ಅಭಿಷೇಕ್ ಅಂಬರೀಷ್ ರವರು ಮದುವೆ ಆಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ ?? ಬೆಚ್ಚಿಬಿದ್ದ ಚಿತ್ರರಂಗ !

108
Abhishek Ambarish's getting married girl know how much property Shocked film industry!
Abhishek Ambarish's getting married girl know how much property Shocked film industry!

ಅಭಿಷೇಕ್ ಅಂಬರೀಷ್ ಅವರು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ ಅಧಿಕೃತವಾಗಿ ಈ ಸುದ್ದಿಯನ್ನು ಅಭಿಷೇಕ ಅಂಬರೀಷ್ ಹೇಳದಿದ್ದರೂ ಕೂಡ ಇದೇ ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಈ ಕುರಿತಂತೆ ಸುಮಲತಾ ಅಂಬರೀಷ್ ಅವರು ಕೂಡ ಏನನ್ನು ಹೇಳಿಲ್ಲ ಆದರೂ ಕೂಡ ಈ ಸಮಾಚಾರ ಎಲ್ಲೆಡೆ ಹರಿದಾಡುತ್ತಿದೆ ಅಭಿಷೇಕ್ ಅಂಬರೀಷ್ ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು,

ಮದುವೆಗೂ ಹೆಚ್ಚಿನ ದಿನಗಳೇನು ಬಾಕಿ ಉಳಿದಿಲ್ಲ ಎಂಬಂತ ಮಾತುಗಳು ಕೇಳಿ ಬರುತ್ತಿವೆ ಇನ್ನು ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತದೆ ಕೋಟಿ ಕೋಟಿ ಆಸ್ತಿ ಗಳಿಸಿರುವ ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ನಿಜಕ್ಕೂ shock ಉಂಟು ಮಾಡುತ್ತದೆ ಆಶ್ಚರ್ಯವೇನೆಂದರೆ ಅಭಿಷೇಕ್ ಅವರು ವಿವಾಹವಾಗುತ್ತಿರುವ ಹುಡುಗಿ ಅಭಿಷೇಕ್ ಗಿಂತಲೂ ಮೂರು ವರ್ಷ ದೊಡ್ಡವರಂತೆ ,

ಸಾಕಷ್ಟು ವರ್ಷಗಳಿಂದ ಇಬ್ಬರಿಗೂ ಕೂಡ ಸ್ನೇಹವಿದೆಯಂತೆ ಅಲ್ಲದೆ ಅಭಿಷೇಕ್ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಅಬೀಬಾ ಅವೀಬಾ fashion designer ಆಗಿದ್ದಾರೆ fashion ಲೋಕದ ಬಹುಬ ಡಿಸೈನರ್ ಎಂದು ತಿಳಿದು ಬಂದಿದೆ ಇತ್ತೀಚಿನ ಫ್ಯಾಷನ್ ಲೋಕದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ ಅದರಂತೆ ಜನಪ್ರಿಯ ಡಿಸೈನರ್ ಆಗಿರುವ ವಿವಾ ದೊಡ್ಡ ಮಟ್ಟದ ಹೆಸರು ಮತ್ತು ಹಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಜೊತೆಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಆಸ್ತಿ ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ ಅವರು ಒಟ್ಟು ಆಸ್ತಿ ಬರೋಬ್ಬರಿ ಇನ್ನೂರ ಮೂವತ್ತು ಕೋಟಿ ಎಂದರೆ ನೀವು ನಂಬಲೇ ಬೇಕು ಹೌದು ಅವೀವಾ ಇನ್ನೂರ ಮೂವತ್ತು ಕೋಟಿ ಆಸ್ತಿಯ ಒಡತಿಯಾಗಿದ್ದಾರೆ ಬರ ಜೋಡಿ ಹೇಗಿದೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here