ವೇದಿಕೆ ಮೇಲೆ ದರ್ಶನ್ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಅಮೂಲ್ಯ ! ನಾಮಕರಣದಲ್ಲಿ ಅಷ್ಟಕ್ಕೂ ನಡೆದಿದ್ದೇನು ..!

Sanjay Kumar
By Sanjay Kumar Kannada Cinema News 139 Views 2 Min Read
2 Min Read

ನಿನ್ನೆ ತಾನೇ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ಅದ್ದೂರಿ ನಾಮಕರಣ ಶಾಸ್ತ್ರ ಜರುಗಿತ್ತು ಸ್ಯಾಂಡಲ್ವುಡನ ನಟ ನಟಿಯರು ಬಂದು ಅವಳಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ ನೆನ್ನೆ ನಡೆದ ನಾಮಕರಣ ಶಾಸ್ತ್ರದಲ್ಲಿ ಅಮೂಲ್ಯ ಅವರಿಗೆ ಆಪ್ತರಾಗಿರುವ ದರ್ಶನ್ ಕೂಡ ಬಂದು ಮಕ್ಕಳಿಗೆ ಶುಭ ಹಾರೈಸಿದ್ದಾರೆ ಆದರೆ ದರ್ಶನ್ ಹೇಳಿದ ಒಂದು ಮಾತಿಗೆ ಅಮೂಲ್ಯ ಕಣ್ಣೀರು ಹಾಕಿದ್ದಾರೆ ಹಾಗಾದರೆ ದರ್ಶನ್ ಹೇಳಿದ್ದು ಏನು ನೋಡೋಣ ಬನ್ನಿ ಹೌದು ದರ್ಶನ್ ಜ ಬಾಲನಟಿಯಾಗಿ ಗುರುತಿಸಿಕೊಂಡ ಅಮೂಲ್ಯ sandalwood queen ಆಗಿ sandalwood ನಲ್ಲಿ ಹೆಸರು ಮಾಡಿದ್ದಾರೆ .

ಅಮೂಲ್ಯ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು active ಆಗಿದ್ದಾರೆ ಕೆಲ ತಿಂಗಳ ಹಿಂದೆ ಅವಳಿ ಗಂಡು ಮಕ್ಕಳಿಗೆ ತಾಯಿಯಾದರು ನಿನ್ನೆ ಆ ಮಕ್ಕಳ ನಾಮಕರಣ ಶಾಸ್ತ್ರ ಜರುಗಿತ್ತು ಆ ಕಾರ್ಯಕ್ರಮಕ್ಕೆ ದರ್ಶನ್ ಕೂಡ ಆಗಮಿಸಿದ್ದರು ದರ್ಶನ್ ಅವರು ಅಮೂಲ್ಯ ಅವರನ್ನು ತುಂಬಾ ಇಷ್ಟ ಹಾಗೂ ನಿನ್ನ ನಾವು ನೋಡಿದಾಗ ತುಂಬಾ ಚಿಕ್ಕವಳಾಗಿದ್ದೆ ಹಾಗೂ ಮುದ್ದು ಮಾತು ಕೇಳುವುದಕ್ಕೆ ಖುಷಿಯಾಗುವುದು ಆದರೆ ಈಗ ನಿನಗೆ ಅವಳಿ ಗಂಡು ಮಕ್ಕಳು ಅವರು ಕೂಡ ನಿನ್ನ ಹಾಗೆ ಮುದ್ದಾಗಿದ್ದಾರೆ ಎಂದು ಹೇಳಿದ್ದಾರೆ ದರ್ಶನ್ ಹೇಳಿದ ಮಾತಿಗೆ ಖುಷಿಯಿಂದ ಭಾವುಕರಾಗಿದ್ದಾರೆ ಅಮೂಲ್ಯ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಸ್ನೇಹಿತರೆ ಕನ್ನಡದ ಅಮೂಲ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ಚಿತ್ರರಂಗದಲ್ಲಿ ಅನೇಕ ರೀತಿಯಾದಂತಹ ಮುದ್ದಾದ ಸಿನಿಮಾಗಳನ್ನು ಮಾಡಿ. ಅದರಲ್ಲೂ ನಟ ಗಣೇಶ್ ಅವರ ಜೊತೆಗೆ ಒಳ್ಳೆಯ ನಟನೆಯನ್ನು ಮಾಡಿ ಕರ್ನಾಟಕದ ಮನೆಗಳ ಮನಸನ್ನ ಕದ್ದಿ ದಂತಹ ಹುಡುಗಿ ಇವರು.ನಮ್ಮ ಚಿಕ್ಕವಯಸ್ಸಿನಲ್ಲಿಯೇ ಕರ್ನಾಟಕ ಚಿತ್ರರಂಗಕ್ಕೆ ಬಂದು ತಮ್ಮ ಉತ್ತಮ ನಟನೆಯಿಂದ ಜನರನ್ನಾದರೂ ತುಂಬಾ ಒಳ್ಳೆಯ ರೀತಿಯಾಗಿ ರಂಜಿಸಿದ್ದರು.

ಗಣೇಶ್ ಅಮೂಲ್ಯ ಅವರ ಜೋಡಿ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು ಅದರಲ್ಲೂ ಹದಿಹರೆಯದ ಯುವಕ ಯುವತಿಯರಿಗೆ ಇವರಿಬ್ಬರ ಜೋಡಿ ಎಂದರೆ ತುಂಬಾ ಇಷ್ಟ ಆಗಿತ್ತು ಅವರು ಏನು ಮಾಡುತ್ತಿದ್ದರು ಸಿನಿಮಾದಲ್ಲಿ ಅದೇ ರೀತಿಯಾಗಿ ನಿಜಜೀವನದಲ್ಲಿ ಯುವಕ ಯುವತಿಯರು ಕೂಡ ಅದನ್ನು ಫಾಲೋ ಮಾಡುತ್ತಿದ್ದವು ರೀತಿಯಾದಂತಹ ಕರ್ನಾಟಕದಲ್ಲಿ ಆದ ಒಂದು ಮ್ಯಾಜಿಕ್ ಅಂತ ನಾವು ಹೇಳಬಹುದು.

ಆದರೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕೆಲವೊಂದು ಕಾರಣಾಂತರಗಳಿಂದಾಗಿ ಅಮೂಲ್ಯ ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸವನ್ನು ಮಾಡಲೇ ಇಲ್ಲ ಚಿತ್ರರಂಗದಿಂದ ಸ್ವಲ್ಪ ದೂರ ಇದ್ದಾರೆ.ಆದರೂ ಕೂಡ ಚಿತ್ರರಂಗದ ಜೊತೆಗೆ ಸ್ವಲ್ಪ ಒಳ್ಳೆಯ ರೀತಿಯಾದಂತಹ ಬಾಂಧವ್ಯವನ್ನು ಕೂಡ ಇಟ್ಟುಕೊಂಡಿದ್ದಾರೆ ಆಗಾಗ ಮಾಧ್ಯಮದಲ್ಲಿ ಬಂದು ಸಮಾಜ ಸೇವೆಗಳಲ್ಲಿ ಮಾಡುತ್ತಿರುವಂತಹ ವಿಚಾರಗಳಲ್ಲಿ ಕಾಣಿಸಿಕೊಂಡು ಅಮೂಲ್ಯವಾದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

 

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.