ಒಂದು ಕಾಲದಲ್ಲಿ ಬಾರೀ ಬೇಡಿಕೆಯಲ್ಲಿದ್ದ ಈನಟಿ ಈಗ ಹೈವೇ ಪಕ್ಕದಲ್ಲಿ ಇಡ್ಲಿ ಮಾರುತ್ತಿದ್ದಾರೆ ಆ ನಟಿ ಯಾರು ಗೊತ್ತಾ?

2734
kannada actress list, new kannada actress list, kannada actress caste, kannada actors, famous kannada actress, kannada actress name list with photo, kannada actress film, kantara kannada movie heroine name,
kannada actress list, new kannada actress list, kannada actress caste, kannada actors, famous kannada actress, kannada actress name list with photo, kannada actress film, kantara kannada movie heroine name,

ಸಿನಿಮಾ ಜಗತ್ತು ಅನ್ನೋದು ವರ್ಣರಂಜಿತ ಜಗತ್ತು ಅನ್ನೋದೇನೋ ನಿಜ ಆದರೆ ಸಿನಿಮಾಗಳಲ್ಲಿ ನಟಿಸುವ ನಟ, ನಟ ನಟಿಯರ ವೈಯಕ್ತಿಕ ಬದುಕು ಕೂಡ ಅಷ್ಟೇ ವರ್ಣರಂಜಿತವಾಗಿರುತ್ತೆ ಅನ್ನೋದು ಮಾತ್ರ ಸುಳ್ಳು ಕೆಲವು ಸಿನಿಮಾ ನಟ ನಟಿಯರಿಗೂ ಕೂಡ ನಮ್ಮಂತೆ ಎಲ್ಲಾ ಸಮಸ್ಯೆಗಳು ಆರ್ಥಿಕ ಸಂಕಷ್ಟಗಳು ಕೂಡ ತುಂಬಾನೇ ಇರುತ್ತೆ.

ಅಂತಹ ಕಷ್ಟಗಳಿಂದ ಎಷ್ಟೋ ನಟ, ನಟ ನಟಿಯರು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಈ ನಟಿಗೆ ತನಗೆ ಬಂದ ಸಂಕಷ್ಟದಿಂದ ಪಾರಾಗಿ ಸಂಕಷ್ಟಗಳನ್ನ ಸಮರ್ಥವಾಗಿ ಎದುರಿಸುತ್ತಿದ್ದಾರೆ ಯಾವುದೇ ಅಡ್ಡ ದಾರಿ ಹಿಡಿಯದೆ ಛಲದಿಂದ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ ಮಲಯಾಳಂನ ಖ್ಯಾತ ನಟಿ ಕವಿತಾ ಲಕ್ಷ್ಮಿ ಮಮ್ಮುಟಿ ಮೋಹನ್ ಲಾಲ್ ರಂತಹ ಮೇರು ನಂತರ ಜೊತೆ ನಟಿಸಿದ್ದಾರೆ ಮಲಯಾಳಂನ ಸೀರಿಯಲ್ ಗಳಲ್ಲೂ ಕೂಡ ನಟಿಸಿದ್ದಾರೆ ಹದಿನೈದು ವರ್ಷಗಳ ಹಿಂದೆಯೇ ತನ್ನ ಪತಿಗೆ ವಿಚ್ಛೇದನ ನೀಡಿದ ಕವಿತಾ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳನ್ನ ತಾವೇ ಸಾಕುವ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.

ತಮ್ಮ ಮಕ್ಕಳನ್ನ ತುಂಬಾ ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಬುದ್ದಿವಂತರನ್ನಾಗಿ ಮಾಡಬೇಕು ಸಮಾಜದಲ್ಲಿ ನಾಲ್ಕು ಜನ ತಮ್ಮ ಮಕ್ಕಳನ್ನ ಕಂಡು ಭೇಷ್ ಎಂದು ಹೇಳಬೇಕು ಎಂದು ಹಲವಾರು ಕನಸುಗಳನ್ನ ಕಂಡರು ಸಿನಿಮಾಗಳಲ್ಲಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಕವಿತಾ ಲಕ್ಷ್ಮಿ ತುಂಬಾ ಬೇಡಿಕೆಯ ನಟಿಯಾಗಿ ಕೂಡ ಇದ್ದರು ಆದರೆ ಕಾಲಕ್ರಮೇಣ ಈ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದವು ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನ ವಿದೇಶದಲ್ಲಿ ಓದಿಸುತ್ತಿದ್ದರು ಈ ವೇಳೆಯಲ್ಲಿ ಈ ನಟಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು.

ಮಕ್ಕಳ ಶಿಕ್ಷಣಕ್ಕೆ ತುಂಬಾ ಹಣ ಖರ್ಚು ಆಗುತ್ತಾ ಇತ್ತು ಜೀವನ ನಡೆಸೋಕೆ ಹಾಗು ಮಕ್ಕಳ ಶಿಕ್ಷಣ ಈ ಎರಡನ್ನು ಕೂಡ ಏನಾದರು ಮಾಡಿ ಅಚ್ಚುಕಟ್ಟಾಗಿ ನಿಭಾಯಿಸಬೇಕು ಅಂತ ಯೋಚಿಸಿದ ಕವಿತಾ ಲಕ್ಷ್ಮಿ ತಿರುವನಂತಪುರಂನಲ್ಲಿ highway ಬದಿಯಲ್ಲಿ ತೆರೆದರು ರುಚಿ ರುಚಿಯಾದ ದೋಸೆ ಇಡ್ಲಿ ಇನ್ನು ಮುಂತಾದ ತಿಂಡಿಗಳನ್ನ ಮಾಡಿ ರಾತ್ರಿ ವೇಳೆ ಒಳ್ಳೆಯ business ಅನ್ನ ಮಾಡಿ ತಮ್ಮ ಆರ್ಥಿಕ ಸಂಕಷ್ಟವನ್ನ ಸುಧಾರಿಸಿಕೊಂಡರು ಹಗಲಿನ ವೇಳೆಯಲ್ಲಿ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸುವ ವೇಳೆಯಲ್ಲಿ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸುವ ಕವಿತಾ ಲಕ್ಷ್ಮಿ ರಾತ್ರಿ ವೇಳೆಯಲ್ಲಿ ಕ್ಯಾಂಟೀನ್ ಅನ್ನ ನಡೆಸುತ್ತಿದ್ದಾರೆ.

ಹಗಲು ರಾತ್ರಿ ಕಷ್ಟ ಪಟ್ಟು ದುಡಿದು ತನ್ನ ಮಕ್ಕಳನ್ನ ಚೆನ್ನಾಗಿ ಬೆಳೆಸಿ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ ಇಂತಹ ಛಲ ಸ್ವಾಭಿಮಾನವಿರುವ ನಟಿ ಕವಿತಾ ಲಕ್ಷ್ಮಿ ಅವರ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತೆ ಈ ನಟಿಯ ಸ್ವಾಭಿಮಾನ ಹಾಗು ಚಲ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಈಗಲೇ ಈ ವಿಡಿಯೋಕ್ಕೆ ಒಂದು ಲೈಕ್ ಕೊಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here