Home Kannada Cinema News ಮಗ ರಾಯನ್ ಜೊತೆ ನಟಿ ಮೇಘನಾ ರಾಜ್ ಕ್ರಿಸ್ಮಸ್ ಹಬ್ಬ ಆಚರಣೆ ! ಕೊನೆಗೂ ಕೊಟ್ರು...

ಮಗ ರಾಯನ್ ಜೊತೆ ನಟಿ ಮೇಘನಾ ರಾಜ್ ಕ್ರಿಸ್ಮಸ್ ಹಬ್ಬ ಆಚರಣೆ ! ಕೊನೆಗೂ ಕೊಟ್ರು ಮಗನಿಗೆ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಗಿಫ್ಟ್ …. ಅಭಿಮಾನಿಗಳಲ್ಲಿ ಉಲ್ಲಾಸ ಉಸ್ತಾಹ..

121
Actress Meghana Raj Christmas celebration with son Rayan! Finally a memorable gift for a long-lost son....Cheers among the fans..Meghana Raj Instagram,Meghana Pavan Tej,Meghana Raj father,Meghana Instagram,Megsraj instagram picuki,Meghana Raj son,Meghana photos,Meghana Raj Phone Number,Is Meghana Raj getting married,What happened to Meghana Raj husband,Did Meghana Raj have a baby,Who is Meghana Raj second husband,meghana raj instagram,meghana raj cast,,meghana raj father,meghana raj second marriage,meghana raj tamil movies list,Image of Meghana Raj family,Meghana Raj family,Image of Meghana Raj son,Meghana Raj son,Image of Meghana Raj parents,Meghana Raj parents,

Christmas ಸಮಯ ಬಂದರೆ ಎಲ್ಲರಿಗು ಅದರಲ್ಲೂ ಮಕ್ಕಳಿಗೆ ನೆನಪಾಗುವುದು ಸಂತಾ ಕ್ಲಾಸ್ Christmas ಸಂದರ್ಭದಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ಸಂತಾ ಕ್ಲಾಸ್ ನೀಡುತ್ತಾರೆ ಎಂಬುದು ನಂಬಿಕೆ ಇಂದು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬದ ಆಚರಣೆ ಶುರುವಾಗಿದೆ ನಟಿ ಮೇಘನಾ ರಾಜ್ ಅವರು ಇಂದು ದೊಡ್ಡ ಸರ್ಪ್ರೈಸ್ ಒಂದನ್ನು ಹಂಚಿಕೊಳ್ಳಲಿದ್ದಾರಂತೆ ಕ್ರಿಸ್ಮಸ್ ಸಂದರ್ಭದಲ್ಲಿ ಪುತ್ರ ರಾಯೆಂದ್ರ ಸಂಚಕ್ಕಾಗಿ ಸಂತಾ ಕ್ಲಾಸ್ ಕಡೆಯಿಂದ ನಟಿ ಮೇಘನಾ ರಾಜ್ ಯಾವ ಉಡುಗೊರೆಯನ್ನು ಬಯಸುತ್ತಿದ್ದಾರೆ.

ಗೊತ್ತಾ ನಟಿ ರಾಜ್ ಕೂಡ ಇತ್ತೀಚಿಗಷ್ಟೇ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿದ್ದರು ಇದರಲ್ಲಿ ಅಭಿಮಾನಿಗಳು ತಮ್ಮ ಇಷ್ಟದ ಪ್ರಶ್ನೆಗಳನ್ನು ಮೇಘನಾ ರಾಜ್ ಗೆ ಕೇಳಬಹುದಿತ್ತು ಇದರ ಅನುಸಾರ ಅಭಿಮಾನಿ ಒಬ್ಬರು ರಾಯನ್ ಗಾಗಿ ಸಂತಾ ಕ್ಲಾಸ್ ಕಡೆಯಿಂದ ಯಾವುದಾದರೂ ಉಡುಗೊರೆಯನ್ನು ನಿರೀಕ್ಷೆ ಮಾಡುತ್ತಿದ್ದಿರಾ ಎಂಬ ಪ್ರಶ್ನೆಯನ್ನು ಮೇಘನಾ ರಾಜ್ ಮುಂದಿಟ್ಟರು ಅಭಿಮಾನಿ ಕೇಳಿದ ಪ್ರಶ್ನೆಗೆ ಮೇಘನಾ ರಾಜ್ ಫೋಟೋ ಮುಖಾಂತರವೇ ಉತ್ತರ ಕೊಟ್ಟಿದ್ದಾರೆ.

ಪುತ್ರ ರಾಯಣ್ಣ ಹಾಗೂ ಚಿರಂಜೀವಿ ಸರ್ಜಾ ಅವರ ಫೋಟೋ ಪ್ರಶ್ನೆಗೆ ಉತ್ತರವಾಗಿ ಮೇಘನಾ ರಾಜ್ ಪೋಸ್ಟ್ ಮಾಡಿದ್ದಾರೆ ಆ ಮೂಲಕ ಸಂತ ಕ್ಲಾಸ್ ಕಡೆಯಿಂದ ತಾವು ಬಯಸುವ ಹುಡುಗರೇ ಒಂದೇ ಅದು ಚಿರಂಜೀವಿ ಸರ್ಜಾ ಎಂಬ ಸಂದೇಶವನ್ನು ಮೇಘನಾ ರಾಜಾ ನೀಡಿದ್ದಾರೆ ರಾಯನ್ ಗೆ ತಂದೆ ಚಿರಂಜೀವಿ ಸರ್ಜಾ ಅವರ ಪ್ರೀತಿ ಮಮತೆ ಅಕ್ಕರೆ ಬೇಕಿತ್ತು ಎಂದು ಫೋಟೋ ಮೂಲಕ ಮೇಘನಾ ರಾಜ್ ತಿಳಿಸಿದ್ದಾರೆ .

ಇಂದು ಮೇಘನಾ ರಾಜ್ ಅವರು ತಮ್ಮ ಕುಟುಂಬದಲ್ಲಿ ಮಗ ರಾಯನ್ ಜೊತೆ ಕ್ರಿಸ್ಮಸ್ ಹಬ್ಬವನ್ನ ತುಂಬಾನೇ ಅದ್ದೂರಿಯಾಗಿ ಖುಷಿಯಿಂದ ಆಚರಿಸಿದ್ದಾರೆ ಆದರೆ ಇಂದು surprise ವಿಷಯ ಒಂದನ್ನ ಹಂಚಿಕೊಳ್ಳುತ್ತಾರಂತೆ ಅದು ಏನು ಅಂತ ಮುಂದಿನ ವಿಡಿಯೋದಲ್ಲಿ ನೋಡೋಣ ನೀವು ಸಹ ಮೇಘನಾ ಹಾಗೂ ರಾಯಣ್ಣ ಅವರಿಗೆ ಕಮೆಂಟ್ ಮಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿ

NO COMMENTS

LEAVE A REPLY

Please enter your comment!
Please enter your name here