ಪ್ರತಿ ದಿನ ಹಿಂಬಾಲಿಸ್ತಿದ್ದ ಹುಚ್ಚು ಅಭಿಮಾನಿಯನ್ನೇ ಮದ್ಬೆಯಾದ ನಟ ವಿಜಯ್… ಈ ರೋಚಕ ಸ್ಟೋರಿ ಕೇಳಿದ್ರೆ ನಿಜಕ್ಕೂ ಹಿಂಗು ಪ್ರೀತಿ ಮಾಡಬಹುದಾ ಅನ್ಸುತ್ತೆ…

105
Actor Vijay, who is obsessed with the crazy fan who was following him every day... If you hear this exciting story, you will really be able to fall in love with him...
Actor Vijay, who is obsessed with the crazy fan who was following him every day... If you hear this exciting story, you will really be able to fall in love with him...

ಬಂಧುಗಳೇ ನಮಸ್ಕಾರ ನಟ ದಳಪತಿ ವಿಜಯ್ ಸದ್ಯ ಕೇವಲ ತಮಿಳು ಸಿನಿಮಾ ಇಂಡಸ್ಟ್ರಿಗೆ ಮಾತ್ರ ಸೀಮಿತ ಆಗಿಲ್ಲ ಭಾರತೀಯ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿರುವಂತ ನಟ ದಳಪತಿ ವಿಜಯ್ ಅವರ ಬಗ್ಗೆ ಒಂದಷ್ಟು ವಿಚಾರಗಳು ನಿಮ್ಮೆಲ್ಲರಿಗೂ ಕೂಡ ಗೊತ್ತಿರಬಹುದು ಆದರೆ ಮದುವೆ ವಿಚಾರ ತುಂಬಾ interesting ಆಗಿರುವಂತಹ ಮದುವೆ ವಿಚಾರ ಒಂದಿಷ್ಟು ಜನರಿಗೆ ಗೊತ್ತಿಲ್ಲ ಹಾಗಾದರೆ ಆ interesting ಆಗಿರುವಂತಹ ಮದುವೆ ವಿಚಾರ ಏನದು ದಳಪತಿ ವಿಜಯ್ ಸಿನಿಮಾ ಇಂಡಸ್ಟ್ರಿಗೆ entry ಕೊಟ್ಟಿದ್ದು ಹೇಗೆ ಅದೆಲ್ಲವನ್ನು ಕೂಡ ಇವತ್ತಿನ ಈ ಸ್ಟೋರಿಯಲ್ಲಿ ಹೇಳುತ್ತಾ ಹೋಗುತ್ತೇನೆ ಕೇಳಿ ದಳಪತಿ ವಿಜಯ್ ಹುಟ್ಟಿದ್ದು ಮದ್ರಾಸನಲ್ಲಿ ಅಂದ್ರೆ ಈಗಿನ ಚೆನ್ನೈನಲ್ಲಿ ಅವರು ಸಾವಿರದ ಒಂಬೈನೂರ ಎಪ್ಪತ್ನಾಲ್ಕರಲ್ಲಿ ಜನಿಸ್ತಾರೆ ಆ ಪ್ರಕಾರ ಅವರ ವಯಸ್ಸು ನಲವತ್ತೇಳು ತುಂಬಾ ಜನರಿಗೆ ಅನ್ನಿಸೋದಿಲ್ಲ ಅವರ ವಯಸ್ಸು ನಲವತ್ತ ಏಳಾಗಿದೆ ಅಂತ ಹೇಳಿ ಅಷ್ಟರಮಟ್ಟಿಗೆ young and energetic ಆಗಿ ಕಾಣಿಸ್ತಾರೆ ಈಗಲೂ ಕೂಡ ಅದ್ಭುತವಾದಂತ ಡಾನ್ಸ್ ಅನ್ನ ದಳಪತಿ ವಿಜಯ್ ಮಾಡ್ತಾರೆ ಆಕ್ಟಿಂಗ್ ಬಗ್ಗೆ ಕೂಡ ಮಾತನಾಡುವ ಹಾಗೆ ಇಲ್ಲ ಅರವತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದಾರೆ .

ಅವರ ತಂದೆ SA ಚಂದ್ರಶೇಖರ್ ಅಂತ ಹೇಳಿ ಹೀಗಾಗಿ ದಳಪತಿ ವಿಜಯ್ ಅವರ ಮೂಲ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್ ಅಂತ ಹೇಳಿ ಅವರ ತಂದೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಂತವರು ಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿ ತಮ್ಮನ್ನ ತಾವು ಗುರುತಿಸಿಕೊಂಡಂತವರು ಇನ್ನು ಅವರ ತಾಯಿ ಶೋಭಾ ಅವರು ಕೂಡ ಬಹಳ ಪ್ರಸಿದ್ಧ singer ಕೂಡ ಹೌದು ಅವರು ಹಿಂದೂ ಅವರ ಮನೆಯಲ್ಲೇ ಒಂದು ರೀತಿಯಲ್ಲಿ ಸರ್ವಧರ್ಮವನ್ನ ಪಾಲನೆ ಮಾಡಲಾಗುತ್ತಿದೆ ಅವರ ತಂದೆ ಕ್ರಿಶ್ಚಿಯನ್ ಆದರೂ ಕೂಡ ಅವರ ತಾಯಿ ಹಿಂದೂ ಧರ್ಮಕ್ಕೆ ಸೇರಿದಂತವರು ಎರಡು ಧರ್ಮಕ್ಕೆ ಸಂಬಂಧ ಪಟ್ಟಂತ ಹಬ್ಬವನ್ನು ಕೂಡ ಅವರ ಮನೆಯಲ್ಲಿ ಬಹಳ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತೆ ಅದು ಖುಷಿಯ ವಿಚಾರ ಇನ್ನು ದಳಪತಿ ವಿಜಯ್ ದಿನಗಳಲ್ಲಿ ಸಿಕ್ಕಾಪಟ್ಟೆ active ಆಗಿರುವಂತ ಹುಡುಗ ಅಂತೇ ಆದರೆ ಅವರ ತಂಗಿ ವಿದ್ಯಾಳನ್ನ ತುಂಬಾ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಳ್ಳುತ್ತಾರೆ .

ಆ ನಂತರ ಸ್ವಲ್ಪ ಮಟ್ಟಿಗೆ ದಳಪತಿ ವಿಜಯ್ ಮಂಕಾಗಿ ಬಿಟ್ಟರಂತೆ ತುಂಬಾ ಜನರಲ್ಲಿ ಇರುವಂತ ಪ್ರಶ್ನೆ ಎಲ್ಲ ಸ್ಟಾರ್ ಗಳು ಕೂಡ ತುಂಬಾ active ಆಗಿ ಬೇರೆ ಬೇರೆ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ but ದಳಪತಿ ವಿಜಯ್ ವೇದಿಕೆಗಳಲ್ಲಿ ಸ್ವಲ್ಪ ಮಟ್ಟಿಗೆ ಮೌನವಾಗಿ ಇರುತ್ತಾರೆ ಅಥವಾ ಮಂಕಾಗಿಯೇ ಇರುತ್ತಾರೆ ಹೆಚ್ಚು ಮಾತನಾಡುವುದಿಲ್ಲ ಅಥವಾ ಮಾತನಾಡಿದ್ರು ಕೂಡ ಬರೀ ಈ ತತ್ವಜ್ಞಾನಿಗಳ ರೀತಿಯಲ್ಲಿ ಈ ರೀತಿಯಾಗಿ ಮಾತನಾಡುತ್ತಾರೆ ಏನು reason ಅಂತ ಹೇಳಿ ಏಕೆಂದರೆ ದಳಪತಿ vijay ಬಾಲ್ಯದಲ್ಲೇ ತಂಗಿಯನ್ನು ಕಳೆದುಕೊಂಡ ನಂತರ ಒಂದು ರೀತಿಯಲ್ಲಿ ಮೂಡಿ ಮೌನಿ ಆಗ್ಬಿಟ್ರಂತೆ ಆ ನಂತರ ಆ ಅದೇ ತಮ್ಮ ನೇಚರ್ ಎನ್ನುವ ರೀತಿಯಲ್ಲೂ ಕೂಡ ದಳಪತಿ ವಿಜಯ್ ಬೆಳೆದು ಬಂದು ಬಿಟ್ರು ಇನ್ನು ದಳಪತಿ ವಿಜಯ್ child ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಂತವರು ವಿಕ್ಟರಿ ಎನ್ನುವಂತ ಸಿನಿಮಾ ಮೂಲಕ ಸಾವಿರದ ಒಂಬೈನೂರ ಎಂಬತ್ತನಾಲ್ಕು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ತುಂಬಾ ಚಿಕ್ಕವಯಸ್ಸಿನಲ್ಲಿ ಹೆಚ್ಚು ಕಡಿಮೆ ಹತ್ತು ವರ್ಷ ವಯಸ್ಸು ಇದ್ದಂತ ಸಂದರ್ಭದಲ್ಲಿ ಅನಂತರ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಅವರು ಚೈಲ್ಡ್ ಆರ್ಟಿಸ್ಟ್ ಆಗಿ ಗುರುತಿಸಿಕೊಳ್ಳುತ್ತಾರೆ .

ಅದರಲ್ಲೂ ಕೂಡ ಅವರ ತಂದೆ ಆಕ್ಷನ್ ಕಟ್ ಹೇಳ್ತಿದ್ದಂತ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸ್ತಾರೆ ಅನಂತರ ಲೀಡ್ ಡ್ರೋನ್ ನಲ್ಲಿ ಕಾಣಿಸಿ ತಮ್ಮ ಹದಿನೆಂಟು ವರ್ಷ ವಯಸ್ಸು ಇದ್ದಂತ ಸಂದರ್ಭದಲ್ಲಿ ನಾಳೆಯ ತೀರ್ಪು ಎನ್ನುವಂತ ಸಿನಿಮಾ ಮೂಲಕ ತಕ್ಕ ಮಟ್ಟಿಗೆ ಹೆಸರನ್ನ ತಂದುಕೊಡುತ್ತೆ ಸಿನಿಮಾ ಆ ನಂತರ ದಳಪತಿ ವಿಜಯ್ ಒಂದೊಂದೇ ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಳ್ತಾ ಹೋಗ್ತಾರೆ ಹಾಗೆ ಬೇರೆ ಬೇರೆ ನಟರ ಜೊತೆಗೆ ಆ ಅಂದ್ರೆ dual ಹೀರೋಗಳು ಇರ್ತಾರಲ್ಲ ಅಂತಹ ಸಿನಿಮಾಗಳಲ್ಲೂ ಕೂಡ ದಳಪತಿ ವಿಜಯ್ ಕಾಣಿಸಿಕೊಳ್ತಾ ಹೋಗ್ತಾರೆ ಆದರೆ ದಳಪತಿ ವಿಜಯ್ ಗೆ ದೊಡ್ಡ ಬ್ರೇಕ್ ತಂದು ಕೊಟ್ಟಂತಹ ಸಿನಿಮಾ ಅಂದ್ರೆ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಬಂದಂತಹ ಪೂವೆ ಉಣಕಾಗೆ ಎನ್ನುವಂತ ಸಿನಿಮಾ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ತಂದುಕೊಡುತ್ತೆ ನಂತರ ದಳಪತಿ ವಿಜಯ್ ಹಿಂತಿರುಗಿ ನೋಡಿದ್ದೆ ಇಲ್ಲ ಬಹುತೇಕ ಅವರು ನಟಿಸಿದಂತ ಸಿನಿಮಾಗಳು blockbuster ಹಿಟ್ ಆಗೋದಕ್ಕೆ ಶುರುವಾದರು.

ಆರಂಭದಲ್ಲಿ romantic ಹೀರೋ ಅಂತ ಗುರುತಿಸಿಕೊಂಡಿದ್ದರು ಆ ನಂತರ ಆಕ್ಷನ್ ಹೀರೋ ಆಗಿಯೂ ಕೂಡ ಕನ್ವರ್ಟ್ ಆದರೂ ಆ ನಂತರದ ಸಿನಿಮಾಗಳು ನಿಮಗೆಲ್ಲರಿಗೂ ಗೊತ್ತಿರುವುದೇ ಬದ್ರಿ ಒಳ್ಳೆ ಹೆಸರು ಮಾಡಿತ್ತು ಗಿಲ್ಲಿ ಅಂತೂ highest collection ಮಾಡಿದಂತ ಸಿನಿಮಾ ಆ ಕಾಲದಲ್ಲಿ ಐವತ್ತು ಕೋಟಿಗೂ ಅಧಿಕ collection ಅನ್ನ ಮಾಡಿತ್ತು ಗಿಲ್ಲಿ ಸಿನಿಮಾ ಅನಂತರ ಪೋಕರಿ ಆಗಿರಬಹುದು ವಿಲ್ಲು ಆಗಿರಬಹುದು ತುಪಾಕಿ ಆಗಿರಬಹುದು ತಲೈವು ಆಗಿರಬಹುದು ಇತ್ತೀಚಿಗೆ ಬರ್ತಾ ಹೋಗೋದಾದ್ರೆ ಆ ಸಿನಿಮಾ ಆಗಿರಬಹುದು ತೇರಿ ಒಳ್ಳೆ ಸಿನಿಮಾ ಹಾಗೆ ಮರ್ಸಲ್ ಒಂದು ಒಳ್ಳೆ ಹೆಸರು ಮಾಡಿದಂತಹ ಸಿನಿಮಾ ಸರ್ಕಾರ ಹಿಟ್ ಆದಂತ ಸಿನಿಮಾ ಬಿಗಿಲ್ ಬಿಗ್ ಹಿಟ್ ಆದಂತ ಸಿನಿಮಾ ಇನ್ನ ಮಾಸ್ಟರ್ ಸಿನಿಮಾ ದಳಪತಿ ವಿಜಯ್ ಜೊತೆ ಜೊತೆಗೆ ವಿಜಯ್ ಸೇತುಪತಿ ಇವರಿಬ್ಬರ combination ನ ಸಿನಿಮಾ ಅಷ್ಟ್ರಲ್ಲಿ ತುಂಬಾ ಏಳುಬೀಳುಗಳನ್ನ ಕಂಡಂತ ನಟನಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದಂತ ನಟ ದಳಪತಿ ವಿಜಯ್ ಇನ್ನುಳಿದಂತೆ .

ರಾಜಕೀಯ ಪಕ್ಷವೊಂದನ್ನ ಸ್ಥಾಪನೆ ಮಾಡಿದ್ರು ಅನಂತರ ಬೇರೆ ಬೇರೆ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ರಾಜಕೀಯದಿಂದ ಸ್ವಲ್ಪ ಮಟ್ಟಿಗೆ ದೂರನೇ ದಳಪತಿ vijay ಇನ್ನ ಧಾನ ಧರ್ಮದ ವಿಚಾರದಲ್ಲಿ ಸಾಮಾಜಿಕ ಕೆಲಸಗಳ ಮೂಲಕವೂ ಕೂಡ ದಳಪತಿ vijay ಹಾಗಾಗಿ ಸದ್ದು ಸುದ್ದಿಯನ್ನ ಮಾಡ್ತಾನೆ ಇರ್ತಾರೆ ಇನ್ನುಳಿದಂತೆ ಅವರ ಮನೆ ಮೇಲೆ raid ಆದಂತ ಸಂದರ್ಭದಲ್ಲೂ ಕೂಡ ಒಂದಷ್ಟು ಸುದ್ದಿಗೆ ಗ್ರಾಸವಾಗಿದ್ರು ದಳಪತಿ ವಿಜಯ್ ಅದರ ಹೊರತಾಗಿ ಇನ್ನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ ಆ ಬೇರೆ ಬೇರೆಯವರ ಜೊತೆಗೆ ಅಂದ್ರೆ ಬೇರೆ ಬೇರೆ ನಟರ ಜೊತೆ ಕಾಣಿಸಿಕೊಳ್ಳುವಂತದ್ದು ತೀರಾ ಕಡಿಮೆ ಆ ಆ fans ಜೊತೆಗೆ ಮಾತ್ರ ದಳಪತಿ vijay ನಿರಂತರವಾಗಿ touchನಲ್ಲಿ ಇರ್ತಾರೆ ತುಂಬಾ simple ವ್ಯಕ್ತಿ ಎನ್ನುವ ಕಾರಣಕ್ಕಾಗಿಯೂ ಕೂಡ ಸದ್ದು ಮಾಡ್ತಾ ಇರ್ ಇನ್ನ ರಾಜಕೀಯ ಪಕ್ಷಗಳನ್ನ ಆಗಾಗ ನೇರ ನೇರವಾಗಿ ಟೀಕಿಸುವ ಮೂಲಕ controversy ಮಾಡಿಕೊಂಡಿದ್ದರು ಇನ್ನು ತುಂಬಾ ತಮ್ಮ simplicity ಮೂಲಕವೂ ಕೂಡ ದಳಪತಿ ವಿಜಯ್ ಗಮನವನ್ನ ಸೆಳೆದಿರುತ್ತಾರೆ ಈಗ ಅವರ ಮದುವೆಯ ವಿಚಾರಕ್ಕೆ ಬರುತ್ತೇನೆ ಬಹಳ interesting ಆಗಿರುವಂತಹ ವಿಚಾರ ದಳಪತಿ ವಿಜಯ್ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಪೂವೆ, ಉಣಕಾಗಲ್ ಎನ್ನುವಂತಹ ಸಿನಿಮಾವನ್ನು ಮಾಡಿದಂತ ಸಂದರ್ಭದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನು ಮಾಡಿಬಿಡುತ್ತಾರೆ,

LEAVE A REPLY

Please enter your comment!
Please enter your name here