ಇಡೀ ರಾಜ್ಯಕ್ಕೆ ಮತ್ತೊಂದು ಗಂಡಾಂತರ ಈ ಬಾರಿ ಆಶ್ಚರ್ಯ ಭವಿಷ್ಯ ನುಡಿದ ಕೊಡಿ ಶ್ರೀ ಹೇಳಿದ್ದೇನು…ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ….

816

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್ ಹೌದು ಇದೀಗ ಮತ್ತೊಂದು ಗಂಡಾಂತರದ ಸುದ್ದಿಯನ್ನ ಹೇಳಿದ್ದಾರೆ ಖ್ಯಾತ ಗುರುಜೀ ಹೌದು ಹಾಗಾದ್ರೆ ಮತ್ತೊಂದು ಗಂಡಾಂತರ ಕಾದಿದೆಯಾ ರಾಜ್ಯಕ್ಕೆ ಮತ್ತೆ ಏನಾಯಿತು ಮತ್ತೆ ಭವಿಷ್ಯ ನುಡಿದರ ಕೋಡಿಮಠದ ಸ್ವಾಮೀಜಿಗಳು,

ಏನಿದು ಸುದ್ದಿ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕೋಡಿಶ್ರೀ ಅವರ ಭವಿಷ್ಯ ನಂಬುವುದಾದರೆ ತಪ್ಪದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಹೌದು ಇನ್ನು ಕೆಲ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಮೂರು ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ ಚುನಾವಣೆ ಘೋಷಣೆಗೂ ಮುನ್ನವೆ ಪಕ್ಷಾಂತರ ಪರ್ವವು ಆರಂಭವಾಗಿದ್ದು.

ಇದರ ಜೊತೆಗೆ ನಾಯಕರ ನಡುವೆ ಮಾತಿನ ಸಮರ ಮುಗಿಲು ಮುಟ್ಟಿದೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ನೋಡದಿರುವ ಭವಿಷ್ಯ ತೀವ್ರ ಕುತೂಹಲ ಮೂಡಿಸಿದೆ ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದ ಇದ್ದರು ಸಹ ಈ ಬಾರಿ ಸ್ಪಷ್ಟ ಬಹುಮತದಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ .

ಎಂದು ಅವರು ಹೇಳಿದ್ದಾರೆ ಅಲ್ಲದೆ ಎರಡು ಸಾವಿರದ ಇಪ್ಪತ್ತಮೂರರ ಕುರಿತು ಸ್ವಾಮೀಜಿಗಳು ಹೇಳಿರುವ ಮತ್ತೊಂದು ಭವಿಷ್ಯ ಆತಂಕ ಮೂಡಿಸಿದ್ದು ಓಲೆ ಹೊತ್ತಿ ಉರಿದರೆ ನಿಲ್ಲಬಹುದು ಅದರಿಂದ ಅಡುಗೆಯನ್ನು ಸಹ ಮಾಡಬಹುದು ಆದರೆ ಭೂಮಿಯೇ ಹೊತ್ತಿ ಉರಿದರೆ ಯಾರಿಗೂ ನಿಲ್ಲಲು ಸಾಧ್ಯವಿಲ್ಲವೆಂದು ಮಾರ್ಮಿಕವಾಗಿ ನುಡಿದಿದ್ದಾರೆ ಹಾಗೆಯೆ ಈ ಎರಡು ಸಾವಿರದ ಇಪ್ಪತ್ತು ಮೂರರಲ್ಲಿ ಎರಡು ಮೂರೂ ದೊಡ್ಡ ದೊಡ್ಡ ತಲೆ ಉರುಳಬಹುದು ಎಂದು ಸ್ವಾಮೀಜಿಯವರು ಭಯಂಕರ ಭವಿಷ್ಯ ನುಡಿದಿದ್ದಾರೆ ಈ ಬಗ್ಗೆ ನೀವೇನಂತೀರಾ ತಪ್ಪದೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸನಲ್ಲಿ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here