ಚಿಕ್ಕ ವಯಸ್ಸಿಗೆ ಗಂಡನನ್ನು ಕಳ್ಕೊಂಡ ನಟಿ ವಿನಯಾ ಪ್ರಸಾದ್ ಜೊತೆಯಾಗಿ ನಿಂತ 2ನೆ ಗಂಡ.. ಇವರ ಸ್ಟೋರಿ ನೋಡಿದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತೆ…

154
Actress Vinaya Prasad who lost her husband at a young age is now married to her 2nd husband If you see his story tears will really pour in your eyes...ಸಿನಿಮಾ ಕನ್ನಡ,ಸಿನಿಮಾ ಸುದ್ದಿ,,ಕನ್ನಡ ಹೊಸ ಸಿನಿಮಾ,rrr,tv9 kannada live,ತೆಲುಗು ಸಿನಿಮಾ,ಸಿನಿಮಾ ಲೇಖನಗಳು,ಬಾಲಿವುಡ್ ಕನ್ನಡ,kannada movies tamilrockers,kannada movies tamil dubbed download,kannada movies tamilgun,kannada movies tamil dubbed download 2022,kannada movies tamil dubbed,kannada movies tamil,kannada movies tamilrockers.com page 2,kannada movies tamilrockers.com unblock tamilrockers,best kannada movies of 21st century,kannada movie today release,kannada movies today,kannada movie today,today kannada movies on tv,kannada movies today release,kannada film today,kannada movie today on tv,colors kannada cinema today schedule,colors kannada cinema today program list,colors kannada cinema today,kannada cinema news in english,kannada cinema news,kannada cinema news facebook,kannada movie news,kannada film news,kannada film news today,kannada movie news channel,kannada movie news mp3 songs,kannada movie news website,kannada movie news chitraloka,vinaya prasad 2nd husband,vinaya prasad 2nd husband name,vinay prasad wife,vinaya prasad husband name,vinaya prasad husband jyothi prakash,vinaya prasad 2nd husband,vinaya prasad 2nd husband name,jyotiprakash vinaya prasad husband,vinay prasad wife,vrinda prasad husband,,vinaya prasad kannada,vinaya prasad daughter name,vinaya prasad 2nd husband,vinaya prasad 2nd husband name,vinaya prasad siblings,vinaya prasad husband name,vinaya prasad news,vinaya prasad marriage,vinaya prasad magalu,vinaya prasad movie list,
Actress Vinaya Prasad who lost her husband at a young age is now married to her 2nd husband If you see his story tears will really pour in your eyes...ಸಿನಿಮಾ ಕನ್ನಡ,ಸಿನಿಮಾ ಸುದ್ದಿ,,ಕನ್ನಡ ಹೊಸ ಸಿನಿಮಾ,rrr,tv9 kannada live,ತೆಲುಗು ಸಿನಿಮಾ,ಸಿನಿಮಾ ಲೇಖನಗಳು,ಬಾಲಿವುಡ್ ಕನ್ನಡ,kannada movies tamilrockers,kannada movies tamil dubbed download,kannada movies tamilgun,kannada movies tamil dubbed download 2022,kannada movies tamil dubbed,kannada movies tamil,kannada movies tamilrockers.com page 2,kannada movies tamilrockers.com unblock tamilrockers,best kannada movies of 21st century,kannada movie today release,kannada movies today,kannada movie today,today kannada movies on tv,kannada movies today release,kannada film today,kannada movie today on tv,colors kannada cinema today schedule,colors kannada cinema today program list,colors kannada cinema today,kannada cinema news in english,kannada cinema news,kannada cinema news facebook,kannada movie news,kannada film news,kannada film news today,kannada movie news channel,kannada movie news mp3 songs,kannada movie news website,kannada movie news chitraloka,vinaya prasad 2nd husband,vinaya prasad 2nd husband name,vinay prasad wife,vinaya prasad husband name,vinaya prasad husband jyothi prakash,vinaya prasad 2nd husband,vinaya prasad 2nd husband name,jyotiprakash vinaya prasad husband,vinay prasad wife,vrinda prasad husband,,vinaya prasad kannada,vinaya prasad daughter name,vinaya prasad 2nd husband,vinaya prasad 2nd husband name,vinaya prasad siblings,vinaya prasad husband name,vinaya prasad news,vinaya prasad marriage,vinaya prasad magalu,vinaya prasad movie list,

ಪ್ರಿಯ ನೋಡುಗ ಬಂಧುಗಳೇ ಇವತ್ತೊಂದು inspiring ಸ್ಟೋರಿಯನ್ನ ನಿಮ್ಮ ಮುಂದೆ ಇಡ್ತಾಯಿದ್ದೇನೆ ಅದು ನಟಿ ವಿನಯ್ ಪ್ರಸಾದ್ ಅವರಿಗೆ ಸಂಬಂಧಪಟ್ಟ ಹಾಗೆ ಸದ್ಯ ಅವರನ್ನ ವಿನಯ್ ಪ್ರಕಾಶ್ ಅಂತ ಕರೀತೀವಿ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಕನ್ನಡ ತೆಲುಗು ತಮಿಳು ಮಲಯಾಳಂ ಅದೇ ರೀತಿಯಾಗಿ ತುಳು ಈ ಎಲ್ಲ ಭಾಷೆಗಳಲ್ಲೂ ಕೂಡ ಅಭಿನಯಿಸುವ ಮೂಲಕ ಪಂಚ ಭಾಷೆ ತಾರೆಯಂತ ವಿನಯ್ ಪ್ರಸಾದ್ ಕರೆಸಿಕೊಳ್ಳುತ್ತಾರೆ ಇಲ್ಲಿಯವರೆಗೆ ಇನ್ನೂರಕ್ಕು ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದಂತ ಖ್ಯಾತಿ ವೃ ಕೇವಲ ನಟನೆ ಮಾತ್ರ ಅಲ್ಲ ಗಾಯಕಿಯಾಗಿ ನಿರೂಪಕಿಯಾಗಿ ನಿರ್ದೇಶಕಿಯಾಗಿ ನಿರ್ಮಾಪಕಿಯಾಗಿ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಕೂಡ ಸಾಕಷ್ಟು ಹೆಸರನ್ನ ಮಾಡಿದ್ದಾರೆ.

ಬೇರೆ ಬೇರೆ ಕ್ಷೇತ್ರಗಳಲ್ಲೂ ಕೂಡ ತಮ್ಮದೇ ಆದಂತ ಛಾಪನ್ನು ಮೂಡಿಸಿದ್ದಾರೆ ನೀವೆಲ್ಲರೂ ಕೂಡ ಅಂದುಕೊಳ್ಳುತ್ತಿರಬಹುದು ಈ ರೀತಿ ಸಾಕಷ್ಟು ನಟಿಯರು ನಮ್ಮಲ್ಲಿ ಇದ್ದಾರಲ್ಲ ಇವರಲ್ಲಿ inspire ಆಗುವಂತಹ ಅಂಶಗಳು ಏನಿದೆ ಅಂತ ಹೇಳಿ ನೀವೆಲ್ಲರೂ ಕೂಡ ಕೇಳಲೇಬೇಕಾದಂತ story ಹೊರತು ಕಾರಣ ಅತಿ ಚಿಕ್ಕ ವಯಸ್ಸಿಗೆ ತಮ್ಮ ಪತಿಯನ್ನು ಕಳೆದುಕೊಳ್ಳುತ್ತಾರೆ ಆದರೂ ಎದೆ ಗುಂದದೆ ಬಗ್ಗದೆ ಜಗ್ಗದೆ ಯಾರಿಗೂ ಹೆದರದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸಿದ್ದಾರೆ ವಿನಯ್ ಪ್ರಸಾದ್ ವಿನಯ್ ಪ್ರಸಾದ್ ಅವರ ಈ inspiring storyಗೆ ನಿಮಗೆಲ್ಲರಿಗೂ ಕೂಡ ಸ್ವಾಗತ ಸುಸ್ವಾಗತ ಅದೆಲ್ಲದಕ್ಕಿಂತ ಮಿಗಿಲಾಗಿ ಒಂದು ಮಾತನ್ನ ಈ ಸಂದರ್ಭದಲ್ಲಿ ನಾನು ಹೇಳಲೇಬೇಕು .

ವಿನಯ್ ಪ್ರಸಾದ್ ಅವರ ಸಮಕಾಲೀನ ನಟಿಯರಿಗೆ ಹೋಲಿಕೆಯನ್ನ ಮಾಡಿಕೊಂಡರೆ ವಿನಯ್ ಪ್ರಸಾದ್ ಅವರಿಗೆ ಅಥವಾ ವಿನಯ್ ಪ್ರಕಾಶ್ ಅವರಿಗೆ ಸಿಗಬೇಕಾದಂತ ಆ ಸ್ಥಾನಮಾನ ಒಂದು ಕಡೆ ಸಿಗಲಿಲ್ಲ ಅಂತ ಎಲ್ಲರಿಗೂ ಕೂಡ ಅನಿಸುತ್ತೆ ಆ celebrity status ಇವರಿಗೆ ಎಲ್ಲೋ ಒಂದು ಕಡೆ ಸಿಗಲಿಲ್ಲ ಅಂತ ಪ್ರತಿಯೊಬ್ಬರನ್ನು ಕೂಡ ಅನಿಸದೇ ಇರುವುದಿಲ್ಲ ಹಾಗಾದರೆ ವಿನಯ್ ಪ್ರಸಾದ್ ಅವರ life story ಯನ್ನ ಮೊದಲು ತಿಳಿದುಕೊಳ್ಳೋಣ ತದನಂತರ ಅವರ ವೈವಾಹಿಕ ಬದುಕಿನಲ್ಲಿ ನಡೆದಂತಹ ಒಂದಷ್ಟು ಘಟನೆಗಳನ್ನ ನಾನು ನಿಮ್ಮ ಮುಂದೆ ಇಡುತ್ತ ಹೋಗುತ್ತೇನೆ ಬಂಧುಗಳೇ ವಿನಯ್ ಪ್ರಸಾದ್ ಹುಟ್ಟಿದ್ದು ಇಪ್ಪತ್ತೆರಡು ನವೆಂಬರ್ ಸಾವಿರದ ಒಂಬೈನೂರ ಅರವತ್ತೈದು ಮೂಲತಃ ಧಾರವಾಡದವರಾದರು .

ಕೂಡ ಅವರು ಉಡುಪಿ ಜಿಲ್ಲೆಗೆ ವಲಸೆಯನ್ನ ಹೋಗುತ್ತಾರೆ ಕುಟುಂಬ ಸಹಿತರಾಗಿ ಇನ್ನು ಇವರ ತಾಯಿಗೆ ಸಿನಿಮಾ ಕಂಡರೆ ವಿಪರೀತ ಹುಚ್ಚು ಅಂತೆ ಹೀಗಾಗಿ ಯಾವಾಗಲು ಕೂಡ ಅವರು ಅಂದುಕೊಳ್ಳುತ್ತಾ ಇರುತ್ತಾರಂತೆ ನನ್ನ ಮಗಳನ್ನು ಕೂಡ ಸಿನಿಮಾ ಇಂಡಸ್ಟ್ರಿಗೆ ನಾನು ಏನಾದರು ಮಾಡಿ entry ಕೊಡಿಸಬೇಕು ಆಕೆಗೂ ಕೂಡ ವೃತ್ತಭ್ಯಾಸ ಗಾಯನ ಇದೆಲ್ಲದರಲ್ಲೂ ಕೂಡ ಪಳಗುವಂತೆ ಮಾಡಬೇಕು ಅಂತ ಹೇಳಿ ಅದೇ ಪ್ರಕಾರವಾಗಿ ವಿನಯ್ ಪ್ರಸಾದ್ ಬಾಲ್ಯದಿಂದಲೇ ಈ ಭರತನಾಟ್ಯದಲ್ಲಿ ಬೇರೆ ಬೇರೆ ನೃತ್ಯ ಪ್ರಕಾರಗಳಲ್ಲಿ ಗಾಯನದಲ್ಲಿ ಇದೆಲ್ಲದರಲ್ಲೂ ಕೂಡ ಪಕ್ವತಿಯನ್ನ ಗಳಿಸುತ್ತಾ ಹೋಗುತ್ತಾರೆ .

ಇದೆಲ್ಲದರಲ್ಲೂ ಕೂಡ ಇವರು champion ಹೋಗ್ತಾರೆ ಈ ಮೂಲಕ ಹಂತ ಹಂತವಾಗಿ ಬಾಲ್ಯದಲ್ಲೇ ಇವರಿಗೆ ಸಿನಿಮಾ ಕುರಿತಾಗಿ ಒಂದು ಸೆಳೆತ ಶುರು ಆಗ್ತಾನೆ ಹೋಗುತ್ತೆ ಬೇರೆ ಬೇರೆ ವೇದಿಕೆಗಳಲ್ಲಿ ಭರತನಾಟ್ಯ ಡಾನ್ಸ್ ಆಗಿರಬಹುದು ಗಾಯನ್ ಆಗಿರಬಹುದು ಈ ರೀತಿಯಾಗಿ ತಮ್ಮ ಇಲ್ಲಿರುವಂತ ಪ್ರತಿಭೆಯನ್ನ ಪ್ರದರ್ಶನವನ್ನ ಮಾಡ್ತಾನೆ ಇರ್ತಾರೆ ಅವರ ಈ ಪ್ರತಿಭೆಗೆ ಅವರ ತಂದೆ ತಾಯಿ ಎಲ್ಲರು ಕೂಡ ಪ್ರೋತ್ಸಾಹ ನೀಡುವಂತೆ ಕೆಲಸವನ್ನ ಮಾಡ್ತಿರ್ತಾರೆ ಇನ್ನು ಅವರ ತಂದೆ ತಾಯಿಯ ಐದು ಮಕ್ಕಳಲ್ಲಿ ವಿನಯ್ ಪ್ರಸಾದ್ ಕೂಡ ಒಬ್ಬರು ಅವರ ಸಹೋದರ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿ ರವಿ ಭಟ್ ಅಂತ ಹೇಳಿ ನೀವು ಕೂಡ ಅವರನ್ನ ಒಂದಷ್ಟು ಸಿನಿಮಾ ಸೀರಿಯಲ್ ಗಳಲ್ಲಿ ನೋಡಿರ್ತೀರಿ ಇನ್ನು ವಿನಯ್ ಪ್ರಸಾದ್ ಕಾಲೇಜು ದಿನಗಳಲ್ಲೇ ಈ ರೇಡಿಯೋದಲ್ಲಿ ಯುವವಾಣಿ ಎನ್ನುವಂತ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ ಅಲ್ಲೂ ಕೂಡ ಒಂದಷ್ಟು ಕಾರ್ಯಕ್ರಮ ನೀಡ್ತಾರೆ.

ಅದರಿಂದ ಅವರಿಗೆ ರಂಗಭೂಮಿಯ ಪರಿಚಯವಾಗುತ್ತೆ ಒಂದಷ್ಟು ನಾಟಕಗಳಲ್ಲೂ ಕೂಡ ನಿರಂತರವಾಗಿ ಅಭಿನಯಿಸ್ತಾ ಹೋಗ್ತಾರೆ ಒಂದು ಕಡೆಯಿಂದ ಕಾಲೇಜು ಮತ್ತೊಂದು ಕಡೆಯಿಂದ ಅದರ ವಿದ್ಯಾಭ್ಯಾಸ ಮತ್ತೊಂದು ಕಡೆಯಿಂದ ರಂಗಭೂಮಿ ಅವರು ಪದವೀಧರ ಈ ವಿಚಾರವನ್ನ ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕಾಗುತ್ತೆ ಇದೆಲ್ಲ ಆದ ನಂತರ ನಟ ರೇಡಿಯೋದಲ್ಲಿ ಕಾರ್ಯಕ್ರಮ ಇದೆಲ್ಲ ಆದ ನಂತರ ಒಂದು ಹೆಜ್ಜೆ ಮುಂದೆ ಹೋಗುತ್ತೆ ಅದು TV ಕ್ಷೇತ್ರಕ್ಕೆ entry ಕೊಡ್ತಾರೆ serial ಒಂದರಲ್ಲಿ ಅಭಿನಯ ಮಾಡ್ತಾರೆ ಆ ಸೀರಿಯಲ್ ಇವರ ಬದುಕನ್ನೇ ಬದಲಿಸುತ್ತೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಆ ಸೀರಿಯಲ್ ಹೆಸರು ಕೂಡ ಹಾಗೆ ಇರುತ್ತೆ ನೋಡಿ ಬದುಕಿನಲ್ಲಿ ಒಂದು ತಿರುವು ಅಂತ ಆ ಸೀರಿಯಲ್ ಹೆಸರು ಆ ಸೀರಿಯಲ್ ಕೂಡ ಸಾಕಷ್ಟು ಪ್ರಸಿದ್ಧಿಯನ್ನ ಪಡೆಯುತ್ತೆ.

ಅದು performance oriented ಸೀರಿಯಲ್ ಆದಂತ ಕಾರಣಕ್ಕಾಗಿ ವಿನಯ್ ಪ್ರಸಾದ್ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಬರುತ್ತೆ ಇದನ್ನ ಗಮನಿಸಿದಂತ ಓರ್ವ ನಿರ್ದೇಶಕರು ಇವರಿಗೆ ಒಂದು ಅದ್ಬುತವಾದಂತ ಸಿನಿಮಾ ಅವಕಾಶವನ್ನ ಕೊಡ್ತಾರೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಮದ್ವಾಚಾರ್ಯ ಎನ್ನುವಂತ ಸಿನಿಮಾ ಈ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ವಿನಯ್ ಪ್ರಸಾದ್ ಕಾಣಿಸ್ಕೊಳ್ತಾರೆ ಆ ಚಿಕ್ಕ ಪಾತ್ರ ಸ್ವಲ್ಪ ಮಟ್ಟಿಗೆ ಸದ್ದು ಮಾಡುತ್ತೆ ಇದರ ಪ್ರತಿಫಲ ಎನ್ನುವಂತೆ ಗಣೇಶನ ಮದುವೆ ಎನ್ನುವಂತ ಸಿನಿಮಾದಲ್ಲಿ heroine ಆಗಿ ವಿನಯ್ ಪ್ರಸಾದ್ ಅವರಿಗೆ ಅವಕಾಶ ಸಿಗುತ್ತೆ ಅಲ್ಲಿಂದ ಇವರ ಪೂರ್ಣ ಪ್ರಮಾಣದ ಸಿನಿಮಾ ಬದುಕು ಆರಂಭವಾಗುತ್ತೆ ನೋಡಿ ಈ ಮಧ್ವಾಚಾರ್ಯ ಮತ್ತು ಗಣೇಶನ ಮದುವೆ ಈ ಸಿನೆ ನಡುವೆ ಒಂದು ಚಿಕ್ಕಪುಟ್ಟ ಪಾತ್ರೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ .

ಆದರೆ ಗಣೇಶನ ಮದುವೆ ಸಿನಿಮಾದಲ್ಲಿ ಅನಂತನಾಗ್ opposite ಆಗಿ ವಿನಯ್ ಪ್ರಸಾದ್ ಅಭಿನಯವನ್ನು ಮಾಡುತ್ತಾರೆ ಇವರ ಅಭಿನಯಕ್ಕೆ ಇಡೀ ಸಿನಿಮಾ ಇಂದುಸ್ಟ್ರಿ ಆ ಕಾಲದಲ್ಲಿ ಬೋಲ್ಡ್ ಆಗುತ್ತೆ ಪ್ರತಿಯೊಬ್ಬರ ಚಿತ್ತವು ಕೂಡ ವಿನಯ್ ಪ್ರಸಾದ್ ಎದುರು ನೀಡುತ್ತೆ ಆಗಾಗಲೇ ಅನಂತನಾಗ್ ಒಂದು ಹಂತಕ್ಕೆ ಎತ್ತರಕ್ಕೆ ಬೆಳೆದು ಬಿಟ್ಟಿರುತ್ತಾರೆ ಅನಂತ್ opposite ತಟ್ಟೆ ಮಾಡು ಅಂದ್ರೆ ಅಷ್ಟು ಸುಲಭದ ಕೆಲಸ ಆಗಿರುವುದಿಲ್ಲ but ಅದರಲ್ಲಿ union ಪ್ರಸಾದ್ ಅವರು ಸೈ ಅನಿಸಿಕೊಳ್ಳುತ್ತಾರೆ ನೋಡಿ ಗಣೇಶನ ಮದುವೆ ಸಿನಿಮಾ ಕೂಡ hit ಆಗುತ್ತೆ ಅನಂತರ ಅದೇ ಹೆಸರಲ್ಲಿ ಅಂದರೆ ಅದೇ sequence ಬೇರೆ ಬೇರೆ ಸಿನಿಮಾ ಕೂಡ ಬರುತ್ತೆ ಈ ಮೂಲಕ ವಿನಯ್ ಪ್ರಸಾದ್ ಅವರಿಗೆ ಸಾಕಷ್ಟು ಹೆಸರು ತಂದು ಕೊಡ್ತಾ ಹೋಗುತ್ತೆ ಆ ನಂತರ ವಿನಯ್ ಪ್ರಸಾದ್ ಹಿಂತಿರುಗಿ ನೋಡಿದ್ದೆ ಇಲ್ಲ ಅನಂತ ಗಾದ ನಂತರ ವಿಷ್ಣುವರ್ಧನ್ ಆಗಿರಬಹುದು .

ಅಂಬರೀಶ್ ಆಗಿರಬಹುದು ರಾಜಕುಮಾರ್ ಆಗಿರಬಹುದು ಹೀಗೆ ಆ ಕಾಲದ ಬಹುತೇಕ ಎಲ್ಲ ನಟರ ಜೊತೆಗೂ ಕೂಡ ವಿನಯ್ ಪ್ರಸಾದ್ ಅಭಿನಯಿಸಿ ಸೈ ಅನಿಸಿಕೊಳ್ಳುತ್ತಾರೆ back to back ಸಿನಿಮಾ ಅವಕಾಶಗಳು ಬರ್ತಾನೆ ಹೋಗುತ್ತೆ ಎಂದಿಗೂ ಕೂಡ ಇವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗೋದಿಲ್ಲ ತದನಂತರ ತಮಿಳಿಗೆ entry ಕೊಡ್ತಾರೆ ಅಲ್ಲೂ ಒಂದಿಷ್ಟು ಸಿನಿಮಾ ಮಲಯಾಳಂ ಅಲ್ಲಿ ಒಂದಷ್ಟು ಸಿನಿಮಾ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಷ್ಟು ಹೀಗೆ ಸಿನಿಮಾಗಳ ಮೇಲೆ ಸಿನಿಮಾಗಳನ್ನ ವಿನಯ್ ಪ್ರಸಾದ್ ಅವರು ಮಾಡ್ತಾನೆ ಹೋಗ್ತಾರೆ ಇವರ ಅದ್ಭುತವಾದಂತ ಆಕ್ಟಿಂಗ್ ಚತುರ್ಥತೆಗೆ ಪ್ರತಿಯೊಬ್ಬರೂ ಕೂಡ ಅವಕಾಶವನ್ನ ಕೊಡ್ತಾ ಹೋಗ್ತಾರೆ ಆ ನಂತರ ಒಂದು generation ಆದ ನಂತರ ಮುಂದಿನ ಇದರಲ್ಲಿ ಅವರು ಪೋಷಕ ನಟಿಯಾಗಿಯೂ ಕೂಡ ಕಾಣಿಸಿಕೊಳ್ತಾ ಹೋಗ್ತಾರೆ ಅದಕ್ಕೂ ಕೂಡ ಅವರು ಹಿಂಜರಿಯೋದಿಲ್ಲ ನಾನು ಕೊನೆವರೆಗೂ ಹೀರೊಯಿನ್ ಆಗಿ ಉಳ್ಕೊಬೇಕು .

ನನ್ನ ಹತ್ರ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲ ಇಂತ ಯಾವುದೇ ಭೇದ ಭಾವ ಅವರಿಗೆ ಇರೋದಿಲ್ಲ ತದನಂತರ ಪೋಷಕ ಪಾತ್ರಗಳಲ್ಲಿ ಕೂಡ ಅವರು ಕಾಣಿಸಿಕೊಳ್ತಾ ಹೋಗ್ತಾರೆ ನೀವೆಲ್ಲರೂ ಕೂಡ ನೋಡಿದ್ದೀರಿ ಸಿನಿಮಾಗಳಲ್ಲಿ ರೀತಿ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡರು ಅಂತ ಹೇಳಿ ಅದರಲ್ಲೂ ಕೂಡ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಂತೂ ಪೋಷಕ ಪಾತ್ರಕ್ಕೆ ವಿನಯ್ ಪ್ರಸಾದ್ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇಂದಿಗೂ ಕೂಡ ಇದೆ ಬಿಡಿ ಅನಂತರ ಸೀರಿಯಲ್ ಗಳಲ್ಲೂ ಕೂಡ ಅವರು ಕಾಣಿಸಿಕೊಳ್ಳುತ್ತಾರೆ ಸೀರಿಯಲ್ ಗಳಲ್ಲೂ ಕೂಡ ಪ್ರಮುಖ ಪಾತ್ರದಲ್ಲಿ ಇದೆಲ್ಲದರ ನಡುವೆ ನಿರೂಪಕಿಯಾಗಿ ಗಾಯಕಿಯಾಗಿ ನಿರ್ದೇಶಕಿಯಾಗಿ ನಿರ್ಮಾಪಕಿಯಾಗಿ ಹೀಗೆ ಎಲ್ಲ ರೀತಿಯಲ್ಲೂ ಹೆಸರನ್ನು ಮಾಡುತ್ತಾರೆ .

ಹೆಚ್ಚು ಕಡಿಮೆ ಇನ್ನೂರಕ್ಕು ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದಂತ ಖ್ಯಾತಿ ವಿನಯ್ ಪ್ರಸಾದ್ ಅವರದ್ದು ಇನ್ನು ಆತಂಕ ಎನ್ನುವ ಸಿನಿಮಾ ಬಣ್ಣದ ಹೆಜ್ಜೆ ಎನ್ನುವಂತಹ ಸಿನಿಮಾ ಈ ಸಿನಿಮಾದ ನಟನೆ ರಾಜ್ಯ ಪ್ರಶಸ್ತಿ ಕೂಡ ಬಂದಿದೆ ಇದು ಅವರ ಸಿನಿಮಾ ಬದುಕು ಎಂದಿಗೂ ಕೂಡ ಅವರಿಗೆ ಡಿಮ್ಯಾಂಡ್ ಕಡಿಮೆಯಾಗಿಲ್ಲ ಇಂದಿಗೂ ಕೂಡ ಅವಕಾಶಗಳ ಮೇಲೆ ಅವಕಾಶಗಳು ಬರ್ತಾನೆ ಇದೆ ಇನ್ನು ಅವರ ವೈವಾಹಿಕ ಬದುಕಿನ ಬಗ್ಗೆ ನಾನು ಇದೀಗ ಪ್ರಸ್ತಾಪ ಮಾಡಲೇಬೇಕು ನಾನು ಆರಂಭದಲ್ಲೇ ಹೇಳ್ತಾಯಿದ್ದೆ ವಿನಯ್ ಪ್ರಸಾದ್ ಅವರು ಅವರ ಬದುಕೇ ನಮ್ಮೆಲ್ಲರಿಗೂ ಕೂಡ ಪ್ರೇರಣೆ ಸ್ಫೂರ್ತಿ ತುಂಬುತ್ತೆ ಅಂತ ಅದಕ್ಕೆ ಕಾರಣ ಅತಿ ಚಿಕ್ಕ ವಯಸ್ಸಲ್ಲೇ ಅವರು ತಮ್ಮ ಪತಿಯನ್ನು ಕಳೆದುಕೊಳ್ಳುತ್ತಾರೆ.

ಪತಿಯನ್ನು ಕಳೆದುಕೊಂಡರೆ ನಮ್ಮ ಜಗತ್ತು ಹೇಗೆ ನೋಡುತ್ತೆ ಅನ್ನುವುದು ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಈಗ ಕಾಲ ಬದಲಾಗಿದೆ ಆದರೆ ಆ ಕಾಲದಲ್ಲಿ ಹಾಗೆ ಇರಲಿಲ್ಲ ಪತಿಯನ್ನು ಕಳೆದುಕೊಂಡರು ಅಂದರೆ ಅವರನ್ನು ನೋಡುವ ರೀತಿಯೇ ಬದಲಾಗಿರುತ್ತೆ ಆದರೆ ಅದೆಲ್ಲವನ್ನು ಕೂಡ ಜಯಸಿನಿತ್ತಂತಹ ಗಟ್ಟಿಗಿತ್ತಿ ವಿನಯ್ ಪ್ರಸಾದ್ ಅವರು ಕಣ್ರೀ ವಿನಯ್ ಪ್ರಸಾದ್ ಅವರು ಮದುವೆ ಆಗಿದ್ದು ಸಾವಿರದ ಒಂಬೈನೂರ ಎಂಬತ್ತೆಂಟು ಇದರಲ್ಲೂ ಕೂಡ ಒಂದಷ್ಟು interesting ವಿಚಾರಗಳಿವೆ ಅವರ ಮೊದಲ ಪತಿಯ ಹೆಸರು VRK ಪ್ರಸಾದ್ ಅಂತ ಹೇಳಿ VRK ಪ್ರಸಾದ್ ಕೂಡ ಆ ಸಂದರ್ಭದಲ್ಲಿ ಸಾಕಷ್ಟು ಹೆಸರನ್ನು ಮಾಡಿರುತ್ತಾರೆ ಕೇವಲ ಹತ್ತೊಂಬತ್ತು ವರ್ಷಕ್ಕೆ ಒಂದು ಸಿನಿಮಾ ನಿರ್ದೇಶನವನ್ನು ಕೂಡ ಮಾಡಿರುತ್ತಾರೆ ಸಂಕಲನಕಾರ ಹೌದು.

ಒಂದಷ್ಟು ಅಭಿನಯವನ್ನು ಕೂಡ ಮಾಡಿದ್ದಾರೆ VRK ಪ್ರಸಾದ್ VRK ಪ್ರಸಾದ್ ಹಾಗೆ ವಿನಯ್ ಪ್ರಸಾದ್ ಪರಿಚಯ ಆಗಿದ್ದು ಮಧ್ವಾಚಾರ್ಯ ಎನ್ನುವಂತ ಸಿನಿಮಾದಲ್ಲಿ ಅದು ವಿನಯ್ ಪ್ರಸಾದ್ ಅವರ ಡೆಬ್ಯು ಸಿನಿಮಾ ಅದರಲ್ಲಿ ಸಂಕಲಕಾರರಾಗಿ VRK ಪ್ರಸಾದ್ ಕೆಲಸವನ್ನ ಮಾಡ್ತಾ ಇರ್ತಾರೆ ಆಗ ಜಸ್ಟ್ ಪರಿಚಯ ಆಗಿತ್ತು ಅಷ್ಟೇ ಇಬ್ಬರು ಕೂಡ ಮುಖ ಮುಖ ಒಂದು ಪರಿಚಯ ಆಗಿತ್ತು ಪರಸ್ಪರ ಹೆಸರು ಮಾತ್ರ ಗೊತ್ತಿತ್ತು ಅದರ ಹೊರತಾಗಿ ಇಬ್ಬರ ಬಗ್ಗೆಯೂ ಕೂಡ ಹೆಚ್ಚಿನ ವಿಚಾರಗಳು ಗೊತ್ತಿರೋದಿಲ್ಲ ಆ ಸಿನಿಮಾದ ನಂತರ ರಾಮಾನುಜಾಚಾರಿ ಅನ್ನುವಂತಹ ಸಿನಿಮಾದಲ್ಲೂ ಕೂಡ ವಿನಯ್ ಪ್ರಸಾದ್ ಕೆಲಸವನ್ನ ಮಾಡ್ತಾ ಇರ್ತಾರೆ ಆ ಸಿನಿಮಾದಲ್ಲೂ ಕೂಡ VRK ಪ್ರಸಾದ್ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ ಇದೆ ಸಂದರ್ಭದಲ್ಲಿ VRK ಪ್ರಸಾದ್ ಅವರ ಒಂದಷ್ಟು ವಿಚಾರಗಳು ವಿನಯ್ ಪ್ರಸಾದ್ ಅವರಿಗೆ ಇಷ್ಟವಾಗುವುದಕ್ಕೆ ಶುರುವಾಗುತ್ತೆ.

ಅವರ ಸಹಾಯ ಗುಣ ಕೆಲಸದಲ್ಲಿನ ಶ್ರದ್ದೆ ಹಾಗೆ ಅವರ ಸಹೋದ್ಯೋಗಿಗಳಿಗೆ ತೋರುತ್ತಿದ್ದಂತಹ ಪ್ರೀತಿ ಇದೆಲ್ಲವೂ ಕೂಡ ವಿನಯ್ ಪ್ರಸಾದ್ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗುವುದಕ್ಕೆ ಶುರುವಾಗುತ್ತೆ ಅವರ ಮನಸ್ಸಿನಲ್ಲಿ VRK Prasad ಅವರ ಕುರಿತಾಗಿ ಒಂದು ಪ್ರೀತಿ ಗೌರವ ಎಲ್ಲವೂ ಕೂಡ ಮೊಳಕೆ ಹೊಡೆಯುವುದಕ್ಕೆ ಶುರುವಾಗುತ್ತೆ ಇದೆ ಸಂದರ್ಭದಲ್ಲಿ ವಿನಯ್ ಪ್ರಸಾದ್ ಅವರ ಮನೆ ಕೂಡ ಮದುವೆ ಮಾಡೋದಕ್ಕೆ ಹೆಣ್ಣು ಮಕ್ಕಳಿಗೆ ಒಂದು ಇಪ್ಪತೈದು ವರ್ಷದ ಒಳಗಡೆ ಮಾಡುವೆ ಮಾಡ್ತಾ ಇದ್ದರು ಅದರಲ್ಲೂ ಕೂಡ ವಿನಯ್ ಪ್ರಸಾದ್ ಅವರ ಮನೆಯಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಂತ ಕಾರಣಕ್ಕಾಗಿ ಬೇಗ ಬೇಗ ಮದುವೆಯನ್ನ ಮಾಡಿಕೊಡಬೇಕಿತ್ತು ಹೀಗಾಗಿ ಗಂಡನ್ನ ಹುಡುಕ್ತಾ ಇರ್ತಾರೆ ಇದೆ ಸಂದರ್ಭದಲ್ಲಿ ವಿನಯ್ ಪ್ರಸಾದ್ ಅವರಿಗೆ VRK ಪ್ರಸಾದ್ ಬಹಳ ಇಷ್ಟ ಆಗ್ಬಿಡ್ತಾರೆ.

ಆಗ ಅವರ ಮನಸಲ್ಲಿ ಆಂಕೊಳ್ತಾರಂತೆ ನನಗೆ ಬಹಳ ಸಂಗಾತಿ ಆದರೆ VRK ಪ್ರಸಾದ್ ಅವರೇ ಆಗಬೇಕು ಅಂತ ಹೇಳಿ ಆಗ VRK ಪ್ರಸಾದ್ ಅವರಿಗೂ ಕೂಡ ಈ ವಿಚಾರ ಗೊತ್ತಾಗುತ್ತೆ ಇಬ್ಬರಲ್ಲೂ ಕೂಡ ಪ್ರೀತಿ ಮೊಳಕೆ ಹೊಡೆಯುತ್ತೆ ಇದೆ ವಿಚಾರವನ್ನ ತಮ್ಮ ಮನೆಗೂ ಕೂಡ ತಿಳಿಸ್ತಾರೆ ಮನೆಯಲ್ಲೂ ಕೂಡ ಯಾವುದೇ ರೀತಿಯಲ್ಲೂ ಆಕ್ಷೇಪವನ್ನು ತೆಗೆಯದಂತೆ ಒಪ್ಪಿಗೆಯನ್ನು ಕೊಡುತ್ತಾರೆ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ವಿನಯ್ ಪ್ರಸಾದ್ ಅವರಿಗೆ ಇಪ್ಪತ್ತ ಮೂರು ವರ್ಷ VRK ಪ್ರಸಾದ್ ಅವರಿಗೂ ಕೂಡ ಇದು ಬಹಳ ವಯಸ್ಸಾಗಿರುವುದಿಲ್ಲ ಇವರಿಗಿಂತ ಒಂದು ನಾಲ್ಕೈದು ವರ್ಷಕ್ಕೆ ಅಷ್ಟೇ ದೊಡ್ಡವರು ಇಬ್ಬರು ಕೂಡ ಮದುವೆಯಾಗುತ್ತಾರೆ ಮದುವೆಯಾದ ಆರಂಭದಲ್ಲಿ ಯಾವುದೇ ರೀತಿಯಲ್ಲೂ ಸಮಸ್ಯೆ ಇರುವುದಿಲ್ಲ ಇಬ್ಬರು ಕೂಡ ಬಹಳ ಚೆನ್ನಾಗಿ ಇರುತ್ತಾರೆ .

ಅನ್ನೋನ್ಯತೆ ಇರುತ್ತೆ ಇಬ್ಬರು ಒಂದೇ ಕ್ಷೇತ್ರದಲ್ಲಿ ಕೂಡ ಕೆಲಸವನ್ನು ಮಾಡುತ್ತಿರುತ್ತಾರೆ ವಿನಯ್ ಪ್ರಸಾದ್ ಅವರು VRK ಪ್ರಸಾದ್ ಅವರನ್ನು ಮದುವೆ ಆಗುವುದಕ್ಕೆ ಇನ್ನೊಂದು reason ಏನಪ್ಪಾ ಅಂದರೆ ನನ್ನ ಈ ಚಟುವಟಿಕೆಗೆ ಯಾವುದೇ ರೀತಿಯಲ್ಲೂ ಕೂಡ ತೊಂದರೆ ಕೊಡೋದಿಲ್ಲ ಇವರು ಅಂತ ಹೇಳಿ ಯಾಕಂದ್ರೆ ಆ ಕಾಲದಲ್ಲಿ ಮದುವೆಯಾದ್ರು ಅಂದ್ರೆ ಹೆಣ್ಣು ಮಕ್ಕಳು ಮನೇಲೆ ಇರಬೇಕು ಎನ್ನುವಂತ ಒಂದು ನಿಯಮವನ್ನ ರೂಪಿಸಿಕೊಂಡು ಬಂದುಬಿಟ್ಟಿದ್ದರು ಆದರೆ VRK ಪ್ರಸಾದ್ ಅವರನ್ನ ಮದುವೆಯಾದರೆ ಸಿನಿಮಾ ಜೀವನಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ ಅನ್ನೋದು ವಿನಯ್ ಪ್ರಸಾದ್ ಅವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತೆ ಹೀಗಾಗಿ ಅವರು ಮದುವೆಯಾದರು ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇರೋದಿಲ್ಲ ಮಗಳು ಕೂಡ ಜನಿಸುತ್ತಾಳೆ ಪ್ರಥಮ ಅಂತ ಹೆಸರು ಇಡ್ತಾರೆ.

ಮಗಳಿಗೆ ಆ ಇಬ್ಬರ ನಡುವೆ ಎಲ್ಲ ರೀತಿಯಲ್ಲೂ ಕೂಡ ಉತ್ತಮವಾದಂತ ಬಾಂದವ್ಯ ಇರುತ್ತೆ ಆದರೆ ಬರ್ತಾ ಬರ್ತಾ ಏನಾಗಿ ಬಿಡುತ್ತೆ VRK ಪ್ರಸಾದ್ ಅವರ ಹೆಸರು ಸ್ವಲ್ಪ ಮಟ್ಟಿಗೆ ಡಮ್ಮಿ ಆಗುತ್ತೆ ವಿನಯ್ ಪ್ರಸಾದ್ ಸಿಕ್ಕಾಪಟ್ಟೆ ಪ್ರಸಿದ್ದಿಯನ್ನು ಪಡೆಯುತ್ತಾರೆ back to back ಸಿನಿಮಾ ಅವಕಾಶಗಳು ಬರ್ತಾ ಇರುತ್ತೆ ಆಗ ಪ್ರತಿಯೊಬ್ಬರೂ ಕೂಡ VRK ಪ್ರಸಾದ್ ಅವರು ಯಾರು ಅಂದ್ರೆ ವಿನಯ್ ಪ್ರಸಾದ್ ಅವರ ಗಂಡ ಅಂತ ಎಲ್ಲರೂ ಕೂಡ ಹೇಳುತ್ತಿರುತ್ತಾರೆ ಅಂತೇ ಅಂದ್ರೆ VRK ಪ್ರಸಾದ್ ಅವರಿಗೆ ಹಿಂದೆ ಬಹಳ ದೊಡ್ಡ ಹೆಸರು ಇರುತ್ತೆ ರಾಜ್ಯ ಪ್ರಶಸ್ತಿಯನ್ನು ಪಡೆದಂತಹ ನಿರ್ದೇಶಕ ಆದರೆ ಬರ್ತಾ ಬರ್ತಾ ಗಂಡನಿಗಿಂತ ಹೆಂಡತಿ ಮೇಲೆ ಮೇಲೆ ಮೇಲೆ ಹೋಗುವುದಕ್ಕೆ ಶುರುವಾಗುತ್ತಾರೆ ಅವರ ಕುಟುಂಬದಲ್ಲೂ ಕೂಡ ಪರಿಚಯ ಮಾಡಿ ಕೊಡುವಾಗ ವಿನಯ್ ಪ್ರಸಾದ್ ಅವರ ಗಂಡ VRK ಪ್ರಸಾದ್ ಅಂತ ಮಾತು ಹೇಳುತ್ತಿದ್ದರಂತೆ ಇಂಡಸ್ಟ್ರಿಯಲ್ಲಿ ಕೂಡ ವಿನಯ್ ಪ್ರಸಾದ್ ಅವರ ಗಂಡ VRK ಪ್ರಸಾದ್ ಅಂತ ಹೇಳಿ ಇದು ಸ್ವಲ್ಪ ಮಟ್ಟಿಗೆ VRK ಪ್ರಸಾದ್ ಅವರಲ್ಲಿ ಕಸಿ ಬಿಸಿಯನ್ನ ಉಂಟು ಮಾಡ್ತಿತ್ತಂತೆ.

ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ವಲ್ಪ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯವು ಕೂಡ ಬಂದಿತ್ತು ಸ್ವಲ್ಪ ಜಗಳ ಕೂಡ ಆಗಿತ್ತು ಆಗಾಗ ಸ್ವಲ್ಪ ಮಟ್ಟಿಗೆ ಅವರಿಬ್ಬರ ನಡುವೆ ಸಮಸ್ಯೆಗಳು ಕೂಡ ಆಗ್ತಿತ್ತಂತೆ ಆದರೂ ಸಂಸಾರವನ್ನ ಹೇಗೋ ತೆಲಿಸಿಕೊಂಡು ಹೋಗ್ತಾಯಿದ್ರು ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಆಗದ ರೀತಿಯಲ್ಲಿ ಆದರೆ ಬದುಕಿನಲ್ಲಿ ಹಾಗೆ ಇರೋದಿಲ್ಲ ನೋಡಿ ಯಾವಾಗ ಬೇಕಾದರೂ ಬದುಕಿನಲ್ಲಿ ಬಿರುಗಾಳಿ ಬಿಸಬಹುದು ಯಾವಾಗ ಬೇಕಾದರೂ ಬದುಕಿನಲ್ಲಿ ಏರು ಪೇರು ಆಗಬಹುದು ಅನ್ನೋದಕ್ಕೆ ಇವರ ಬದುಕೇ best example ಮದುವೆ ಆಗಿದ್ದು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಸಾವಿರದ ಒಂಬೈನೂರ ತೊಂಬತ್ತ ಐದರಲ್ಲಿ ಮದುವೆ ಆಗಿ ಒಂದು ಏಳು ವರ್ಷ ಆಗಿರುತ್ತೆ ಅಷ್ಟೇ ಏಳು ವರ್ಷ ಅಂದರೆ ದೊಡ್ಡದು ಅಲ್ಲವೇ ಅಲ್ಲ ಬರಿ ಎಳೆ ಎರಡು ವರ್ಷ ಆಗಿರುತ್ತೆ VRK ಪ್ರಸಾದ್ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿಬಿಡುತ್ತಾರೆ ಈ ಸವಾನ್ನಾ ಅರಗಿಸಿಕೊಳ್ಳುವುದಕ್ಕೆ ವಿನಯ್ ಪ್ರಸಾದ್ ಅವರಿಗೆ ಸಾಧ್ಯ ಆಗಲಿಲ್ಲ ಬರಿ ಎರಡು ವರ್ಷಕ್ಕೆ ಗಂಡನನ್ನು ಕಳೆದುಕೊಳ್ಳುವುದು ,

ಅಂದರೆ ಸಾಮಾನ್ಯವಾದ ವಿಚಾರ ಅಲ್ಲವೇ ಅಲ್ಲ ಒಂದು ಕಡೆಯಿಂದ ಮಗಳು ಮತ್ತೊಂದು ಕಡೆಯಿಂದ ಗಂಡ ತೀರಿಕೊಂಡಿದ್ದಾರೆ ಮತ್ತೊಂದು ಕಡೆಯಿಂದ ವೃತ್ತಿ ಜೀವನ ಇದೆ ನಿಭಾಯಿಸುವಂತ ಸವಾಲು ವಿನಯ್ ಪ್ರಸಾದ್ ಅವರ ಮುಂದೆ ಇರುತ್ತೆ ಆದರೆ ವಿನಯ್ ಪ್ರಸಾದ್ ಒಂದೇ ಒಂದು ದಿನ ಕಣ್ಣೀರನ್ನು ಹಾಕಲಿಲ್ಲ ಅಂತೇ ಒಂದೇ ಒಂದು ದಿನ ಎದೆ ಗುಂದಲಿಲ್ಲ ಅಂತೇ ಯಾರಿಗೂ ಹೆದರಲಿಲ್ಲ ಯಾರಿಗೂ ಬೆದರಲಿಲ್ಲ ತಮ್ಮ ಜೀವನವನ್ನು ಹಂತ ಹಂತವಾಗಿ ರೂಪಿಸಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಮುಂದೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಆಗಬಾರದು ಅಂತ ಹೇಳಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಒಂದಷ್ಟು ಪ್ಲಾನನ್ನು ಮಾಡುತ್ತಾರೆ ನಾನು ಆರಂಭದಲ್ಲೇ ಹೇಳ್ತಾಯಿದ್ದೆ ಈಗಿನ ಕಾಲಕ್ಕು ಆಗಿನ ಕಾಲಕ್ಕೂ ಬಹಳ difference ಇತ್ತು ಗಂಡ ತೀರಿಕೊಂಡು ಬಿಟ್ಟ ಅಂದ್ರೆ ಆ ಮಹಿಳೆ ನೋಡೋ ರೀತಿನೇ ಆಗಿಬಿಡುತ್ತಿತ್ತು .

ಆಕೆಯನ್ನು ಸಮಾಜ ಒಂದು ರೀತಿಯಲ್ಲಿ ಕೆಟ್ಟದಾಗಿ ನೋಡುತ್ತಾ ಇತ್ತು but ಅದು ಯಾವುದಕ್ಕೂ ಕೂಡ ವಿನಯ್ ಪ್ರಸಾದ್ ತಲೆ ಕೆಡಿಸಿಕೊಳ್ಳುವುದಿಲ್ಲ ಹಂತ ಹಂತವಾಗಿ ಸಿನಿಮಾದಲ್ಲಿ ಮೇಲೆ ಏರ್ತಾನೆ ಹೋಗುತ್ತಾರೆ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿಯಾಗುವ ರೀತಿಯಲ್ಲಿ ಅವರು ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಾ ಹೋಗುತ್ತಾರೆ ಬದುಕು ಹೀಗೆ ಇರುವುದಿಲ್ಲ ನೋಡಿ ಬದುಕು ಅದೇ ರೀತಿಯಾಗಿ ಬದಲಾಗುತ್ತಿರುತ್ತೆ ಇಷ್ಟೆಲ್ಲಾ ಆದ ನಂತರ ವಿನಯ್ ಪ್ರಸಾದ್ ಅವರಿಗೆ ಜ್ಯೋತಿ ಪ್ರಕಾಶ್ ಪರಿಚಯ ಆಗುತ್ತಾರೆ ಜ್ಯೋತಿ ಪ್ರಕಾಶ್ ಅವರ ಬಗ್ಗೆ ಕೂಡ ಒಂದೆರಡು ಮಾತು ಹೇಳಲೇಬೇಕು ಮೂಲತಃ ಮಹಾರಾಷ್ಟ್ರದವರು ಅವರು ಅವರು ಕವಿ ಮರ ಹಿಂದಿಯಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ಕವಿತೆಗಳನ್ನು ಕೂಡ ಬರೆದಿದ್ದರೆ ಸಿನಿಮಾ ನಿರ್ದೇಶನವನ್ನು ಕೂಡ ಮಾಡಿದ್ದಾರಂತೆ ಬೇರೆ ಬೇರೆ ಒಂದಷ್ಟು ಕೆಲಸಗಳಲ್ಲಿ ಕೂಡ ಅವರು ತೊಡಗಿಸಿ ಕೊಂಡಿದ್ದಾರೆ .

ಎರಡು ಸಾವಿರದ ಒಂದು ಎರಡು ಸಾವಿರದ ಎರಡು ಆ ಸಂದರ್ಭದಲ್ಲಿ ವಿನಯ್ ಪ್ರಸಾದ್ ಅವರಿಗೆ ಜ್ಯೋತಿ ಪ್ರಕಾಶ್ ಅವರ ಪರಿಚಯ ಆಗುತ್ತೆ ಒಂದು ಸಿನಿಮಾದಲ್ಲಿ ಅವರು executive producer ಆಗಿ ಕೆಲಸವನ್ನು ಮಾಡುತ್ತಿರುತ್ತಾರೆ ಆಗ ಇಬ್ಬರಿಗೂ ಕೂಡ ಪರಿಚಯ ಆಗುತ್ತೆ ಆ ಜ್ಯೋತಿ ಪ್ರಕಾಶ್ ಅವರ ಒಂದಷ್ಟು ಗುಣಗಳು ಇವರಿಗೆ ಇಷ್ಟ ಆಗುತ್ತಂತೆ ಯಾರಿಗೆ ವಿನಯ್ ಪ್ರಸಾದ್ ಅವರಿಗೆ ಇಷ್ಟ ಆಗುತ್ತೆ ಜ್ಯೋತಿ ಪ್ರಕಾಶ್ ಅಷ್ಟರಲ್ಲಿ ಆಗಲಿ ಒಂದು ಮದುವೆ ಆಗಿರುತ್ತೆ ಮದುವೆಯಾಗಿ ಅವರ ಹೆಂಡತಿ ತೀರಿಕೊಂಡಿರುತ್ತೆ ತೀರಿಕೊಂಡಿರುತ್ತಾರೆ ಓರ್ವ ಮಗ ಮಾತ್ರ ಇರುತ್ತಾನೆ ಜಯ ಆಗುತ್ತಾರೆ ಅಂತ ಹೇಳಿ ಮಗ ಮಾತ್ರ ಇರ್ತಾನೆ ಹೆಂಡತಿ ತೀರಿಕೊಂಡಿರುತ್ತಾರೆ ಅವರಿಗೂ ಕೂಡ ಬಾಳಸಂಗಾತಿ ಬೇಕಾಗಿರುತ್ತೆ ಅವರು ಕೂಡ ಅದೇ ಹುಡುಕಾಟದಲ್ಲಿ ಇರುತ್ತಾರೆ ವಿನ್ಯಾ ಪ್ರಸಾದ್ ಅವರು ಕೂಡ ಅದೇ ಹುಡುಕಾಟದಲ್ಲಿ ಇರುತ್ತಾರೆ .

so ಇಬ್ಬರು ಕೂಡ ಪರಸ್ಪರ ಮಾತನಾಡಿ ಅಂತಿಮವಾಗಿ ಜ್ಯೋತಿ ಪ್ರಕಾಶ್ ಅವರನ್ನ ವಿನಯ್ ಪ್ರಸಾದ್ ಮದುವೆ ಆಗುತ್ತಾರೆ ಅಂದಿನಿಂದ ವಿನಯ್ ಪ್ರಸಾದ್ ಹೋಗಿ ವಿನಯ್ ಪ್ರಕಾಶ್ ಅಂತ ಹೇಳಿ ಅವರ ಹೆಸರು ಬದಲಾಗಿ ಹೋಗುತ್ತೆ ಎರಡನೇ ವೈವಾಹಿಕ ಬದುಕು ಕೂಡ ಅದ್ಭುತವಾಗಿದೆ ಜ್ಯೋತಿ ಕೂಡ ಬಹಳ ಅದ್ಬುತವಾದಂತ ಮನುಷ್ಯ ಸದ್ಯ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇಲ್ಲ ಓರ್ವ ಮಗಳು ಪ್ರಥಮ ಪ್ರಸಾದ್ ಅಂತ ಹೇಳಿ ನೀವು ಬೇರೆ ಬೇರೆ ಸೀರಿಯಲ್ ಗಳಲ್ಲಿ ನೋಡಿರ್ತೀರಿ ಪಾರು ಎನ್ನುವಂತ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ ಜೊತೆಗೆ ಅವರು ಗಾಯಕಿ ಕೂಡ ಹೌದು ಪ್ರಥಮ ಪ್ರಸಾದ್ ಇನ್ನ ಮಗ ಅಂದ್ರೆ ಜ್ಯೋತಿ ಪ್ರಕಾಶ್ ಅವರ ಮಗ ಜೈ ಆತ್ರೇ ಅಂತ ಹೇಳಿ ಅವರು ಮುಂಬೈನಲ್ಲಿ ನಿರ್ದೇಶಕರಾಗಿ ಬೇರೆ ಬೇರೆ ರೀತಿಯಲ್ಲೂ ಕೂಡ ಕೆಲಸವನ್ನ ಮಾಡ್ತಾ ಇದ್ದಾರೆ .

ಸದ್ಯಕ್ಕೆ ವಿನಯ್ ಪ್ರಸಾದ್ ಅವರ ಬದುಕಿನಲ್ಲಿ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇಲ್ಲ ಸುಂದರವಾದಂತ ವೈಭಾಯಿಕ ಸುಂದರವಾದಂತ ಕುಟುಂಬ ಯಾವ ಕಾರಣಕ್ಕಾಗಿ ಇವತ್ತು ವಿನಯ್ ಪ್ರಸಾದ್ ಅವರ ಈ live story ಯನ್ನ ನಿಮ್ಮ ಮುಂದೆ ಇಟ್ಟೆ ಅಂದ್ರೆ ಯಾರಾದ್ರೂ ಆಗಿದ್ರೆ ಬಹಳ್ ಚಿಕ್ಕ ವಯಸ್ಸಿಗೆ ಪತಿಯನ್ನ ಕಳ್ಕೊಳ್ತಾ ಇದ್ದಹಾಗೆ ಕುಗ್ಗಿ ಹೋಗಿ ಬಿಡ್ತಾ ಇದ್ದರು ಇನ್ನು ಬದುಕೇ ಇಲ್ಲ ಅಂತ ಅನ್ಕೊಂಡು ಬರ್ತಾ ಇದ್ರೂ ಅಂತವರು ತುಂಬಾ ಜನರನ್ನ ನಾವು ನೋಡಿದ್ದೀವಿ ಸಿನಿಮಾ ಇಂಡಸ್ಟ್ರಿ ಹಾಗೆ ಬೇರೆ ಬೇರೆ ಕ್ಷೇತ್ರದಲ್ಲಿ ಬಟ್ ವಿನಯ್ ಪ್ರಸಾದ್ ಮಾತ್ರ ಎಂದಿಗು ಕೂಡ ಕುಗ್ಗಲಿಲ್ಲ ಇಂದಿಗೂ ಕೂಡ ಅವರ ನಟನೆಗೆ ಅದೆಷ್ಟೋಜನ ಅಭಿಮಾನಿಗಳು ಇದ್ದಾರೆ ತಮ್ಮ ಕಣ್ಣಿನ ಹೊಳಪಿನ ಮೂಲಕವೇ ಇಡೀ ಕರ್ನಾಟಕ ಮೋಡಿ ಮಾಡಿದಂತಹ ಖ್ಯಾತಿ ವಿನಯ್ ಪ್ರಸಾದ್ ಅಲಿಯಾಸ್ ವಿನಯ್ ಪ್ರಕಾಶ್ ಅವರದ್ದು ಈ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here