ನಟಿ ಸಮಂತಾ ಆರೋಗ್ಯದಲ್ಲಿ ತೀವ್ರ ಏರುಪೇರು ದಕ್ಷಿಣ‌ ಕೊರಿಯಾಗೆ ಶಿಫ್ಟ್- ಮಾಜಿ ಗಂಡನಿಗೆ 2ನೆ ಮದ್ವೆ

111
Actress Samantha shifts to South Korea due to severe health condition - 2nd medicine for ex-husband
Actress Samantha shifts to South Korea due to severe health condition - 2nd medicine for ex-husband

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಇತ್ತೀಚಿಗೆ ಮನುಷ್ಯ ಹಣದ ಹಿಂದೆ ಓಡೋದಕ್ಕೆ ಶುರು ಮಾಡಿಕೊಂಡಿದ್ದಾನೆ ಹಣದ ಹಿಂದೆ ಓಡ್ತಾ ಓಡ್ತಾ ಆತನ ನೆಮ್ಮದಿಯನ್ನ ಹಾಳು ಮಾಡಿಕೊಳ್ಳುತ್ತಿದ್ದಾನೆ ಜೊತೆಗೆ ತನ್ನ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದಾನೆ ಪರಿಸ್ಥಿತಿ ಎಲ್ಲಿವರೆಗೆ ಬಂದು ನಿಲ್ಲುತ್ತೆ ಅಂದ್ರೆ ಬೇಕಾದಷ್ಟು ಹಣ ಇರುತ್ತೆ ಐಷಾರಾಮಿ ಜೀವನ ನಡೆಸೋದಕ್ಕೆ ಎಲ್ಲವೂ ಕೂಡ ಇರುತ್ತೆ ಆದರೆ ಆತನ ಆರೋಗ್ಯವೇ ಸರಿ ಇರೋದಿಲ್ಲ ಅದರಿಂದ ಏನು ಪ್ರಯೋಜನ ಹೇಳಿ ಅಷ್ಟೊಂದು ಹಣವನ್ನ ಸಂಪಾದನೆ ಮಾಡಿ ಅರೋಗ್ಯ ಸರಿಯಿಲ್ಲ ನೆಮ್ಮದಿ ಇಲ್ಲ ಅಂತ ಆದರೆ ಆತನಿಗೆ ಏನು ಪ್ರಯೋಜನ ಇಷ್ಟೆಲ್ಲ ಪೀಠಿಕೆಯನ್ನ ಹಾಕೋದಕ್ಕೆ ಕಾರಣ ,

ಸಂಬಂಧ ಬಂಧುಗಳೇ ಈ ಹಿಂದಿನ ಒಂದಷ್ಟು ವಿಡಿಯೋಗಳಲ್ಲೂ ಕೂಡ ಸಮಂತಾ ಬಗ್ಗೆ ಒಂದಷ್ಟು ವಿಚಾರಗಳನ್ನ ನಾನು ನಿಮ್ಮ ಮುಂದೆ ಇಟ್ಟಿದ್ದೆ ಸಮಂತಾಗಿ ಏನು ಕಡಿಮೆ ಹೇಳಿ ಕೈ ತುಂಬಾ ಸಿನಿಮಾ ಅವಕಾಶಗಳು ಟಾಲಿವುಡ್ ನಲ್ಲಿ ಟಾಪ್ ನಟಿ ಬೇಕಾದಷ್ಟು ಅಭಿಮಾನಿ ಬಳಗ ಎಲ್ಲವೂ ಕೂಡ ಇದೆ ಆದರೆ ನಟಿ ಸಮಂತಾಗೆ ಬೇಕಾದಂತ ನೆಮ್ಮದಿ ಇಲ್ಲ ಇದಕ್ಕೆ ಕಾರಣ ಪ್ರೀತಿಸಿ ಇಷ್ಟ ಪಟ್ಟು ಮದುವೆಯಾಗಿ ಒಂದಷ್ಟು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದಂತ ಗಂಡ ಈಗಾಗ್ಲೇ ದೂರ ಆಗಿದ್ದಾಗಿದೆ ಅದರಿಂದ ಒಂದು ಹಂತದ ನೆಮ್ಮದಿಯನ್ನ ಕಳೆದುಕೊಂಡಾಗಿದೆ ಇದರ ನಡುವೆ ಅತಿ ಅಪರೂಪದ ಕಾಯಿಲೆಯಿಂದ ನಟಿ ಸಮಂತ ಬಳಲುತ್ತಿದ್ದಾರೆ ಈ ಕಾಯಿಲೆ ಲಕ್ಷದಲ್ಲಿ ಒಬ್ಬರಿಗೆ ಬರುತ್ತೆ ಆದರೆ ಅಂತಹದೊಂದು ಕಾಯಿಲೆ ಇದೀಗ ನಟಿ ಸಮಂತಾಗೆ ಬಂದು ಪ್ರತಿ ದಿನ ಬಳಲುವಂತ ಪರಿಸ್ಥಿತಿ ಎದುರಾಗಿದೆ ಆ ಕಾಯಿಲೆ ಹೆಸರು ಮಯೋ cities ಅಂತ ನಾನು ಅದನ್ನ ಏನು ಅಂತ ಮತ್ತೊಮ್ಮೆ ಹೇಳ್ತ ಹೋಗ್ತೀನಿ.

ಅದಕ್ಕೂ ಮುನ್ನ ನಟಿ ಸಮಂತ ಈ ಖಾಯಿಲೆ ಯಾವಾಗ ಕಾಣಿಸಿಕೊಳ್ತು ತಕ್ಷಣವೇ ಅವರು ಅಮೆರಿಕಾಗೆ ಹೋಗ್ತಾರೆ ಅಮೇರಿಕಾದಲ್ಲಿ ನಿರಂತರವಾಗಿ ಅವರಿಗೆ ಚಿಕಿತ್ಸೆಯನ್ನ ಕೊಡಲಾಗುತ್ತೆ ಸ್ವಲ್ಪ ಸುಧಾರಿಸಿಕೊಂಡೆ ಅಂತ ಅಂದ ತಕ್ಷಣ ಅವರು ಸೀದಾ ಹೈದರಾಬಾದಗೆ ಬರ್ತಾರೆ ಹೈದ್ರಾಬಾದಿಗೆ ಬಂದು ಅವರ ಯಶೋಧ ಸಿನಿಮಾದ ಒಂದು ಹಂತದ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದರೆ ಹೆಚ್ಚಾಗಿ ಅವರು ತಮ್ಮನ್ನ ತಾವು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕಂದ್ರೆ ಅರೋಗ್ಯ ಸಂಪೂರ್ಣವಾಗಿ ಚೇತರಿಕೆ ಆಗಿರಲಿಲ್ಲ ಒಂದು ಸಂದರ್ಶನದಲ್ಲೂ ಕೂಡ ಆಗ ಮಾತನಾಡುತ್ತಾರೆ ಅರೋಗ್ಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾತನಾಡ್ತಾ ಮಾಡ್ತಾ ಭಾವುಕರಾಗಿರ್ತಾರೆ ಕಣ್ಣೀರನ್ನು ಕೂಡ ಹಾಕಿರ್ತಾರೆ ಅದಾದ ನಂತರ ಅವರು ಹೈದ್ರಾಬಾದ್ ನಲ್ಲಿ ಚಿಕಿತ್ಸೆಯನ್ನ ಪಡೆಯೋದಕ್ಕೆ ಶುರು ಮಾಡಿಕೊಳ್ಳುತ್ತಾರೆ .

ಆದರೆ ಅದು ಯಾವುದಕ್ಕೂ ಕೂಡ ಅವರ ಆರೋಗ್ಯ ಸುಧಾರಣೆ ಆಗಲೇ ಇಲ್ಲ ತಕ್ಷಣ ಅವರು ಕೇರಳಕ್ಕೆ ಹೋಗ್ತಾರೆ ಕೇರಳದಲ್ಲಿ ಆಯುರ್ವೇದ medicineನ ಮೊರೆ ಹೋಗ್ತಾರೆ ಯಾಕಂದ್ರೆ ಯಾವಾಗ ಈ ಮೆಡಿಸಿನ್ ಇಂದ ಯಾವುದೇ ಪ್ರಯೋಜನ ಆಗಲಿಲ್ಲ ಆಯುರ್ವೇದ medicine ಮೊರೆ ಹೋಗುತ್ತಾರೆ ಕೇರಳದಲ್ಲಿ ಒಂದಷ್ಟು ದಿನಗಳ ಕಾಲ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಾರೆ ಅದು ಏನಾಯಿತೋ ಏನೋ ಗೊತ್ತಿಲ್ಲ ಮತ್ತೊಮ್ಮೆ ಸಮಂತ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ದಕ್ಷಿಣ ಕೊರಿಯಾಗೆ ಅವರನ್ನ ಶಿಫ್ಟ್ ಮಾಡಲಾಗಿದೆ ಅಲ್ಲಿ ಯಾರು ಸಲಹೆ ಕೊಟ್ಟಿದ್ದಾರೆ ಅಂತೇ ಇಂತ ಡಾಕ್ಟರ್ ಹತ್ತಿರ ಹೋಗಬೇಕು ಇಂತ ಆಸ್ಪತ್ರೆಗೆ ಹೋಗಬೇಕು ಅಂತ ಹೇಳಿ ಈ ಕಾರಣಕ್ಕಾಗಿ ಸಮಂತರನ್ನ ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ,

ತುಂಬಾ ಜನರ ಪ್ರಶ್ನೆ ಇರುತ್ತೆ ವೈದ್ಯಕೀಯ ವಿಚಾರದಲ್ಲಿ ಭಾರತ highest ಇದೆ ಎಲ್ಲವೂ ಕೂಡ ಇದೆ ಆದರೂ ಯಾಕೆ America ಅಥವಾ ದಕ್ಷಿಣ Korea ಅಂತ ಹೇಳಿ ಈ Mio cities ಎನ್ನುವಂತಹ ಕಾಯಿಲೆ ಭಾರತದಲ್ಲಿ ತೀರಾ ತೀರಾ ಅಪರೂಪ ಈ ಮೈಯೋಸಿಟಿಸ್ ಖಾಯಿಲೆಯಿಂದ ಹೆಚ್ಚಾಗಿ ಬಳಲುತ್ತಿರುವವರು ಒಂದು ಅಮೇರಿಕಾದ ಮಂದಿ ಇಲ್ಲ ಅಂತ ಆದರೆ ದಕ್ಷಿಣ ಕೊರಿಯಾದ ಮಂದಿ ಅಥವಾ ಬೇರೆ ಬೇರೆ ಒಂದಷ್ಟು ದೇಶಗಳಲ್ಲಿ ಈ ಕಾಯಿಲೆ ಹೆಚ್ಚೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಆ ಕಾರಣಕ್ಕಾಗಿ ಆದೇಶಗಳಲ್ಲಿ ಅದಕ್ಕೆ ಬೆಸ್ಟ್ ಮೆಡಿಸಿನ್ ಇದೆ ಇದೆ ಕಾರಣಕ್ಕಾಗಿ ಸಮಂತರನ್ನು ಇದೀಗ ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಅಭಿಮಾನಿಗಳು ಎಲ್ಲರೂ ಕೂಡ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ .

ಆದಷ್ಟು ಬೇಗ ಅವರು ಸುಧಾರಿಸಿಕೊಳ್ಳಿ ಅಂತ ಹೇಳಿ ಏನು ರೆಡಿ ಆದರೂ ಎನ್ನುವ ಸಂದರ್ಭದಲ್ಲಿ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಬಂಧುಗಳೇ ಈ ಮಯೋಸಿಟೀಸ್ ಎನ್ನುವಂತ ಕಾಯ್ದೆ ಇದೆಯಲ್ಲ ಒಮ್ಮೆ ನಮ್ಮ ದೇಹವನ್ನ ಹೊಕ್ಕಿದ್ರೆ ಅಷ್ಟು ಸುಲಭಕ್ಕೆ ಬಿಡೋದಿಲ್ಲ ಯಾಕೆ ಬರುತ್ತೆ ಅಂತ ನೋಡ್ತಾ ಹೋಗೋದಾದ್ರೆ ಒಂದು ವಿಪರೀತವಾದಂತ alcohol addiction ಅಥವಾ ಡ್ರಗ್ಸ್ addiction ಗೆ ಅಥವಾ ಕೆಮಿಕಲ್ ವಿಪರೀತವಾಗಿ ಬಾಡಿಗೆ ಹೋಯಿತು ಅಂತ ಆದರೆ ಯಾವ ರೀತಿಯ ಕೆಮಿಕಲ್ ಹೋಗುತ್ತೆ ಅಂದ್ರೆ ವಿಪರೀತವಾದಂತ makeup ಆಗಿರಬಹುದು ಕೈಗೆ ಏನೇನೋ ಹಚ್ಚಿಕೊಳ್ಳುತ್ತಾರೆ ಕಾಲಿಗೆ ಏನೋ ಹಚ್ಚಿಕೊಳ್ತಾರೆ ಇಡೀ ದೇಹನೆ ಒಂದು ರೀತಿಯಲ್ಲಿ ಆ ಕೆಮಿಕಲ್ ಇಂದ ಮುಳುಗಿ ಹೋಗ್ತಾಯಿರುತ್ತೆ ಇದರಿಂದನು ಕೂಡ ಕಾಣಿಸಿಕೊಳ್ಳುತ್ತೆ ಅಥವಾ ಅತಿ ಮೆಡಿಸಿನ್ ಸೇವನೆ ಮಾಡಿದಾಗ ಇಂತದೊಂದು ಕಾಯಿಲೆ ಕಾಣಿಸಿಕೊಳ್ಳುತ್ತೆ ಸರಿಯಾದ ರೀತಿಯಲ್ಲಿ ಜಿಮ್ ಮಾಡದೆ ಇದ್ದಾಗ ಅಂದ್ರೆ ಆ ಒಂದು ಕ್ರಮ ಇರುತ್ತೆ ಜಿಮ್ ಮಾಡೋದಕ್ಕೆ ಆ ಕ್ರಮವನ್ನ ಮೀರಿ ಅತಿಯಾದ ವರ್ಕೌಟ್ ಮಾಡಿದಂತಹ ಸಂದರ್ಭದಲ್ಲೂ ಕೂಡ ಈ ಮೈಯೋಸಿಟಿಸ್ ಕಾಯಿಲೆ ಕಾಣಿಸಿಕೊಳ್ಳುತ್ತೆ,

ಅಂದ್ರೆ ಮಾಂಸಖಂಡದಲ್ಲಿ ಸಮಸ್ಯೆ ಆಗೋದಕ್ಕೆ ಶುರುವಾಗುತ್ತೆ ಈ ಕಾಯಿಲೆಯ ಪ್ರಮುಖವಾದಂತ ಲಕ್ಷಣ ಅಂದ್ರೆ ಸ್ಕಿನ್ ಮೇಲೆ ಮೊದಲು ಎಫೆಕ್ಟ್ ಆಗುತ್ತೆ ಸ್ಕಿನ್ ನಲ್ಲಿ ಈ ನೆರಳೆ ಬೂದು ಕಲರ್ ನ ಒಂದು ಮಾರ್ಕ್ ಆಗೋದಕ್ಕೆ ಶುರುವಾಗುತ್ತೆ ದೇಹದ ತುಂಬಾ ಈ ಕೆಂಪ್ ಕೆಂಪ್ ಕೆಂಪ್ ಕೆಂಪು ಕಲರ್ ನ ಮಾರ್ಕ್ ಆಗೋದಕ್ಕೆ ಶುರುವಾಗುತ್ತೆ ಮುಖದಲ್ಲೂ ಸ್ವಲ್ಪ ಮಟ್ಟಿಗೆ ಅಲ್ಲಲ್ಲಿ mark ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತೆ ಮೊದಲು ಸಮಸ್ಯೆ ಆಗೋದು ಇಡೀ body ಯಾ skinಗೆ ಸಮಸ್ಯೆ ಆಗುತ್ತೆ ಈ ಕಾರಣಕ್ಕಾಗಿ ಸಮಂತ ಫೇಸ್ ಕಂಪ್ಲೀಟ ಆಗಿ change ಆಗಿ ಹೋಗಿದೆ ಮತ್ತೊಂದು ಕಡೆಯಿಂದ ನಿಮಗೆ ಹತ್ತು ನಿಮಿಷ ನಿಂತುಕೊಂಡು ನಿಂತುಕೊಳ್ಳೋಕೆ ಸಾಧ್ಯ ಆಗೋದಿಲ್ಲ ಒಂದು ಹತ್ತು ನಿಮಿಷ ನಿಮಗೆ ನಡೆಯೋದಕ್ಕೂ ಕೂಡ ಸಾಧ್ಯ ಆಗೋದಿಲ್ಲ ಕೂತಲ್ಲೆ ಕುರುವಂತ ಪರಿಸ್ಥಿತಿ ಎದುರಾಗುತ್ತೆ ಇಡೀ ದೇಹವನ್ನ ಒಂದು ರೀತಿಯಲ್ಲಿ ಮುದ್ದೆ ಮಾಡಿ ಹಾಕಿದಂತಾ feel ನಿಮಗೆ ಈ ಮಯೋಸಿಟಿಸ್ ಖಾಯಿಲೆ ಬಂದಾಗ ಆಗುತ್ತೆ,

ಈ ಮಯೋಸಿಟಿಸ್ ಖಾಯಿಲೆ ಅಷ್ಟರಮಟ್ಟಿಗೆ ಡೇಂಜರ್ ಎಲ್ಲಿಯವರೆಗೆ ಅಂದ್ರೆ ಸರಿಯಾದ ರೀತಿಯಲ್ಲಿ ಸಿಕ್ಕಿಲ್ಲ ಅಂತ ಆದ್ರೆ finally ಸಾವನ್ನಪ್ಪುವಂತ ಸಾಧ್ಯತೆಗಳು ಕೂಡ ಇರುತ್ತೆ ಇದೆ ಸಮಂತಾ place ನಲ್ಲಿ ಯಾರಾದರು ಸಾಮಾನ್ಯ ಜನರು ಇದ್ರೂ ಅಂತ ಆಗಿದ್ರೆ ಉಳಿಯೋದು ಬಹಳ ಕಷ್ಟ ಇತ್ತು ಸಮಂತ ಬೇಕಾದಷ್ಟು ಹಣ ಇದೆ ಅವರು ಎಲ್ಲಿ ಹೋದರು ಅದು ಸರಿಯಾದ ರೀತಿಯಲ್ಲಿ treatment ತೆಗೆದುಕೊಳ್ಳುವಂತ capacity ಇದೆ ಈ ಕಾರಣಕ್ಕಾಗಿ ಸಮರ್ಥ ಈಗಲೂ ಕೂಡ treatment ಅನ್ನ ತೆಗೆದುಕೊಳ್ಳುತ್ತಿದ್ದಾರೆ ಅದೇ place ನಲ್ಲಿ ಸಾಮಾನ್ಯ ಜನರಿದ್ದಾರೆ ಉಳಿಸಿಕೊಳ್ಳುವುದು ಬಹಳಾನೆ ಕಷ್ಟ ಇತ್ತು ಇಷ್ಟರ ಮಟ್ಟಿಗೆ dangerous ಅಂತ ಕರೆಸಿಕೊಳ್ಳುತ್ತೆ ಈ Mio cities ಎನ್ನುವಂತಹ ಕಾಯಿಲೆ ಇನ್ನು ಇದರ ಸಮಸ್ಯೆ ಏನಪ್ಪಾ ಅಂದರೆ ಸರಿಯಾದ ರೀತಿಯಲ್ಲಿ ಇದಕ್ಕೆ treatment ಇಲ್ಲ ಇದಕ್ಕೆ ಇರುವಂತ treatment ಅಂದ್ರೆ ಯೋಗ ಧ್ಯಾನ ಅಥವಾ ಈ ರೀತಿಯಾಗಿ ಒಂದಷ್ಟು ಮಾಡಿದರೆ ಮಾತ್ರ ಹೊರಗಡೆ ಬರೋದಕ್ಕೆ ಸಾಧ್ಯ ಆದ್ರೆ ಸಮಂತಾ ಮಯೋಸಿಟಿಸ್ ಖಾಯಿಲೆ ಇನ್ನೊಂದು ಹಂತಕ್ಕೆ ಮುಂದೆ ಹೋಗಿದೆ ಈ ಕಾರಣಕ್ಕಾಗಿ ಯೋಗಾನು ಮದ್ದಲ್ಲ ಧ್ಯಾನನು ಮದ್ದಲ್ಲ ಅದಕ್ಕೆ ಸರಿಯಾದ ರೀತಿಯಲ್ಲಿ ಟ್ರೀಟ್ಮೆಂಟ್ ನ ವ್ಯವಸ್ಥೆ ಆಗಬೇಕು .

ಈ ಕಾರಣಕ್ಕಾಗಿ ಅವರನ್ನ ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಒಂದು ಈ ಹಿಂದೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಆ ಖಿನ್ನತೆ ಅತಿಯಾದ ಸಂದರ್ಭದಲ್ಲೂ ಕೂಡ ಈ alcohol coal addiction ಎಲ್ಲವೂ ಕೂಡ ಶುರುವಾಗಿರಬಹುದು ಕಾರಣಕ್ಕಾಗಿ bio cities ಕಾಯಿಲೆ ಅವರಿಗೆ entry ಕೊಟ್ಟಿರಬಹುದು ಎನ್ನುವಂತ ಒಂದಷ್ಟು ಚರ್ಚೆಗಳೆಲ್ಲವೂ ಕೂಡ ನಡೀತಾಯಿದೆ ಅದು ಏನೇ ಆಗಲಿ ಬಂಧುಗಳೇ ಸಮಂತ ಅದ್ಭುತವಾದಂತ ನಟಿ ಅಷ್ಟೇ ಅದ್ಭುತವಾದಂತ ಪ್ರತಿಭೆ ಇದೆ ಅಷ್ಟೇ ಒಳ್ಳೆ ಮನಸ್ಸು ಕೂಡ ಆ ನಟಿಗೆ ಇದೆ ಆ ನಟಿ ಆದಷ್ಟು ಬೇಗ ಆರೋಗ್ಯದಲ್ಲಿ ಸುಧಾರಣೆ ಕಾಣಲಿ ಅನ್ನೋದು ಎಲ್ಲರ ಬಯಕೆ ಇದು ಒಂದು ಕಡೆಯಿಂದ ಆದರೆ ಈ ಕಾಯಿಲೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಸಮಂತಾಗಿ ಅದೆಂತ ನೋವು ಅಂದರೆ ನಾಗಚೈತನ್ಯ ಇದೀಗ ಬೇರೊರ್ವ ನಟಿಯ ಜೊತೆಗೆ dating ಅನ್ನ ಮಾಡ್ತಾ ಇದ್ದಾರೆ.

ಹೆಚ್ಚು ಕಡಿಮೆ ಆ ನಟಿಯ ಜೊತೆಗೆ ಮದುವೆ ಆಗುವಂತ ಎಲ್ಲ ಸಾಧ್ಯತೆಗಳು ಕೂಡ ಇದೆ ಇದೊಂದು ರೀತಿಯಲ್ಲಿ ಸಮಂತಾಗಿ ನೋವಿನ ಸಂಗತಿ ಮತ್ತೊಂದು ಕಡೆಯಿಂದ ಅವರು ಒಪ್ಪಿಕೊಂಡಂತ ಸಿನಿಮಾಗಳನ್ನು ಕೂಡ ಅವರಿಗೆ ಕಂಪ್ಲೀಟ್ ಮಾಡೋದಕ್ಕೆ ಸಾಧ್ಯವಾಗ್ತಾಯಿಲ್ಲ ಮುಂದೆ ಶಾಕುಂತಲ ಎನ್ನುವಂತ ಒಂದು ಸಿನಿಮಾ ಬರ್ತಾ ಇದೆ ಮತ್ತೊಂದು ಖುಷಿ ಎನ್ನುವಂತ ಸಿನಿಮಾ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಆ ಸಿನಿಮಾ ಅಂತೂ ಅರ್ಧಕ್ಕೆ ನಿಂತು ಹೋಗಿಬಿಟ್ಟಿದೆ ಅದರ ಹೊರತಾಗಿ ಯಾವುದೇ ಸಿನಿಮಾವನ್ನು ಕೂಡ ಸಮಂತಾಗಿ ಒಪ್ಪಿಕೊಳ್ಳೋಕೆ ಸಾಧ್ಯವಾಗ್ತಿಲ್ಲ ಬಾಲಿವುಡ್ನಲ್ಲಿ ಒಂದೆರಡು ಆಫರ್ ಗಳು ಬಂದಿದ್ದು ಬೇರೆ ಬೇರೆ ಕಡೆಗಳಲ್ಲಿ ಆಫರ್ ಬಂದಿದ್ದವು ಆದರೆ ಯಾವುದೇ ಸಿನಿಮಾಗಳಲ್ಲೂ ಕೂಡ ಸಮಂತಾಗಿ ಒಪ್ಪಿಕೊಳ್ಳೋಕೆ ಸಾಧ್ಯ ಆಗ್ತಾಯಿಲ್ಲ ಇದೀಗ ನಾಗಚಿತೆ ವಿಚಾರಕ್ಕೆ ಬರ್ತೀನಿ ಅವರ ಮಾಜಿ ಗಂಡ.

ಅವರಿಬ್ಬರ ನಡುವೆ diversಗೆ ಬೇರೆ ಬೇರೆ ಕಾರಣಗಳಲ್ಲೂ ಕೂಡ ಕೊಡ್ತಾಯಿದ್ರು. ಆ ಕಾರಣಕ್ಕೆ reverse ಆಯ್ತಂತೆ ಈ ಕಾರಣಕ್ಕೆ divers ಆಯ್ತಂತೆ. ಆ ಸಮಂತಾದೆ ತಪ್ಪಿತಂತೆ. ಹಾಗಂತೆ ಹೀಗಂತೆ ಅಂತೀವಿ. ಆದ್ರೆ ಈಗ ಗೊತ್ತಾಗ್ತಿರುವಂತ ವಿಚಾರ ಏನಪ್ಪಾ ಅಂದ್ರೆ ಈ ನಾಗಚೈತನ್ಯ ಸಮಂತಾ ಚೆನ್ನಾಗಿ ಇರುವ ಸಂದರ್ಭದಲ್ಲಿ ಶೋಭಿತ ಎನ್ನುವಂತ ನಟಿಯ ಎಂಟ್ರಿ ಆಗುತ್ತೆ.

ನಾಗಚೈತನ್ಯ ಹಾಗೆ ಶೋಭಿತ ಒಂದು ರೀತಿಯಾದಂತ ಸ್ನೇಹ, ಬಾಂಧವ್ಯ ಎಲ್ಲವೂ ಕೂಡ ಶುರುವಾಗುತ್ತೆ. ಅವರಿಬ್ಬರ ನಡುವಿನ ಆ ಭಾಂದವ್ಯ ಜಾಸ್ತಿ ಆಗ್ತಾಯಿದ್ದ ಸಮಂತಾ ಮತ್ತು ನಾಗಚೇತನ ನಡುವೆ ಭಿನ್ನಾಭಿಪ್ರಾಯ ಜಾಸ್ತಿಯಾಗುತ್ತೆ ಅಂತಿಮವಾಗಿ diverse ಆಯಿತು ಎನ್ನುವ ಮಾತುಗಳು ಕೇಳಿಬರ್ತಾಯಿದೆ ಅದಕ್ಕೆ ಪುಷ್ಟಿ ನೀಡುವಂತೆ ಈಗ ನಾಗ ಚೈತನ್ಯ ಮತ್ತು ಶೋಭಿತ ಎಲ್ಲ ಕಡೆಗಳಲ್ಲೂ ಕೂಡ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ ಇತ್ತೀಚಿಗೆ ಸಂದರ್ಶನದಲ್ಲಿ ನಾಗಚೇತನಕ್ಕೆ ಇದೆ ಪ್ರಶ್ನೆ ಬಂದಂತಹ ಸಂದರ್ಭದಲ್ಲಿ ಅವರು ಕೂಡ ನಕ್ಕು ಸುಮ್ಮನಾಗ್ತಾರೆ ಅಂದ್ರೆ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ ಹೌದು ಶೋಭಿತ ಜೊತೆಗೆ ನಾನು dating ಮಾಡ್ತಾಯಿದ್ದೀನಿ ಅಥವಾ ಒಂದು ರಿಲೇಷನ್ಶಿಪ್ ನಲ್ಲಿ ಇದ್ದೀನಿ ಅನ್ನೋದನ್ನ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.

ಇದೀಗ ಅವರಿಬ್ಬರೂ ಮದುವೆ ಆಗೋದು ಕೂಡ confirm ಎನ್ನುವಂತ ಮಾತುಗಳು ಕೇಳಿಬರ್ತಾಯಿದೆ ಹಕ್ಕಿನಲ್ಲಿ ಕುಟುಂಬ ಇದಕ್ಕೆ ಒಪ್ಪಿಕೊಂಡಿದೆಯಂತೆ ನಾಗಚೇತನ ಮತ್ತೆ ಶೋಭಿತ ಮದುವೆಗೆ ಯಾರು ಈ ಶೋಭಿತ ಅಂತ ನೋಡ್ತಾ ಹೋಗೋದಾದ್ರೆ ಶೋಭಿತ ಶ್ರೀಮಂತ ಕುಟುಂಬದ ಹುಡುಗಿ modelling ಅನ್ನ ಮಾಡ್ತಾ ಇದ್ದರು ಅದರಲ್ಲಿ ಸಾಕಷ್ಟು ಯಶಸ್ಸನ್ನ ಗಳಿಸಿದಂತವರು ಅನಂತರ ಸಿನಿಮಾ ಇಂಡಸ್ಟ್ರಿಗೆ entry ಕೊಟ್ಟು ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ ಗೂಡಾಚಾರಿ ಅನ್ನೋ ಸಿನಿಮಾ ಇತ್ತೀಚಿಗೆ ಬಂದಂತ ಮೇಜರ್ ಎನ್ನುವಂತ ಸಿನಿಮಾ ಆಗಿರಬಹುದು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತ ನಟಿ ಇದೀಗ ನಾಗಚೈತನ್ಯ ಜೊತೆಗೆ ಮದುವೆ ಆಗ್ತಾಯಿದ್ದರೆ .

ಒಂದು ರೀತಿಯಲ್ಲಿ ಸಮಂತಾಗಿ ಇದು ಕೂಡ ನೋವಿನ ಸಂಗತಿಯೇ ಮಾಜಿ ಗಂಡ ಆಗಿರಬಹುದು ಈಗಾಗಲೇ ಬಿಟ್ಟು ಹೋಗಿರಬಹುದು diverse ಆಗಿರಬಹುದು ಆದರೂ ತನ್ನ ಮಾಜಿ ಗಂಡನಿಗೆ ಇನ್ನೊಂದು ಮದುವೆ ಆಗುತ್ತಿದೆ ಅಂದಾಗ ಸಹಜವಾಗಿ ಸಮಂತಾಗು ಕೂಡ ದುಃಖ ಆಗುತ್ತೆ ನೋವು ಆಗುತ್ತೆ ಈ ರೀತಿಯಾಗಿ ಸಂಬಂಧ ಬೇರೆ ಬೇರೆ ರೀತಿಯಾದಂತಹ ನೋವನ್ನ ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ ಒಟ್ಟಾರೆಯಾಗಿ ಆದಷ್ಟು ಬೇಗ ಅವರ ಆರೋಗ್ಯ ಸುಧಾರಣೆ ಆಗಲಿ ಅಂತ ಆರೈಕೆಯನ್ನು ವ್ಯಕ್ತಪಡಿಸೋಣ ಬಂಧುಗಳೇ ಅದಕ್ಕೆ ಹೇಳುವುದು ಮನುಷ್ಯ ಒಂದು ಮಿತಿಯಲ್ಲಿ ಇರಬೇಕು ವಿಪರೀತವಾಗಿ ಹಣದ ಹಿಂದೆ ಓಡುವುದಕ್ಕೆ ಶುರು ಮಾಡಿಕೊಂಡಾಗ ಅಥವಾ ನೆಮ್ಮದಿ ಆರೋಗ್ಯವನ್ನು ಕೆಡಿಸಿಕೊಳ್ಳುವುದಕ್ಕೆ ಶುರು ಮಾಡಿಕೊಂಡಾಗ ಇಂತಹ ಪರಿಸ್ಥಿತಿ ಎದುರಾಗುತ್ತೆ

LEAVE A REPLY

Please enter your comment!
Please enter your name here