ಅಯ್ಯೋ ಸತ್ತ ಗಂಡನಿಂದ ಗರ್ಭವತಿ ಆಗಬೇಕು ಅಂದುಕೊಂಡ ಈ ಹೆಂಡತಿ ಏನು ಮಾಡಿದ್ದಾಳೆ ಗೊತ್ತಾ… ಬೆಕ್ಕಸ ಬೆರಗಾದ ಜನ … ಅಷ್ಟಕ್ಕೂ ಅಂತದ್ದು ಮಾಡಿದ್ದೂ ಏನು…

142
Alas do you know what this wife did who wanted to get pregnant from her dead husband... People were amazed... After all why did she do such a thing...
Alas do you know what this wife did who wanted to get pregnant from her dead husband... People were amazed... After all why did she do such a thing...

ನಮಸ್ಕಾರ ಸ್ನೇಹಿತರೆ ಈ ಜಗತ್ತಿನಲ್ಲಿ ಬಹಳಷ್ಟು ಪ್ರೇಮ ಪ್ರಕರಣಗಳನ್ನು ನಾವು ನೋಡೇ ಇರುತ್ತೇವೆ ಪ್ರೀತಿಗಾಗಿ ಅದು ಎಂತಹ ತ್ಯಾಗವನ್ನು ಮಾಡಿರುವಂತಹ ಕಥೆಗಳನ್ನು ಕೇಳಿದ್ದೇವೆ ಇನ್ನ ಪಡಬಾರದ ಕಷ್ಟ ಪಟ್ಟು ಯಾರಿಗೂ ಹೆದರದೆ ಮನೆಯವರನ್ನು ವಿರೋಧ ಮಾಡಿ ಪ್ರೀತಿಯನ್ನು ಗೆದ್ದಿರುವಂತಹ ಕಥೆಗಳನ್ನು ಕೇಳುತ್ತಾನೆ ಇದ್ದೇವೆ ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವಿಚಿತ್ರವಾಗಿ ಇರುವಂತಹ ಪ್ರೇಮ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತೆ.

ಆದರೆ ಇವತ್ತು ಈ ಒಂದು ಕಥೆ ನಿಮಗೆ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಈ ಕಥೆಯನ್ನು ಕೇಳಿದರೆ ನಿಜಕ್ಕೂ ನೀವು ಶಾಕ್ ಆದಾಗ ಮಾತ್ರ ಗ್ಯಾರಂಟಿ ಹೌದು ಸ್ನೇಹಿತರ ಅವರಿಬ್ಬರೂ ಬಹಳ ವರ್ಷಗಳಿಂದ ಪ್ರೀತಿಸಿ ಮದುವೆಯಾಗಬೇಕು ಅಂತ ಅಂದುಕೊಂಡಿರುತ್ತಾರೆ ತುಂಬಾ ವರ್ಷಗಳಿಂದ ಪ್ರೀತಿಸುತ್ತಿರುವ ಅವರಿಬ್ಬರೂ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಕೂಡ ಆಗುತ್ತಾರೆ ಅವರಿಬ್ಬರೂ ತುಂಬಾನೇ ಅನ್ಯೋನ್ಯವಾಗಿ ಜೀವನವನ್ನು ಮಾಡುತ್ತಿರುತ್ತಾರೆ ಅವರಿಬ್ಬರ ಸಂಸಾರಕ್ಕೆ ಅದು ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಗಂಡನ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ,

ಗಂಡ ಅನಾರೋಗ್ಯಕ್ಕೆ ತುತ್ತಾದ ತಕ್ಷಣನೇ ಅವನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡುತ್ತಾಳೆ ಇನ್ನು ಡಾಕ್ಟರ್ ಎಲ್ಲ ಒಂದು ಪ್ರಥಮ ಚಿಕಿತ್ಸೆಯನ್ನು ಕೊಟ್ಟು ICU ಅಲ್ಲಿ ಇತ್ತು ಆಮೇಲೆ ಎಲ್ಲ ಸಸ್ಯತೆಯನ್ನ ಮಾಡುವಾಗ ಆ ಯಾವುದೋ ಒಂದು ಪ್ರಯತ್ನ ಫಲಕಾರಿ ಆಗೋದೇ ಇಲ್ಲ ಆ ಸಮಯದಲ್ಲಿ ಡಾಕ್ಟರ್ ಬಂದು ಹೆಂಡ್ತಿಗೆ ಹೇಳ್ತಾರೆ ನೋಡಮ್ಮ ನಿನ್ನ ಗಂಡ ಬದುಕೋದು ಬಹಳ ಕಷ್ಟ maximum ಇನ್ನೊಂದು hour ಇನ್ನೊಂದು ಗಂಟೆ ಮಾತ್ರ ಬದುಕಬಹುದು ಅಂತ ಹೇಳಿ ಇದನ್ನ ಕೇಳಿರ್ತಾಕಂತ ಅವಳ ಹೆಂಡತಿಗೆ ಒಂದು ಅರಗಿಸಿಕೊಳ್ಳೋಕೆ ಆಗದೆ ಇರ್ತಕಂತ ಸ್ಥಿತಿ ಅದು ನಾವು ಈಗ ತಾನೇ ಮದುವೆ ಆಗಿದ್ದೀವಿ.

ನಮಗೆ ಮಕ್ಕಳಿಲ್ಲ ನಾವು ಈಗ ಚೆನ್ನಾಗಿ ಖುಷಿ ಖುಷಿಯಾಗಿ ಜೀವನವನ್ನ ಮಾಡ್ತಾಯಿದ್ದೀವಿ ಆದರೆ ಇದ್ದಕ್ಕಿದ್ದಂತೆ ನನ್ನ ಗಂಡ ನನಗೆ ಬಿಟ್ಟು ಹೋಗ್ತಾನೆ ಅವನ ಸಾವನ್ನ ನನ್ನ ಕಣ್ಣಿಂದ ನೋಡ್ಬೇಕಾ ಅಂತ ಹೇಳಿ ಬಹಳಷ್ಟು ನೋವನ್ನ ಅನುಭವಿಸ್ತಾಳೆ ಆದರೆ ಅವಳು ಆ ಸಮಯದಲ್ಲಿ ಒಂದು ಹಠ ಹಿಡಿದುಕೊಳ್ಳುತ್ತಾಳೆ ಡಾಕ್ಟರ್ ಹೇಳುತ್ತಾಳೆ ಡಾಕ್ಟರ್ ನನ್ನ ಗಂಡ ಮತ್ತೆ ನನಗೆ ಮಕ್ಕಳಾಗಬೇಕು ಅಂತ ಹೇಳಿ ನಾವು ಕನಸನ್ನ ಕಂಡಿದ್ವಿ ನಮಗೆ ಒಂದು ಗಂಡು ಒಂದು ಹೆಣ್ಣು ಮಗು ಇರಬೇಕು.

ಅಂತ ಹೇಳಿ ನಾವು ಕನಸನ್ನ ಕಂಡಿದ್ವಿ ನನಗೆ ಅದರ ಪ್ರಕಾರ ನನ್ನ ಗಂಡನ ವೈರಾಣುಗಳಿಂದ ನನಗೆ ನನಗೊಂದು ಮಗು ಬೇಕು ನನ್ನನ್ನ ಗರ್ಭವತಿ ಮಾಡಿ ಅಂತಂತ ಹೇಳಿ ಡಾಕ್ಟರ್ ನ ಅಂಗಲಾಚಿ ಬೇಡ್ತಾಳೆ ಡಾಕ್ಟರ್ ಹೇಳ್ತಾಳೆ ಅಲ್ಲಮ್ಮ ನಿನ್ನ ಗಂಡ ಇನ್ನೇನು ಸಾಯ್ತಾಯಿದ್ದಾನೆ ಅರ್ಧ ಜೀವ ಹೋಗಿದೆ ಈಗ ನಿನ್ನ ಗಂಡನಿಂದ ನೀನು ಗರ್ಭ ಧರಿಸಬೇಕು ಅಂತ ಹೇಳ್ತಿದಿಯಲ್ಲ ನಿನಗೆ ಏನಾದರು ತಲೆ ಕೆಟ್ಟಿದೆಯಾ ಅಂತ ಹೇಳಿ ಡಾಕ್ಟರ್ ಕೇಳಿ ಬೇಜಾರಾಗಿ ಅವಳು ಏನು ಮಾಡುತ್ತಾಳೆ immediate ಆಗಿ ಕೋರ್ಟನ ಮೊರೆ ಹೋಗುತ್ತಾಳೆ ನ್ಯಾಯಾಲಯಕ್ಕೆ ಅರ್ಜಿಯನ್ನು ಕೊಡುತ್ತಾಳೆ .

ನನ್ನ ಗಂಡ ಸತ್ತು ಹೋಗಿದ್ದಾನೆ ಅರ್ಧ ಜೀವ ಇನ್ನು ಇದೆ ಆದರೆ ಇನ್ನೊಂದು ಘಂಟೆಯಲ್ಲಿ ಸಾಯುವಂತಹ ಸ್ಥಿತಿಯಲ್ಲಿ ಇದ್ದಾನೆ ದಯವಿಟ್ಟು ನನಗೆ ನನ್ನ ಗಂಡನಿಂದ ಗರ್ಭಾವತಿ ಆಗುವುದಕ್ಕೆ ಅವಕಾಶವನ್ನು ಮಾಡಿ ಕೊಡಿ ಅಂತ ಹೇಳಿ ಕೋರ್ಟಗೆ ಒಂದು ಅರ್ಜಿಯನ್ನು ಸಲ್ಲಿಸಿತು ಕೋರ್ಟಗೆ ಅರ್ಜಿ ಸಲ್ಲಿಸಿರುವಂತಹ ಅವಳ ಒಂದು ವಿಚಾರಣೆಯನ್ನು ತೆಗೆದುಕೊಂಡಿರುವ ನ್ಯಾಯಾಧೀಶರು ಅವಳ ಪ್ರೀತಿಯನ್ನು ನೀನು ನಿನ್ನ ಗಂಡನ ವೀರಾಣಿಗಳಿಂದ ಗರ್ಭವತಿ ಆಗಬಹುದು ಅಂತ ಹೇಳಿ ಆದೇಶವನ್ನ ಕೊಡುತ್ತೆ ಡಾಕ್ಟರಗೆ ತಾಕೀತನ್ನ ಮಾಡ್ತಾರೆ ನೋಡಿ ನೀವು invitro fanti ಕ್ಲಿನಿಕ್ ನಲ್ಲಿ ಈ ಒಂದು ಪ್ರಕ್ರಿಯೆಯನ್ನ ನಡೆಸಬೇಕು ಅಂತ ಹೇಳಿ invitro ಫಲಿಕರಣ ಅಂದ್ರೆ IVS ಮೂಲಕ ಅವಳಿಗೆ ಆ ಒಂದು ಸತ್ತಿರತಕ್ಕಂತ ಗಂಡನ ವೀರೇಣುಗಳನ್ನ ತೆಗೆದುಕೊಂಡು,

ಇವಳಿಗೆ ಗರ್ಭವತಿಯನ್ನಾಗಿ ಮಾಡ್ತಾರೆ ಈ ಒಂದು ಪ್ರಕರಣ ಎರಡು ಸಾವಿರದ ಹದಿನಾರು ಆಗಸ್ಟ್ ಹತ್ತನೇ ತಾರೀಖು ಬಹಳಷ್ಟು ನ್ಯೂಸ್ ಪೇಪರ್ ಗಳಲ್ಲಿ ಬಂದಿತ್ತು ಸ್ನೇಹಿತರೆ ಈ ವಿಚಾರಣೆಯನ್ನ ಕೇಳಿರ್ತಾಕಂತ ನ್ಯಾಯಾಧೀಶರು ಕೂಡ ಇವಳ ಪ್ರೀತಿಯನ್ನ ಮೆಚ್ಚುತ್ತಾರೆ ಅಲ್ಲ ನೀನು ನಿನ್ನ ಗಂಡನಿಂದಲೇ ನೀನು ಗರ್ಭಾವತಿ ಆಗಬೇಕು ಅಂತ ಇಂತ ಒಂದು ಸಂದರ್ಭದಲ್ಲಿ ಬಂದಿದಿಯಲ್ಲ ಅಂತ ಹೇಳಿ ಆದರೆ ಒಂದು ಆಧುನಿ ತಂತ್ರಜ್ಞಾನವನ್ನ ಬಳಸಿಕೊಂಡು invitro ಫಲೀಕರಣ ಅಂದ್ರೆ IVF ಮೂಲಕ ತನ್ನ ಸತ್ತ ಗಂಡನ ವೀರಾಣುಗಳನ್ನ ತೆಗೆದು ಆಕೆ ಗರ್ಭೋತಿ ಆಗ್ತಾಳೆ ,

ಅದರಂತೆ ತನ್ನ ಗಂಡನಿಂದಲೇ ಗಣಪತಿ ಆಗಿರತಕ್ಕಂತ ಆಕೆ ಮಗುವನ್ನ ಹೆರ್ತಾಳೆ so ತನ್ನ ಹೊಟ್ಟೆಯಲ್ಲಿ ಮುತುವರ್ಜಿಯಿಂದ ಸಾಕಿದ ಮಗುವನ್ನ ಹೆರಿಗೆ ನಂತರ ಯಾವುದೇ ಕೊರತೆ ಇಲ್ಲದೆಲೆ ಅವಳು ಈಗ ಬಹಳ ಚೆನ್ನಾಗಿ ಆ ಮಗುವನ್ನ ನೋಡಿಕೊಳ್ಳುತ್ತಿದ್ದಾಳೆ ತನ್ನ ಮಗುವಿಗೆ ತಂದೆ ಇಲ್ಲ ಅಂತಕಂತ ಒಂದು ಕೊರಗು ಬರದೇ ಇರೋ ತರ ತುಂಬಾನೇ ಪ್ರೀತಿಯಿಂದ ಒಳ್ಳೆ ವಿದ್ಯಾಭ್ಯಾಸ ಕೊಡುಸ್ತಿದ್ದಾಳೆ ಅಂತಕಂತ ಮಾಹಿತಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ ಆದರೆ ಈಕೆ ನಡೆದು ಬಂದಿರುವಂತಹ ದಾರಿ ಇವಳು ಇತರ ನನಗೆ ಗರ್ಭೋತಿ ಆಗಬೇಕು ಅಂತಕಂತ ಒಂದು ಕೋರ್ಟ್ ಮೆಟ್ಟಿಲು ಹತ್ತಿರುವುದು ಸಾಮಾಜಿಕ,

ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಆ ಮೇಲೆ ಈ ಒಂದು ವಿಷಯ ಬಹಳಷ್ಟು ವೈರಲ್ ಆಗಿದೆ ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನು ಅನ್ನೋದನ್ನ ಕಾಮೆಂಟ್ ಮಾಡಿ ನನಗೆ ತಿಳಿಸಿ ಅಂತ ಹೇಳುತ್ತಾ ಮತ್ತಷ್ಟು interesting ನ್ಯೂಸ್ ಗಳೊಂದಿಗೆ ನಾನು ನಿಮ್ಮನ್ನು ಭೇಟಿ ಆಗುತ್ತೇನೆ ಅಲ್ಲಿಯವರೆಗೂ ನೀವು ನೋಡುತ್ತಾ ಇರಿ ನಮ್ಮ ಕರ್ನಾಟಕ ಕನ್ನಡ TV ಅಂತ ಹೇಳುತ್ತಾ ನಾನು ನಿಮ್ಮ ಪ್ರೀತಿಯ ಚೇತನ್ ರಾಜ್ good bye

LEAVE A REPLY

Please enter your comment!
Please enter your name here