ಗಂಡ ವಿಧಿವಶರಾಗಿ 5 ತಿಂಗಳಿಗೆ 2ನೆ ಮದ್ವೆಯಾಗ್ತಿರುವ ನಟಿ ಮೀನಾ- ಗಂಡನ ಗೆಳೆಯನೊಂದಿಗೆ 2ನೆ ಮದ್ವೆ

94
Actress Meena who is married for the second time after her husband's death in 5 months married her husband's friend for the second time.
Actress Meena who is married for the second time after her husband's death in 5 months married her husband's friend for the second time.

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಖುಷಿಯ ವಿಚಾರ ಅಂದ್ರೆ ಈ ಸಮಾಜ ಬದಲಾಗ್ತಾ ಇದೆ ಒಂದು ಕಾಲದಲ್ಲಿ ಓರ್ವ ಹೆಣ್ಣು ಗಂಡನನ್ನ ಕಳೆದುಕೊಂಡಳು ಅಂತಾದ್ರೆ ತುಂಬಾ ಚಿಕ್ಕ ವಯಸ್ಸಿಗಾಗಿರಬಹುದು ಅಥವಾ ಮಧ್ಯದ ವಯಸ್ಸಿಗಾಗಿರಬಹುದು ಯಾವಾಗ ಬೇಕಾದರು ಆಗಿರಬಹುದು ಆಕೆ ಜೀವನ ಪೂರ್ತಿ ಒಂಟಿಯಾಗಿ ಕಾಲ ಕಳೆಯಲಿ ಅಂತ ಹೇಳಿ ಈ ಸಮಾಜ ಬಯಸ್ತಾ ಇತ್ತು ಆಕೆಯ ಅಪ್ಪ ಅಮ್ಮನಿಂದ ಹಿಡಿದು ಇಡೀ ಕುಟುಂಬದಿಂದ ಆಕೆ ಇನ್ನೊಂದು ಮದುವೆಗೆ ಸಪೋರ್ಟ್ ಸಿಗ್ತಾ ಇರಲಿಲ್ಲ ಅಪ್ಪಿತಪ್ಪಿ ಆಕೆ ಇನ್ನೊಂದು ಮದುವೆ ಬಗ್ಗೆ ಯೋಚನೆ ಮಾಡಿದ್ರೆ ಮಾತನಾಡಿದರೆ,

ಆಕೇನಾ ಕೆಟ್ಟವಳು ಎನ್ನುವ ರೀತಿಯಲ್ಲಿ ಆಕೆ ಸರಿಯಿಲ್ಲ ಎನ್ನುವ ರೀತಿಯಲ್ಲಿ ಈ ಸಮಾಜ ನೋಡ್ತಾ ಇತ್ತು ಅಷ್ಟು ಮಾತ್ರ ಅಲ್ಲ ಅಪ್ಪಿತಪ್ಪಿ ಆಕೆಯನ್ನು ಮೊದಲೇ ಅಂತಾನೆ ಇಟ್ಕೊಳ್ಳಿ ಹಾಗಂತೂ ಈ ಸಮಾಜ ಬಾಯಿಗೆ ಬಂದ ಹಾಗೆ ಮಾತನಾಡ್ತಾ ಇತ್ತು ಆದರೆ ಈಗ ಸಮಾಜದ ದೃಷ್ಟಿಕೋನ ನಿಧಾನಕ್ಕೆ ಬದಲಾಗ್ತಾ ಇದೆ ಈ ಹಿಂದೆ ಪುರುಷರಿಗೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಆಗ್ತಾ ಇರಲಿಲ್ಲ ಗಂಡಸರು ಅಥವಾ ಗಂಡು ಮಕ್ಕಳು ಹೆಂಡತಿಯನ್ನು ಕಳೆದುಕೊಂಡರು ಅಂತ ಆದರೆ ಆರಾಮಾಗಿ ಇನ್ನೊಂದು ಮದುವೆ ಆಗ್ತಾ ಇದ್ದರು ಆದರೆ ಅದೇ ಹೆಣ್ಣು ಮಕ್ಕಳಿಗೆ ಸಾಧ್ಯ ಆಗ್ತಾ ಇರಲಿಲ್ಲ,

ಆದರೆ ಈಗ ಸ್ವಲ್ಪ ಮಟ್ಟಿಗೆ ಖುಷಿಯ ವಿಚಾರ ಅಂದ್ರೆ ಸಮಾಜದ ದೃಷ್ಟಿಕೋನ ಬದಲಾಗ್ತಾ ಇದೆ ಅದರಲ್ಲೂ ಕೂಡ ಈ ಸೆಲೆಬ್ರಿಟಿಸ್ ಗಳಿಗಂತೂ ಬಹಳ ಸಮಸ್ಯೆ ಆಗ್ತಾ ಇತ್ತು ಯಾರಾದರೂ ಸೆಲೆಬ್ರಿಟಿಸ್ಗಳು ಹೀರೋಯಿನ್ ಆಗಿರಬಹುದು ಅಥವಾ ಯಾವುದೇ ನಟಿಯಾಗಿರಬಹುದು ಗಂಡನನ್ನ ಕಳೆದುಕೊಂಡರು ಅಂತ ಆದರೆ ಆಕೆ ಇನ್ನೊಂದು ಮದುವೆ ಆಗೋದಕ್ಕೆ ಭಯ ಪಡುವಂತ ಪರಿಸ್ಥಿತಿ ಇತ್ತು ಯಾಕಂದ್ರೆ ಸಮಾಜ ಆಕೆಯನ್ನು ಮದುವೆ ಆಗಿಬಿಟ್ರು ಅಂದ್ರೆ ಬೇರೆ ಬೇರೆ ರೀತಿಯಲ್ಲಿ ಮಾತನಾಡ್ತಾಯಿತ್ತು ಅಥವಾ ಇನ್ನೊಂದು ರೀತಿಯಲ್ಲೋ ಆ ಟೀಕಿಸುವಂತ ಕೆಲಸವನ್ನ ಮಾಡ್ತಾಯಿತ್ತು ಆದರೆ ಈಗ ಸೆಲೆಬ್ರಿಟಿಸ್ಗಳು ಕೂಡ ಮನಸ್ಸನ್ನ ಬದಲಿಸಿಕೊಳ್ತಾಯಿದ್ದರೆ ಗಂಡರನ್ನ ಕಳ್ಕೊಂಡೆ ಅಂತ ಹೇಳಿ ಜೀವನ ಪೂರ್ತಿಯಾಗಿ ಒಂಟಿಯಾಗಿ ಕಾಲ ಕಳೆಯೋದಕ್ಕೆ ಅವರು ಬಯಸ್ತಾಯಿಲ್ಲ ಅವರು ಬೇರೆ ರೀತಿಯಲ್ಲಿ ಯೋಚನೆಯನ್ನ ಮಾಡ್ತಾ ಇದ್ದಾರೆ,

ಇನ್ನೊಂದು ಮದುವೆ ಆಗ್ತಿದ್ದಾರೆ ಈ ಮೂಲಕ ಒಂಟಿಯಾಗಿರುವಂತ ಮಾದರಿಯಾಗುವಂತ ಕೆಲಸವನ್ನ celebrities ಗಲ್ಲ ಮಾಡ್ತಾ ಇದ್ದಾರೆ ಇಷ್ಟೆಲ್ಲ ಪೀಠಿಕೆಯನ್ನ ಹಾಕೋದಕ್ಕೆ ಕಾರಣ ನಟಿ ಮೀನಾ ಮೀನಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಕೂಡ ತಮ್ಮದೇ ಆದಂತ ರೀತಿಯಲ್ಲಿ ಛಾಪು ಮೂಡಿಸಿದಂತ ನಟಿ ಅದರಲ್ಲೂ ಕೂಡ ಕರ್ನಾಟಕದಲ್ಲಂತೂ ಎಷ್ಟೋಜನ ಅವರು ಕನ್ನಡಿಗರೇನೋ ಅನ್ಕೊಂಡು ಬಿಟ್ಟಿದ್ರು ಅಂದ್ರೆ ಮೂಲತಃ ಕರ್ನಾಟಕದವರೇನೋ ಅನ್ಕೊಂಡು ಬಿಟ್ಟಿದ್ರು ಅಷ್ಟರಮಟ್ಟಿಗೆ ಕನ್ನಡದ ಮನೆ ಮಗಳ ರೀತಿಯಲ್ಲಿ ಗುರುತಿಸಿಕೊಂಡಿದ್ದರು ಒಂದಷ್ಟು ಸಿನಿಮಾಗಳನ್ನ ನೆನಪು ಮಾಡಿಕೊಳ್ಳುವುದಾದರೆ ನಾನು ತಟ್ ಅಂತ ನೆನಪಾಗುವಂತ ,

ಸಿನಿಮಾ ಅಂದ್ರೆ ಸ್ವಾತಿ ಮತ್ತು ಅದ್ಬುತವಾದಂತ ಅಭಿನಯ ಮಯೋಟೋಗ್ರಾಫ್ ಆಗಿರ್ಬೋದು ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನವನ್ನ ಸೆಳೆದಂತವರು ನಟಿ ಮೀರಾ ಇಂತಹ ಮೀನಾಗೆ ಇದ್ದಕ್ಕಿದ್ದ ಹಾಗೆ ಒಂದು ಶಾಕಿಂಗ್ ಸುದ್ದಿ ಬರುತ್ತೆ ಐದು ತಿಂಗಳ ಹಿಂದಷ್ಟೇ ಅದು ಗಂಡ ಇನ್ನಿಲ್ಲ ಎನ್ನುವಂತ ಸುದ್ದಿ ವಿದ್ಯಾಸಾಗರ್ ಅವರ ಪತಿಯ ಹೆಸರು ಬರಿ ನಲವತ್ತೆಂಟು ವರ್ಷ ವಯಸ್ಸು ನಲವತ್ತೆಂಟು ವರ್ಷ ವಯಸ್ಸಿಗೆ ಗಂಡನನ್ನ ಕಳೆದುಕೊಳ್ಳಬೇಕಾಗುತ್ತೆ ನಟಿ ಮೀನಾ ಎರಡು ಸಾವಿರದ ಒಂಬತ್ತರಲ್ಲಿ ಮದುವೆ ಆಗ್ತಾರೆ ವಿದ್ಯಾ ಸಾಗರ್ ಮೂಲತಃ ಬೆಂಗಳೂರಿನವರು software engineer ಅವರಿಬ್ಬರೂ ಕೂಡ ಆಕಸ್ಮಿಕವಾಗಿ ಪರಿಚಯ ಆಗುತ್ತೆ ಆ ಪರಿಚಯ ಸ್ನೇಹಕ್ಕೆ ತಿರುಗಿ ಅಂತಿಮವಾಗಿ ಮದುವೆ ಆಗುವಂತ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ .

ಎರಡು ಕುಟುಂಬಸ್ಥರು ಕೂಡ ಇವರಿಬ್ಬರ ಮದುವೆ ಆಗುವಂತ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ಅಂತಿಮವಾಗಿ ವಿದ್ಯಾ ಸಾಗರ್ ಮತ್ತೆ ಮೀನಾ ಎರಡು ಸಾವಿರದ ಒಂಬತ್ತರಲ್ಲಿ ಮದುವೆ ಆಗುತ್ತಾರೆ ಮದುವೆಯಾದ ನಂತರ ಅದ್ಭುತವಾದ ದಾಂಪತ್ಯ ಮಗಳು ಕೂಡ ಜನಿಸುತ್ತಾಳೆ ನೈನಿಕ ಅಂತ ಹೇಳಿ ಆಕೆಗೆ ಸದ್ಯ ಹನ್ನೊಂದು ವರ್ಷ ವಯಸ್ಸು ತೆರೆ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಮಗಳು ಅಭಿನಯವನ್ನ ಮಾಡಿದ್ದಾಳೆ ಅದಾದ ನಂತರ ವಿದ್ಯಾಸಾಗರ್ ಬೆಂಗಳೂರಿನಲ್ಲೇ ಇರಬೇಕಾಗುತ್ತಿತ್ತು ಕಾರಣ ಅವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು ಮತ್ತೊಂದು ಕಡೆಯಿಂದ ಮೀನಾ, ಚೆನ್ನೈ ನಲ್ಲಿ ಇದ್ದರು ಯಾಕೆಂದರೆ ಅಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಅವರು ಆಕ್ಟಿವ್ ಆಗಿದ್ದಂತ.

ಕಾರಣಕ್ಕಾಗಿ ಅಲ್ಲೇ ಮೀನಾ ಇದ್ದರು ಆದರೆ ಬೆಂಗಳೂರಿನಲ್ಲಿ ಇದ್ದಂತಹ ವಿದ್ಯಾಸಾಗರ್ ಅವರಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತೆ ಇತ್ತೀಚಿಗೆ ಸಂದರ್ಶನದಲ್ಲಿ ಮೀನಾ ಅವರ ಆರೋಗ್ಯದಲ್ಲಿ ಏನಾಯಿತು ಅನ್ನೋದನ್ನ ಬಹಳ ಸ್ಪಷ್ಟವಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ ಏನೇನು ಆಯಿತು ವಿದ್ಯಾಸಾಗರ್ ಅವರಿಗೆ ಅಂತ ಆಗ ಅವರು ವಿಧಿವಶರಾದಾಗ ಒಂದಷ್ಟು ಊಹಾಪೋಹಗಳೆಲ್ಲವೂ ಕೂಡ ಸ್ಪ್ರೆಡ್ ಆಗಿತ್ತು ಆದರೆ ಇದೀಗ ಸ್ಪಷ್ಟವಾಗಿ ಹೇಳಿದ್ದಾರೆ ಏನಾಯಿತು ಅಂತ ಹೇಳಿ ವಿದ್ಯಾ ಸಾಗರ ಬೆಂಗಳೂರಿನಲ್ಲಿ ಇದ್ದಾಗ ಅವರಿಗೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದೆ ಒಂದಷ್ಟು ದಿನಗಳ ಕಾಲ ಒದ್ದಾಡಿದ್ದಾರೆ ಅಂತವರಿಗೆ ಕೋರೋನಾವು ಕೂಡ ಬಂದಿತ್ತು ಕೋರೋನಾ ಕಡಿಮೆ ಆಗಿತ್ತು ಮತ್ತೆ ಅವರಿಗೆ ಶ್ವಾಸಕೋಶದ ಸಮಸ್ಯೆ ಉಲ್ಬಣ ಆಗುತ್ತೆ lungs infection ಅಂತ ಏನು ಕರೀತೀವಿ ಅದು ವಿಪರೀತವಾಗಿ ಜಾಸ್ತಿ ಆಗುತ್ತೆ.

ಅವರು ಬೆಂಗಳೂರಿನಲ್ಲಿ ಇದ್ದರು ಮೀರಾ ಚೆನ್ನೈನಲ್ಲಿ ಇದ್ದಂತಹ ಕಾರಣಕ್ಕಾಗಿ ಮೀನಾ ಅವರಿಗೂ ಕೂಡ ಗಂಡನ ಹೆಲ್ತ್ ಬಗ್ಗೆ ಕೊನೆಯ ವರೆಗೂ ಕೂಡ ಗೊತ್ತಾಗಲಿಲ್ಲ ಅಂತೇ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಷ್ಟರ ಮಟ್ಟಿಗೆ ಅವರು seriousness ಆಗಿದೆ ಅಥವಾ ಎಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಅನ್ನುವಂತಹ ವಿಚಾರ main ಆಗಿ ಕೊನೆಯವರೆಗೂ ಕೂಡ ಗೊತ್ತಾಗಲಿಲ್ಲವಂತೆ ಆದರೆ ದಿನೆ ದಿನೆ ವಿದ್ಯಾ ಸಾಗರ ಆರೋಗ್ಯ ಹಾಳಾಗುತ್ತಿತ್ತು ಅದಕ್ಕೆ ಒಂದು ಕಾರಣ ಏನಪ್ಪಾ ಅಂದರೆ ವಿದ್ಯಾಸಾಗರ್ ಇದ್ದಂತಹ ಅಪಾರ್ಟಮೆಂಟ್ ನಲ್ಲಿ ಪಾರಿವಾಳಗಳ ಸಂಖ್ಯೆ ಸಿಕ್ಕಾಪಟ್ಟೆ ಇತ್ತು ಅವುಗಳ ಆ ಹಿಕ್ಕೆ ಅಂತ ಏನು ಕರೀತೀವಿ ಆ ಹಿಕ್ಕೆಯಿಂದ ತೆಗೆದುಕೊಳ್ಳುವಂತಹ ಗಾಳಿಯಿಂದಾಗಿ ಇವರಿಗೆ ಶ್ವಾಸಕೋಶದ ಸಮಸ್ಯೆ ಇನ್ನಷ್ಟು ಜಾಸ್ತಿಯಾಯಿತು .

ಇದೇ ವಿಚಾರವನ್ನ ನಾನು ಇದೆ ನಿಮ್ಮ ಮುಂದೆ ಇಟ್ಟಂತಹ ಸಂದರ್ಭದಲ್ಲಿ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿ ಆದರೆ ನಟಿ ಮೀನಾ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ ಮೊದಲೇ ಅವರಿಗೆ ಶ್ವಾಸಕೋಶದ ಸಮಸ್ಯೆ ಇತ್ತು ಆದರೆ ಈ ಪಾರಿವಾಳದ ಹಿಕ್ಕಿಯ ಆ ಗಾಳಿಯಿಂದಾಗಿ ಅವರಿಗೆ lungs ಇನ್ಫೆಕ್ಷನ್ ಇನ್ನಷ್ಟು ಜಾಸ್ತಿ ಆಯಿತು ಅಂತ ಹೇಳಿ ಅಂತಿಮವಾಗಿ ವಿದ್ಯಾಸಾಗರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಬರಿ ನಲವತ್ತೆಂಟು ವರ್ಷ ವಯಸ್ಸಿಗೆ ಅವರು ವಿಧಿವಶರಾದರು ಅದಾದ ನಂತರ ಅವರ ಫ್ಯಾಮಿಲಿಯಲ್ಲಿ ಸಾಕಷ್ಟು ಬೆಳವಣಿಗೆ ಎಲ್ಲವೂ ಕೂಡ ಇತ್ತು ವಿದ್ಯಾಸಾಗರ್ will ಮಾಡಿ ನೋಡಿದಂತ ಸಂದರ್ಭದಲ್ಲಿ ಅವರು ಮೀನಾಗೆ ಯಾವುದೇ ಆಸ್ತಿಯನ್ನು ಕೂಡ ಬರೆದಿರಲಿಲ್ಲ ಎಲ್ಲ ಆಸ್ತಿಯನ್ನು ಕೂಡ ಹೆಚ್ಚು ಕಡಿಮೆ ಇನ್ನೂರ ಐವತ್ತು ಕೋಟಿ ಆಸ್ತಿಯ ಒಡೆಯ ಮೀನಾ ಗಂಡ ಎಲ್ಲ ಆಸ್ತಿಯನ್ನು ಕೂಡ ತಮ್ಮ ಮಗಳ ಹೆಸರಿಗೆ ಬರೆದು ಹೋಗಿರುತ್ತಾರೆ .

ಮಗಳನ್ನ ಯಾರು ನೋಡಿ ಕೊಳ್ಳುತ್ತಾರೆ ಅವರಿಗೆ ಈ ಆಸ್ತಿ ಸೇರುತ್ತೆ ಅನ್ನುವ ರೀತಿಯಲ್ಲಿ will ಎಲ್ಲವನ್ನು ಬರೆದು ಹೋಗಿರುತ್ತಾರೆ ಇಂತಹ ಒಂದಷ್ಟು ವಿಚಾರಗಳಲ್ಲೂ ಕೂಡ ಚರ್ಚೆಗೆ ಬಂತು ಅದಾದ ನಂತರ ಮೀನಾ ಕೂಡ ವಿಪರೀತವಾದ ಟ್ರೋಲ್ ಗೆ ಒಳಗಾಗಿದ್ದರು ಗಂಡ ವಿಧಿವಶರಾದಾಗ ಮೀನಾ ಕಣ್ಣೀರು ಹಾಕಲಿಲ್ಲ ಭಾವುಕರಾಗಲಿಲ್ಲ ಅವರ ಮನಸ್ಸಿನಲ್ಲಿ ಯಾವುದೇ ನೋವು ಇರಲಿಲ್ಲ ಹಾಗೆ ಹೀಗೆ ಒಂದಷ್ಟು ಟ್ರೊಲ್ ಆಗಿದ್ದರು ಆ ಎಲ್ಲ ವಿಚಾರಕ್ಕೂ ಕೂಡ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮೀನಾ ಸ್ಪಷ್ಟವಾದಂತಹ ಉತ್ತರವನ್ನು ಕೊಟ್ಟಿದ್ದಾರೆ ಇದೆಲ್ಲವು ಕೂಡ ಒಂದು ಹಂತ ಆದರೆ ಇತ್ತೀಚಿಗೆ ಮೀನಾ ನಿಧಾನಕ್ಕೆ ಆ ನೋವಿನಿಂದ ಹೊರಗಡೆ ಬಂದ ಹಾಗೆ ಕಾಣಿಸುತ್ತಿದ್ದರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು active ಆಗಿ ಇದ್ದರು ಸಾಕಷ್ಟು ಪೋಸ್ಟಗಳನ್ನ ಹಾಕುತ್ತಿದ್ದರು ಜೊತೆಗೆ ತುಂಬಾನೇ ಆಕ್ಟಿವ್ ಆಗಿ ಕಾಣಿಸುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಅದನ್ನು ನೋಡುತ್ತಿದ್ದರೆ ನಮಗೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು ಮೀನಾ ಗಂಡನ ಸಾವಿನ ನೋವಿನಿಂದ ನಿಧಾನಕ್ಕೆ ಹೊರಗಡೆ ಬರುತ್ತಿದ್ದಾರೆ ತಮ್ಮ ಹೊಸ ಹೊಸ ಪಯಣ ಆರಂಭಿಸ್ತಾ ಇದ್ದಾರೆ ಎನ್ನುವ ರೀತಿಯಲ್ಲಿ ಸ್ಪಷ್ಟವಾಗಿ ಗೊತ್ತಾಗ್ತಾ ಇತ್ತು ಹಾಗೆ ಮೀನಾ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಮತ್ತೊಮ್ಮೆ ಆಕ್ಟಿವ್ ಆಗಿದ್ದಾರೆ ಇದರ ನಡುವಿನ ಹೊಸ ಸುದ್ದಿ ಏನಪ್ಪಾ ಅಂದ್ರೆ ಮೀನಾ ಇದೀಗ ಎರಡನೇ ಮದುವೆ ಆಗ್ತಾ ಇದ್ದಾರೆ ನಾನು ಅದನ್ನೇ ಹೇಳಿದ್ದು ಆರಂಭದಲ್ಲಿ ಈ ಹಿಂದೆ ಯೋಚನೆ ಮಾಡ್ತಾ ಇದ್ದರು ಸೆಲೆಬ್ರಿಟಿಸ್ ಗಳು ಇನ್ನೊಂದು ಮದುವೆ ಆಗೋದಕ್ಕೆ ಆದರೆ ಈಗ ಕಾಲ ಬದಲಾಗಿದೆ ಆ ಕಾಲಕ್ಕೆ ತಕ್ಕ ಹಾಗೆ ಮೀನಾ ಕೂಡ ಇದೀಗ ಎರಡನೇ ಮದುವೆ ಆಗ್ತಾ ಇದ್ದಾರೆ ಮೀನಾಗೆ ವಯಸ್ಸು ಬರಿ ನಲವತ್ತಾರು ವರ್ಷ ವಯಸ್ಸು ಜೀವನ ಪೂರ್ತಿ ಏಕಾಂಗಿಯಾಗಿ ಕಾಲ ಕಳೆಯೋದಕ್ಕೆ ಸಾಧ್ಯ ಆಗೋದಿಲ್ಲ ,

ಅದರಲ್ಲೂ ಕೂಡ ಮಗಳ ಕಾರಣಕ್ಕಾಗಿ ಇನ್ನೊಂದು ಮದುವೆಯನ್ನ ಆಗ್ತಾಯಿದ್ದಾರಂತೆ ಅದರಲ್ಲೂ ಕೂಡ ಪ್ರಮುಖವಾಗಿ ಅವರ ಇಡೀ ಕುಟುಂಬ ಮೀನಾ ಬೆಂಬಲಕ್ಕೆ ನಿಂತುಕೊಂಡಿದೆ ಎರಡನೇ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅವರ ಅಪ್ಪ ಅಮ್ಮ ಸಾಕಷ್ಟು ದಿನಗಳಿಂದ ಫೋರ್ಸ್ ಮಾಡ್ತಾಯಿದ್ದರಂತೆ ಇನ್ನೊಂದು ಮದುವೆ ಆಗಲೇಬೇಕು ನೀನು ಎನ್ನುವ ರೀತಿಯಲ್ಲಿ ಜೊತೆಗೆ ಅವರ ಫ್ರೆಂಡ್ಸ್ ಕೂಡ ಒತ್ತಾಯವನ್ನ ಮಾಡ್ತಾಯಿದ್ದರಂತೆ ಇನ್ನೊಂದು ಮದುವೆಯನ್ನ ಆಗಲೇಬೇಕು ನಿನಗೆ ಅಲ್ಲದೆ ಇದ್ದರು ಕೂಡ ನಿನ್ನ ಮಗಳ ಕಾರಣಕ್ಕಾಗಿ ಆದರೂ ಮದುವೆ ಆಗಬೇಕು ಅಂತ ಒತ್ತಾಯಿಸ್ತಾಯಿದ್ದರಂತೆ ಅಂತಿಮವಾಗಿ ಎರಡನೇ ಮದುವೆಗೆ ಮೀನಾ ಕೂಡ ಇದೀಗ ಒಪ್ಪಿಗೆಯನ್ನ ಸೂಚಿಸಿದ್ದಾರೆ ಯಾರನ್ನೋ ಮದುವೆ ಆಗ್ತಾ ಇಲ್ಲ ಅವರ ಕುಟುಂಬಕ್ಕೆ ತೀರಾ ಹತ್ತಿರ ಇರುವಂತ ಜೊತೆಗೆ ತನ್ನ ಗಂಡನ ಗೆಳೆಯನೇ ಆಗಿರುವಂತ ಓರ್ವ ವ್ಯಕ್ತಿಯನ್ನ ಮದುವೆ ಆಗೋದಕ್ಕೆ ಮೀನಾ ಒಪ್ಪಿಕೊಂಡಿದ್ದಾರೆ ಯಾಕಂದ್ರೆ .

ಮದುವೆ ಆದ ನಂತರ ಬೇರೆ ರೀತಿಯಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಇವರ ಫ್ಯಾಮಿಲಿ ಅನ್ನ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತ ವ್ಯಕ್ತಿ ಹಾಗೆ ಮೀನಾ ಗಂಡನ ಜೊತೆಗೆ ಉತ್ತಮ ಒಡನಾಟ ಬಾಂದವ್ಯ ಎಲ್ಲವನ್ನು ಕೂಡ ಇಟ್ಟುಕೊಂಡಿದ್ದಂತ ವ್ಯಕ್ತಿಯ ಜೊತೆಗೆ ಇದೀಗ ಮೀನಾ ಮದುವೆ ಆಗೋದಕ್ಕೆ ಸೂಚಿಸಿದ್ದಾರೆ ಮದುವೆಗೆ ಸಂಬಂಧಪಟ್ಟಂತಹ ಒಂದಷ್ಟು ತಯಾರಿಗಳು ಎಲ್ಲವೂ ಕೂಡ ಆಗ್ತಾ ಇದೆ ಸದ್ಯದಲ್ಲೇ ಮೀನಾ ಇನ್ನೊಂದು ಮದುವೆಯನ್ನು ಆಗ್ತಾ ಇದ್ದಾರೆ ಬಹಳ ಅದ್ದೂರಿಯಾಗಿ ಆಗುವಂತಹ ಸಾಧ್ಯತೆ ಕಡಿಮೆ ಇದೆ ಸಿಂಪಲ್ ಆಗಿ ಮದುವೆ ಆಗುವಂತಹ ಎಲ್ಲಾ ಸಾಧ್ಯತೆಗಳು ಕೂಡ ಇದೆ ಅವರ ಮಗಳಿಗೆ ಇನ್ನೂ ಹನ್ನೊಂದು ವರ್ಷ ವಯಸ್ಸು ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚನೆಯನ್ನು ಮಾಡುತಿದ್ದಾರೆ .

ಮಗಳ ಕಾರಣಕ್ಕಾಗಿ ಮೀನಾ ಇಂತಹದ್ದೊಂದು ನಿರ್ಧಾರವನ್ನು ಇದೀಗ ತೆಗೆದುಕೊಂಡಿದ್ದಾರೆ ಅವರ ಫ್ರೆಂಡ್ಸ್ ಆಗಿರಬಹುದು ಅಥವಾ ಅವರ colleagues ಆಗಿರಬಹುದು ಜೊತೆಗೆ ಅವರ ಫ್ಯಾಮಿಲಿ ಆಗಿರಬಹುದು ಎಲ್ಲರೂ ಕೂಡ ಇದೀಗ ಎರಡನೇ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಂಪ್ಲೀಟ್ ಸಪೋರ್ಟ್ ಗೆ ನಿಂತುಕೊಂಡಿದ್ದಾರೆ ನಾವು ಬೆಂಬಲಿಸುತ್ತೇವೆ ಇನ್ನೊಂದು ಮದುವೆ ಆಗಿ ಎನ್ನುವ ರೀತಿಯಲ್ಲಿ ಒಂದಷ್ಟು ಟ್ರೋಲ್ ಗಳೆಲ್ಲವೂ ಕೂಡ ಶುರುವಾಗಿದೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಬೇಕಿತ್ತು ಇನ್ನೊಂದು ಮದುವೆ ಹಾಗೆ ಹೀಗೆ ಎರಡನೇ ಮದುವೆ ಆಗುವುದಕ್ಕೆ ಬೇರೆ ಬೇರೆ ರೀಸನ್ ಇದೆ ಅದು ಇದು ಅಂತ ಹೇಳಿ ಒಂದಷ್ಟು ಚರ್ಚೆಗಳಲ್ಲೂ ಕೂಡ ಶುರುವಾಗಿದೆ ಆದರೆ ಮೀನಾ ಇದು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ ಮೀನಾ ಸಂದರ್ಶನದಲ್ಲೂ ಕೂಡ ಬಹಳ ಸ್ಪಷ್ಟವಾಗಿ ಹೇಳಿದರು ಹೌದು ನನ್ನ ಗಂಡನನ್ನು ಕಳೆದುಕೊಂಡೆ ನನಗೂ ಕೂಡ ದುಃಖದ ವಿಚಾರ ಹಾಗಂತ ಹೇಳಿ ನಾನು ಜೀವನ ಪೂರ್ತಿ ಯೋಚನೆಯಲ್ಲಿದ್ರೆ ನನ್ನ ಭವಿಷ್ಯವ ಹಾಳು, ನನ್ನ ಮಗಳ ಭವಿಷ್ಯವು ಕೂಡ ಹಾಳು.

ಈ ಕಾರಣಕ್ಕಾಗಿ ನಾನು ನನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಇದೇ ವಿಚಾರಕ್ಕೆ ಹಾಗೆಯೇ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ active ಆದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ active ಆಗಿ ಕಾಣಿಸಿಕೊಳ್ಳುತ್ತಾಯಿದ್ದೀನಿ. ಅದೇ ರೀತಿಯಾಗಿ ಆ ಬೇರೆ ಬೇರೆ ಯೋಚನೆಯನ್ನು ಕೂಡ ಮಾಡುತ್ತೇನೆ. ಅಂದರೆ, ಭವಿಷ್ಯದ ಬಗ್ಗೆ ಬೇರೆ ಯೋಚನೆ ಮಾಡುತ್ತೇನೆ ಅನ್ನುವಂತಹ ಮಾತನ್ನು ಹೇಳಿದರು. ಅದಕ್ಕೆ ತಕ್ಕ ಹಾಗೆ ಇದೀಗ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದಾರೆ. ಅದು ಎರಡನೇ ಮದುವೆಗೆ ಸಂಬಂಧಪಟ್ಟ ಹಾಗೆ. ಒಟ್ಟಾರೆಯಾಗಿ ಮೀನಾ ಬದುಕಿಗೆ ಒಳ್ಳೆಯದಾಗಲಿ, ಇನ್ನಷ್ಟು ಅದ್ಭುತವಾದಂತ ಭವಿಷ್ಯ ಕಂಡುಕೊಳ್ಳಿ.

ಇನ್ನಷ್ಟು ಸಿನಿಮಾಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎನ್ನುವಂತಹ ಆಶಯವನ್ನು ವ್ಯಕ್ತಪಡಿಸೋಣ ಯಾಕೆಂದರೆ ಮೀನಾ evergreen heroine ಅದ್ಭುತವಾದಂತಹ ನಟಿ ಅನ್ನೋದರಲ್ಲಿ ಎರಡು ಮಾತಂತೂ ಇಲ್ಲವೆ ಇಲ್ಲ ತನ್ನ ಆರಂಭದಲ್ಲಿ ಒಂದು ವಿಚಾರವನ್ನು ಹೇಳುತ್ತಿದ್ದೆ ಇದೆ ಎರಡನೇ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಇಂತಹ celebrities ಗಳು ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿದಾಗ ಆ ಸಾಮಾನ್ಯ ಜನರಿಗೂ ಕೂಡ ಒಂದು ಧೈರ್ಯ ಬರುತ್ತೆ ಸಾಮಾನ್ಯ ಹೆಣ್ಣು ಮಕ್ಕಳು ಇರುತ್ತಾರಲ್ಲ ಅಂತವರು ಎರಡನೇ ಮದುವೆ ಬಗ್ಗೆ ಸ್ವಲ್ಪ ಮಟ್ಟಿಗೆ ಹಿಂದೇಟನ್ನು ಹಾಕುತ್ತಿರುತ್ತಾರೆ ಈ ಸಮಾಜ ಏನು ಅನ್ನುತ್ತ ನನ್ನನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೋ ಅಥವಾ ನನ್ನ ಕುಟುಂಬ ಯಾವ ರೀತಿಯಾಗಿ receive ಮಾಡುತ್ತೋ ಹಾಗೆ ಹೀಗೆ ಅಂತ ಒಂದಷ್ಟು ಯೋಚನೆ ಮಾಡುತ್ತಿರುತ್ತಾರೆ ಅಂತವರಿಗೆ ಧೈರ್ಯ ಬಂದ ಹಾಗೆ ಆಗುತ್ತೆ ಅಂತವರಿಗೆ ಒಂದು ರೀತಿಯಲ್ಲಿ ಸ್ಫೂರ್ತಿ ತುಂಬಿದ ಹಾಗೆಯು

LEAVE A REPLY

Please enter your comment!
Please enter your name here