ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥದ ಸಂಭ್ರಮ! ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ..

127
Abhishek Ambarish engagement celebration! Do you know the age difference between these two
Abhishek Ambarish engagement celebration! Do you know the age difference between these two

ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಅಂಬರೀಷ್ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ ಆಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹೌದು, ದಿವಂಗತ್ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಸಂಸದೆ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಷ್ ಇದೀಗ ಖ್ಯಾತ ಮಾಡಲು ಒಬ್ಬರ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿದೆ. ಇಂದಿನ ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿ, ಅದಕ್ಕೆ ಸುಮಕ್ಕ ಅವರು ಸ್ಪಷ್ಟನೆ ಕೊಟ್ಟಿದ್ದರು.

ಆದರೆ ಮತ್ತೆ ಇದೀಗ ಅದೇ ವಿಷಯದ ಕುರಿತು ಮಾತುಗಳು ಶುರುವಾಗಿದೆ. ಹೌದು. ಇದೀಗ ಅಭಿಷೇಕ್ ಅಂಬರೀಶ್ ಅವರು fashion design ಹಾಗೂ ವಿಧವಿದಪ್ಪ ಅವರನ್ನು ವಿವಾಹವಾಗಲಿದ್ದಾರೆ ಎಂದು ಸುದ್ದಿ ಕೇಳಿಬಂದಿದೆ ಇದು ಅಭಿಷೇಕ್ ಹಾಗೂ ಅವಿತು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ವಿಷಯ ಕೂಡ ಕೇಳಿಬಂದಿದೆ ಇದೆ ತಿಂಗಳಿನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ .

ಹೌದು ಅಭಿಷೇಕ್ ಹಾಗೂ ಅಭಿಜಿತ್ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಅವರಿಬ್ಬರೂ ಸದ್ಯದಲ್ಲಿ ಅಸಮನೆ ಏರಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ ಇದೀಗ ಅವರಿಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಕೆಲವರಿಗೆ ಪ್ರಶ್ನೆಗಳು ಮೂಡುತ್ತಿವೆ ಹೌದು ಫ್ಯಾಷನ್ ಡೀಸಲ್ model ಆದ ಅವಿದಬಿದ್ದಪ್ಪ ಅವರ ವಯಸ್ಸು ಇಪ್ಪತ್ತೆಂಟು ವರ್ಷ ಹಾಗೆ ಅಭಿಷೇಕ ಅಂಬರೀಶ್ ಅವರಿಗೂ ಇಪ್ಪತ್ತೊಂದು ವರ್ಷಗಳು ಇವರಿಬ್ಬರ ನಡುವೆ ಕೇವಲ ಒಂದು ವರ್ಷ ಅಂತರವಿದೆ ಸದ್ಯದಲ್ಲಿ ಅಭಿಷೇಕ್ ಅಂಬರೀಷ್ ಹಾಗು ಖ್ಯಾತ model ಅವಿದಬಿದ್ದ ಪಂದಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ ಹೌದು ವೀಕ್ಷಕರೇ ಹಾಗಾದ್ರೆ ಈ ವೀಡಿಯೋ ಶೋ ತಪ್ಪದೆ ಕಾಮೆಂಟ್ ಮಾಡಿ ಈ ವಿಡಿಯೋನ ಶೇರ್ ಮಾಡಿ

LEAVE A REPLY

Please enter your comment!
Please enter your name here