ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥಕ್ಕೆ ಬಂದು ಮೇಘನಾ ರಾಜ್ ಕೊಟ್ಟ ದುಬಾರಿ ಉಡುಗೊರೆ ಏನು ನೋಡಿ… ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

115
Abhishek Ambarish came to get engaged see what expensive gift Meghana Raj gave... If you know would you put your finger in your mouth
Abhishek Ambarish came to get engaged see what expensive gift Meghana Raj gave... If you know would you put your finger in your mouth

ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ನಡೆಯಿತು ಖ್ಯಾತ fashion designer ಪ್ರಸಾದ್ ದುಡ್ಡಪ್ಪ ಅವರ ಪುತ್ರಿ ಅವೀಬಾ ಜೊತೆ ಅಭಿಷೇಕ್ ಇಂದು engage ಆಗಿದ್ದಾರೆ ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಇಂದು ಬೆಂಗಳೂರಿನ ಖಾಸಗಿ ಹೋಟೆಲನಲ್ಲಿ ಆಪ್ತರ ಸಮ್ಮುಖದಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವ್ಯವ ಬಿದ್ದಪ್ಪ ಜೊತೆ ಎಂಗೇಜ್ಮೆಂಟ್ ನೆರವೇರಿದೆ .

ಈ ವೇಳೆ ಅಭಿಷೇಕ್ ತಾಯಿ ಸುಮಲತಾಹಾ ಅಂಬರೀಷ್ ಅವೀವಾ ಅವರ ತಂದೆ ತಾಯಿ ಹಾಗು ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಜರಿದ್ದು ಜೋಡಿಗಳಿಗೆ ಶುಭ ಹಾರೈಸಿದರು. ಇನ್ನು ಈ ಕಾರ್ಯಕ್ರಮದ ಸ್ಯಾಂಡಲವುಡನ ಅನೇಕ ನಟ ನಟಿಯರು ಕೂಡ ಭಾಗಿಯಾಗಿದ್ದಾರೆ. ಹೌದು. ಅದರಲ್ಲೂ ಅಭಿಷೇಕ್ ಅಂಬರೀಶ್ ಅವರ ದೊಡ್ಡಣ್ಣ ಆಗಿರುವ ದರ್ಶನ್ ಅವರು ಕೂಡ ,

ಬಂದು ನವಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಅಭಿಷೇಕ್ ಅಂಬರೀಷ್, ಸ್ನೇಹಿತರಾದ ಪ್ರಜ್ವಲ್ ದೇವರಾಜ್, ಪನ್ನಾಗಭರಣ, ನಟಿ ಮೇಘನಾ ರಾಜ್ ಕೂಡ ಬಂದು ಶುಭಾಶಯ ತಿಳಿಸಿದ್ದಾರೆ. ಮೇಘನಾ ರಾಜ್ ಅವರು ದೊಡ್ಡದಾದ ಹೂಗುಚ್ಛ ತಂದು ಅವೀವ ಹಾಗೂ ಅಭಿಷೇಕ್ ಅವರ ಶುಭಾಶಯ ತಿಳಿಸಿದ್ದಾರೆ ಹೊಸ ಜೀವನಕ್ಕೆ ಕಾಲಿಡಲಿರುವ ಈ ಮುದ್ದಾದ ಜೋಡಿಗೆ comment ಮಾಡಿ ಶುಭಾಶಯ ತಿಳಿಸಿ

LEAVE A REPLY

Please enter your comment!
Please enter your name here