ವಿದೇಶದಲ್ಲಿದ್ದ ಐಷಾರಾಮಿ ಜೀವನ ಬಿಟ್ಟು ಭಾರತಕ್ಕೆ ವಾಪಸ್ಸಾದ ನಟಿ ಗೀತಾ …! ನೆಮ್ಮದಿ ಹುಡುಕಿ ಭಾರತಕ್ಕೆ ಬಂದ ನಟಿ ಅಷ್ಟಕ್ಕೂ ಆಗಿದ್ದು ಏನು ಗೊತ್ತಾದ್ರೆ ಶಾಕ್ ಆಗ್ತೀರಾ….

108
geetha kannada film, geetha kannada movie 1981, geetha (2019 kannada full movie watch online), geetha kannada movie 1981 heroine name, geetha 2019 full movie, geetha old kannada movie cast, geetha movie, geetha kannada film, geetha kannada movie 1981, geetha (2019 kannada full movie watch online), geetha kannada movie 1981 heroine name, geetha kannada song, geetha 2019 full movie, geetha old kannada movie cast,
geetha kannada film, geetha kannada movie 1981, geetha (2019 kannada full movie watch online), geetha kannada movie 1981 heroine name, geetha 2019 full movie, geetha old kannada movie cast, geetha movie, geetha kannada film, geetha kannada movie 1981, geetha (2019 kannada full movie watch online), geetha kannada movie 1981 heroine name, geetha kannada song, geetha 2019 full movie, geetha old kannada movie cast,

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಹಿರಿಯರು ಯಾವಾಗಲು ಕೂಡ ಒಂದು ಮಾತನ್ನ ಹೇಳ್ತಿರ್ತಾರೆ ಜನ್ಮ ಭೂಮಿಗಿಂತ ಮಿಗಿಲಾದದ್ದು ಯಾವುದು ಕೂಡ ಇಲ್ಲ ಅಂತ ಹೇಳಿ ನಾವು ಅದು ಎಲ್ಲೇ ಹೋಗಿ ಎಂತದ್ದೇ ಸಾಧನೆಯನ್ನ ಮಾಡಿರಲಿ ಎಂತದ್ದೇ ಯಶಸ್ಸನ್ನ ಕಂಡಿರಲಿ ಏನೇ ಮಾಡಿರಲಿ ಆದರೆ ಕೊನೆಯದಾಗಿ ನಮಗೆ ಜನ್ಮ ಭೂಮಿಯಲ್ಲಿ ಸಿಕ್ಕಷ್ಟು ನೆಮ್ಮದಿ ಸಂತೋಷ ಖುಷಿ ಇನ್ನೆಲ್ಲೂ ಕೂಡ ಸಿಗೋದಕ್ಕೆ ಸಾಧ್ಯವಿಲ್ಲ ಬಹುತೇಕರು ಎಲ್ಲೆಲ್ಲೋ ಹೋಗಿ ಏನೇನೋ ಸಾಧನೆ ಮಾಡಿರುತ್ತಾರೆ ಯಾವುದೊ ರೀತಿಯಲ್ಲಿ ಯಶಸ್ಸನ್ನು ಕಂಡಿರುತ್ತಾರೆ ಆದರೆ ಅವರು ಬದುಕಿನಲ್ಲಿ ಒಂದು ಗುರಿಯನ್ನು ಹಾಕಿಕೊಂಡಿರುತ್ತಾರೆ ಕೊನೆಯದಾಗಿ ನಾನು ನನ್ನ ತಾಯ್ನಾಡಿಗೆ ಹೋಗಬೇಕು ಅಲ್ಲಿ ನೆಮ್ಮದಿಯ ಬದುಕನ್ನು ಕಾಣಬೇಕು .

ಅಂತ ಹೇಳಿ ಅಷ್ಟು ಮಾತ್ರ ಅಲ್ಲ ನಾವು ಅದು ಎಲ್ಲೇ ಹೋಗಿ ಅದು ಎಂತದ್ದೇ ಸಾಧನೆಯನ್ನ ಮಾಡಿರಲಿ ಆದರೆ ನಮ್ಮ ಹುಟ್ಟೂರಲ್ಲಿ ನಮ್ಮ ತಾಯಿ ನಾಡಿನಲ್ಲಿ ಒಂದು ನಾಲ್ಕು ಜನ ನಮ್ಮ ಸಾಧನೆ ಬಗ್ಗೆ ಮಾತನಾಡಿದರೆ ನಮ್ಮ ಸಾಧನೆಯನ್ನ ಗುರುತಿಸಿದರೆ ಅದಕ್ಕಿಂತ ಮಿಗಿಲಾದಂತ ಖುಷಿ ಇನ್ನೆಲ್ಲೂ ಸಿಗುವುದಕ್ಕೆ ಸಾಧ್ಯವೇ ಇಲ್ಲ ಈ ಕಾರಣಕ್ಕಾಗಿ ಹಿರಿಯರು ಯಾವಾಗಲು ಕೂಡ ಜನ್ಮ ಭೂಮಿ ಬಗ್ಗೆ ಒಂದಷ್ಟು ಮಾತುಗಳನ್ನ ಹೇಳುತ್ತಾನೆ ಇರುತ್ತಾರೆ ಬಂಧುಗಳೇ ಇಷ್ಟೆಲ್ಲ ಪೀಠಿಕೆಯನ್ನ ಹಾಕುವುದಕ್ಕೆ ಕಾರಣ ನಟಿ ಗೀತಾ ಗೀತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮೂಲತಃ ಕನ್ನಡಿಗರು ಅಲ್ಲದೆ ಇದ್ದರು ಕೂಡ ನಮ್ಮೆಲ್ಲರಿಗೂ ಕೂಡ ಅವರು ಅಚ್ಚುಮೆಚ್ಚಿನ ಕನ್ನಡತಿ ಅಪ್ಪಟ ಕನ್ನಡತಿ ಅಷ್ಟು ಅದ್ಭುತವಾಗಿ ಕನ್ನಡವನ್ನ ಮಾತನಾಡುತ್ತಾರೆ.

ಅಷ್ಟು ಮಾತ್ರ ಅಲ್ಲ ಕನ್ನಡದ ಒಂದೊಂದು ಸಿನಿಮಾಗಳು ಕೂಡ ಅದ್ಭುತವಾಗಿದ್ದಾವೆ ನಾವು ಯಾರನ್ನ ತ್ರಿರತ್ನಗಳು ಅಂತ ಕರೀತೀವಿ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಷ್ ಇವರೆಲ್ಲರ ಜೊತೆಗು ಕೂಡ ನಟಿಸಿದ್ದಾರೆ ಹಾಗೆ ನಾನು ಶಂಕರನಾಗ್ ಅವರ ವಿಚಾರವನ್ನ ಇಲ್ಲಿ ಪ್ರಸ್ತಾಪ ಮಾಡಲೇಬೇಕು ಅವರ ಜೊತೆಗು ಕೂಡ ನಟಿಸಿ ಸೈ ಅನಿಸಿಕೊಂಡಿರುವಂತವರು ಈ ಗೀತಾ ಇದೆ ಗೀತಾ ಒಂದಷ್ಟು ವರ್ಷಗಳ ಕಾಲ ಅಮೆರಿಕಾಗೆ ಹೋಗಿದ್ದರು ಆದರೆ ಅಮೇರಿ ಕೆಲವೇ ಕೆಲವು ವರ್ಷಗಳಲ್ಲಿ ಮತ್ತೆ ತಮ್ಮ ತಾಯ್ನಾಡಿಗೆ ವಾಪಾಸ್ ಆಗ್ತಾರೆ.

ಮತ್ತೊಮ್ಮೆ ಸಿನಿಮಾ ಇಂಡಸ್ಟ್ರಿಯಲ್ಲಿ active ಆಗ್ತಾರೆ ಅಮೇರಿಕಾದಲ್ಲಿ ಅವರಿಗೆ ಎಲ್ಲವೂ ಕೂಡ ಇತ್ತು ಐಷಾರಾಮಿ ಬದುಕಿತ್ತು ಐಷಾರಾಮಿ ಬಂಗಲೆ ಇತ್ತು ಕಾರು ಬಾರು ಎಲ್ಲವೂ ಕೂಡ ಇತ್ತು ಆದರೆ ಯಾವ ಕಾರಣಕ್ಕಾಗಿ ಗೀತಾ ತಾಯಿನಾಡಿಗೆ ವಾಪಸ್ಸಾದರು ಆ interesting ಕಥೆಯನ್ನ ನಾನು ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಅದಕ್ಕೂ ಮುನ್ನ ಗೀತಾ ಬಗ್ಗೆ ಒಂದಷ್ಟು ವಿಚಾರಗಳನ್ನ ಹೇಳಲೇಬೇಕು ಬಂಧುಗಳೇ ಗೀತಾ ಅವರು ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ ಸಾವಿರದ ಒಂಬೈನೂರ ಅರವತ್ತೆರಡರಲ್ಲಿ ಆ ಪ್ರಕಾರವಾಗಿ ಅವರ ವಯಸ್ಸ ಅರವತ್ತು ವರ್ಷ ಬಾಲ್ಯದಲ್ಲಿಯೇ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ .

ಅವರೇ ಬೇರೆ ಬೇರೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ ನಾನು ಹಾಗೆ ಇಂಡಸ್ಟ್ರಿಯನ್ನು ಹುಡುಕಿಕೊಂಡು ಹೋಗಲಿಲ್ಲ ಆದರೆ ಇಂಡಸ್ಟ್ರಿ ನನ್ನನ್ನು ಹುಡುಕಿಕೊಂಡು ಬಂತು ಅಂತ ಹೇಳಿ ನೋಡುವುದಕ್ಕೆ ಮುದ್ದು ಮುದ್ದಾಗಿ ಚೆನ್ನಾಗಿದ್ದಂತಹ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿ ಅವರೇ ಇವರನ್ನು ಹುಡುಕಿಕೊಂಡು ಬರುತ್ತಾರೆ ಸಾವಿರದ ಒಂಬೈನೂರ ಎಪ್ಪತ್ತ ಎಂಟರಲ್ಲಿ ಭೈರವಿ ಎನ್ನುವಂತಹ ತಮಿಳು ಸಿನಿಮಾದಲ್ಲಿ ಮೊದಲು ಅಭಿನಯಿಸುವಂತಹ ಅವಕಾಶ ಸಿಗುತ್ತದೆ ಅದು ಕೂಡ ರಜನಿಕಾಂತ್ ಅವರ ತಂಗಿಯ ಪಾತ್ರದಲ್ಲಿ ಆಗ ಗೀತಾ ಅವರು ಬರೀ ಏಳನೇ ಕ್ಲಾಸನ್ನು ಓದುತ್ತ ಇದ್ದರು ನಂತರ ಸಿನಿಮಾ industry ಯಲ್ಲಿ ತುಂಬಾನೇ active ಆಗಿ ಬಿಡ್ತಾರೆ .

ಹೀಗಾಗಿ ತಮ್ಮ education ಅನ್ನ discontinue ಮಾಡುವಂತ ಪರಿಸ್ಥಿತಿ ಅವರಿಗೆ ಎದುರಾಗುತ್ತೆ ಕೇವಲ ತಮಿಳು ಮಾತ್ರ ಅಲ್ಲ at the same time southನ ಬಹುತೇಕ ಭಾಷೆಗಳಲ್ಲಿ ಅವರು debut ಮಾಡ್ತಾರೆ ಮಲಯಾಳಂ ಅದೇ ರೀತಿಯಾಗಿ ತೆಲುಗು ಅದೇ ರೀತಿಯಾಗಿ ಕನ್ನಡ ತಮಿಳು ಮೊದಲೇ ಅವರು debut ಕೂಡ ಮಾಡಿದ್ರು ಈ ರೀತಿಯಾಗಿ ಎಲ್ಲ ಭಾಷೆಗಳಲ್ಲೂ ಕೂಡ ಗೀತಾ ಅವರು entry ಕೊಡ್ತಾರೆ ಹಾಗೆ ಹಿಂದಿಯಲ್ಲೂ ಕೂಡ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ ಗೀತಾ ಅದಾದ ನಂತರ ಅವರಿಗೆ ಬಹಳ ದೊಡ್ಡ ಮಟ್ಟ ತಂದು ಕೊಟ್ಟಿದ್ದು ಅಂದ್ರೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಬಂದಂತಹ ಆ ಪಂಚಾಗ್ನಿ ಎನ್ನುವಂತಹ ಸಿನಿಮಾ ಮಲಯಾಳಂ ಸಿನಿಮಾ ನಕ್ಸಲೈಟ್ ಪಾತ್ರವನ್ನ ಮಾಡಿದ್ರು ಅದು ಬಹಳ ದೊಡ್ಡ ಮಟ್ಟಿಗೆ ಅವರಿಗೆ ಹೆಸರನ್ನ ತಂದುಕೊಡ್ತು ಈಗ ಕನ್ನಡ ಸಿನಿಮಾಗಳ ವಿಚಾರಕ್ಕೆ ಬರ್ತೀನಿ .

ಕಾಳಿಂಗ ಎನ್ನುವಂತ ಸಿನಿಮಾ ಮೂಲಕ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ವಿಷ್ಣುವರ್ಧನ್ ಅವರ ತಂಗಿಯ ಪಾತ್ರದಲ್ಲಿ ಅದಾದ ನಂತರ ವಿಷ್ಣುವರ್ಧನ್ ಅವರಿಗೆ ಅವರು ಸಾಕಷ್ಟು ಸಿನೆಮಾಗಳಲ್ಲಿ heroine ಕೂಡ ಆಗ್ತಾರೆ ನಾನು ಕೆಲವೊಂದು ಸಿನಿಮಾಗಳನ್ನ ಇಲ್ಲಿ mention ಮಾಡ್ತೀನಿ ನಿಮಗೆ ಗೀತಾ ಅಂದ ತಕ್ಷಣ ಯಾವ ಸಿನಿಮಾ ನೆನಪಾಗುತ್ತೆ ಏನು ನೆನಪಾಗುತ್ತೆ ಅದೆಲ್ಲವನ್ನು ಕೂಡ ಕಮೆಂಟ್ ಬಾಕ್ಸನಲ್ಲಿ ತಿಳಿಸಿ ಪ್ರಮುಖವಾಗಿ ಹೆಣ್ಣಿನ ಸೇಡು ಎನ್ನುವಂತ ಸಿನಿಮಾ ಹೆಣ್ಣಿನ ಸೌಭಾಗ್ಯ ದೇವತೆ ಎರಡು ರೇಖೆಗಳು ಮಮತೆಯ ಮಡಿಲು ದೃವತಾರೆ ಮೃಗಾಲಯ ಅನುರಾಗ ಅರಳಿತು ಶ್ರುತಿ ಸೇರಿದಾಗ ದೇವತಾ ಮನುಷ್ಯ ಹಾಗೆ ಆಕಸ್ಮಿಕ ಸಿನಿಮಾವನ್ನ ಮರೆಯೋದಕ್ಕೆ ಸಾಧ್ಯವಿಲ್ಲ.

ಅದಾದ ನಂತರ ಒಂದಷ್ಟು ವರ್ಷಗಳ ಕಾಲ ಬ್ರೇಕ್ ತಗೊಂಡು ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ comeback ಮಾಡಿ ಪೋಷಕ ನಟಿಯ ಪಾತ್ರದಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಈ ರೀತಿಯಾಗಿ ಕನ್ನಡದಲ್ಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿ ಮಾಡಿದ್ದಾರೆ ಯಾಕೆ ಕನ್ನಡ ಸಿನಿಮಾಗಳಲ್ಲಿ ಗೀತಾ ಅವರನ್ನ ನಾವು ಮರೆಯೋದಕ್ಕೆ ಸಾಧ್ಯವೇ ಇಲ್ಲ ಅಂದ್ರೆ ಒಂದು ಅವರ ಅಭಿನಯದ ಚತುರತೆ ಮತ್ತೊಂದು ಅವರ ಮುಖದಲ್ಲಿ ಇದ್ದಂತಹ ಆ ಕಳೆ ಇತ್ತಲ್ಲ ಅದು ಎಲ್ಲರನ್ನು ಕೂಡ ಸೆಳಿತಾಯಿತ್ತು ಒಂದು ರೀತಿಯಲ್ಲಿ ನಮ್ಮ ಬಹುತೇಕರ ಬಾಲ್ಯವನ್ನ ಖುಷಿಯಾಗಿಸಿದಂತವರು ಅಥವಾ ಬಾಲ್ಯ ಅಂತಿದ್ದ ಹಾಗೆ ನಮಗೆ ನೆನಪಾಗುವಂತ ಪ್ರಮುಖ ಹೀರೋಯಿನ್ ಗಳಲ್ಲಿ ಗೀತಾ ಅವರು ಕೂಡ ಒಬ್ಬರು.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ತಮ್ಮದೇ ಆದಂತ ರೀತಿಯಲ್ಲಿ ಸೇವೆಯನ್ನ ಸಲ್ಲಿಸ್ತಾರೆ ಇನ್ನೊಂದು ವಿಚಾರವನ್ನ ಮಾತಾಡಲೇಬೇಕು ನಾನು ಇಲ್ಲಿ ಅವರು ಬಹುಭಾಷಾ ತಾರೆ ಬೇರೆ ಸಿನೆಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ ಆದ್ರೆ ಕನ್ನಡವನ್ನ ಅಷ್ಟೇ ಸ್ಪಷ್ಟವಾಗಿ ಮಾತನಾಡ್ತಾರೆ ಒಂದೊಂದು ಪದ ಉಚ್ಚಾರಣೆಯಲ್ಲೂ ಕೂಡ ಎಲ್ಲೂ ವ್ಯೆತ್ಯಾಸ ಕಾಣೋದಿಲ್ಲ ನಮಗೆ ಅವರು ಕನ್ನಡ ಮಾತನಾಡುವಾಗ ಕನ್ನಡತಿಯ ಅನುಸುವಷ್ಟರ ಮಟ್ಟಿಗೆ ಕನ್ನಡವನ್ನ ಬಹಳ ಸ್ಪಷ್ಟವಾಗಿ ಮಾತನಾಡ್ತಾರೆ ಎಷ್ಟೋ ಹೀರೋಯಿನ್ಸ್ ಗಳು ಕನ್ನಡದಲ್ಲೇ ಭವಿಷ್ಯವನ್ನ ಕಟ್ಕೊಂಡು ಕನ್ನಡದಲ್ಲೇ ಬದುಕನ್ನ ಕಟ್ಕೊಂಡು ಅದಾದ ನಂತರ ಬೇರೆ ಭಾಷೆಗಳಿಗೆ ಹೋದಂತ ಸಂದರ್ಭದಲ್ಲಿ ಕನ್ನಡವನ್ನ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ .

ಕನ್ನಡವನ್ನ ಮಾತನಾಡೋದಕ್ಕೆ ಹಿಂದೆ ಮುಂದೆ ನೋಡ್ತಾರೆ ಕನ್ನಡ ಮಾತನಾಡೋಕೆ ಬರೋದೇ ಇಲ್ಲ ಎನ್ನುವ ರೀತಿಯಲ್ಲಿ ವರ್ತನೆಯನ್ನ ತೋರುತ್ತಾರೆ ಆದರೆ ಅಂತವರ ನಡುವೆ ಗೀತಾ ಕೂಡ ಹೆಮ್ಮೆ ಯಾಕಂದ್ರೆ ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡ್ತಾರೆ ನಾವು ಒಂದಷ್ಟು ಜನರನ್ನ ಕನ್ನಡತಿ ಇವರು ಕನ್ನಡದವರು ಅಂತ ಹೇಳಿ ತಲೆ ಮೇಲೆ ಹೊತ್ತು ಮೆರುಸ್ತೀವಿ ಆದ್ರೆ ಅಂತವರು ಕನ್ನಡಕ್ಕೆ ಸೇವೆ ಸಲ್ಲಿಸಿದಂತ ಸೇವೆ ಏನೇನು ಇಲ್ಲ ಕನ್ನಡಕ್ಕೆ ಅವರು ಕೊಡ್ತಿರುವಂತ ಗೌರವ ಏನೇನು ಇಲ್ಲ ಆದರೆ ಕನ್ನಡತಿ ಅಲ್ಲದೆ ಇದ್ದರು ಕೂಡ ಕನ್ನಡವನ್ನ ಮಾತನಾಡ್ತಾರಲ್ಲ ಇಂತವರನ್ನ ನಾವು ತಲೆ ಮೇಲೆ ಹೊತ್ತು ಮೆರೆಸಬೇಕು .

ಬಂಧುಗಳೇ ಅಷ್ಟು ಚೆನ್ನಾಗಿ ಇವರು ಕನ್ನಡವನ್ನು ಕೂಡ ಮಾತನಾಡ್ತಾರೆ ಈ ರೀತಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಆಕ್ಟಿವ್ ಆಗಿದ್ದರು ಬಹು ಬೇಡಕಿಯ ನಟಿ ಅಂತ ಕೂಡ ಕರೆಸಿಕೊಳ್ಳುತ್ತಿದ್ದರು ಕೇವಲ ಒಂದೆರಡು ಬಹುತೇಕ ಸೌತ್ ಭಾಷೆಗಳಲ್ಲಿ ಇವರಿಗೆ ಅದ್ಬುತವಾದಂತ ಅವಕಾಶಗಳು ಬರ್ತಾ ಇತ್ತು ಇದೆ ಸಂದರ್ಭದಲ್ಲಿ ಸಾವಿರದ ಒಂಬೈನೂರ ತೊಂಬತ್ತ ಏಳರಲ್ಲಿ ಗೀತಾ ಮದುವೆ ಆಗ್ತಾರೆ ಅವರು ಮದುವೆ ಆಗಿದ್ದು ಓರ್ವ charted accountant ಹಾಗೆ ನ್ಯೂ ಜೆರ್ಸಿ ಯಲ್ಲಿ ತಮ್ಮ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದಂತ ಓರ್ವ ವ್ಯಕ್ತಿಯನ್ನ ಇವರು ಮದುವೆ ಆಗ್ತಾರೆ ಮದುವೆ ಆಗ್ತಾಯಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಗೆ ಬ್ರೇಕ್ ಹಾಕ್ತಾರೆ ಅಂದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ತಾತ್ಕಾಲಿಕವಾದಂತ ಬ್ರೇಕ್ ತೆಗೆದುಕೊಳ್ಳುತ್ತಾರೆ.

ಸೀದಾ ಇವರು ಅಮೇರಿಕಾಗೆ ಹೋಗಿ ನೆಲೆಸ್ತಾರೆ ಅಲ್ಲಿ ಅವರ ಬದುಕು ಹೇಗಿತ್ತು ಅಂದ್ರೆ ಇವರೇ ಬೇರೆ ಬೇರೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ ಅವರ ಗಂಡ ಒಳ್ಳೆ job ನಲ್ಲಿ ಇದ್ದರು ಕೈ ತುಂಬಾ ಸಂಬಳ ಬರ್ತಾ ಇತ್ತು ಹೀಗಾಗಿ ಐಷಾರಾಮಿ ಬಂಗಲೆ ಇತ್ತು ಐಷಾರಾಮಿ ಜೀವನ ಇತ್ತು ಕಾರ್ ಇತ್ತು ಆಳು ಕಾಳುಗಳೆಲ್ಲವೂ ಕೂಡ ಇದ್ದವು ವಿದೇಶಿ ಜೀವನ ಎಲ್ಲವೂ ಕೂಡ ಇವರಿಗೆ ಅದ್ಭುತವಾಗಿತ್ತು ಇವರು ಹೋಗಿ ದುಡಿಬೇಕು ಎನ್ನುವ ಪರಿಸ್ಥಿತಿ ಇರಲಿಲ್ಲ ಅಥವಾ ಹೇಗಪ್ಪಾ ಜೀವನ ಸಾಗಿಸೋದು ಅಂತ ಯೋಚನೆ ಮಾಡುವಂತ ಪರಿಸ್ಥಿತಿ ಇರಲಿಲ್ಲ ಎಲ್ಲವೂ ಕೂಡ ಇವರಿಗೆ ಅದ್ಭುತವಾಗಿ ಇತ್ತು ಯಾವುದು ಕೂಡ ಕಡಿಮೆ ಇಲ್ಲದಂತೆ ಪರಿಸ್ಥಿತಿ ಗೀತಾ ಅವರಿಗೆ ಇತ್ತು ಜೊತೆಗೆ ಮಕ್ಕಳು ಕೂಡ ಆಗ್ತಾರೆ.

ಮಕ್ಕಳನ್ನು ಕೂಡ ಆರಾಮಾಗಿ ನೋಡಿಕೊಂಡು ಚೆನ್ನಾಗಿ ಲೈಫ್ ಅನ್ನ ಲೀಡ್ ಮಾಡ್ತಾ ಇದ್ದರು ಆದರೆ ಅಷ್ಟೆಲ್ಲ ಇದ್ದಾಗಲೂ ಕೂಡ ಗೀತಾ ಅವರಿಗೆ ಒಂದು ಸಣ್ಣ ನೆಮ್ಮದಿಯ ಕೊರತೆ ಸಣ್ಣ ಶಾಂತಿಯ ಕೊರತೆ ಸಣ್ಣ ಸಂತೋಷದ ಕೊರತೆ ಉಂಟಾಗುತ್ತೆ ಆಗ ಅವರೇ ಯೋಚನೆ ಮಾಡ್ತಾರಂತೆ ಹೌದು ಎಲ್ಲವು ಇದೆಯಲ್ಲ ನನಗೆ ಒಂದು ಚಿಟಿಕೆ ಹೊಡೆದರೆ ಸಾಕು ಕೆಲಸ ಮಾಡೋದಕ್ಕೆ ಆಳುಗಳು ಇದ್ದಾರೆ ಒಂದು ಅದ್ಬುತವಾದಂತ ಬಂಗಲೆಯಲ್ಲಿ ವಾಸ ಮಾಡ್ತಾಯಿದ್ದೀನಿ ಎಲ್ಲಿಗೆ ಹೋಗಬೇಕು ಅಂದ್ರೆ ಐಷಾರಾಮಿ ಕಾರ್ ಇದೆ ಮುದ್ದಾಗಿ ನೋಡ್ಕೊಳ್ಳೋಕೆ ಗಂಡ ಇದ್ದಾನೆ ಎಲ್ಲವೂ ಕೂಡ ಇದೆ ಆದರೆ ಎಲ್ಲೋ ಒಂದು ಸಣ್ಣ ಕೊರತೆ ಆಗ್ತಿದಿಯಲ್ಲ ಅಂತ ಅವರು ಯೋಚನೆ ಮಾಡಿದಾಗ ಅವರಿಗೆ ಅನ್ನಿಸಿತಂತೆ ನಾನು ತಾಯಿನಾಡಿಗೆ ಮತ್ತೊಮ್ಮೆ ವಾಪಾಸ್ ಹೋಗಬೇಕು .

ನನಗೆ ಆ ತಾಯ್ನಾಡಿನ ಆ ಮಣ್ಣಿನ ಕಂಪನ್ನ ಸವಿಬೇಕು ಆ ತಾಯಿ ನಾಡಿನಲ್ಲಿ ಸಿಗುವಂತ ಆ ಸಂತೋಷ ನೆಮ್ಮದಿ ಇಲ್ಲಿ ಎಲ್ಲೂ ಕೂಡ ಸಿಗೋದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿ ಅವರು ಯೋಚನೆ ಮಾಡ್ತಾರೆ ಯೋಚನೆ ಮಾಡ್ತಾ ಇದ್ದಹಾಗೆ ಅವರ ಗಂಡನ ಅನುಮತಿಯನ್ನ ಪಡೆದು ಅಥವಾ ಗಂಡನಿಗೂ ಕೂಡ ಹೇಳಿ ಅವರು ವಿದೇಶದಲ್ಲಿ ಇದ್ದಂತ ಆ ಕಾರು ಐಷಾರಾಮಿ ಜೀವನ ಐಷಾರಾಮಿ ಬಂಗಲೆ ಬೇಕ್ ಬೇಕಂಗೆ ಇದ್ದಂತ ಲೈಫ್ ಎಲ್ಲವನ್ನು ಕೂಡ ಬಿಡ್ತಾರೆ ಸೀದಾ ಅವರು ಮತ್ತೆ ಭಾರತಕ್ಕೆ ಬರ್ತಾರೆ ಚೆನ್ನೈನಲ್ಲಿ ಒಂದು ಮನೆಯನ್ನ ಮಾಡ್ಕೊಳ್ತಾರೆ ಅದು ಬಾಡಿಗೆ ಮನೆ ಅಥವಾ ಸ್ವಂತ ಮನೆ ಅದರಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಒಟ್ಟಾರೆಯಾಗಿ ಚೆನ್ನಾಗಿ ಮತ್ತೆ ಬರ್ತಾರೆ.

ಮತ್ತೊಮ್ಮೆ ತಾಯಿ ನಾಡಿನಲ್ಲಿ ಅವರು ವಾಸವನ್ನ ಮಾಡೋದಕ್ಕೆ ಶುರು ಮಾಡ್ಕೊಳ್ತಾರೆ ಅಷ್ಟು ಮಾತ್ರ ಅಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ಅವರು active ಆಗ್ತಾರೆ comeback ಮಾಡಿದ ನಂತರ ಅವರಿಗೆ heroine ಆಗುವಂತ ಅವಕಾಶ ಸಿಗಲಿಲ್ಲ ಯಾಕಂದ್ರೆ ಒಂದು ಹಂತದ ವಯಸ್ಸು ಕೂಡ ಆಗಿತ್ತು ಮದುವೆ ಮಕ್ಕಳು ಅಂತವೆಲ್ಲವೂ ಕೂಡ ಆಗಿತ್ತು ಒಂದು ಲಾಂಗ್ ಗ್ಯಾಪ್ ಆಗಿತ್ತು ಹೀಗಾಗಿ ಅವರು ಮತ್ತೊಮ್ಮೆ ಎರಡನೇ ಇನಿಕ್ಸನಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳೋದಕ್ಕೆ ಶುರು ಮಾಡ್ತಾರೆ ಮತ್ತೆ once again ಮಲಯಾಳಂ ತಮಿಳು ಕನ್ನಡ ಬೇರೆ ಬೇರೆ ಎಲ್ಲ ಭಾಷೆಗಳಲ್ಲೂ ಕೂಡ ತುಂಬಾನೇ active ಆಗ್ತಾರೆ ಅವರು ಇತ್ತೀಚಿಗೆ ಕನ್ನಡದ ಬೇರೆ ಬೇರೆ ಸಂದರ್ಶನಗಳಲ್ಲಿ ಮಜಾ ಟಾಕೀಸ್ ಬಂದಾಗ ಬೇರೆ ಬೇರೆ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ ನನಗೆ ಒಂದು ಕಾಲದಲ್ಲಿ ಕನ್ನಡದಲ್ಲಿ ಅದ್ಭುತವಾದಂತ ಅವಕಾಶಗಳಿತ್ತು .

ಆದರೆ ಅದು ಯಾಕೋ ಕನ್ನಡ industry ಅವರು ನನ್ನನ್ನ ಇತ್ತೀಚಿಗೆ ಅಷ್ಟಾಗಿ ಬಳಸಿಕೊಳ್ಳುತ್ತಿಲ್ಲ ಅಥವಾ ಹೆಚ್ಚಿನ offerಗಳು ಬರ್ತಾಯಿಲ್ಲ ಬಂದರು ಕೂಡ ಚಿಕ್ಕಪುಟ್ಟ ಸಿನಿಮಾಗಳು ಬರ್ತಾಯಿದ್ದಾವೆ ಹೊರತಾಗಿ ದೊಡ್ಡ ದೊಡ್ಡ ಸಿನಿಮಾಗಳಿಗೆ ನನ್ನನ್ನ ಯಾಕೋ ಕರೀತಾಯಿ ನನ್ನನ್ನ ಮರೆತುಬಿಟ್ಟರು ಅಂತ ಕಾಣುತ್ತೆ ಎನ್ನುವಂತ ಮಾತನ್ನ ಹೇಳಿ ಸ್ವಲ್ಪ ಬೇಸರವನ್ನು ಕೂಡ ಹೊರಹಾಕುತ್ತಿದ್ದರು ಒಮ್ಮೆಮ್ಮೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಾಗೆ ಆಗುತ್ತೆ ನಾವು ಯಾರ್ಯಾರಿಗೋ ಕನ್ನಡ ಮಾತನಾಡೋಕೆ ಬರದೇ ಇರುವಂತವರಿಗೆ ಏನೇ ಮಾಡಿದ್ರು ಆ ನಾಲಿಗೆಯಲ್ಲಿ ಕನ್ನಡ ಹೊರಳದೆ ಇರುವಂತವರಿಗೆ ಕರೆಸಿ ಕರೆಸಿ ಇಲ್ಲೇ ಆಕ್ಟಿಂಗ್ ಅನ್ನ ಮಾಡಿಸ್ತೀವಿ ನೋಡೋಕೆ ಚೆನ್ನಾಗಿದ್ದಾರೆ ಅಂತಾನೋ ಇನ್ನೊಂದು ಯಾವುದೋ ಕಾರಣಕ್ಕಾಗಿಯೋ ಅವರಿಗೆ ಕನ್ನಡದ ಪದಗಳಿಗೆ expression ಕೊಡೋದಕ್ಕೆ ಬರ್ತೀರಲ್ಲ.

ಕನ್ನಡದ ಮಣ್ಣಿನ ಸೊಗಡು ಗೊತ್ತಿರೋದಿಲ್ಲ ಅಥವಾ ಕನ್ನಡ ಮಣ್ಣಿನ ಸೊಗಡು ಗೊತ್ತಿದ್ರೆ ಮಾತ್ರ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸೋದಕ್ಕೆ ಸಾಧ್ಯ ಅದು ಯಾವುದು ಕೂಡ ಗೊತ್ತಿರೋದಿಲ್ಲ ಏನೋ ಅವರ ದೇಹ ಪ್ರದರ್ಶನ ಮಾಡಬೇಕು ಅನ್ನೋ ಕಾರಣಕ್ಕಾಗಿ ಅವರ ಸೌಂದರ್ಯ ಪ್ರದರ್ಶನ ಮಾಡಬೇಕು ಅನ್ನೋ ಕಾರಣಕ್ಕಾಗಿ ಎಲ್ಲೆಲ್ಲೋ ಕರೆದು ಕರೆದು ಕರೆದು ಇಲ್ಲಿ ಅವಕಾಶವನ್ನು ಮಾಡಿ ಕೊಡುತ್ತಾರೆ ಯಾರು ಶುದ್ಧವಾಗಿ ಕನ್ನಡ ಮಾತನಾಡುತ್ತಾರೆ ಯಾರು ಕನ್ನಡ ಸೊಗಡನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅಂತವರಿಗೆ ಅವಕಾಶವನ್ನು ಮಾಡಿಕೊಡುವುದು ಬಹಳ ಕಡಿಮೆ ಗೀತಾ ಅವರ ವಿಚಾರದಲ್ಲಿ ಪಾಪ ಹಾಗೆ ಆಗಿದೆ ಅವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶ ಕೊಡುತ್ತಿದ್ದಾರೆ ಅವರಿಗೆ ಏನು ಅವಕಾಶದ ಕೊರತೆ ಅಂತದ್ದು ಏನು ಕೂಡ ಇಲ್ಲ ಆದರೆ ಅವರಿಗೂ ಕೂಡ ಒಂದು ಆಸೆ ಇರುತ್ತೆ.

ರಾಜಕುಮಾರ್ ಅವರ ಜೊತೆಗೆ ಆಕ್ಟಿಂಗ್ ಮಾಡಿದ್ದೇನೆ ವಿಷ್ಣುವರ್ಧನ್ ಅವರ ಜೊತೆಗೆ ಶಂಕರನಾಗ್ ಅವರ ಜೊತೆಗೆ ಅಂಬರೀಶ್ ಅವರ ಜೊತೆಗೆ ಮಾಡಿದ್ದೇನೆ ಕನ್ನಡ ಸಿನಿಮಾ ಇಂಡಸ್ಟ್ರಿ ಛಾಪು ಮೂಡಿಸಿದ್ದೀನಿ ಕನ್ನಡ ಅಭಿಮಾನಿಗಳ ಪ್ರೀತಿಯನ್ನ ಗಳಿಸಿದ್ದೀನಿ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಮಾಡಬೇಕು ಅನ್ನುವಂತಹ ಆಸೆಯು ಕೂಡ ಅವರಿಗೆ ಸಹಜವಾಗಿ ಇದ್ದೆ ಇರುತ್ತೆ ಆದರೆ ಕನ್ನಡದಲ್ಲಿ ಅವರಿಗೆ ಹೇಳಿಕೊಳ್ಳುವಂತ ಅವಕಾಶಗಳು ಸಿಗ್ತಾಯಿಲ್ಲ ಅನ್ನುವಂತಹ ಬೇಸರವನ್ನ ಅವರೇ ಹೊರಹಾಕಿದರು ಒಟ್ಟಾರೆಯಾಗಿ ಮತ್ತೊಮ್ಮೆ ಸಿನಿಮಾ ಇಂಡಸ್ಟ್ರಿಯಲ್ಲಿ ಗೀತಾ ಅವರು ಆಕ್ಟಿವ್ ಆಗಿದ್ದರೆ ತಮ್ಮೆಲ್ಲರ ಬಾಲ್ಯವನ್ನ ಖುಷಿ ಪಡಿಸಿದಂತ ಗೀತಾ ಮತ್ತೊಮ್ಮೆ ಆಕ್ಟಿವ್ ಆಗಿದ್ದು .

ನಮಗೂ ಕೂಡ ಖುಷಿಯ ವಿಚಾರ ಆದರೆ ನಾನು ಇವತ್ತು ಈ ಸ್ಟೋರಿಯಲ್ಲಿ ಹೇಳೋದಕ್ಕೆ ಹೊರಟಿದ್ದು ಅದೆಂತದ್ದೇ ಸಾಧನೆ ಮಾಡಿರಲಿ ಎಂತ celebrity ಅಂತ ಕರೆಸಿಕೊಳ್ಳುತ್ತಿರಲಿ ಆದರೆ ಅವರೆಲ್ಲರಿಗೂ ಕೂಡ ಕೊನೆ ನೆಮ್ಮದಿ ಸಿಗೋದು ಖುಷಿ ಸಿಗೋದು ಸಂತೋಷ ಸಿಗೋದು ತಮ್ಮ ತಾಯ್ನಾಡಿನಲ್ಲಿ ತಮ್ಮ ಹುಟ್ಟೂರಿನಲ್ಲಿ ಅಲ್ಲಿ ಸಿಗುವಂತ ಆ ಸಂತೋಷ ನೆಮ್ಮದಿ ಇನ್ನೆಲ್ಲೂ ಕೂಡ ಸಿಗೋದಿಕ್ಕೆ ಸಾಧ್ಯವೇ ಇಲ್ಲ ಗೀತಾ ಅವರು ಕೂಡ ಅದಕ್ಕೆ ಅಮೇರಿಕಾದಲ್ಲಿ

LEAVE A REPLY

Please enter your comment!
Please enter your name here