ನಟಿ ರಶ್ಮಿಕಾ ಮಂದಣ್ಣ ಚಳಿ ಬಿಡಿಸಿದ ರಚಿತಾ ರಾಮ್.. ಅಷ್ಟಕ್ಕೂ ಹೇಳಿದ್ದು ಏನು

88
Actress Rashmika Mandanna left Rachita Ram cold.. What did she say
Actress Rashmika Mandanna left Rachita Ram cold.. What did she say

ಬಂಧುಗಳೇ ನಮಸ್ಕಾರ ಮುಂದೆ ಮುಂದೆ ಹೋಗ್ತಾ ಕನ್ನಡದ ಪರಿಸ್ಥಿತಿ ಯಾವ ಹಂತಕ್ಕೆ ತಲುಪುತ್ತೋ ಗೊತ್ತಿಲ್ಲ ಕನ್ನಡದ ಮೇಲೆ ನಿರಂತರವಾದಂತ ದಾಳಿ ಆಗ್ತಾ ಇದೆ ಬೆಂಗಳೂರನ್ನ ನೋಡಿದ ಕ್ಷಣ ನಮ್ಮೆಲ್ಲರಿಗೂ ಕೂಡ ಇದು ಬೆಂಗಳೂರು ಅಂದ್ರೆ ಕರ್ನಾಟಕವ ಅಥವಾ ತಮಿಳುನಾಡ ಕೇರಳವಾ ಆಂಧ್ರ ಪ್ರದೇಶವ ಅಥವಾ ಮಹಾರಾಷ್ಟ್ರವಾ ಈ ರೀತಿಯಾಗಿ ಅನುಮಾನ ಮೂಡೋದು ಸಹಜ ಯಾಕಂದ್ರೆ ಇಲ್ಲಿ ಕನ್ನಡಕ್ಕಿಂತ ಜಾಸ್ತಿ ಹಿಂದಿ ತಮಿಳು ತೆಲುಗು ಮಲಯಾಳಂ ಈ ಭಾಷೆಯ ಪ್ರಾಬಲ್ಯವೇ ಜಾಸ್ತಿ ಆಗಿದೆ ನಿಮಗೂ ಹಾಗೆ ಅನಿಸಿರಬಹುದು ಹಾಗೆ ಅನಿಸಿದ್ರೆ ಕಾಮೆಂಟ್ ಮಾಡಿ ತಿಳಿಸಿ ಎಲ್ಲೋ ಒಂದು ಕಡೆ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಕನ್ನಡ ಕೇಳಿದರೆ ಖುಷಿಯಾಗುತ್ತೆ ನಮಗೆ ಅಯ್ಯೋ ಕನ್ನಡ ಮಾತನಾಡುತ್ತಿದ್ದಾರಲ್ಲ ಈ ಎಲ್ಲ ಪ್ರಾಬಲ್ಯದ ನಡುವೆ ಅಂತ ನಮ್ಮ ಕರ್ನಾಟಕದಲ್ಲಿ ನಮ್ಮ ಬೆಂಗಳೂರಿನಲ್ಲಿ ಕನ್ನಡ ಕೇಳಿದ್ರೆ ಖುಷಿ ಪಡುವಂತ ಪರಿಸ್ಥಿತಿ ಬಂದಿದೆ ಅಂದ್ರೆ ಕನ್ನಡದ ಅಸ್ತಿತ್ವ ಎಲ್ಲಿಯವರೆಗೆ ಬಂದು ನಿಂತುಕೊಂಡಿದೆ ನೋಡಿ ಮುಂದೆ ಮುಂದೆ ಹೋಗ್ತಾ ,

ಅದು ಯಾವ ಹಂತಕ್ಕೆ ತಲುಪುತ್ತೆ ಗೊತ್ತಿಲ್ಲ ಹಿಂದೆ ಡಾಕ್ಟರ್ ರಾಜಕುಮಾರ್ ಅವರು ಇದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಇದ್ದ ಸಂದರ್ಭದಲ್ಲಿ ಇನ್ನು ಹೀಗೆ ಹಲವಾರು ನಟರು ಇದ್ದಂತಹ ಸಂದರ್ಭದಲ್ಲಿ ಕನ್ನಡದ ಬಗ್ಗೆ ಅವರು ವಿಶೇಷವಾದಂತಹ ಕಾಳಜಿಯನ್ನು ತೋರುತ್ತಿದ್ದರು ಎಲ್ಲರೂ ಕೂಡ ಡಾಕ್ಟರ್ ರಾಜಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅವರು ಅಭಿನಯ ಮಾಡಿಲ್ಲ ಯಾಕೆಂದರೆ ಅವರು ಒಂದು ಬೌಂಡರಿಯನ್ನು ಹಾಕಿಕೊಂಡಿದ್ದರು ಬಿಡಿ ಇನ್ನು ವಿಷ್ಣುವರ್ಧನ್ ಅವರು ಆದರೆ ಅವರು ಬೇರೆ ಬೇರೆ ಭಾಷೆ ಎಲ್ಲ ಕಡೆಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ ಆದರೆ ಅವರು ಕನ್ನಡಕ್ಕೆ ಕೊಡಬೇಕಾದಂತ ಪ್ರಾಶಸ್ತ್ಯ ಮರ್ಯಾದೆ ಎಲ್ಲವನ್ನು ಕೂಡ ಕೊಡುತ್ತಿದ್ದರು ಅನಂತನಾಗ್ ಅವರಿಂದ ಹಿಡಿದು ಶಂಕರನಾಗ್ ಅವರಿಂದ ಹಿಡಿದು ಹೀಗೆ ತುಂಬಾ ಜನ ಕನ್ನಡಕ್ಕೆ ಸಲ್ಲಬೇಕಾದ ಗೌರವವನ್ನು ಕೊಡುತ್ತಿದ್ದರು ಹಾಗೆ ಅವರೆಲ್ಲರ ನೇತೃತ್ವದಲ್ಲಿ ಗೋಕಾಕ್ ಚಳುವಳಿ ಕೂಡ ನಡೆದಿತ್ತು ನಾವೆಲ್ಲರೂ ಕೂಡ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ .

ಆದರೆ ಇತ್ತೀಚಿಗೆ ಯಾಕೋ ಈ ಕನ್ನಡದ ಬಗ್ಗೆ ನಮ್ಮ ನಟ ನಟಿಯರಿಗೆ ಈ ಹಿಂದೆ ನಟ ನಟಿಯರಿಗೆ ಇತ್ತಲ್ಲ ಆ ಕಾಳಜಿ ಇದ್ದಹಾಗೆ ಕಾಣಿಸುತ್ತಿಲ್ಲ ಆ concern ಅವರಲ್ಲಿ ಇದ್ದಹಾಗೆ ಎಲ್ಲೂ ಕೂಡ ಕಾಣಿಸುತ್ತಿಲ್ಲ ಅದರಲ್ಲೂ ಕೂಡ ತುಂಬಾ ಜನ ಏನು ಆಗಿಬಿಟ್ಟಿದ್ದಾರೆ ಕನ್ನಡದಲ್ಲಿ ಆರಂಭದಲ್ಲಿ ಅವಕಾಶಗಳನ್ನ ಪಡೆದುಕೊಂಡು ಬಿಟ್ಟರು ಕನ್ನಡ ನೆಲದಲ್ಲಿ ಮಿಂಚು ಬಿಟ್ಟರು ಅನಂತರ ಅವರಿಗೆ ಸಹಜವಾಗಿ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳು ಬರುವುದಕ್ಕೆ ಶುರುವಾಯಿತು ಅವರು ಬೇರೆ ಬೇರೆ ಭಾಷೆಗಳಲ್ಲಿ busy ಆದರೂ ಅದು ಅವರ ಇಷ್ಟ ಅವರು busy ಆಗಬಹುದು ಅಥವಾ ಕನ್ನಡದಲ್ಲಿ act ಮಾಡಬಹುದು ಬಿಡದೆ ಇರಬಹುದು ಅವರಿಷ್ಟ ಆದರೆ ಕನ್ನಡದ ಕಂಪನ ಎಲ್ಲ ಕಡೆಗಳಲ್ಲೂ ಪಸರಿಸುವಂತ ಕೆಲಸ ಮಾಡಬೇಕಾಗಿತ್ತು ಆದರೆ ಆ ಕೆಲಸವನ್ನ ಕೆಲವರು ಮಾಡದೆ ಇರುವುದು ಮಾತ್ರ ದುರಂತವೇ ಸರಿ ಕೆಲವೇ ಕೆಲವು ನಟರಲ್ಲಿ ಆ ಕಾಳಜಿಯನ್ನ ನಾವು ನೋಡುತ್ತೇವೆ for example ನಟ ಸುದೀಪ್ ಅವರು ಅವರು ಯಾವುದೇ ವೇದಿಕೆಗೆ ಹೋಗಲಿ ಈಗಾಗಲೇ ಅವರು ಮಾಡಿದ್ದಾರೆ ತೆಲುಗು ತಮಿಳು ಎಲ್ಲ ಕಡೆಗಳಲ್ಲೂ ಕೂಡ ಮಾಡಿದ್ದಾರೆ ನೀವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು ಹಾಗೆ ನಿಮಗೆ ನೆನಪಿದ್ದರೆ ಅದನ್ನು ಕೂಡ ಕಮೆಂಟ್ ಮಾಡಿ ತಿಳಿಸಿ ಯಾವ ವೇದಿಕೆಯಲ್ಲಿ ಅವರು ಕನ್ನಡ ಮಾತನಾಡಿದರು ಅಂತ ಹೇಳಿ ಬಹುತೇಕ ಎಲ್ಲ ವೇದಿಕೆಗಳು for example ಈಗ ಸಿನಿಮಾದ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಆ ವೇದಿಕೆಗಳಲ್ಲಿ ಇರಬಹುದು.

ಅಥವಾ ದಬಾಂಗ್ three ಸಿನಿಮಾದ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಆ ವೇದಿಕೆಯಲ್ಲಿ ಇರಬಹುದು ಅವರು ಕನ್ನಡದಲ್ಲಿ ಮಾತನ್ನು ಆರಂಭಿಸಿ ತದನಂತರ ಅಲ್ಲಿಯ ಆಡಿಯನ್ಸ್ ಗೆ ಯಾವ ಭಾಷೆ reach ಆಗುತ್ತೆ ಆ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದರು ಇನ್ನು ಬೇರೆ ಬೇರೆ ಇತ್ತೀಚಿಗೆ ಧನಂಜಯ ಅವರು ಕೂಡ ಅದಕ್ಕೆ ಒಂದು ex ಸೆಟ್ ಮಾಡಿದ್ರು ತುಂಬಾ ಜನರನ್ನ ಆ ರೀತಿಯಾಗಿ ನಾವು ಈಗಲೂ ಕೂಡ ನೋಡ್ತೀವಿ ಆದ್ರೆ ಒಂದಷ್ಟು ನಟ ನಟಿಯರಿಗೆ ಮಾತ್ರ ಆ ಒಂದು ಕಾಳಜಿ ಆ ಒಂದು ಬದ್ಧತೆ ಕನ್ನಡದ ಮಣ್ಣಿನ ಮೇಲಿನ ಋಣ ಅವ್ರಿಗೆ ಇಲ್ವೇ ಇಲ್ಲ ಅದಕ್ಕೆ ಬೆಸ್ಟ್ example ಅಂದ್ರೆ ರಶ್ಮಿಕಾ ಮಂದಣ್ಣ ಅವರು ಯಾಕೆ ಹೀಗೆ ಆಗೋದ್ರು ಅನ್ನುವಂತ ಪ್ರಶ್ನೆ ಎಲ್ಲರಲ್ಲೂ ಕೂಡ ಮೂಡುತ್ತೆ ಕಿರಿಕ್ ಪಾರ್ಟಿ ಅನ್ನುವಂತ ಒಂದು ಸಿನಿಮಾ ಬಂದಿಲ್ಲ ಅಂತ ಆಗಿದ್ರೆ ನೂರಕ್ಕೆ ನೂರಷ್ಟು ಇವತ್ತು ರಶ್ಮಿಕಾ ಮಂದಣ್ಣ ಸಿನಿಮಾ ಇಂಡಸ್ಟ್ರಿಯಲ್ಲಿ ಇರ್ತಾ ಇರ್ಲಿಲ್ಲ ಅದೊಂದು ಕಿರಿಕ್ ಪಾರ್ಟಿ ಸಿನಿಮಾ ಅವರಿಗೆ ಅವಕಾಶಗಳ ಮೇಲೆ ಅವಕಾಶವನ್ನ ತಂದುಕೊಡ ಇವತ್ತು ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಬೇಡಿಕೆ ಕುದುರುವ ಹಾಗೆ ಮಾಡಿತು ಆದರೆ ಅವರಿಗೆ ಕನ್ನಡ ಸಿನಿಮಾದ ಬಗ್ಗೆ ಅಥವಾ ಕನ್ನಡ ಸಿನಿಮಾ ಇಂಡಸ್ಟ್ರಿಯ ಮೇಲೆ ಆ ಒಂದು ಗೌರವ ಕೊಡಬೇಕು .

ಅನ್ನೋದು ಅಥವಾ ನನಗೊಂದು ಋಣ ಬಾದೆ ಇದೆ ಅನ್ನೋದು ರಶ್ಮಿಕಾ ಮಂದನ್ ಅವರಿಗೆ ನೂರಕ್ಕೆ ನೂರಷ್ಟು ಇಲ್ಲ ಅನ್ನೋದು ಮಾತ್ರ ಖಚಿತ ಯಾವುದೇ ವೇದಿಕೆಗೆ ಹೋಗಲಿ ಅಲ್ಲಿ ಕನ್ನಡದ ಬಗ್ಗೆ ಸ್ವಲ್ಪವು ಕೂಡ ಪ್ರಸ್ತಾಪ ಮಾಡುವುದಿಲ್ಲ ನನ್ನ ಮಾತೃಭಾಷೆ ಕನ್ನಡ ಎನ್ನುವಂತಹ ಮಾತನ್ನು ಹೇಳುವುದಿಲ್ಲ ಅಥವಾ ನಾನು ಕನ್ನಡ ನೆಲದಿಂದ ಬಂದವಳು ಎನ್ನುವಂತಹ ಮಾತನ್ನು ಹೇಳುವುದಿಲ್ಲ ಕತ್ವ ಕನ್ನಡದ ಕುರಿತಾಗಿ ಬೇರೆ ಕಡೆ ಪ್ರಶ್ನೆ ಬಂತು ಅಂದ್ರೆ ಅದಕ್ಕೂ ಕೂಡ ಅಸಡ್ಡೆ ಉತ್ತರ ನನಗೆ ಕನ್ನಡ ಗೊತ್ತಿಲ್ಲ ಹಿಂದೆ ಎಲ್ಲೋ ಕಡೆ ಕನ್ನಡ ಮಾತಾಡಿ ಒಂದು dialogue ಹೇಳಿ ಅಂದ್ರೆ ತೆಲುಗು ಅಲ್ಲಿ ಮಾತನಾಡುತ್ತಾರೆ ಇನ್ನು ಇತ್ತೀಚಿಗಷ್ಟೇ ಪುಷ್ಪ ಸಿನಿಮಾದ ಪ್ರಚಾರಕ್ಕೆ ಬಂದ ಸಂದರ್ಭದಲ್ಲಂತೂ ಕನ್ನಡದ ಬಗ್ಗೆ ಅಸಡ್ಡೆ ನಿರ್ಲಕ್ಷ್ಯತನ ಎದ್ದು ಕಾಣಿಸ್ತಾ ಇತ್ತು ಅವರ ಮಾತಿನಲ್ಲಿ ಯಾಕೆ ಹೀಗೆ ಇಂತವರೇ ಹೀಗೆ ಮಾಡಿ ಬಿಟ್ಟರೆ ಮುಂದಿನ ದಿನ ಕನ್ನಡದ ಪರಿಸ್ಥಿತಿ ಎಲ್ಲಿಗೆ ಹೋಗಿ ಬಿಡುತ್ತೆ ಕನ್ನಡ ಅಂದರೆ ಅಷ್ಟೊಂದು ಕೀಳಾಗಿ ನೋಡುವುದು ಯಾಕೆ ಅಷ್ಟೊಂದು ಕೆಟ್ಟ ಮನಸ್ಥಿತಿ ಯಾಕೆ ಅನ್ನೋದು ಇನ್ನು ಕೂಡ ಅರ್ಥ ಆಗುತ್ತಿಲ್ಲ ಇವರಿಗೆಲ್ಲ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ ಈ ರೀತಿಯಾಗಿ ಬುದ್ದಿ ಕಲಿತಂತವರು ಬಹಳ ಜನ ಇದ್ದಾರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಅನಂತರ ಬೇರೆ ಭಾಷೆಗಳಿಗೆ ಹೋಗಿ ಅಲ್ಲಿ ತಕ್ಕ ಪಾಠ ಕಲಿತು ಮತ್ತೆ ನಾನು ಕನ್ನಡವೇ ಬೇಕು ಅಂತ ವಾಪಸ್ಸು ಬಂದು ಇಲ್ಲಿ ಮತ್ತೆ ಮಿಂಚುತ್ತಿರುವಂತವರು ಒಂದಷ್ಟು ಜನಕ್ಕೆ ಅವಕಾಶ ಸಿಗದೇ ಈಗಲೂ ಕೂಡ ಪರಿತಪಿಸ್ತಾ ಇದ್ದಂತವರು,

ತುಂಬಾ ಜನ ಇದ್ದಾರೆ ಅವರಿಗೂ ಕೂಡ ಬೇಕಾದಷ್ಟು ನಾವು ಅವರಿಗೂ ಕೂಡ example ಅನ್ನ ಕೊಡ್ತಾ ಹೋಗಬಹುದು ರಶ್ಮಿಕಾ ಮಂದಣ್ಣ ಅವರಿಗೆ ಹಾಗೆ ಆಗಲಿ ಅಂತ ನಾವು ಈ ಸಂದರ್ಭದಲ್ಲಿ ಬಯಸುತ್ತಿಲ್ಲ but ಒಂದು ಕಾಳಜಿ ಕನ್ನಡದ ಕುರಿತಾಗಿ ಹೇಳಬೇಕು ಕನ್ನಡ ಸಿನಿಮಾಗಳನ್ನು ಯಾವುದನ್ನು ಕೂಡ ಒಪ್ಪಿಕೊಂಡಿಲ್ಲ ಬಿಡಿ ಅದು ಅವರವರ ಇಷ್ಟ ಅವರು ಒಪ್ಪಿಕೊಳ್ಳಬಹುದು ಒಪ್ಪಿಕೊಳ್ಳದೆ ಇರಬಹುದು ಅವರವರ ಇಷ್ಟ ಆದರೆ ಕನ್ನಡದ ಬಗ್ಗೆ ಲಕ್ಷಣ ಇದೆಯಲ್ಲ ಅದನ್ನ ಯಾವತ್ತೂ ಕೂಡ ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಕನ್ನಡ ಸಿನಿಮಾ ಇಂಡಸ್ಟ್ರಿ ಕೂಡ ಎತ್ತರಕ್ಕೆ ಬೆಳಿತಾ ಇದೆ ಯಾವುದು ಯಾವುದೋ ನಟರು ಇಲ್ಲಿ ಬಂದು ಕೂಡ ಅಭಿನಯ ಮಾಡುತಿದ್ದಾರೆ for example ಪೈಲ್ವಾನ್ ಸಿನಿಮಾದಲ್ಲಿ ಸುನಿಲ್ ಶೆಟ್ಟಿ ಅಂತವರು ಬಂದರು ಈಗ KGF ಸಿನಿಮಾಕ್ಕೆ ಸಂಜಯ್ ದತ್ತ ಅವರು ಬಂದರು ಹಾಗೆ ಜಗಪತಿ ಬಾಬು back to back ಕನ್ನಡ ಸಿನಿಮಾಗಳಲ್ಲಿ ಅಭಿನಯವನ್ನು ಮಾಡುತಿದ್ದಾರೆ ಏನು ದೊಡ್ಡ ದೊಡ್ಡ ನಟರು ಎಲ್ಲರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆಗೆ ನಿಧಾನಕ್ಕೆ ಹೆಜ್ಜೆಯನ್ನು ಇಡುತ್ತಾನೆ ಇದ್ದಾರೆ ಕನ್ನಡದಲ್ಲೂ ಕೂಡ ನಾವು ಹೆಮ್ಮೆ ಪಡುವಂತಹ ಬೇಕಾದಷ್ಟು ಸಿನಿಮಾಗಳು ಬರುತ್ತಿದೆ KGF ಆಯ್ತು KGF two ಆಯ್ತು ಈಗ ಬರೋದಿಕ್ಕೆ ರೆಡಿಯಾಗಿದೆ ನಟ ದರ್ಶನ್ ಅವರ ಕ್ರಾಂತಿ ಕೂಡ ದೊಡ್ಡ ಮಟ್ಟಿಗೆ ಕ್ರಾಂತಿ ಮಾಡುವ ಮುನ್ಸೂಚನೆಯನ್ನ ಕೊಡ್ತಾಯಿದೆ.

ಇನ್ನು ತುಂಬಾ ಜನ ಸದ್ಯಕ್ಕೆ ತಕ್ಷಣಕ್ಕೆ ಉದಾಹರಣೆಗಳು ಸಿಗ್ತಾಯಿಲ್ಲ ಹೀಗೆ ಸಾಲು ಸಾಲು ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿ ಹೆಮ್ಮೆ ಪಡುವ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಕೂಡ ಒಂದಷ್ಟು ಕೆಲಸ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಗ್ತಾಯಿದೆ ಮುಂದೊಂದು ದಿನ ಗೊತ್ತಾಗುತ್ತೆ ಕನ್ನಡದ ಆ value ಅನ್ನು ಕನ್ನಡ ಸಿನಿಮಾಗಳ ಆ ಬೆಲೆ ಏನು ಅನ್ನೋದು ಎಲ್ಲವೂ ಕೂಡ ಗೊತ್ತಾಗುತ್ತೆ ಇನ್ನು ಇತ್ತೀಚಿಗಷ್ಟೇ ಒಂದು ವೇದಿಕೆಯಲ್ಲಿ ರಚಿತಾ ರಾಮ್ ಈ ವಿಚಾರವನ್ನ ಪ್ರಸ್ತಾಪ ಮಾಡ್ತಾರೆ ಅದು ನಾನಾ ರೀತಿಯಾದಂತ ಟೀಕೆಯು ಕೂಡ ಆಗ್ತಿದೆ ಆ ಮಾತಿಗೆ ನಿಜವಾಗ್ಲೂ ರಚಿತಾ ರಾಮ್ ಅವರು ಕನ್ನಡದ ಮೇಲೆ concern ಇದೆಯಾ ಅಂತ ಒಂದಷ್ಟು ಜನ ಪ್ರಶ್ನೆ ಮಾಡಿದರು ರಚಿತಾ ರಾಮ್ ಅವರಿಗೆ ಹೊಟ್ಟೆ ಕಿಚ್ಚಿರಬಹುದು ಈ ಕಾರಣಕ್ಕಾಗಿ ರಶ್ಮಿಕಾ ಮಂದಣ್ಣ ಕುರಿತಾಗಿ ಆ ರೀತಿಯಾದಂತ ಮಾತನ್ನು ಹೇಳಿದರು ಹಾಗೆ ಹೀಗೆ ಅಂತ ಒಂದಷ್ಟು ಮಾತನಾಡುತ್ತಿದ್ದರು ಅದು ಏನೇ ಆಗಲಿ ಬಟ್ ರಚಿತಾ ರಾಮ್ ಅವರು ಒಂದು ಕಾಳಜಿಯನ್ನು ತೋರಿದರು ಅಂತ ಕಾಣುತ್ತೆ ಪರೋಕ್ಷವಾಗಿ ಅವರು ರಶ್ಮಿಕಾ ಮಂದನ್ ಅವರಿಗೆ ತಿರುಗೇಟನ್ನು ಕೊಟ್ಟ ಹಾಗೆ ಕಾಣಿಸಿತು ಯಾಕೆಂದರೆ ಪುಷ್ಪ ಸಿನಿಮಾದ ಪ್ರೆಸ್ ಮೀಟ್ ನ ವಿಚಾರ ಸಾಕಷ್ಟು ಕಡೆಗಳಲ್ಲಿ ವೈರಲ್ ಆಗಿತ್ತು ತೀರವ ಟೀಕೆಗೂ ಕೂಡ ಒಳಗಾಗಿತ್ತು ಯಾಕೆಂದರೆ ಅಲ್ಲಿ ಇವರ ಮಾತನ್ನು ನಾವು ಕೇಳಿಸಿಕೊಂಡಿದ್ದೆವು ಯಾರು ರಶ್ಮಿಕಾ ಮಂದನ್ ಮಾತನ್ನ ನನಗೆ ಕನ್ನಡವೇ ನೆನಪಾಗ್ತಿಲ್ಲ ,

ನನಗೆ ಹಿಂದಿ, ತೆಲುಗು, ತಮಿಳು ಎಲ್ಲವೂ ಕೂಡ ನೆನಪಾಗ್ತಿದೆ ಎನ್ನುವ ರೀತಿಯಲ್ಲಿ ರಶ್ಮಿಕಾ ಮಂದನ್ ಅವರು ಮಾತನಾಡಿದರು ನೀವೆಲ್ಲರೂ ಕೂಡ ಕೇಳಿಸಿಕೊಂಡಿರಬಹುದು ಅದನ್ನ ಅದೇ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ವೈರಲ್ ಆದಂತ ಕಾರಣಕ್ಕಾಗಿ ಅದನ್ನೇ ತಲೆಯಲ್ಲಿ ಇಟ್ಟುಕೊಂಡು ರಶ್ಮಿಕಾ ಮಂದಣ್ಣ ಮಾತನಾಡಿದ ಹಾಗೆ ಕೂಡ ಕಾಣಿಸಿತು ಮೊದಲು ಕನ್ನಡಕ್ಕೆ ಗೌರವ ಕೊಡಿ ಕನ್ನಡದ ಬಗ್ಗೆ ಕಾಳಜಿ ತೋರಿ ಆ ನಂತರ ಬೇರೆ ಭಾಷೆಗಳ ಬಗ್ಗೆ ನಾವು ಗಮನ ಕೊಡೋಣ ಎನ್ನುವಂತ ಮಾತನ್ನ ಕೂಡ ರಚಿತಾ ರಾಮ್ ಹೇಳಿದ್ರು ಒಟ್ಟಾರೆಯಾಗಿ ರಚಿತಾ ರಾಮ್ ಅವರ ಈ ಕಾಳಜಿಯನ್ನ ಈ ಸಂದರ್ಭದಲ್ಲಿ ಮೆಚ್ಚಲೇಬೇಕಾಗುತ್ತೆ ಅವರು ಅದನ್ನೇ ಹೇಳ್ತಾಯಿದ್ದರೂ ಎಲ್ಲೇ ಅವಕಾಶಗಳು ಬರಲಿ ಏನೇ ಆಗಲಿ ನಾವು ಕನ್ನಡ ಮಾತ್ರ ಮರೆಯೋದು ಬೇಡ ನಮ್ಮ ಮಾತೃಭಾಷೆಗೆ ನಾವು ಕೊಡಬೇಕಾದಂತ ಗೌರವವನ್ನ ಸದಾ ಕಾಲ ಕೊಡೋಣ ಎನ್ನುವಂತ ಮಾತನ್ನ ಹೇಳಿದರು ಒಟ್ಟಾರೆಯಾಗಿ ರಚಿತಾ ರಾಮ್ ಏನು ಹೇಳಿದರು ಅನ್ನೋದನ್ನ ಒಮ್ಮೆ ಕೇಳಿಸಿಕೊಳ್ಳಿ ನಿಮಗೆ ಏನು ಅನಿಸುತ್ತೆ ಅದಕ್ಕೆ ಸಂಬಂಧಪಟ್ಟ ಹಾಗೆ ಕಮೆಂಟ್ ಮಾಡಿ ತಿಳಿಸಿ ಮ release ಆಗ್ತಿದೆ ಯಾವುದೇ ಕನ್ನಡ ಸಿನಿಮಾ ಇದ್ದರು ದಯವಿಟ್ಟು encourage ಮಾಡಿ ನಮ್ಮ ಭಾಷೆ ನಮ್ಮ ಸಿನಿಮಾ ನಮ್ಮ ಜನನ ನಮ್ಮ ತನನ ಯಾವತ್ತೂ ನಾವು ಬಿಟ್ಟುಕೊಡಬಾರದಂತೆ so ದಯವಿಟ್ಟು ಬೇರೆ state ಅಲ್ಲಿ ಅವರವರ ಭಾಷೆ ಮೇಲೆ ಎಷ್ಟು ಆ ಅಭಿಮಾನ ಪ್ರೀತಿ ಇರುತ್ತೋ ನಮ್ಮ ಭಾಷೆ ನಾವು ಯಾವಾಗಲು ಹೇಳುತ್ತಿರುತ್ತೇವೆ .

ಕನ್ನಡದವರು ತುಂಬಾ ವಿಶಾಲ ಹೃದಯದವರು ಎಲ್ಲರನ್ನು accept ಮಾಡುತ್ತೇವೆ ಎಲ್ಲರನ್ನು welcome ಮಾಡುತ್ತೇವೆ ಅಂತಹ ಪ್ರೀತಿ ಹಾಗೆ ಇರಲಿ but end of the day ಕನ್ನಡ ಅಂತ ಬಂದರೆ ನಮ್ಮ ಕನ್ನಡ ಅದು ನಮ್ಮ ಹೆಮ್ಮೆಯ ಕನ್ನಡ so ಯಾವುದೇ ಕಾರಣಕ್ಕೂ ನಾವು ಅದನ್ನ ಬಿಟ್ಟುಕೊಡಬಾರದು ಕನ್ನಡ ಸಿನಿಮಾನ ದಯವಿಟ್ಟು ನೋಡಿ ಬೆಳೆಸಿ ಹೊಸ ಅದಾದು ಸರಿ ಇಲ್ಲ already establish ಆಗಿದ್ದರು ಸರಿ ಒಳ್ಳೆ content ಸಿನಿಮಾನ ದಯವಿಟ್ಟು encourage ಮಾಡಿ thank you so much ಸಿನಿಮಾ ಡಿಸೆಂಬರ್ thirty first release ಆಗ್ತಿದೆ please miss ಮಾಡದೇ ನೋಡಿ thank you ಮುಚ್ಚಲಾ ಹೆಂಗೆ ನಮ್ಮ ಹುಡುಗರು ನಾವೆಲ್ಲ ನಿಮ್ಮ thank you ತುಂಬಾ ತುಂಬಾ ತುಂಬಾನೇ ಖುಷಿ ಆಗ್ತಿದೆ ಇಲ್ಲಿಗೆ ಬಂದಿರೋ ಸಿಕ್ತು ಅಂತ ನಿಮ್ಮೆಲ್ಲರನ್ನು meet ಮಾಡಿ ತುಂಬಾ ಖುಷಿಯಾಗ್ತಿದೆ ಆ ತುಂಬಾ ಟೈಮ್ ಆಗಿಬಿಡ್ತು ಮನೆಗೆ ಹೋಗಿ ಇಲ್ಲಿಗೆ ಬಂದು ನಮ್ಮ ಊರಿಗೆ ಬಂದು extremely ಸ್ಪೆಷಲ್ ಪುಷ್ಪ film seventeenth release ಆಗ್ತಾ ಇದೆ ಎಲ್ಲ languages mix ಆಗಿ ಹಿಂದೆ ಹೋಗ್ಬಿಡ್ತೀನಿ ತುಂಬಾನೇ ಖುಷಿ ಆಗ್ತಿದೆ seventeenth ಬಂದು ಎಲ್ಲರು ನೋಡಬೇಕು ಅಂತ ಆ ಕೇಳಿಕೊಳ್ತಾಯಿದ್ದೀನಿ ನಮ್ಮ character ಬಗ್ಗೆ ಹೇಳಬೇಕು ಅಂದ್ರೆ ಎಲ್ಲರು ಟ್ರೈಲರ್ ಅಲ್ಲಿ ನೋಡಿದ್ದೀರಾ songs ನೋಡಿದ್ದೀರಾ I hope

LEAVE A REPLY

Please enter your comment!
Please enter your name here