ನಟ ವಸಿಷ್ಠ ಸಿಂಹ ನಟಿ ಹರಿಪ್ರಿಯಾ ಮದುವೆ ಫಿಕ್ಸ್ ಇದು ನಿಜಾನಾ … ಅಷ್ಟಕ್ಕೂ ಹುಡುಗ ಯಾರು

162
Actor Vasishtha Simha Actress Haripriya marriage fix is ​​this Nizana ... Who is the boy after all
Actor Vasishtha Simha Actress Haripriya marriage fix is ​​this Nizana ... Who is the boy after all

ವೀಕ್ಷಕರೇ ಸ್ಯಾಂಡಲವುಡನಲ್ಲಿ ಮದುವೆ season continue ಆಗ್ತಾ ಇದೆ ಈಗ ಸಿಕ್ತಾ ಇರುವಂತಹ breaking news ಏನಪ್ಪಾ ಅಂದ್ರೆ ಸ್ಯಾಂಡಲ್ವುಡನ ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಇರೋದಕ್ಕೆ ಸಜ್ಜಾಗಿದ್ದಾರೆ ಅದು ಕೂಡ ಬೇರೆ ಯಾರ್ ಜೊತೆನೂ ಅಲ್ಲ ನಮ್ಮ ಕಂಚಿನ ಕಂಠದ ಸುಂದರ ನಟ ವಸಿಷ್ಠ ಸಿಂಹ ಜೊತೆಗೆ ಹಾಗಾದ್ರೆ ಮದುವೆ ಯಾವಾಗ ಆಗ್ತಾರೆ ಹೇಗೆ ಇವರದು ಲವ್ ಏನು ಕಥೆ ಅನ್ನೋದರ ಡೀಟೇಲ್ಸ್ ಅನ್ನ ಕಂಪ್ಲೀಟ ಆಗಿ ನಾವು ಕೊಡ್ತಾ ಹೋಗ್ತಿವಿ ವೀಕ್ಷಕರೇ ಈಗಾಗಲೇ ಗೊತ್ತು ನವೆಂಬರ್ ಇಪ್ಪತ್ತೇಳನೇ ತಾರೀಕು ಸ್ಯಾಂಡಲವುಡ್ ನಟಿ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಡ್ತಾಯಿದ್ದರೆ ಸೊ ಮದುವೆ ಸಂಭ್ರಮ ಸೀಸನ್ ಸ್ಯಾಂಡಲವುಡನಲ್ಲಿ ಕಂಟಿನ್ಯೂ ಆಗ್ತಾನೆ ಇದೆ ಅದಿತಿ ಪ್ರಭುದೇವ ಬೆನ್ನಲ್ಲೇ ಖ್ಯಾತ ನಟಿ ಹರಿಪ್ರಿಯಾ ,

ಕೂಡ ಹಸಿಮನೆ ಇರೋದಕ್ಕೆ ಸಜ್ಜಾಗಿದ್ದಾರೆ ಹರಿಪ್ರಿಯಾ ಮದುವೆ ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡ್ತಾನೆ ಇತ್ತು ಹರಿಪ್ರಿಯಾ ಮದುವೆ ಅನ್ನುವಂತಹ ಸುದ್ದಿ viral ಆಗ್ತಾ ಇದ್ದಹಾಗೆ ಹುಡುಗ ಯಾರು ಎಲ್ಲೋ ಆಯಿತು arrange marriage ಆ love marriage ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಅದು ಕೂಡ ಒಂದು ಮೂಗು ಚುಚ್ಚುವ ಕಾರ್ಯಕ್ರಮದಲ್ಲಿ ಎಲ್ಲ secretಗಳು reveal ಆಗ್ಬಿಟ್ಟಿದೆ ಆಪ್ತ ಮೂಲಗಳು ಹೇಳೋ ಪ್ರಕಾರ ಹರಿಪ್ರಿಯಾ ಅವರು ಅತ್ಯಂತ ಶೀಘ್ರದಲ್ಲಿ ಮದುವೆ ಆಗ್ತಾ ಇದ್ದಾರೆ ಹರಿಪ್ರಿಯಾ ಹಸೆಮಣೆ ಇರೋದು confirm ಅಂತ ಕೂಡ ಅವರ ಫ್ರೆಂಡ್ ಸರ್ಕಲ್ ಹೇಳ್ತಾಯಿದೆ ಬಹುಭಾಷಾ ನಟಿ ಹರಿಪ್ರಿಯಾ ಮದುವೆ ಆಗ್ತಾ ಇರುವಂತ ಹುಡುಗ ಕೂಡ ನಮ್ಮ ಸ್ಯಾಂಡಲ್ವುಡ್ನ ಖ್ಯಾತ ನಟ ಕಂಚಿನ ಕಂಠದ ಸುಂದರ ವಸಿಷ್ಠ ಸಿಂಹ ವಸಿಷ್ಠ,

ಮತ್ತು ಹರಿಪ್ರಿಯಾ ಅವರದು ಲವ್ ಮ್ಯಾರೇಜ್ ಅನ್ನೋದು ಗೊತ್ತಾಗಿದೆ ಮೂವತ್ತಮೂರು ವರ್ಷದ ವಸಿಷ್ಠಗೆ ನಮ್ಮ ಹರಿಪ್ರಿಯಾ ಸಿಕ್ಕಾಪಟ್ಟೆ ಇಷ್ಟ ಆಗಿರೋದು ಕಾಣಿಸ್ತಾ ಇದೆ ಹರಿಪ್ರಿಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ ಈಗ ನಮ್ಮ ವಸಿಷ್ಠ ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ ಆಗಾಗ ಡಾನ್ಸ್ ವಿಡಿಯೋಗಳನ್ನ ಇಬ್ಬರು ಕೂಡ ಒಟ್ಟೊಟ್ಟಿಗೆ ಶೇರ್ ಮಾಡ್ತಾಯಿದ್ದರು ಆಗಲೇ something something ಇದೆ ಅಂತ ಎಲ್ಲರು ಮಾಡ್ತಾಯಿದ್ರು ಆದ್ರೆ ಎಲ್ಲೂ ಕೂಡ ಇಬ್ರು ತಮ್ಮ ಪ್ರೊಫೆಷನಲ್ ಲೈಫನಲ್ಲಿ ಪರ್ಸನಲ್ ಲೈಫ್ ಬಗ್ಗೆ ಮಾತೆ ಆಡಿರ್ಲಿಲ್ಲ ಆ ಮೇಲೆ ಇಬ್ರು ಕೂಡ ಒಬ್ರಿಗೊಬ್ರು ಪಾರ್ಟನರ್ ಪಾರ್ಟನರ್ ಅಂತಾನೆ ಕರಿತಾ ಇದ್ರೂ ಸೊ ಎಲ್ಲೂ ಕೂಡ ವಿಚಾರ ಬಿಟ್ಕೊಟ್ಟಿರ್ಲಿಲ್ಲ ಅಂದ್ರೂ ಕೂಡ ಎಲ್ಲರೂ ಗೆಸ್ ಮಾಡ್ತಾಯಿದ್ರು ಈಗ ಫೈನಲಿ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ ಇಷ್ಟು ಮಾತ್ರ ಅಲ್ಲ,

ವೀಕ್ಷಕರೇ ಇತ್ತೀಚಿಗಷ್ಟೇ ಹರಿಪ್ರಿಯಾ ಮೂಗ್ ಚುಚ್ಕೊಂಡಿದ್ರು ವಿಡಿಯೋವನ್ನ ಶೇರ್ ಮಾಡಿದ್ರು ಆ ವೇಳೆ ಹರಿಪ್ರಿಯಾ ಜೊತೆಗೆ ವಸಿಷ್ಠ ಸಿಂಹ ಕೂಡ ಇದ್ದಿದ್ದು ಗೊತ್ತಾಗ್ತಾಯಿದೆ ಮೂಗು ಎಲ್ಲಿ ಚುಚ್ಚಬೇಕು ಅಂತ ಗುರುತು ಮಾಡಿದ್ದು ಕೂಡ ವಸಿಷ್ಠ ಸಿಂಹನೇ ಮೂಗು ಚುಚ್ಚಿದ ಬಳಿ ವಸಿಷ್ಠ ಹರಿಪ್ರಿಯಾಗೆ ಮುತ್ತು ನೀಡಿ ಸಮಾಧಾನವನ್ನ ಮಾಡಿದ್ದಾರೆ ಈ ವೀಡಿಯೋ ವೈರಲ್ ಆಗಿದ್ದು ಸ್ವತಃ ಹರಿಪ್ರಿಯಾ ಅವರೇ ವಿಡಿಯೋವನ್ನ ಹಂಚಿಕೊಂಡಿದ್ದರು ಕೂಡ ಆದರೆ ವಿಡಿಯೋದಲ್ಲಿ ವಸಿಷ್ಠ ಮುಖವನ್ನ ಮಾತ್ರ reveal ಮಾಡಿರಲಿಲ್ಲ ಇದೀಗ ಹರಿಪ್ರಿಯಾ ಜೊತೆ ಇದ್ದಿದ್ದು ವಸಿಷ್ಠ ಸಿಂಹ ಅನ್ನೋದು ಗೊತ್ತಾಗ್ತಾ ಇದೆ ಹರಿಪ್ರಿಯಾ ,

ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳೋದಕ್ಕೆ ಎಲ್ಲ ತಯಾರಿಯನ್ನ ಮಾಡಿಕೊಂಡಿದ್ದಾರೆ ಅಂತೇ ಅಲ್ಲದೆ ನಿಶ್ಚಿತಾರ್ಥದ ಬಳಿಕ ಅಂದ್ರೆ ಎರಡು ತಿಂಗಳಲ್ಲಿ ಇಬ್ಬರು ಹಸಿ ಮಣೆಯನ್ನ ಏರಲಿದ್ದಾರೆ ಆದರೆ ಈ ಬಗ್ಗೆ ಹರಿಪ್ರಿಯ ಕಡೆಯಿಂದ ಅಥವಾ ವಸಿಷ್ಠ ಸಿಂಹ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಇಬ್ಬರು ಪ್ರೀತಿಯಲ್ಲಿದ್ದಾರೆ ಮದುವೆ ಆಗ್ತಿದ್ದಾರೆ ಅಂತ ಗೊತ್ತಾಗ್ತಾ ಇದ್ದಹಾಗೆ ಅಭಿಮಾನಿಗಳು ಕೂಡ ಪ್ರೀತಿಯ ಶುಭಾಶಯವನ್ನ ತಿಳಿಸಿದ್ದಾರೆ ಚೋಡಿ ಸೂಪರ್ ಆಗಿದೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ ನಿಮಗೆ ಇವರಿಬ್ಬರ ಜೋಡಿ ಬಗ್ಗೆ ಏನು ಅನ್ಸುತ್ತೆ ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here