಭದಲ್ಲಿ ಸಾಕಷ್ಟು ರೀತಿನಲ್ಲಿ ಬಾಡಿ ಶೇಮಿಂಗ್ ಕೂಡ ಪದೇ ಪದೇ ಅವರು ಒಳಗಾಗುತ್ತಿದ್ದರಂತೆ ನೋಡು ಇಷ್ಟು ದಡುತಿ ದೇಹವನ್ನ ಹೊಂದಿದ್ದಾರೆ ಎಷ್ಟು ದಪ್ಪ ಇದ್ದಾರೆ ಹಾಗೆ ಹೀಗೆ ಅಂತ ಹೇಳಿ ಯಾವಾಗ ಅಭಿಷೇಕ್ ಅಂಬರೀಷ್ ಅವರು ಫಿಲ್ಮ ಇಂಡಸ್ಟ್ರಿಗೆ ಬರಬೇಕು ಅಂತ ಯೋಚನೆ ಮಾಡಿದ ಆ ಸಂದರ್ಭದಲ್ಲಿ ಈ ರೀತಿಯಾದ ಸುದ್ದಿ ಎಲ್ಲಾ ಕಡೆಗೂ ಸ್ಪ್ರೆಡ್ ಆಗುತ್ತೆ ಈ ರೀತಿಯಾಗಿ ಸಾಕಷ್ಟು ಜನ ನಕ್ಕು ಬಿಟ್ಟಿದ್ದರಂತೆ ಈ ದರುಡುತಿ ಮನುಷ್ಯ ಸಿನಿಮಾ ಇಂಡಸ್ಟ್ರಿಗೆ ಬಂದು ಏನ್ ಮಾಡ್ತಾನೆ .

ಈತನಿಗೆ ಆಕ್ಟ್ ಮಾಡೋಕೆ ಆಗುತ್ತಾ ಹಾಗೆ ಹೀಗೆ ಅಂತ ಹೇಳಿ ಒಂದಷ್ಟು ಜನ ನಕ್ಕಿದ್ರಂತೆ ಆ ಎಲ್ಲದನ್ನ ಅಭಿಷೇಕ್ ಅಂಬರೀಷ್ ಅವರು ತುಂಬಾನೇ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಾರೆ ತಮ್ಮ ದೇಹದ ತೂಕವನ್ನ ಇಳಿಸಿಕೊಳ್ಳುತ್ತಾರೆ ಹಾಗೆ ಅಮರ್ ಅನ್ನುವ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ entry ಕೊಡುತ್ತಾರೆ ಅವರ ಮೊದಲ ಸಿನಿಮಾ ನಾನಾ ರೀತಿಯಲ್ಲಿ ವಿಮರ್ಶೆಗೂ ಒಳಗಾಗುತ್ತೆ ಒಂದಷ್ಟು ಜನ ಅಂತಾರೆ ಒಂದಷ್ಟು ಜನ ಇನ್ನೊಂದು ಸ್ವಲ್ಪ ಪಳಗಬೇಕು ಅನ್ನುವಂತಹ ಮಾತುಗಳನ್ನ ಹೇಳ್ತಾರೆ ಅಂತೂ ಇಂತೂ ಅಭಿಷೇಕ್ ಅವರು ತಮ್ಮ ದೇಹವನ್ನ ಇಳಿಸಿ ಅದನ್ನೇ ಸವಾಲಾಗಿ ತೆಗೆದುಕೊಂಡು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಅಭಿಷೇಕ್ ಅಂಬರೀಷ್ ಅವರು ಒಳ್ಳೆ ನಟ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಆದ್ರೆ ತಂದೆಯ ಪ್ರಭಾವಳಿಯಿಂದ ಸ್ವಲ್ಪ ಹೊರಗಡೆ ಬರಬೇಕಾಗುತ್ತೆ ಅನ್ನುವ ಮಾತುಗಳು ಕೂಡ ಇದೆ ಇನ್ನೊಂದು ಕಡೆ ಕಥೆಗಳ ಆಯ್ಕೆ ವಿಚಾರದಲ್ಲು ಕೂಡ ಸ್ವಲ್ಪ ಮಟ್ಟಿಗೆ ಯೋಚನೆ ಮಾಡಬೇಕಾಗುತ್ತೆ buildup ಕೊಡುವಂತಹ ಕಥೆಗಳು ಆಗಿರಬಹುದು ಹೀರೋಗಳಿಗೆ ಹೆಚ್ಚಿನ ಮಹತ್ವವನ್ನ ಕೊಡುವಂತ ಅಥವಾ ಒಂದಷ್ಟು ಅವಶ್ಯಕತೆ ಇಲ್ಲದಂತಹ ರೀತಿನಲ್ಲಿ ಸಿನಿಮಾದಲ್ಲಿ ತೋರಿಸಲಾಗುತ್ತೆ ಹೀರೋಗೆ ಈ ರೀತಿಯಾದಂತಹ ಸಿನಿಮಾದಿಂದ ಅಭಿಷೇಕ ಅವರು ಹೊರಬರಬೇಕಾಗಿದೆ ಬದಲಾಗಿ ಒಂದು content orient ಸಿನಿಮಾ ಮಾಡಿದರೆ ಅಭಿಷೇಕ್ ಅಂಬರೀಷ್ ಅವರು ಗೆಲ್ಲೋದರಲ್ಲಿ ಅನುಮಾನನೇ ಇಲ್ಲ ಇನ್ನು ಸಿನಿಮಾದಲ್ಲಿ ಅವರ ಆಕ್ಟಿಂಗ್ ನೋಡಿದ್ರೆ ಖುಷಿಯಾಗುತ್ತೆ ಆದರೆ ಬಹುತೇಕ sceneಗಳಲ್ಲಿ ಅವರ ತಂದೆಯ ಪ್ರಭಾವಳಿಗಳಿಂದ ಹೊರಗಡೆ ಬರುವುದಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ.

ಹೆಚ್ಚು ಕಡಿಮೆ ಅವರ ತಂದೆಯನ್ನೇ imitate ಮಾಡುತಿದ್ದಾರೆ ಅನ್ನುವ ರೀತಿಯಲ್ಲಿ ಅಥವಾ ಕಾಪಿ ಮಾಡದಂತೆ ಕಾಣುತ್ತಿದೆ ಅವರ ಈಗಾಗಲೇ ನೋಡಿದಂತಹ ವೀಕ್ಷಕರಿಗೂ ಕೂಡ ಇದೆ ಅನಿಸಿದೆ ಅಂಬರೀಶ್ ಅವರು ಏನು ಮಾಡಿದರು ಬಹಳ ಚೆನ್ನಾಗಿ ಕಾಣುತ್ತೆ ಆದರೆ ಇನ್ನೊಬ್ಬರು ಅದನ್ನ ಕಾಪಿ ಮಾಡಿದಾಗ ಅಥವಾ imitate ಮಾಡಿದಾಗ ಸಿನಿಮಾ ನೋಡುವಂತ ಪ್ರೇಕ್ಷಕರಿಗೆ ಏನೋ ಒಂದು ಸರಿ ಇಲ್ಲವಲ್ಲ ಅನ್ನುವಂತಹ feel ಕೊಡುತ್ತೆ ಈ ಒಂದು ವಿಚಾರದಲ್ಲಿ ಅಭಿಷೇಕ್ ಅಂಬರೀಶ್ ಅವರು ಅದರಿಂದ ಹೊರಗಡೆ ಬರುವ ಕೆಲಸವನ್ನು ಕೂಡ ಮಾಡುತಿದ್ದಾರೆ ಸದ್ಯ ಒಪ್ಪಿಕೊಂಡಿರುವಂತಹ ಸಿನಿಮಾಗಳು ಕೂಡ ಅಂತಹದೊಂದು ನಿರೀಕ್ಷೆಯನ್ನು ಮೂಡಿಸಿದ್ದಾವೆ badminous ಆಗಿರಬಹುದು ಕಾಳಿ ಅನ್ನುವ ಮತ್ತೊಂದು ಸಿನಿಮಾ ಆಗಿರಬಹುದು ಜೊತೆಗೆ ಹೆಸರಿಡಿದ ಸಿನಿಮಾ ಕೂಡ ಸೆಟ್ಟೇರಿದೆ ಹೀಗೆ back to back ಸಿನಿಮಾಗಳಲ್ಲಿ ಅಭಿಷೇಕ್ ಅಂಬರೀಷ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಇದರ ಜೊತೆಗೆ ಮುಂದಿನ ಚುನಾವಣೆಗೂ ಕೂಡ ಸ್ಪರ್ದಿಸ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರ್ತಾ ಇದೆ ಹೆಚ್ಚು ಕಡಿಮೆ ಮದ್ದೂರು ವಿಧಾನಸಭಾ ಕ್ಷೇತ್ರ ಅಂತ ಹೇಳಲಾಗ್ತಾ ಇದೆ ಆದರೆ ಆ ವಿಚಾರ ಇನ್ನು ಕೂಡ finalise ಆಗಿಲ್ಲ ಆದರೆ ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆಯನ್ನು ಮಾಡುತ್ತಾರೋ ಅಲ್ಲಿ ಅಭಿಷೇಕ್ ಅಂಬರೀಷ್ ಅವರು ಸ್ಪರ್ಧೆಯನ್ನು ಮಾಡುತ್ತಾರೆ ಅನ್ನುವ ಚರ್ಚೆಯು ಕೂಡ ಜೋರಾಗಿ ನಡೆಯುತ್ತಿದೆ ಈ ರೀತಿ ಆಗಿದ್ದೆ.

ಆದಲ್ಲಿ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ಮಂಡ್ಯ ಭಾಗ ವೇದಿಕೆ ಆಗುವಂತ ಎಲ್ಲ ಲಕ್ಷಣಗಳು ಕಾಣ್ತಾ ಇದೆ ಅಭಿಷೇಕ್ ಅಂಬರೀಷ್ versus ನಿಖಿಲ್ ಕುಮಾರಸ್ವಾಮಿ ಅನ್ನುವ ರೀತಿನಲ್ಲಿ ಇದೀಗ ಎಲ್ಲ ಕಡೆ ಚರ್ಚೆಗಳು ನಡಿತಾ ಇದೆ ಇನ್ನು ಸುಮಲತಾ ಅಂಬರೀಷ್ ಅವರ ವಿಚಾರದಲ್ಲಿ ಮತ್ತೊಂದು ಸುದ್ದಿ ಕೇಳಿಬಂದಿದೆ ಅದೇನಪ್ಪ ಅಂತ ಹೇಳಿದ್ರೆ ಸುಮಲತಾಹಾ ಅಂಬರೀಷ್ ಒಬ್ಬರು BJP ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ ಅನ್ನುವ ಮಾತುಗಳು ಕೂಡ ಕೇಳಿ ಬರ್ತಾ ಇದೆ ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಸಚ್ಚಿದಾನಂದ ಅವರು ಈಗಾಗಲೇ BJPಗೆ ಸೇರ್ಪಡೆಯಾಗಿದ್ದಾರೆ ಸಚ್ಚಿದಾನಂದ ಅವರು ಸುಮಲತಾಹಾ ಅಂಬರೀಷ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರು ಹೀಗಾಗಿ ಸುಮಲತಾ ಅಂಬರೀಶ್ ಅವರು ಕೂಡ BJPಗೆ ಸೇರ್ಪಡೆ ಆಗೋದು ಬಹುತೇಕ ಪಕ್ಕ ಅನ್ನಬಹುದು ಜೊತೆಗೆ ಅವರ ಮಗ ಆಗಿರುವ ಅಭಿಷೇಕ್ ಅಂಬರೀಷ್ ಅವರು ಕೂಡ BJP ಇಂದಲೇ ಸ್ಪರ್ಧೆಯನ್ನು ಮಾಡ್ತಾರೆ ಅನ್ನುವ ಮಾತುಗಳು ಕೂಡ ಇದೆ ಹೀಗಾಗಿ ಮಂಡ್ಯ ಭಾಗದ ಚುನಾವಣೆ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ ಮತ್ತೊಂದು ಕಡೆ ಸುಮಲತಾ ಅಂಬರೀಷ್ ಅವರು ಪಕ್ಷೇತರರಾಗಿ ಗೆದ್ದಿದ್ದಾರೆ ಹೀಗಾಗಿ ಇದು ಬಿಜೆಪಿಗೂ ಕೂಡ ನಡುಕ ಹುಟ್ಟಿಸಿದೆ ಹೀಗಾಗಿ ಅಭಿಷೇಕ್ ಅಂಬರೀಷ್ ಅವರು BJPಗೆ ಸೇರ್ಪಡೆಯಾದರೆ ಮಂಡ್ಯ ಭಾಗದಲ್ಲಿ ಚುನಾವಣೆಯನ್ನು ಎದುರಿಸಿದರೆ ನಾಮ ಬಲದಿಂದಲೇ ಗೆದ್ದು ಬರ್ತಾರೆ ಅನ್ನುವ ಚರ್ಚೆಗಳು ಕೂಡ ಒಂದು ಕಡೆ ನಡೀತಾಯಿದೆ.

ಮತ್ತೊಂದು ಕಡೆ ಅಷ್ಟು ಸುಲಭನಾ ಆ ವಿಷಯ ಅನ್ನುವ ಚರ್ಚೆ ಕೂಡ ನಡಿತಾ ಇದೆ ಈ ಎಲ್ಲ ವಿಚಾರಗಳು ಒಂದು ಕಡೆಯಾದರೆ ಮತ್ತೊಂದೆಡೆ ಇದೀಗ ಅಭಿಷೇಕ್ ಅಂಬರೀಷ್ ಅವರ ಮದುವೆ ವಿಚಾರ ಸಾಕಷ್ಟು ಸುದ್ದಿ ಆಗ್ತಾ ಇದೆ ಅಭಿಷೇಕ್ ಅಂಬರೀಷ್ ಒಬ್ಬರು ಮದುವೆ ಆಗುತ್ತಿರುವ ಹುಡುಗಿ ಹೆಸರು ಅವಿಭಾ ಬಿದ್ದಪ್ಪ ನೀವು ಪ್ರಸಾದ್ ಬಿದಪ್ಪ ಅವರ ಹೆಸರನ್ನು ಕೇಳಿರುತ್ತೀರಾ ಅವರ ಮಗಳೇ ಅವಿಭಾಬಿತಪ್ಪ ಪ್ರಸಾದ್ ಅವರು fashion designer ಆಗಿ fashion choreographer ಆಗಿ fashion industry ಅಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದ್ದಾರೆ ಮೂಲತಃ ಕೊಡಗಿನವರಾದ ಇವರು ಈಗ ಸದ್ಯ ಬೆಂಗಳೂರಿನಲ್ಲಿ settle ಆಗಿದ್ದಾರೆ ಯಲಹಂಕದ ಬಳಿ ಸಾಕಷ್ಟು ದೊಡ್ಡದಾದ ಬಂಗಲೆಯಲ್ಲಿ ವಾಸ ಮಾಡುತಿದ್ದಾರೆ ಇನ್ನು ಪ್ರಸಾದ್ ಬಿದ್ಧಪ್ಪ ಅವರು ಕೇವಲ ಹೆಸರು ಮಾಡಿದಂತವರಲ್ಲ ಹಣಕಾಸಿನ ವಿಚಾರದಲ್ಲು ಕೂಡ ತುಂಬಾ strong ಆಗಿರುವಂತಹ ವ್ಯಕ್ತಿ ನೂರಾರು ಕೋಟಿಯ ಒಡೆಯ ಅಂದರು ಕೂಡ ತಪ್ಪಾಗುವುದಿಲ್ಲ ಇದೆ ಪ್ರಸಾದ್ ಬಿತ್ತಪ್ಪ ಅವರ ಮಗಳು ಅವೀಬಾ ಬಿತ್ತಪ್ಪ ಇನ್ನು ಅವೀಬಾ ಬಿತ್ತಪ್ಪ ಅವರು ಓದಿದ್ದೆಲ್ಲ ಲಂಡನ್ನಲ್ಲಿ ಮುಗಿಸಿ ಇದೀಗ ಭಾರತಕ್ಕೆ ಮರಳಿದ್ದಾರೆ ಇಲ್ಲಿ ತಮ್ಮದೇ ಆದ ರೀತಿನಲ್ಲಿ modelling ಇಂಡಸ್ಟ್ರಿಯಲ್ಲಿ ಹೆಸರನ್ನು ಕೂಡ ಮಾಡಿದ್ದಾರೆ .

model ಕೂಡ ಹೌದು ಜೊತೆಗೆ ಉದ್ದಿಮೆಯು ಕೂಡ ಹೌದು ಯಾಕೆಂದರೆ ಪ್ರಮುಖವಾಗಿ ಇವರು event management company ಒಂದನ್ನ ನಡೆಸುತ್ತಿದ್ದಾರೆ ತುಂಬಾನೇ successful ಆಗಿ ಈ company ಕೂಡ ನಡೀತಾಯಿದೆ ಹೀಗಾಗಿ ಅವಿಭಾ ಅವರು ತಮ್ಮ ಕಾಲಿನ ಮೇಲೆ ನಿಂತಂತವರು ಇನ್ನು ಪ್ರಸಾದ್ model management companyಯ ನಿರ್ದೇಶಕಿಯು ಕೂಡ ಹೌದು ಜೊತೆಗೆ ಪ್ರಸಾದ್ ಬಿತ್ತಪ್ಪ associate ನ ನಿರ್ದೇಶಕಿಯೂ ಕೂಡ ಹೌದು ಹೀಗೆ ಎಲ್ಲ ರೀತಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ model cum ಉದ್ಯಮಿಯಾಗಿ ತಮ್ಮದೇ ಆದ ರೀತಿನಲ್ಲಿ ಅವರು ಹೆಸರನ್ನು ಕೂಡ ಸಂಪಾದಿಸಿದ್ದಾರೆ ಕೂಡ ನೂರಾರು ಕೋಟಿಯ ಒಡತಿ ಎಂಬ ಮಾಹಿತಿ ಇದೆ ಅವರು ಕೂಡ ಕೋಟಿ ಕೋಟಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ಕೂಡ ಗಳಿಸಿದ್ದಾರೆ ತನ್ನದೇ ಆದ ರೀತಿನಲ್ಲಿ ಅವೀವಾ ಬಿತ್ತಪ್ಪ ಅವರು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಇನ್ನು ಇವರು ಅಲೆ ಅನ್ನುವ ಕನ್ನಡ ಸಿನಿಮಾದಲ್ಲಿ ಕೂಡ ನಟನೆಯನ್ನು ಮಾಡಿದ್ದಾರೆ .

ಅದರ ಹೊರತಾಗಿ modeling ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಸಂಪಾದಿಸಿದ್ದಾರೆ ಅವರ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರ್ತಾವೆ ಇಂತಹ ಅವಿವಾಿತಪಾವರ ಜೊತೆಗೆ ಅಭಿಷೇಕ ಅಂಬರೀಷ್ ಇದೀಗ ಮದುವೆ ಆಗ್ತಿದ್ದಾರೆ ಸುಮಾರು ನಾಲ್ಕು ವರ್ಷಗಳ ಹಿಂದಿನಿಂದಲೂ ಇವರಿಬ್ಬರ ನಡುವೆ ಪರಿಚಯ ಇತ್ತು ಇದೀಗ ಅದೇ ಪರಿಚಯ ಸ್ನೇಹವಾಗಿ ನಂತರ ಪ್ರೀತಿಯಾಗಿ ನಾಲ್ಕು ವರ್ಷಗಳಿಂದ ಇವರಿಬ್ಬರು relationship ನಲ್ಲಿ ಇದ್ದರು ಅಂತ ಮಾಹಿತಿ ಕೂಡ ಇದೆ ಇದೀಗ ಒಂದು ಹೆಜ್ಜೆ ಮುಂದಾಗಿ ಮದುವೆ ಹಂತದವರೆಗೂ ಕೂಡ ಬರ್ತಿದ್ದಾರೆ ಇನ್ನು ಎರಡು ಕುಟುಂಬಗಳು ಇದಕ್ಕೆ ಒಪ್ಪಿಗೆಯನ್ನ ಸೂಚಿಸಿ ಆಗಿದೆ ಈಗಾಗಲೇ ತಾಂಬೂಲ ಶಾಸ್ತ್ರವು ಕೂಡ ಆಗಿದೆ ಡಿಸೆಂಬರ್ ಹನ್ನೊಂದರಂದು ಎಂಗೇಜ್ಮೆಂಟ್ ಅನ್ನು ಕೂಡ ಆಗ್ತಿದ್ದಾರೆ ಅನ್ನುವ ಮಾಹಿತಿ ಇದೆ ಇಲ್ಲಿಯವರೆಗೂ ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಆದರೆ ಡಿಸೆಂಬರ್ ಎಂಟನೇ ತಾರೀಕಿನಂದು ಆಫೀಷಿಯಲ್ ಆಗಿ announce ಮಾಡುವ ಸಾಧ್ಯತೆ ಇದೆ ನಾವು ಮದುವೆ ಆಗುತ್ತಿದ್ದೇವೆ ಎನ್ನುವಂತಹ ವಿಚಾರ ಸಂಬಂಧಪಟ್ಟ ಹಾಗೆ ಸ್ವತಃ ಅಭಿಷೇಕ್ ಅಂಬರೀಶ್ ಅವರೇ ಆ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ ಆದರೆ ಈಗಾಗಲೇ ವಿಚಾರ ಎಲ್ಲಾ ಕಡೆಗೂ ಲೀಕ್ ಆಗಿ ಆಗಿದೆ.

ಅಂದ್ರೆ Sumalatha Ambareesh ಅವರ ಆಪ್ತ ಮೂಲಗಳಿಂದ ಈ ವಿಚಾರ್ ಎಲ್ಲಾ ಕಡೆಗೂ reach ಆಗಿದೆ ಈಗಾಗ್ಲೇ ಮಾಧ್ಯಮಗಳಲ್ಲೂ ಕೂಡ ಸುದ್ದಿಯಾಗಿದೆ ನೋಡೋದಕ್ಕೂ ಕೂಡ ಬಹಳ್ ಚೆನ್ನಾಗಿ ಇರುವಂತಹ ಜೋಡಿ ಅಭಿಷೇಕ್ ಅಂಬರೀಷ್ ಹಾಗೆ ಅಭಿವಾಬಿದಪ್ಪ ಅವರದ್ದು ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿಷೇಕ್ ಅವರು ಹೆಸರು ಮಾಡ್ತಿದ್ದಾರೆ ತಮ್ಮದೇ ಆದ ರೀತಿನಲ್ಲಿ ಗಟ್ಟಿಯಾದಂತಹ ನೆಲೆಯನ್ನ ಕಂಡುಕೊಳ್ಳುತ್ತಿದ್ದಾರೆ ರಾಜಕೀಯಕ್ಕೂ entry ಕೊಡುವುದಕ್ಕೆ ready ಆಗುತ್ತಿದ್ದಾರೆ ಮತ್ತೊಂದು ಕಡೆ ಅವಿಭಾಜ್ಯ ಅವರು ತನ್ನ ತಂದೆ ನೆರಳಿನಲ್ಲಿ ಉದ್ಯಮ modelling ಅಂತ entry ಕೊಟ್ಟರು ಕೂಡ ಇದೀಗ ಹೊರಗಡೆ ಬಂದು ಸ್ವತಂತ್ರವಾಗಿ ಬದುಕನ್ನ ಕಟ್ಟಿಕೊಂಡಿದ್ದಾರೆ ತಮ್ಮದೇ ಆದಂತಹ ರೀತಿನಲ್ಲಿ ಪ್ರಖ್ಯಾತಿಯ ಜೊತೆ ಜೊತೆಗೆ ಸಾಕಷ್ಟು ಹಣವನ್ನು ಕೂಡ ಸಂಪಾದನೆ ಮಾಡಿದ್ದಾರೆ ಸಾಕಷ್ಟು ಆಸ್ತಿಯ ಒಡತಿ ಆಗಿದ್ದಾರೆ ಹೀಗಾಗಿ ಇವರಿಬ್ಬರ ನಡುವೆ ಸಾಕಷ್ಟು ಸಾಮ್ಯತೆ ಇದೆ ಈ ಕಾರಣಕ್ಕಾಗಿ ಇವರಿಬ್ಬರು ಬಹಳ ಒಳ್ಳೆಯ ಜೋಡಿ ಎನ್ನಬಹುದು ಇವರಿಬ್ಬರ ಜೋಡಿಗೆ ಶುಭ ಹಾರೈಕೆಗಳು ಕೂಡ ವ್ಯಕ್ತಪಡಿಸೋಣ ಜೊತೆಗೆ ಇವರ ಬದುಕು ಅದ್ಭುತವಾಗಿರಲಿ ಜೋಡಿ ಅದ್ಭುತವಾದ ಬದುಕನ್ನ ಮುನ್ನಡೆಸಲಿ ಅಂತ ಹೇಳಿ ಶುಭ ಹಾರೈಸೋಣ ಇದೆ ಸಂದರ್ಭದಲ್ಲಿ ವೀಕ್ಷಕರೇ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರದ ಸಂದರ್ಭದಲ್ಲಿ ನಮಗೆ ಅಂಬರೀಶ್ ಅವರ ಮದುವೆ ವಿಚಾರ ಕೂಡ ನೆನಪಾಗುತ್ತೆ ಯಾಕಂದ್ರೆ,

ಅಂಬರೀಶ್ ಅವರು ಕೂಡ ಇದೆ ರೀತಿಯಾಗಿ ಪ್ರೀತಿಸಿ ಮದುವೆ ಆಗಿದ್ದರು ಸುಮಲತಾ ಅಂಬರೀಶ್ ಅವರನ್ನ ಹೆಚ್ಚು ಕಡಿಮೆ ಸಾವಿರದ ಒಂಬೈನೂರ ಎಂಬತ್ನಾಲ್ಕರಲ್ಲಿ ಅವರಿಬ್ಬರೂ ಕೂಡ ಪ್ರೀತಿಸೋದಕ್ಕೆ ಶುರು ಮಾಡ್ತಾರೆ ಅಲ್ಲಿಂದ ಸಾವಿರದ ಒಂಬೈನೂರ ತೊಂಬತ್ತ ಒಂದರ ವರೆಗೂ ಕೂಡ ಅವರಿಬ್ಬರೂ ಪ್ರೀತಿಸ್ತಾನೆ ಇರ್ತಾರೆ ಅಂಬರೀಶ್ ಅವರು ತಮ್ಮ ಮೂವತ್ತೊಂಬತ್ತನೇ ವಯಸ್ಸಿನವರೆಗೂ ಕೂಡ ಮದುವೆ ಆಗಿರಲಿಲ್ಲ ಅಂಬರೀಶ್ ಅವರಿಗೆ ಮದುವೆಯಲ್ಲಿ ಆಸ ಇರಲಿಲ್ಲ ಆದರೆ ಮನೆಯಲ್ಲಿ ವಿಪರೀತವಾಗಿ ಫೋರ್ಸ್ ಮಾಡಿದ ಕಾರಣಕ್ಕಾಗಿ ಅಂತಿಮವಾಗಿ ಅಂಬರೀಶ್ ಅವರು ಮದುವೆಯಾಗಲು ನಿರ್ಧಾರ ತೆಗೆದುಕೊಳ್ಳುತ್ತಾರಂತೆ .

ತುಂಬಾ ಸಿಂಪಲ್ ಆಗಿ ಅಂಬರೀಶ್ ಅವರು ಮದುವೆ ಆಗಿರುತ್ತಾರೆ ದೇವರ ಮುಂದೆ ಹೋಗಿ ಸುಮಲತಾ ಅವರನ್ನು ಕರೆದುಕೊಂಡು ಹೋಗಿ just ಹಾರವನ್ನು ಬದಲಾಯಿಸಿಕೊಂಡು ಅಲ್ಲೇ ತಾಳಿಯನ್ನು ಕಟ್ಟಿರುತ್ತಾರೆ ತುಂಬಾ ಸಿಂಪಲ್ ಆಗಿ ಅವರ ಮದುವೆಯು ಕೂಡ ಆಗಿರುತ್ತೆ ಒಟ್ಟಾರೆಯಾಗಿ ಅಂಬರೀಶ್ ಅವರು ಕೂಡ ಪ್ರೀತಿಸಿ ಮದುವೆ ಆಗಿದ್ದರು ಇದೀಗ ಅವರ ಮಗ ಕೂಡ ಪ್ರೀತಿಸಿ ಮದುವೆ ಆಗುತ್ತಿದ್ದಾರೆ ಇನ್ನು ಕೊನೆಯದಾಗಿ ಅವಿವಾಹಿತ ಅಭಿಷೇಕ್ ಅಂಬರೀಷ್ ಅವರಿಗಿಂತ ಮೂರು ವರ್ಷ ದೊಡ್ಡವರು ಅಭಿಷೇಕ್ ಅಂಬರೀಷ್ ಅವರಿಗೆ ಈಗ ಇಪ್ಪತ್ತೊಂಬತ್ತು ವರ್ಷ ವಯಸ್ಸು ಇನ್ನು ಅವೀವಾ ಬಿತ್ತಪ್ಪ ಅವರಿಗೆ ಮೂವತ್ತೆರಡು ವರ್ಷ ವಯಸ್ಸು ಆ ಮೂಲಕ ಅಭಿಷೇಕ್ ಅಂಬರೀಷ್ ಅವರು ಅವರಿಗಿಂತ ಮೂರು ವರ್ಷ ದೊಡ್ಡವರನ್ನು ಮದುವೆ ಆಗುತ್ತಿದ್ದಾರೆ ಎನ್ನಬಹುದು ಅದೇನೇ ಇದ್ದರು ಕೂಡ ಈ ಒಂದು ಜೋಡಿಗೆ ಶುಭ ಹಾರೈಸೋಣ ಹಾಗೆ ಅವರ ಬದುಕಿಗೆ ಒಳ್ಳೆಯದಾಗಲಿ ಅನ್ನುವ ಆಶಯವನ್ನು ವ್ಯಕ್ತಪಡಿಸೋಣ ಹಾಗಾದರೆ ವೀಕ್ಷಕರೇ ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ

LEAVE A REPLY

Please enter your comment!
Please enter your name here