ನಟಿ ಭಾವನಾ 50 ವರ್ಷ ಆದರು ಮದುವೆಯಾಗದಿರಲು ಕಾರಣವೇನು ಗೊತ್ತ… ಯಾಕೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ….

146
bhavana kannada actress wikipedia, bhavana kannada meaning, bhavana kannada movie list, bhavana kannada actress instagram, bhavana kannada instagram, bhavana kannada actress marriage, bhavana kannada, ಭಾವನಾ ಕನ್ನಡ, kannada bhavana moodbidri, kannada bhavana tumkur,
bhavana kannada actress wikipedia, bhavana kannada meaning, bhavana kannada movie list, bhavana kannada actress instagram, bhavana kannada instagram, bhavana kannada actress marriage, bhavana kannada, ಭಾವನಾ ಕನ್ನಡ, kannada bhavana moodbidri, kannada bhavana tumkur,

ಸ್ನೇಹಿತರೆ ಖ್ಯಾತ ನಟಿ ಭಾವನಾ ಅವರು ಐವತ್ತು ವರ್ಷವಾದರೂ ಇನ್ನು ಮದುವೆಯಾಗದೆ ಇರಲು ಕಾರಣ ಏನು ಗೊತ್ತಾ? ಕೊನೆಗೂ ಸಿಕ್ಕಿತು ನೋಡಿ. ಯಾಕೆ ಇವರು ಇನ್ನು ಮದುವೆ ಆಗಿಲ್ಲ ಗೊತ್ತಾ? ಇವರ ಸಮಸ್ಯೆ ಬಿಚ್ಚಿಟ್ಟಿದ್ದಾರೆ ನಟಿ. ಹಾಗಾದರೆ ನಟಿ ಭಾವನೆ ಯಾಕೆ ಇನ್ನೂ ಮದುವೆ ಆಗಿಲ್ಲ? ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನಿಮಗೂ ಕೂಡ ನಟಿ ಅಭಿನಯ ಇಷ್ಟವಾಗಿದ್ದರೆ, ತಪ್ಪದೆ ಈ ವಿಡಿಯೋನ ಲೈಕ್ ಮಾಡಿ.

ಹಾಗೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿಮಣಿಯರೇ ಒಬ್ಬರಾಗಿರುವಂತಹ ಭಾವನಾ ಅವರ ಕುರಿತಂತೆ ಒಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೌದು ನಟಿ ಭಾವನಾ ಅವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದರು ಆದರೆ ಈಗ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು ಇತ್ತೀಚಿಗಷ್ಟೇ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು .

ಡಾಲಿ ಧನಂಜಯ್ ನಾಯಕ ನಟನಾಗಿ ಹಾಗೂ ಅದಿತಿ ಪ್ರಭುದೇ ನಾಯಕಿಯಾಗಿ ಕಾಣಿಸಿಕೊಂಡಿರುವ ಒನ್ಸ್ ಅಪಾನ್ ಎ ಟೈಮ್ in ಜಮಾಲಿ ಗುಡ್ಡ ಸಿನಿಮಾದಲ್ಲಿ ಭಾವನೆ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರಿಗೂ ಅವರ ಪಾತ್ರದ ಮೇಲೆ ಕುತೂಹಲ ಹುಟ್ಟಿಕೊಂಡಿತ್ತು ಇನ್ನು ಇವರ ವಯಸ್ಸು ನಲವತ್ತೈದು ದಾಟಿದರು ಐವತ್ತಾದರೂ ಕೂಡ ಭಾವನಾ ಅವರು ಇಂದು ಕೂಡ ಮಾವ ತರ ಹೊರೆಯದಂತ ನಟಿಯಂತೆ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಲ್ಲಕ್ಕಿಂತ ಪ್ರಮುಖವಾಗಿ ಭಾವನೆ ಅವರು ಇದು ಮದುವೆಯಾಗದೆ.

ಒಬ್ಬಂಟಿಯಾಗಿಯೇ ಉಳಿದುಕೊಂಡಿದ್ದಾರೆ ನಟಿ ಭಾವನೆ ಅವರು ಯಾಕೆ ಮದುವೆಯಾಗಿಲ್ಲ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದರು ಕೂಡ ಅದಕ್ಕೆ ಸಮರ್ಪಕವಾದ ಉತ್ತರ ಸಿಕ್ಕಿರಲಿಲ್ಲ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಸಂದರ್ಶನದಲ್ಲಿ ಖುದ್ದಾಗಿ ಭಾವನಾ ಅವರಿಗೆ ಸಂದರ್ಶಕರು ಈ ಪ್ರಶ್ನೆ ಕೇಳಿದ್ದು ಅವರು ಯಾವ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂಬುದನ್ನ ನೋಡೋಣ ಬನ್ನಿ ಸ್ನೇಹಿತರೆ ಈ ಪ್ರಶ್ನೆಗೆ ಭವನ ಅವರು ನಾನು ಸ್ವಲ್ಪ ಮಟ್ಟಿಗೆ ಚಂಚಲವಾದ ಮನಸ್ಸನ್ನು ಹೊಂದಿರುವ ಹಾಗೂ ಕೋಪವನ್ನು.

ಹೊಂದಿರುವಂತಹ ವ್ಯಕ್ತಿ ನನ್ನ ಮನೋಭಾವಕ್ಕೆ ಅನುಗುಣವಾಗಿ ಇರುವಂತಹ ವ್ಯಕ್ತಿಯನ್ನು ನಾನು ಮದುವೆಯಾಗಬೇಕು ಇಲ್ಲದಿದ್ದರೆ ದಾಂಪತ್ಯ ಜೀವನ ಹಾಳಾಗಿ ಬಿಡುತ್ತದೆ ಹಾಗೂ ಇದೇ ರೀತಿ ಹಾಳು ಮಾಡಿಕೊಂಡು ಇರುವವರನ್ನು ನಾನು ತುಂಬಾ ಜನರನ್ನ ನೋಡಿದ್ದೇನೆ ಹಾಗಾಗಿ ನಾನು ಸೇಫ್ ಎನ್ನುವುದಾಗಿ ಹೇಳಿದ್ದಾರೆ ಮದುವೆ ಕುರಿತಂತೆ ಭಾವನೆ ಅವರು ನೀಡಿರುವ ಈ ಹೇಳಿಕೆಯ ಬಗ್ಗೆ ನೀವೇನಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ

 

LEAVE A REPLY

Please enter your comment!
Please enter your name here