ದಿಡೀರ್ ನಟಿ ಹರಿಪ್ರಿಯಾ ಜೊತೆ ನಟ ವಶಿಷ್ಠ ಸಿಂಹ ಮದುವೆ ಫಿಕ್ಸ್.!

261
Actor Vasishtha Simha marriage fix with Dideer actress Haripriya!
Actor Vasishtha Simha marriage fix with Dideer actress Haripriya!

Sandalwoodನ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಇದೀಗ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬಬ್ಬರಾಗೆ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡ್ತಾ ಇದ್ದಾರೆ. ಅದೇ ರೀತಿ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಈಗ ನಟಿ ಹರಿಪ್ರಿಯ ಮದುವೆ ವಿಚಾರ ಕೂಡ ವೈರಲ್ ಆಗಿದೆ. ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಏರೋಕೆ ಸಜ್ಜಾಗಿದ್ದಾರಂತೆ. ಹರಿಪ್ರಿಯಾ ಮದುವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡ್ತಾಯಿತ್ತು. ಹರಿಪ್ರಿಯಾ ಮದುವೆ viral ಆಗ್ತಾ ಇದ್ದಂತೆ ಹುಡುಗ ಯಾರು ಯಾವಾಗ ಮದುವೆ ಎನ್ನುವ ಸುದ್ದಿ ಕೂಡ ಜೋರಾಗಿತ್ತು,

ಸದ್ಯ ಈ ಬಗ್ಗೆ ಮಾಹಿತಿ ಇದೀಗ ರಿವೀಲ್ ಆಗಿದೆ ಆಪ್ತ ಮೂಲಗಳು ಹೇಳಿರೋ ಪ್ರಕಾರ ನಟಿ ಹರಿಪ್ರಿಯಾ ಮದುವೆಗೆ ಸಜಾಗಿದ್ದು ಹುಡುಗ ಕೂಡ ಫಿಕ್ಸ್ ಆಗಿದ್ದಾರೆ ಇತ್ತೀಚಿಗಷ್ಟೇ ನಟಿ ಹರಿಪ್ರಿಯಾ ಮೂಗು ಚುಚ್ಚಿಕೊಂಡಿರುವ ವೀಡಿಯೋ ಒಂದು ವೈರಲ್ ಆಗಿತ್ತು ಆಗಲೇ ಹರಿಪ್ರಿಯಾ ಹಸೆಮಣೆ ಏರೋದು confirm ಅನ್ನೋ ಮಾತುಗಳು ಕೇಳಿ ಬಂದಿತ್ತು ಇದೀಗ ಆ ಸುದ್ದಿ ನಿಜ ಅಂತ ಇವೆ ಮೂಲಗಳು ಹೌದು ನಟಿ ಹರಿಪ್ರಿಯಾ ಅವರು ಮದುವೆ ಆಗ್ತಾ ಇರೋ ಹುಡುಗ ಮತ್ತೆ ಯಾರು ಅಲ್ಲ ನೀವು ಈಗಾಗಲೇ title ನಲ್ಲಿ ನೋಡಿರಬಹುದು ವಸಿಷ್ಠ ಸಿಂಹ sandalwood ನ ಖ್ಯಾತ ನಟ ಕಂಚಿನ ಕಂಠದ ಸುಂದರ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ,

ಎಂಬ ಮಾತು ಕೇಳಿ ಬರ್ತಾ ಇದೆ ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ marriage ಇಬ್ಬರು ತುಂಬಾನೇ ಆಪ್ತರಾಗಿದ್ದಾರೆ ಆಗಾಗ ಡಾನ್ಸ್ ವಿಡಿಯೋಗಳನ್ನ ಶೇರ್ ಮಾಡಿಕೊಳ್ತಾರೆ ಅಷ್ಟೇ ಅಲ್ಲದೆ ಪಾರ್ಟ್ನರ್ ಅಂತ ಇವರು ಕೂಡ ಕರೀತಾರೆ ಆದರೆ ಪ್ರೀತಿಯ ಬಗ್ಗೆ ವಿಚಾರವನ್ನ ಬಿಟ್ಟು ಕೊಟ್ಟಿರಲಿಲ್ಲ ಆದರೆ ಈಗ ಇವರ ಪ್ರೀತಿಯ ವಿಚಾರ್ ಬಹಿರಂಗವಾಗಿದೆ ಅಂದ ಹಾಗೆ ವಿಚಾರ್ reveal ಆಗಿದ್ದು haripriya ಅವರ ಮೂಗು ಚುಚ್ಚುವ ವೇಳೆ ಹೌದು ಇತ್ತೀಚೆಗಷ್ಟೇ ನಟಿ haripriya ಮೂಗು ಚುಚ್ಚಿಕೊಂಡಿದ್ದರು ಈ ವಿಡಿಯೋವನ್ನ ಕೂಡ share ಮಾಡಿಕೊಂಡಿದ್ದರು ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಇದ್ದರು,

ಮಗು ಎಲ್ಲಿ ಚುಚ್ಚಿಸಬೇಕು ಅಂತ ಗುರುತು ಮಾಡಿದ್ದೆ ವಸಿಷ್ಠ ಮಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಾಗೆ ಮುತ್ತು ನೀಡಿ ಸಮಾಧಾನ ಮಾಡಿದರು ಸ್ವತಃ ಹರಿಪ್ರಿಯಾ ಅವರೇ ಈ ವಿಡಿಯೋವನ್ನ ಹಂಚಿಕೊಂಡಿದ್ದರು ಈ ವಿಡಿಯೋದಲ್ಲಿ ವಸಿಷ್ಠ ಮುಖವನ್ನ reveal ಮಾಡಿರಲಿಲ್ಲ ಇದೀಗ ಹರಿಪ್ರಿಯಾ ಜೊತೆ ಇದ್ದಿದ್ದು ವಸಿಷ್ಠ ಸಿಂಹನೇ ಅನ್ನೋದು ಗೊತ್ತಾಗಿದೆ ಒಟ್ಟಿನಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡೋದು ನಿಜ ಅನ್ನುತ್ತಿವೆ ಮೂಲಗಳು ಈ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ