Ad
Home Kannada Cinema News ನಟ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಸಂಭ್ರಮ! ಕಾಂತರ ಚಿತ್ರದ ನಟಿ ಲೀಲಾ ಜೊತೆ ನಡೆದೇ ಹೋಯ್ತು...

ನಟ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಸಂಭ್ರಮ! ಕಾಂತರ ಚಿತ್ರದ ನಟಿ ಲೀಲಾ ಜೊತೆ ನಡೆದೇ ಹೋಯ್ತು ಮುಹೂರ್ತ

Actor Abhishek Ambarish engagement celebration! The actress of the film Kantara was walking with Leela
Actor Abhishek Ambarish engagement celebration! The actress of the film Kantara was walking with Leela

ನಟ ಅಭಿಷೇಕ್ ಅಂಬರೀಷ್ ಅವರು ಇತ್ತೀಚಿಗೆ ಮದುವೆ ವಿಷಯದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇದ್ದರು ಇನ್ನೇನು ಶೀಘ್ರದಲ್ಲಿ ಎಂಗೇಜ್ಮೆಂಟ್ ಕೂಡ ಅಗಲಿದ್ದಾರೆ ಹುಡುಗಿ ಈಗಾಗಲೇ ಫಿಕ್ಸ್ ಆಗಿದ್ದಾರೆ ಎನ್ನುವ ಮಾತು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು ಇಂದು ಅಭಿಷೇಕ್ ಅಂಬರೀಷ್ ಆಗೋ ಕಾಂತರ ಸಿನಿಮಾದಲ್ಲಿ ಇಲ್ಲ ಸಪ್ತಮಿ ಗೌಡ ಅವರ ಜೊತೆ ಮುಹೂರ್ತ ನಡೆದು ಹೋಗಿದೆ ,

ಅಯ್ಯೋ ಇದೇನಿದು ಅಂತ ಗಾಬರಿಯಾಗುವುದು ಬೇಡ ಬನ್ನಿ ವೀಕ್ಷಕರೇ ಇದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡೋಣ ಅದಕ್ಕೂ ಮೊದಲು ನೀವು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಆಗಿ ಸಬ್ಸ್ಕ್ರೈಬ್ ಆಗಿ ಪಕ್ಕದ ಬೆಲ್ ಬಟನ್ ಕ್ಲಿಕ್ ಮಾಡಿ ಹೌದು ಈ ಮುಹೂರ್ತ ಅಭಿಷೇಕ್ ಅಂಬರೀಷ್ ಅವರ ಕಾಳು ಸಿನಿಮಾದ ಮುಹೂರ್ತ ಆಗಿದ್ದು ಕಾಲ ಚಿತ್ರಕ್ಕೆ ಕಾಂತರ ಸಿನಿಮಾದ ನಾಯಕಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ ಇನ್ನು ಅಭಿಷೇಕ್ ಅಂಬರೀಷ್ ಸುಖ ಸೂರಿ ನಿರ್ದೇಶನದಲ್ಲಿ badmanner ಸಿನಿಮಾ ಮಾಡುತಿದ್ದಾರೆ,

ಈಗ ಕಾಳಿ ಅವತಾರಕ್ಕೆ ಅಭಿ ತಯಾರಿ ಮಾಡುತ್ತಿದ್ದು ಹೆಬ್ಬುಲಿ ಸಿನಿಮಾ ನಿರ್ದೇಶಕ ಎಸ್ ಕೃಷ್ಣ ಅಭಿಷೇಕ್ ಅವರನ್ನು ಕಳೆಯನ್ನಾಗಿ ಮಾಡುತಿದ್ದಾರೆ ಹೌದು ಈ ಸಿನಿಮಾದ ಮುಹೂರ್ತ ನಡೆದಿದ್ದು ಅಷ್ಟೇ ಅಲ್ಲ ಅಭಿಷೇಕ್ ನಿರ್ಚಿತಾರ್ಥದ ಬಳಿಕ ಕಾರ್ ಸಿನಿಮಾದ ಶೂಟಿಂಗ್ ಶುರುವಾಗುತ್ತೆ ಅಂತ ಕಾಡು ಚಿತ್ರದ ತಂಡದ ಮೂಲಗಳು ಹೇಳಿವೆ ಅಲ್ಲಿಗೆ ಅಭಿಷೇಕ್ ಎಂಗೇಜ್ಮೆಂಟ್ ಸುದ್ದಿ ಕಾಳಿಯಿಂದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ ಸಪ್ತಮಿ ಗೌಡ ಹಾಗು ಅಭಿಷೇಕ್ ಅಂಬರೀಷ್ ಅವರ ಸ್ಕ್ರೀನ್ ಮೇಲೆ ನೋಡಲು ನೀವು ಸಹ ಕಾಯುತ್ತಿದ್ದೀರಾ ನಿಮ್ಮ ಅನಿಸಿಕೆ ಏನು ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ

Exit mobile version