ನಿಶ್ಚಿತಾರ್ಥ ಮುಗಿದ ಬೆನ್ನಲ್ಲೆ ಭಾವಿ ಸೊಸೆ ಅವಿವಾ ಬಗ್ಗೆ ಮಾತನಾಡಿ ಕ‌ಣ್ಣೀರಿಟ್ಟ ಸುಮಲತಾ ಅಂಬರೀಶ್ ! ಎಲ್ಲರೂ ಶಾಕ್

767
sumalatha ambareesh date of birth, Sumalatha Ambareesh, Member of the Lok Sabha, sumalatha ambareesh twitter, sumalatha ambareesh house address, sumalatha ambareesh age, sumalatha ambareesh facebook, sumalatha ambareesh party, sumalatha ambarish instagram, sumalatha ambareesh movies, sumalatha ambareesh contact number, sumalatha age, sumalatha birthday, sumalatha education, sumalatha ambareesh twitter, sumalatha photo, sumalatha height, sumalatha ambareesh house address, sumalatha son engagement, sumalatha youth, sumalatha ambareesh facebook,

ನಟ Ambrish ಹಾಗು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅವರು ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಮಾಡಲಾ ವಿವಾಹ ಬಿತ್ತಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಟ್ಟಿದ್ದಾರೆ ಕಳೆದ ಭಾನುವಾರ ಅಭಿ avie ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಚಿತ್ರರಂಗದವರು ಹಾಗೂ ರಾಜಕೀಯದವರು ಬಂದು ಶುಭಾಶಯ ತಿಳಿಸಿದರು ನಿಶ್ಚಿತಾರ್ಥ ಮುಗಿದ ನಾಲ್ಕು ದಿನಗಳ ಬಳಿಕ ಸುಮಲತಾ ಅವರು ತಮ್ಮ ಬಾವಿ ಸೂಸೆ ಬಗ್ಗೆ ಮನಸ್ಸಿನ ಮಾತುಗಳನ್ನು ಹೇಳಿದ್ದಾರೆ ಹಾಗೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಹಾಗಾದರೆ ಸುಮಲತಾ ಅವರು ಸೋಸೆ ಬಗ್ಗೆ ಹೇಳಿದ್ದೇನು ನೋಡೋಣ ಬನ್ನಿ ಇಂದು ಸಂಸದೆ ಸುಮಲತಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗ ಅಭಿಷೇಕ್ ಮತ್ತು ಸೋಸೆ ಅವಿಭಾ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡು,

ಕೆಲವು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ ನಮ್ಮೆಲ್ಲರ ಪ್ರೀತಿಯ ಅಂಬರೀಶ್ ಅವರ ಆಶೀರ್ವಾದದೊಂದಿಗೆ ಅಭಿಷೇಕ ಮತ್ತು ಅವೀವ ಜೋಡಿ ಹೊಸ ಪ್ರಯಾಣದ ಮೊದಲ ಹೆಜ್ಜೆಗಳನ್ನು ಇಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತಿದ್ದಾರೆ ಅಂಬರೀಷ್ ಮತ್ತು ನಾನು ಸ್ನೇಹಿತರ ಕುಟುಂಬದ ಹಿತೈಷಿಗಳ ಹಾಗೂ ಮುಖ್ಯವಾಗಿ ನಮ್ಮ ಪ್ರೀತಿಯ ಅಭಿಮಾನಿಗಳಿಂದ ಜೀವನದುದ್ದಕ್ಕೂ ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಆಶೀರ್ವದಿಸಲ್ಪಟ್ಟಿದ್ದೇವೆ ,

ನಿಮ್ಮೆಲ್ಲರ ಆಶೀರ್ವಾದವೇ ನಮ್ಮ ಬಂದಕ್ಕೆ ಶ್ರೀರಕ್ಷೆ ಆಗಿದೆ ಹೊಸ ಜೀವನದ ಮೊದಲ ಹೆಜ್ಜೆ ಇಟ್ಟಿರುವ ಅಭಿಷೇಕ ಆಗುವ ಅಭಿವಾ ಅವರಿಗೂ ನಿಮ್ಮ ಪ್ರೀತಿ ಹಾರೈಕೆ ಆಶೀರ್ವಾದ ಇರಲಿ ಈ ಸಮಯದಲ್ಲಿ ಅಂಬರೀಶ್ ಅವರು ಇಲ್ಲವೆಂಬ ನೋವು ನಮ್ಮೆಲ್ಲರಿಗೂ ಸಹ ಇದೆ ಆದರೆ ಅವರ ಆಶೀರ್ವಾದ ಸದಾ ಅಭಿ ಹಾಗೂ ಅಭಿವ ಮೇಲೆ ಇದ್ದೆ ಇರುತ್ತದೆ ಎನ್ನು ಭಾವುಕ ಸಾಲು ಬರೆದು ಕೊಂಡಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಮುದ್ದಿನ ಪ್ರೀತಿಯ ಪುಟ್ಟ ಪ್ರಪಂಚಕ್ಕೆ ಸ್ವಾಗತ ವಿವ ಎಂದಿದ್ದಾರೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನು ಮಗಳಂತೆ ಸ್ವಾಗತಿಸುವಾಗ ನೀವೆಲ್ಲರೂ ತೋರಿದ ಪ್ರೀತಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ ಸುಮಲತಾ ಅಂಬರೀಷ್ ಸುಮಲತಾ ಅವರ postಗೆ ಸಾಕಷ್ಟು ಜನ comment ಮಾಡಿ ಮಗ ಸೊಸೆ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here