ನಟ ರಾಮ್ ಕುಮಾರ್ ರಾಜ್ ಕುಮಾರ್ ಮಗಳನ್ನ ಮದ್ವೆಯಾಗಿದ್ಹೇಗೆ…

149
Actor Ram Kumar is the daughter of Raj Kumar Like Madve Story on ram Kumar and Poornima marriage
Actor Ram Kumar is the daughter of Raj Kumar Like Madve Story on ram Kumar and Poornima marriage

ಬಂಧುಗಳೇ ನಮಸ್ಕಾರ ಕನ್ನಡದ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಕುಟುಂಬವೇ ಕಲಾವಿದರಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ತಮ್ಮದೇ ಆದಂತಹ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ರಂಗದ ಜೊತೆಗೆ touchನಲ್ಲಿ ಇದ್ದಾರೆ ಅದರಲ್ಲಿ ಒಂದಷ್ಟು ಜನರ ಬಗ್ಗೆ ಎಲ್ಲರಿಗೂ ಕೂಡ ಮಾಹಿತಿ ಇದ್ದರೆ ಒಂದಷ್ಟು ಜನರ ಬಗ್ಗೆ ಮಾಹಿತಿ ಇರುವುದಿಲ್ಲ ಅದರಲ್ಲಿ ರಾಜಕುಮಾರ್ ಅವರ ಅಳಿಯ ಆಗಿರುವಂತಹ ರಾಮಕುಮಾರ್ ಅವರ ಬಗ್ಗೆ ಸಾಕಷ್ಟು ಮಾತುಗಳು ಆಗಾಗ ಕೇಳಿ ಬರ್ತಾ ಇತ್ತು ರಾಜಕುಮಾರ್ ಅವರ ಅಳಿಯ ರಾಮಕುಮಾರ್ ಆಗಿದ್ದು ಹೇಗೆ ರಾಮಕುಮಾರ್ ಅವರಂತೆ ರಾಮಕುಮಾರ್ ಇವರಂತೆ ,

ಅವರಿಗೆ ಯಾವುದೇ background ಇರಲಿಲ್ಲವಂತೆ ಅವರು ತಮಿಳುನಾಡಿನಿಂದ ಬಂದವರಂತೆ ಆ ರೀತಿಯಾಗಿ ಏನೇನೋ ಒಂದಷ್ಟು ಮಾತುಗಳು ಕೇಳಿ ಬರ್ತಾ ಇತ್ತು ಒಂದಷ್ಟು ಜನ ಈ ರೀತಿಯಾದ ಮಾತುಗಳನ್ನು ಕೇಳಿರಬಹುದು ಒಂದಷ್ಟು ಜನರಿಗೆ ಸತ್ಯ ಸಂಗತಿ ಏನು ಅಂತ ತಿಳಿದಿರಬಹುದು ಒಟ್ಟಾರೆಯಾಗಿ ನಾವೆಲ್ಲರೂ ಕೂಡ childhood ನಲ್ಲಿ ಯಾವುದು ಯಾವುದೋ ಒಂದಷ್ಟು ಕಟ್ಟು ಕಥೆಗಳನ್ನು ಕೇಳಿದ್ದೇವೆ ರಾಮಕುಮಾರ್ ಅವರಿಗೆ ಸಂಬಂಧಪಟ್ಟ ಹಾಗೆ ರಾಜಕುಮಾರ್ ಅವರ ಮನೆಯಲ್ಲಿ ಯಾವುದೋ ಕೆಲಸಕ್ಕೆ ಅಂತ ಬಂದು ಸೇರಿಕೊಂಡವರಂತೆ ಆ ನಂತರ ಅವರು ರಾಜಕುಮಾರ್ ಮಗಳನ್ನೇ ಮಾಡುವೆ ಆಗಿಬಿಟ್ಟರಂತೆ ಹಾಗೆ ಹೀಗೆ ಅಂತ ಹೇಳಿ ಆದರೆ ಅಸಲಿ ವಿಚಾರವೇ ಬೇರೆ ರಾಮಕುಮಾರ ಅವರ background ಕೂಡ ಸಾಮಾನ್ಯದಲ್ಲ ,

ಅವರು ಕೂಡ ಉತ್ತಮ background ಮೂಲಕವೇ ಸಿನಿಮಾ ರಂಗಕ್ಕೆ entry ಕೊಟ್ಟಂತವರು ಅನಂತರ ಅವರು ಪೂರ್ಣಿಮಾ ಅವರನ್ನ ಮದುವೆ ಆದರು ಈ ಕುರಿತಂತೆ ಇವತ್ತಿನ ಸ್ಟೋರಿ ಅಲ್ಲಿ ನಾನು ಹೇಳತ್ತಾ ಹೋಗತೀನಿ ರಾಮ ಕುಮಾರ ಅವರ ಬಗ್ಗೆ ನಾನು ಆರಂಭದಲ್ಲೇ ಹೇಳಿದ ಹಾಗೆ ಹೆಚ್ಚಿನ ಜನರಿಗೆ ಹೆಚ್ಚಿನ ಮಾಹಿತಿಗಳು ಇಲ್ಲ ಅವರ ಬಗ್ಗೆ ಒಂದಷ್ಟು ಡೀಟೇಲ್ಸನ್ನ ನಾನು ಇದೀಗ ನಿಮಗೆ ತಿಳಿಸ್ತಾ ಹೋಗ್ತೀನಿ ರಾಮ ಕುಮಾರ ತಂದೆ ಶೃಂಗಾರ ನಾಗರಾಜ್ ಅಂತ ಹೇಳಿ ಪ್ರಖ್ಯಾತ producer ಹಾಗೆ ನಟ ಕೂಡ ಹೌದು ಪುಷ್ಪಕ ವಿಮಾನ cinema ಕಮಲಾ ಹಾಸನ್ ಅಭಿನಯದ ಸಿಂಹ ನಿಮ್ಮೆಲ್ಲರಿಗೂ ಕೂಡ ನೆನಪಿರಬಹುದು .

ಈ ಪುಷ್ಪಕ ಸಿನಿಮಾವನ್ನ ಕೂಡ produce ಮಾಡಿದ್ರು ಹೀಗೆ ಸಾಲು ಸಾಲು ಸಿನಿಮಾಗಳನ್ನ produce ಮಾಡಿದ್ರು ಹಾಗೆ ಒಂದಷ್ಟು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ರು ಅವರ ಮಗ ರಾಮಕುಮಾರ್ ರಾಮ್ ಕುಮಾರ್ ಕೂಡ ಬಾಲ್ಯದಿಂದಲೇ ಈ ಸಿನಿಮಾ ಇಂಡಸ್ಟ್ರಿ ಜೊತೆಗೆ ಪರೋಕ್ಷವಾದಂತ touchನಲ್ಲಿ ಇರ್ತಾರೆ ಶೂಟಿಂಗ್ ಸೆಟ್ ಎಲ್ಲದಕ್ಕೂ ಕೂಡ ಹೋಗ್ತಾಯಿರ್ತಾರೆ ಅನಂತರ ninety ninety ಯಲ್ಲಿ ಆವೇಶ ಎನ್ನುವಂತ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಅದರಲ್ಲೊಂದು ಪಾತ್ರವನ್ನ ಮಾಡಿರ್ತಾರೆ ಶಂಕರನಾಗ್ ಹಾಗೆ ಬೇರೆ ಬೇರೆ ಎಲ್ಲರೂ ಕೂಡ ಇರ್ತಾರೆ ಅದರಲ್ಲಿ ಇವರದ್ದು ಒಂದು ಕೂಡ ಪಾತ್ರ ಇರುತ್ತೆ ಆ ಸಿನಿಮಾ ಆದ ನಂತರ ಮುತ್ತಿನ ಹಾರ ಸಿನಿಮಾ ದೊಡ್ಡ ಹಿಟ್ ಆದಂತ ಸಿನಿಮಾ ಆ ಸಿನಿಮಾದಲ್ಲೂ ಕೂಡ ಒಂದು ಪಾತ್ರವನ್ನ ರಾಮಕುಮಾರ್ ಅವರು ನಿಭಾಯಿಸಿರ್ತಾರೆ.

ಅನಂತರ ಅವರ ತಂದೆಯೇ ಪ್ರೊಡ್ಯೂಸರ್ ಆದಂತ ಕಾರಣಕ್ಕಾಗಿ ಪೂರ್ಣ ಪ್ರಮಾಣದ ನಾಯಕ ನಟನಾಗುವತ್ತಲು ಕೂಡ ಅವರು ಚಿತ್ತವನ್ನ ಹರಿಸ್ತಾರೆ ಅದರ ನಡುವೆ ಒಂದೆರಡು ತಮಿಳು ಸಿನಿಮಾಗಳನ್ನ ಕೂಡ ಮಾಡ್ತಾರೆ ಅನಂತರ ಗೆಜ್ಜೆ ನಾದ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗ್ತಾರೆ ಆ ನಂತರ ರಾಮ ಕುಮಾರ ಹಿಂತಿರುಗಿ ನೋಡಿದ್ದು ಆ ಕಾಲದಲ್ಲಿ ಬಹಳ ಸ್ಮಾರ್ಟ್ ಆಗಿರುವಂತ ಹೀರೋ ಅಂತ ಕರೆಸಿಕೊಳ್ಳುತ್ತಿದ್ದರು ಚೆನ್ನಾಗಿ ಡಾನ್ಸ್ ಮಾಡುತ್ತಿದ್ದರು ಆಕ್ಟಿಂಗ್ ಚೆನ್ನಾಗಿತ್ತು ನೋಡುವುದಕ್ಕೆ ಕೂಡ ಬಹಳ ಚೆನ್ನಾಗಿತ್ತು ಹೀಗಾಗಿ ಹೆಚ್ಚೆಚ್ಚು ಅವಕಾಶಗಳು ಕೂಡ ಬರುವುದಕ್ಕೆ ಅವರಿಗೆ ಶುರುವಾಗುತ್ತೆ ಅವರ ತಂದೆಯು ಕೂಡ ಕಂಪ್ಲೀಟ ಆಗಿ ಅವರಿಗೆ ಸಪೋರ್ಟಿವ್ ಆಗಿ ನಿಂತುಕೊಂಡಿರುತ್ತಾರೆ ಆ ನಂತರ ಭಗವಾನ್ ಶ್ರೀಸಾಯಿ ಬಾಬಾ ಎನ್ನುವ ಸಿನಿಮಾ ಹಬ್ಬ ಸಿನಿಮಾ ಸ್ನೇಹ ಲೋಕ ಸಿನಿಮಾ ಯಾವುದೇ ಸಿನಿಮಾಗಳನ್ನು ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ multi star ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ ಸೋಲೋ ಹೀರೋ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ ಒಂದಷ್ಟು ಸಿನಿಮಾಗಳು ಬಿಗ್ ಹಿಟ್ ಆದರೆ ಒಂದಷ್ಟು ಸಿನಿಮಾಗಳು ಸೋಲ ಕೂಡ ಕಾಣುವಂತ ಪರಿಸ್ಥಿತಿ ಎದುರಾಗುತ್ತೆ .

ಆ ನಂತರ ನಿಧಾನಕ್ಕೆ two thousand five ನ ನಂತರ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ಸ್ವಲ್ಪವೇ ಹೊರಗಡೆ ಕಾಲಿಡುತ್ತಾ ಬರುತ್ತಾರೆ ಜೊತೆಗೆ ಸಿನಿಮಾ ನಟನೆ ಬಿಟ್ಟು ಪ್ರೊಡ್ಯೂಸರ್ ಆಗುತ್ತಾರೆ ಅವರು ಎರಡು ಸಾವಿರದ ಆರರಲ್ಲಿ ಪಾಂಡವರು ಸಿನಿಮಾ ಮೂಲಕ ಪ್ರೊಡ್ಯೂಸರ್ ಕೂಡ ಆಗುತ್ತಾರೆ ಆ ಸಿನಿಮಾದಲ್ಲಿ ನಟನೆಯನ್ನು ಕೂಡ ಮಾಡುತ್ತಾರೆ ಆ ನಂತರ ಅವರು ನಿಧಾನಕ್ಕೆ ಅವರು ಆಕ್ಟಿಂಗ್ ಇಂದ ಹಿಂದೆ ಸರಿಯುವುದಕ್ಕೆ ಶುರುವಾಗುತ್ತಾರೆ ಕಾರಣ ಆಗ ಪೈಪೋಟಿ ಜಾಸ್ತಿಯಾಗಿರುತ್ತೆ ಹೊಸ ಹೊಸ ಹೀರೋಗಳ ಇಂಟರ್ವ್ಯೂ ಕೂಡ ಆಗುತ್ತಿರುತ್ತದೆ ಹೀಗಾಗಿ ರಾಮ್ ಕುಮಾರ ಅವರಿಗೆ ಸ್ವಲ್ಪ ಮಟ್ಟಿಗೆ ಅವಕಾಶಗಳು ಕೂಡ ಕಡಿಮೆ ಆಗುವುದಕ್ಕೆ ಶುರುವಾಗುತ್ತೆ ಒಂದಷ್ಟು ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಅವರು ಅನಂತರ ಅಂತಿಮವಾಗಿ ಎರಡು ಸಾವಿರದ ಒಂಬತ್ತರಲ್ಲಿ ಜೋಡಿ ನಂಬರ್ one ಎನ್ನುವಂತ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ .

ಆ ನಂತರ ಸ್ವಲ್ಪ ಮಟ್ಟಿಗೆ ಗ್ಯಾಪ್ ತಗೊಂಡು ಆಗಾಗ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ ಒಂದಷ್ಟು ಭಕ್ತಿ ಪ್ರಧಾನ ಸಿನಿಮಾಗಳ ಮೂಲಕ ಈಗ ಸಿನಿಮಾ ಇಂಡಸ್ಟ್ರಿ ಇಂದ ಹೆಚ್ಚು ಕಡಿಮೆ ಕಂಪ್ಲೀಟ ಆಗಿ ದೂರನೇ ಉಳಿದಿದ್ದಾರೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಅವರ ಮಕ್ಕಳು ಧೀರನ್ ರಾಮ ಕುಮಾರ ಹಾಗೆ ಧನ್ಯ ರಾಮಕುಮಾರ್ ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ active ಆಗಿದ್ದಾರೆ ಅದರ ಹೊರತಾಗಿ ರಾಮಕುಮಾರ ಅವರು ಪೋಷಕ ಪಾತ್ರಗಳಲ್ಲಿ ಆಗಿರಬಹುದು ಅಥವಾ ಬೇರೆ ರೀತಿ ಪಾತ್ರಗಳಲ್ಲಿ ಅದು ಯಾವುದರಲ್ಲು ಕೂಡ ಕಾಣಿಸಿಕೊಳ್ಳುತ್ತಿಲ್ಲ ನಟನೆಯಿಂದ ಅವರು ಕಂಪ್ಲೀಟ ಆಗಿ ಇದೀಗ ರಾಮಕುಮಾರ್ ಅವರು ದೂರ ಒಂದು ಅವಕಾಶಗಳು ಕಡಿಮೆ ಆಯಿತು ಅನಂತರ ಪೋಷಕ ಪಾತ್ರಗಳನ್ನ ರಾಮ ಕುಮಾರ ಅವರು ಒಪ್ಪಿಕೊಳ್ಳಲಿಲ್ಲ ಈಗಲೂ ಕೂಡ ಅಷ್ಟೇ smart ಆಗಿದ್ದರೆ ಅದೇ physic ಅನ್ನ ರಾಮ ಕುಮಾರ ಅವರು maintain ಮಾಡುತಿದ್ದಾರೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಯಾವಾಗಲು ಕೂಡ smart ಆಗಿರೋ ಹೀರೋಗಳು ಅಂದ ತಕ್ಷಣ ನಾವು ರಮೇಶ ಅರವಿಂದ್ ಅವರ ಬಗ್ಗೆ ಒಂದಷ್ಟು ಜನರ ಬಗ್ಗೆ ಮಾತಾಡ್ತೀವಿ ಅವಾಗ ಹೇಗಿದ್ದಾರೆ .

ಹೀಗೆ ಈಗಲೂ ಹಾಗೆ ಇದ್ದಾರೆ ಅಂತ ಹೇಳಿ ನಾವು ರಾಮಕುಮಾರ್ ಅವರನ್ನು ಕೂಡ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ ಇನ್ನು ರಾಮ ಕುಮಾರ ಅವರ career ಬಗ್ಗೆ ಇದಿಷ್ಟು ವಿಚಾರ ಇದರ ಹೊರತಾಗಿ ರಾಮ ಕುಮಾರ ಮತ್ತೆ ಪೂರ್ಣಿಮಾ ಮದುವೆಗೆ ಸಂಬಂಧಪಟ್ಟ ಹಾಗೆ ಒಂದಷ್ಟು ವಿಚಾರಗಳನ್ನು ನಾನು ಹೋಗ್ತೀನಿ ರಾಮ್ ಕುಮಾರವರು ಸಾವಿರದ ಒಂಬೈನೂರ ತೊಂಬತ್ತರಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಂತರ ಹೆಚ್ಚು ಕಡಿಮೆ ತೊಂಬತ್ಮೂರು ತೊಂಬತ್ತ ನಾಲ್ಕರ ಸಂದರ್ಭದಲ್ಲಿ ಆ ಒಂದು ಹಂತಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ back to back ಅವರಿಗೆ ಅವಕಾಶಗಳು ಕೂಡ ಬರೋದಿಕ್ಕೆ ಶುರುವಾಗುತ್ತೆ ಇದೆ ಸಂದರ್ಭದಲ್ಲಿ ಅವರಿಗೆ ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರ ಪರಿಚಯ ಆಗುತ್ತೆ ಪೂರ್ಣಿಮಾ ಅವರು ಕೂಡ ಆಗಾಗ ಶೂಟಿಂಗ್ ಸೆಟ್ ಗೆ ಬರ್ತಾ ಇದ್ದರು ಈ ಪಾರ್ವತಮ್ಮ ರಾಜಕುಮಾರ್ ಅವರು ಸಿನಿಮಾಗಳನ್ನ produce ಮಾಡ್ತಾ ಇದ್ದರಲ್ಲ ,

ಯಾವ ಯಾವ ಸಿನಿಮಾಗಳನ್ನ ಅವರು produce ಮಾಡ್ತಾ ಇದ್ದರು ಆ ಎಲ್ಲ ಸಿನಿಮಾಗಳ ಶೂಟಿಂಗ್ ಸೆಟ್ ಗು ಕೂಡ ಪುನೀತ್ ರಾಜಕುಮಾರ್ ಹಾಗೆ ಇವರಿಬ್ಬರು ಕೂಡ ಹೋಗ್ತಾಯಿದ್ರು ಪೂರ್ಣಿಮಾ ರಾಜಕುಮಾರ್ ಅವರಿಗೆ ಬಹಳ ಪೆಟ್ಟಾಗಿರುವಂತ ಮಗಳು ಅಷ್ಟು ಜನ ಮಕ್ಕಳಲ್ಲಿ ಪೂರ್ಣಿಮಾನ ಕಂಡ್ರೆ ರಾಜಕುಮಾರ್ ಅವರಿಗೆ ಬಹಳಾನೆ ಇಷ್ಟ ಅಂತೆ ಸಾಕಷ್ಟು ಸಂದರ್ಶನಗಳಲ್ಲೂ ಕೂಡ ಈ ವಿಚಾರವನ್ನ ಹೇಳಿಕೊಂಡಿದ್ದಾರೆ almost ಎಲ್ಲ ಶೂಟಿಂಗ್ ಸೆಟ್ ಗು ಕೂಡ ಅವರು ಹೋಗ್ತಾಯಿದ್ರು ಅಲ್ಲಿಯ ಒಂದಿಷ್ಟು ಉಸ್ತುವಾರಿಗಳನ್ನು ಕೂಡ ನೋಡಿಕೊಳ್ಳುವಂತ ಕೆಲಸವನ್ನ ಮಾಡ್ತಾಯಿದ್ರು ಪೂರ್ಣಿಮಾ ಅವರಿಗೂ ಕೂಡ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಆಗಿ touch ಇಲ್ಲ ಅಂತ ಅಲ್ಲ ಅವರು ಕೂಡ ಬಾಲನಟಿಯಾಗಿ ಅಭಿನಯವನ್ನ ಮಾಡಿದ್ರು ಆ ನಂತರ ನಟನೆಯಿಂದ ಅವರು ಕಂಪ್ಲೀಟ್ ಆಗಿ ದೂರ ಉಳಿದುಕೊಂಡು ಬಿಟ್ಟಿದ್ದರು .

ತಾಯಿ ಜೊತೆಗೆ ಅವರು ಕೂಡ ಸಾಥ್ ಕೊಡ್ತಾಯಿದ್ದರು ಈ ಸಿನಿಮಾ ಪ್ರೊಡ್ಯೂಸ್ ಪ್ರೊಡಕ್ಷನ್ ಕೆಲಸಗಳಲ್ಲೂ ಕೂಡ ಈ ಸಂದರ್ಭದಲ್ಲಿಯೇ ರಾಮ ಕುಮಾರ ಅವರ ಪರಿಚಯ ಪೂರ್ಣಿಮಾ ಅವರಿಗೂ ಕೂಡ ಆಗುತ್ತೆ ಆ ನಂತರ ರಾಜಕುಮಾರ್ ಅವರ ಫ್ಯಾಮಿಲಿ ಹಾಗೆ ರಾಮಕುಮಾರ್ ಅವರ ಕುಟುಂಬ ಅಂದ್ರೆ ರಾಮಕುಮಾರ್ ಅವರ ತಂದೆ ಶೃಂಗ ನಾಗರಾಜ್ ಇದ್ದರಲ್ಲ ಅವರವರ ನಡುವೆ ಒಂದು ಒಳ್ಳೆ bonding ಇತ್ತು ಉತ್ತಮವಾದಂತ ಬಾಂಧವ್ಯ ಕೂಡ ಇತ್ತು ಇವರಿಬ್ಬರ ನಡುವೆ ನಿಧಾನಕ್ಕೆ ಸ್ನೇಹ ಅದು ಒಂದು ಹಂತಕ್ಕೆ ಪ್ರೀತಿಗೂ ಕೂಡ ತಿರುಗಿರುತ್ತೆ ಈ ವಿಚಾರ ಅಂತಿಮವಾಗಿ ಮನೆಯಲ್ಲೂ ಕೂಡ ಗೊತ್ತಾಗುತ್ತೆ ಆ ನಂತರ ರಾಜಕುಮಾರ್ ಅವರು ರಾಮಕುಮಾರ ಅವರನ್ನ ತಮ್ಮ ಅಳಿಯನನ್ನಾಗಿ ಸ್ವೀಕರಿಸುತ್ತಾರೆ ಎಲ್ಲರಿಗೂ ಕೂಡ ಆಗ ಬಹಳ ಕುತೂಹಲ ಇತ್ತು ರಾಜಕುಮಾರ ಮನೆಗೆ ಅಳಿಯ ಹೋಗೋದು ಅಂದ್ರೆ ಅದು ಸಾಮಾನ್ಯವಾದಂತ ವಿಚಾರ ಅಲ್ಲ.

ದೊಡ್ಡ ಮನೆ ಅಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿ ಲಿ ಬಹಳ ದೊಡ್ಡ ಮಟ್ಟಿಗೆ ಹೆಸರು ಮಾಡಿದ್ದು ಒಂದು ರೀತಿಯಲ್ಲಿ ದೊಡ್ಡ ಮನೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆಲದ ಮರ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಅಂತ ದೊಡ್ಡ ಕುಟುಂಬಕ್ಕೆ ಅಳಿಯನಾಗಿ ಹೋಗೋದು ಆಗಿರಬಹುದು ಅಥವಾ ಸೊಸೆ ಆಗಿ ಹೋಗಿರಬಹುದು ಆಗಿರಬಹುದು ಇವೆಲ್ಲವೂ ಕೂಡ ಸಾಮಾನ್ಯವಾದಂತ ವಿಚಾರ ಅಲ್ಲವೇ ಅಲ್ಲ ರಾಮ ಕುಮಾರ ಅವರು ಕೂಡ ಅಂತಿಮವಾಗಿ ಪೂರ್ಣಿಮಾ ಅವರನ್ನ ಮದುವೆ ಆಗ್ತಾರೆ ಅನಂತರ ಅವರು ರಾಜಕುಮಾರ್ ಅವರ ಕುಟುಂಬದ ಜೊತೆಗೆ ಉತ್ತಮವಾದಂತ ಬಾಂದವ್ಯವನ್ನ ಇಟ್ಟುಕೊಂಡಿದ್ದರು ಆದರೆ ರಾಮಕುಮಾರ್ ಎಲ್ಲೂ ಕೂಡ ಯಾವುದೇ ಹಂತದಲ್ಲೂ miss use ಹೋಗಲಿಲ್ಲ ಆ ದೊಡ್ಡ ಮನೆ ಹೆಸರನ್ನ ಯಾವತ್ತೂ ಕೂಡ miss use ಮಾಡಿದವರಲ್ಲ ಅಥವಾ ದೊಡ್ಡ ಮನೆ ಹೆಸರಿಗೆ ಯಾವತ್ತೂ ಕೂಡ ಕಪ್ಪು ಚುಕ್ಕೆ ತರುವಂತ ಕೆಲಸವನ್ನ ಮಾಡಿದಂತವರಲ್ಲ ಎಲ್ಲೂ ಕೂಡ ನಾವು ಕೇಳಿಲ್ಲ .

ಒಹ್ ರಾಜಕುಮಾರ್ ಅವರ ಅಳಿಯ ಇಂತ ಕೆಲಸ ಮಾಡಿಬಿಟ್ರು ರಾಜಕುಮಾರ್ ಅಳಿಯ ಅಂತ ಕೆಲಸ ಮಾಡಿಬಿಟ್ರು ಓ ರಾಜಕುಮಾರ್ ಅವರ ಹೆಸರು ಹೇಳ್ಕೊಂಡು ಹೀಗೆ ಮಾಡಿಬಿಟ್ರು ಅಂತದ್ದು ಯಾವುದು ಕೂಡ ರಾಮಕುಮಾರ್ ಅವರು ಮಾಡಿಲ್ಲ ಅದರ ಬದಲಾಗಿ ದೊಡ್ಡ ಮನೆಯ ಘನತೆಯನ್ನ ಎತ್ತಿ ಹಿಡಿಯುವಂತ ಕೆಲಸವನ್ನ ರಾಮಕುಮಾರ್ ಅವರು ಮಾಡಿದ್ದಾರೆ ಯಾವುದೇ ವೇದಿಕೆಗಳನ್ನ ನಾವು ನೋಡಬಹುದು ಯಾವುದೇ ಹಂತದಲ್ಲೂ ಕೂಡ ಅವರು ನಾನು ರಾಜಕುಮಾರ್ ಅವರ ಅಳಿಯ ಅಂತ ಹೇಳಿ build up ತೆಗೆದುಕೊಳ್ಳೋಕೆ ಹೋಗೋದು ಆಗಿರಬಹುದು ಅಂತ ಕೆಲಸವನ್ನ ಎಲ್ಲೂ ಕೂಡ ಮಾಡಿಲ್ಲ .

ಎಲ್ಲ ವೇದಿಕೆಗಳಲ್ಲೂ ಕೂಡ ತುಂಬಾ ಚಿಕ್ಕದಾಗಿ ಎಷ್ಟು ಮಾತಾಡಬೇಕು ಅಷ್ಟೇ ಮಾತಾಡಿ ಹೋಗ್ತಾಯಿದ್ರು ಒಂದು ರೀತಿಯಲ್ಲಿ ರಾಮ ಕುಮಾರ ಅವರ ಮಾತು ಕಡಿಮೆ ಆದರು ಕೂಡ ತಪ್ಪಾಗಲಿಕ್ಕಿಲ್ಲ ಮಾಧ್ಯಮಗಳ ಮುಂದೆ ಪದೇ ಪದೇ ಕಾಣಿಸಿಕೊಳ್ಳೋದು ಆಗಿರಬಹುದು ಪ್ರಚಾರದ ಉದ್ದೇಶದಿಂದ ಏನೇನೋ ಒಂದಷ್ಟು ಕೆಲಸಗಳನ್ನ ಮಾಡೋದು ಆಗಿರಬಹುದು ಅಂತವ ಯಾವುದು ಕೂಡ ರಾಮಕುಮಾರ ಅವರು ಮಾಡಿಲ್ಲ ಈಗಲೂ ಕೂಡ ಒಂದು ಸಭ್ಯ ವ್ಯಕ್ತಿಯಾಗಿ ಅಷ್ಟೇ ಸಭ್ಯತೆಯಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ ಇನ್ನು ಶಿವರಾಜಕುಮಾರ್ ಅವರ ಜೊತೆಗೆ ರಾಘವೇಂದ್ರ ರಾಜಕುಮಾರ್ ಜೊತೆಗೆ ಪುನೀತ್ ರಾಜಕುಮಾರ್ ಜೊತೆಗೆ ಇವರೆಲ್ಲರ ಜೊತೆಗು ಕೂಡ ಉತ್ತಮವಾದಂತ ಒಡನಾಟವನ್ನ ಹೊಂದಿದ್ರು ಒಳ್ಳೆ ಬಾಂಡಿಂಗ್ ಇವರೆಲ್ಲರ ನಡುವೆ ಕೂಡ ಇತ್ತು ಇವರ ಕುಟುಂಬ ಇನ್ನಷ್ಟು ಖುಷಿಖುಷಿಯಾಗಿ ಇರಲಿ ಅವರ ಮಕ್ಕಳಿಗೆ ಉತ್ತಮವಾದಂತ ಭವಿಷ್ಯ ರೂಪಿಸಿಕೊಳ್ಳುವಂತ ಶಕ್ತಿಯನ್ನ ಭಗವಂತ ಕೊಡಲಿ ಅಂತ ಆಶಿಸೋಣ

LEAVE A REPLY

Please enter your comment!
Please enter your name here