ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು

270
aviva bidapa age, aviva bidapa abhishek ambareesh age difference, aviva bidapa abhishek, aviva bidapa date of birth, aviva bidapa father, aviva bidapa wikipedia, aviva bidapa net worth, aviva bidapa husband, aviva bidapa family, aviva bidapa movies, abhishek ambareesh and aviva love story, abhishek ambareesh and aviva age, abhishek ambareesh ring price, abhishek ambareesh age, abhishek ambareesh wife age, abhishek ambareesh wife,, abhishek ambareesh engagement, abhishek ambareesh wife name, abhishek ambareesh date of birth, abhishek ambareesh wiki, abhishek ambareesh and aviva love story, abhishek ambareesh and aviva age, abhishek ambareesh and aviva bidapa, abhishek ambareesh girlfriend, abhishek ambareesh contact number, abhishek ambareesh wife, abhishek ambareesh qualification, abhishek ambareesh and aviva age, abhishek ambareesh wife aviva age, abhishek ambareesh age, abhishek ambareesh wife age, abhishek ambareesh aviva bidapa age difference, aviva bidapa and abhishek age, aviva bidapa cast, aviva bidapa marriage, aviva bidapa biography, ,avivabiddappa ,abhi ,abhishek ,abishekambareesh ,abhishekavivabiddappa ,sumalathaambarish ,sumalatha ,abhishekengegment ,avivabiddapoaengegment ,avivabiddappa ,avivabiddappaengegment ,abhishek ,abhi ,abishekambareesh ,abhishekabhi ,abhishekavivabiddappa ,abhi ,abhishekamnareeshmarrige ,abhishekengwgment

ಕೆಲವೇ ವರ್ಷಗಳ ಹಿಂದೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಅಮರ್ ಸಿನಿಮಾದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದ ಅಭಿಷೇಕ್ ಅಂಬರೀಷ್ ಅವರು ಅದಾಗಲೇ ಹಸೆಮಣೆ ಏರಲು ಸಿದ್ದರಾಗಿ ನಿಂತಿದ್ದಾರೆ ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್ ಅವರು ತಮ್ಮ ಕುಟುಂಬಸ್ಥರು ಸ್ನೇಹಿತರು ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಅವೀವಾ ಅವರ ಜೊತೆಗೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಇದು ರೆಬೆಲ್ ಸ್ಟಾರ್ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷವನ್ನು ಮೂಡಿ ಇದೆ ಸಾಕಷ್ಟು ಸಮಯಗಳಿಂದ ಅಭಿಷೇಕ್ ಅಂಬರೀಶ್ ಅವರು ಆದಷ್ಟು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು,

ಕೊನೆಗು ಈ ಅದ್ದೂರಿ ಎಂಗೇಜ್ಮೆಂಟ್ ಕಾರ್ಯಕ್ರಮದ ಮೂಲಕ ಈ ಸುದ್ದಿ ನಿಜವಾಗಿದೆ ಮಾಹಿತಿಗಳ ಪ್ರಕಾರ ಅಭಿಷೇಕ್ ಅಂಬರೀಷ್ ಹಾಗು ಅವೀವಾ ಬಿಡ್ಡಪ್ಪ ಇಬ್ಬರು ಕೂಡ ನಾಲ್ಕು ವರ್ಷಗಳಿಂದ ಪರಸ್ಪರ dating ಮಾಡುತ್ತಿದ್ದರಂತೆ ಇನ್ನು ಅವೀವಾ biddappa ಕೂಡ fashion ಹಿನ್ನಲೆ ಉಳ್ಳಂತಹ ಶ್ರೀಮಂತ ಕುಟುಂಬದಿಂದ ಬಂದವರು ಅಭಿಷೇಕ ಅವರು ಕನ್ನಡದ ಹುಡುಗಿಯನ್ನು ಮದುವೆಯಾಗದೆ ಉತ್ತರ ಭಾರತದ ಹುಡುಗಿಯನ್ನು ಮದುವೆಯಾಗಿತ್ತು ಹಲವರಿಗೆ ಆಶ್ಚರ್ಯ ತಂದಿದೆ ಇನ್ನೊಂದು ಆಶ್ಚರ್ಯಕರ ಮಾಹಿತಿ ಏನೆಂದರೆ ಅಭಿಷೇಕ್ ಅಂಬರೀಶ್ ಅವರು ಮದುವೆಯಾಗುತ್ತಿರುವ ಉತ್ತರ ಭಾರತದ ಬೆಡಗಿ ಅಭಿಷೇಕ್ ಅಂಬರೀಶ್ ಅವರಿಗಿಂತ ಮೂರು ವರ್ಷ ದೊಡ್ಡವರು ತನಗಿಂತ ಮೂರು ವರ್ಷ ದೊಡ್ಡವಳನ್ನು ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದು,

ಅಂಬರೀಶ್ ಫ್ಯಾಮಿಲಿ ಆಶ್ಚರ್ಯದ ಸಂಗತಿ ಬಹುಕಾಲದಿಂದ ಇಬ್ಬರು ಒಬ್ಬರನ್ನು ಒಬ್ಬರು ಪ್ರೀತಿ ಮಾಡುತ್ತಿದ್ದ ಕಾರಣ ವಯಸ್ಸ ಇವರಿಗೆ ಅಡ್ಡಿಯಾಗಲಿಲ್ಲ ಅಭಿಷೇಕ್ ಅಂಬರೀಷ್ ಹಾಗು ಅವೀವಾ ಅವರ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ star ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ಆಗಿರುವ ರಾಧಿಕಾ ಪಂಡಿತ್ ಸೇರಿದಂತೆ ಹಲವಾರು ಜನರು ಆಗಮಿಸಿದ್ದಾರೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿದೆ ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ಕೇಳಿದರೆ,

ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಹೌದು ಸ್ನೇಹಿತರೆ ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಷ್ ಅವರ ವಯಸ್ಸು ಇಪ್ಪತ್ತೊಂಬತ್ತು ವರ್ಷ ವಯಸ್ಸಾಗಿದೆ ಇನ್ನು ಅವೀವ ಬಿತ್ತಪ್ಪ ಅವರ ವಯಸ್ಸು ಮೂವತ್ತೆರಡು ವಯಸ್ಸಾಗಿದೆ ಅಂದರೆ ಅಭಿಷೇಕ್ ಅವರಿಗಿಂತ ಅವೀಬಾ ಬಿದ್ದಪ್ಪ ಮೂರು ವರ್ಷ ದೊಡ್ಡವರಾಗಿದ್ದಾರೆ ಇವರಿಬ್ಬರ ಪ್ರೀತಿಗೆ ವರ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳಿದರೆ ತಪ್ಪಾಗಲಾರದು ಆದಷ್ಟು ಶೀಘ್ರದಲ್ಲಿ ಇವರಿಬ್ಬರು ಹಸೆಮಣೆ ಏರಲಿದ್ದು ಈ ನವಜೋಡಿಗಳಿಗೆ ಶುಭವಾಗಲಿ ಎಂದು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here