ಅಭಿಶೇಕ್ ಅಂಬರೀಶ್ ಮದುವೆ ಆಗುವ ಹುಡುಗಿ ಬಗ್ಗೆ ಗುಟ್ಟು ರಟಾಯ್ತು ! ಯಾರಿದು ಗೊತ್ತಾ ? ಯಾವಾಗ ಮದುವೆ ? ನೋಡಿ

119
Abhishek Ambarish's secret about the girl who will marry Do you know who When is the wedding
Abhishek Ambarish's secret about the girl who will marry Do you know who When is the wedding

ಕನ್ನಡ ಚಿತ್ರರಂಗದ on the rebel star ಅಂಬರೀಷ್ ಮತ್ತು ಸಂಸದೆ ಸುಮಲತಾ ಮುದ್ದಿನ ಪುತ್ರ ಅಭಿಷೇಕ್ ಅಂಬರೀಷ್ ಡಿಸೆಂಬರ್ ಎರಡನೇ ವಾರದಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ಹುಡುಗಿ ಯಾರೆಂದು ಪದೇ ಪದೇ ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಸಣ್ಣ ಕ್ಲಾರಿಟಿ ಹೌದು ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಅವೀವ ಬಿದ್ದಪ್ಪ ಮತ್ತು ಅಭಿಷೇಕ್ ಮದುವೆಯಾಗುತ್ತಿದ್ದಾರೆ .

ಅಂಬಿ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ಅಂದರೆ ಡಿಸೆಂಬರ್ ಎಂಟರಂದು announce ಮಾಡಲಿದ್ದು ಡಿಸೆಂಬರ್ ಹನ್ನೊಂದರಂದು ಮದುವೆ ನಿಶ್ಚಿತಾರ್ಥ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದಾರೆ ಎನ್ನಲಾಗಿದೆ ನಿಶ್ಚಿತಾರ್ಥಕ್ಕೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕೂಡ ಆಹ್ವಾನಿಸಲಾಗಿದೆ ಖ್ಯಾತ ಫ್ಯಾಷನ್ ಡಿಸೈನರ್ ಗುರುಪ್ರಸಾದ್ ಬಿದ್ಧಪ್ಪ ಪುತ್ರಿ ಅವೀವಾ ಬಿದಪ್ಪ ಮತ್ತು ಅಭಿಷೇಕ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ .

ಇಬ್ಬರ ಪ್ರೀತಿಯನ್ನು ಮನೆಯಲ್ಲಿ ಗುರು ಹಿರಿಯರು ಒಪ್ಪಿಕೊಂಡು ಮದುವೆ ಮಾಡಿಸ ಮುಂದಾಗಿದ್ದಾರೆ ವೃತ್ತಿ ಜೀವನದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಮಾತನಾಡಿದ ಸುಮಲತಾ ಕಳೆದ ಮೂರೂ ವರ್ಷಗಳಿಂದ ಅಭಿಷೇಕ ವಿವಾಹ ವಿಷಯ ಆಗಾಗ ಕೇಳಿ ಬರುತ್ತಲೇ ಇದೆ ಹುಡುಗಿ ಇದ್ದರೆ ನನಗು ಹೇಳಿ ನಾನು ನೋಡುತ್ತೇನೆ ಎಂದು ನಗುತ್ತಲೇ ಸುಮಲತಾ ಉತ್ತರಿಸಿದರು ಮದುವೆ ಕುರಿತಾದ ಪ್ರಶ್ನೆ ಅಭಿಷೇಕ್ ಕಡೆ ತೋರಿ ಬಂದಾಗ ನಾನು ಸಿನಿಮಾದಲ್ಲಿ busy ಆಗಿದ್ದೇನೆ ಎಂದಷ್ಟೇ ಹೇಳಿ ಜಾರಿಕೊಂಡರು

LEAVE A REPLY

Please enter your comment!
Please enter your name here