ಅನುಶ್ರೀ ಅಷ್ಟಿಷ್ಟು ಕಷ್ಟಪಟ್ಟಿ ಇವತ್ತು ಮೇಲಕ್ಕಿರುವ ಅನುಶ್ರೀ ಈ ಮಟ್ಟಕ್ಕೆ ಬರೋದಕ್ಕೆ ಎಷ್ಟು ಕಷ್ಟ ಪಟ್ಟಿದಾರೆ ಗೊತ್ತ .. ನಿಜಕ್ಕೂ ಅವರ ಕತೆ ಕೇಳಿದ್ರೆ ಶಾಕ್ ಆಗುತ್ತೆ…

71
Image of Anushree marriage, Anushree marriage, Image of Anushree Shetty,, Anushree Shetty, Image of Anushree husband name, Anushree husband name, Image of Anushree family, Anushree family, anushree salary, anushree house, anushree wikipedia, anushree age, anushree life story, anushree (ಅನುಶ್ರೀ), anushree kannada, anushree age, anushree birthday, anushree marriage, anushree date of birth, Anushree Reddy Flagship Store Designer Clothing Store Hyderabad, Telangana, anushree cast Anushree - Kannada actress, anushree salary,
Image of Anushree marriage, Anushree marriage, Image of Anushree Shetty,, Anushree Shetty, Image of Anushree husband name, Anushree husband name, Image of Anushree family, Anushree family, anushree salary, anushree house, anushree wikipedia, anushree age, anushree life story, anushree (ಅನುಶ್ರೀ), anushree kannada, anushree age, anushree birthday, anushree marriage, anushree date of birth, Anushree Reddy Flagship Store Designer Clothing Store Hyderabad, Telangana, anushree cast Anushree - Kannada actress, anushree salary,

ವೀಕ್ಷಕರೇ ಕನ್ನಡದಲ್ಲಿ ಸದ್ಯ number one anchor ಅಂದ್ರೆ ಅದು ಅನುಶ್ರೀ ಅನುಶ್ರೀ ಇದ್ದಾರೆ ಅಂದ್ರೆ ಆ program success ಅಂತಲೇ ಅರ್ಥ ಹೀಗೆ ಅತ್ಯದ್ಭುತ anchoring ಮೂಲಕ ಅನುಶ್ರೀ ಇವತ್ತು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ಆದರೆ ಇದೆ ಅನುಶ್ರೀ ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡಿದರು ಅಷ್ಟು ಕಷ್ಟದಲ್ಲಿದ್ದ ಅನುಶ್ರೀ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಅಂತ ಕೇಳಿದರೆ ನೀವು shock ಆಗ್ತೀರಾ ಈ ಬಗ್ಗೆ ಹೇಳ್ತೀವಿ ಅದಕ್ಕೂ ಮುನ್ನ.

ನಮ್ಮ ನೀವು ಹೊಸಬರು ಆಗಿದ್ದರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ನಾವು ಹಾಕೋ ಎಲ್ಲ ವಿಡಿಯೋಗಳ ನೋಟಿಫಿಕೇಶನ್ ಗಾಗಿ ಪಕ್ಕದಲ್ಲೇ ಇರೋ ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಬೆಂಗಳೂರಿನಲ್ಲಿ ಸಾವಿರದ ಒಂಬೈನೂರ ತೊಂಬತ್ತು ಜುಲೈ ಮೂವತ್ತರಂದು ಹುಟ್ಟಿದ ಅನುಶ್ರೀ ಮಂಗಳೂರು ಮೂಲದ ಸಂಪತ್ ಹಾಗು ಶಶಿಕಲಾ ದಂಪತಿಯ ಪುತ್ರಿ ಅನುಶ್ರೀಗೆ ಒಬ್ಬ ತಮ್ಮ ಕೂಡ ಇದ್ದಾರೆ ಅವರ ಹೆಸರು ಅಭಿಜಿತ್ ಅನುಶ್ರೀ ಚಿಕ್ಕವರಿದ್ದಾಗಲೇ ಅವರ ಅಪ್ಪ ಅಮ್ಮ ಇಬ್ಬರು ದೂರ ದೂರವಾದ್ರು ಹೆಂಡತಿ ಮಕ್ಕಳ ನೋಡಿಕೊಳ್ಳಲಾಗದೆ ಅನುಶ್ರೀ ಅಪ್ಪ ಮನೆ ಬಿಟ್ಟು ಹೋದರು.

ಅನುಶ್ರೀ ಮನೆಯ ಹಿರಿ ಮಗಳು ಆದ ಕಾರಣ ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯೊಂದಿಗೆ ಅಮ್ಮ ತಮ್ಮನನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡರು. ಈ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ಅನುಶ್ರೀ ಓದನ್ನು ನಿಲ್ಲಿಸಬೇಕಾಯಿತು. ಅಮ್ಮ ಮತ್ತು ತಮ್ಮನನ್ನು ಸಾಕಲು ಒಂದು ಹೊತ್ತಿನ ಊಟಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸಿದರು. ನಂತರ ಆಸ್ಪತ್ರೆಯಲ್ಲಿ patientsಗೆ appointment ಕೆಲಸಕ್ಕೆ ಸೇರಿದರು ಇನ್ನು ಅನುಶ್ರೀಗೆ anchor ಆಗಬೇಕು ಅನ್ನೋ ಆಲೋಚನೆಯೇ ಇರಲಿಲ್ಲ ಅನುಶ್ರೀ ನರ್ಸ್ ಆಗಬೇಕು ಅಂತ ಅವರ ಅಮ್ಮ ಆಸೆ ಪಟ್ಟಿದ್ದರು.

ಆದರೆ ಅನುಶ್ರೀಗೆ ನರ್ಸ್ ಆಗೋಕೆ ಇಷ್ಟವಿರಲಿಲ್ಲ ಚಿಕ್ಕಂದಿನಿಂದಲೇ ಹರಳು ಉರಿದಂತೆ ಎಲ್ಲರೊಡನೆ ಮಾತನಾಡುತ್ತಿದ್ದ ಅನುಶ್ರೀಯನ್ನ ನೋಡಿದ ಒಬ್ಬರು ನೀನು ಇಲ್ಲಿ ಮಾತನಾಡುವ ಬದಲು TV ಚಾನೆಲ್ ನವರೊಬ್ಬರು ಆಡಿಷನ್ ಗಾಗಿ ಬಂದಿದ್ದಾರೆ ಅಲ್ಲಿ ಹೋಗಿ ಮಾತನಾಡು ಅಂತಾರೆ ಸುಮ್ಮನೆ audition ಭಾಗವಹಿಸುವ ಅನುಶ್ರೀ ಸೆಲೆಕ್ಟ್ ಏ ಆಗ್ಬಿಡ್ತಾರೆ ಮಂಗಳೂರಿನ TV ಚಾನೆಲ್ ಅವರು ಅನುಶ್ರೀಯಾ ಆಂಕರಿಂಗ್ ಇಷ್ಟ ಪಟ್ಟು ಮೂರು ಶೋಗಳನ್ನ ನೀಡ್ತಾರೆ .

ಮೊದಲಿಗೆ ಆಸಕ್ತಿ ಇಲ್ಲದೆ ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ಆಂಕರಿಂಗ್ ಶುರುಮಾಡಿದ ಅನುಶ್ರೀ ನಂತರದ ದಿನಗಳಲ್ಲಿ ಸಕತ್ ಫೇಮಸ್ ಆಗಿಬಿಡುತ್ತಾರೆ ಬಳಿಕ ಮತ್ತಷ್ಟು ಆಫರ್ ಅನುಶ್ರೀಯನ್ನು ಹುಡುಕಿಕೊಂಡು ಬರುತ್ತೆ ಒಂದು ದಿನ ಬೆಂಗಳೂರಿನ ಖಾಸಗಿ ಚಾನೆಲ್ ಅವರು ಕರೆ ಮಾಡಿ ಇಲ್ಲಿಗೆ ಬಂದುಬಿಡಿ ಅಂದರು ಇದೇ ಫುಲ್ ಖುಷಿಯಾದ ಅನುಶ್ರೀ ತಕ್ಷಣ ಬೆಂಗಳೂರಿಗೆ ಹೊರಟುಬಿಟ್ಟರು ಆದರೆ ಬೆಂಗಳೂರಿಗೆ ಬಂದ ಅನುಶ್ರೀಗೆ ಶಾಕ್ ಆಗಿತ್ತು ಯಾಕಂದ್ರೆ ಅನುಶ್ರೀಗೆ ಆ ವಾಹಿನಿಯವರು ಒಂದು ಎಪಿಸೋಡ್ ಗೆ ಇನ್ನೂರ ಐವತ್ತು ರೂಪಾಯಿ ಸಂಬಳ ಕೊಡ್ತೀನಿ .

ಅಂದರು ಆದರೂ ಹಿಂದೆ ಸರಿಯಾದ ಅನುಶ್ರೀ PG ಒಂದರಲ್ಲಿ ಉಳಿದುಕೊಂಡು ಕೆಲಸ ಶುರು ಮಾಡಿದರು ಎರಡು ತಿಂಗಳು ಕೆಲಸ ಮಾಡಿದರು ಕೂಡ ಅನುಶ್ರೀಗೆ ಬೆಂಗಳೂರು ಕನ್ನಡ ಕಲಿಯಲು ಸಾಧ್ಯವಾಗುವುದಿಲ್ಲ ಮಂಗಳೂರಿನ ಕನ್ನಡವನ್ನೇ ಮಾತನಾಡ ಹಾಗಾಗಿ ಚಾನೆಲ್ ನವರು ಎರಡು ತಿಂಗಳಾದರೂ ನೀವು ಬೆಂಗಳೂರು ಕನ್ನಡ ಕಲಿತಿಲ್ಲ ನೀವಿನ್ನು ಊರಿಗೆ ಹೊರಡಬಹುದು ಅಂದು ಬಿಟ್ಟರು ಆಗ ಚಾನೆಲ್ ಅವರಿಗೆ ರಿಕ್ವೆಸ್ಟ್ ಮಾಡಿಕೊಳ್ಳುವ ಅನುಶ್ರೀ ಇನ್ನು ಒಂದು ತಿಂಗಳು ಸಮಯ ಕೊಡಿ ಕನ್ನಡ ಕಲಿತುಕೊಳ್ಳುತ್ತೇನೆ ಅಂದರು ಜೊತೆಗೆ ತಾನು ಉಳಿದುಕೊಂಡಿದ್ದ ಪಿಜಿಯಲ್ಲಿ ಎರಡು ತಿಂಗಳಿಂದ ದುಡ್ಡು ಕಟ್ಟಿಲ್ಲ ಒಂದು ವೇಳೆ ದುಡ್ಡು ಕೊಡದಿದ್ದರೆ PG ಖಾಲಿ ಮಾಡಬೇಕಾಗುತ್ತೆ.

ಅಂತ ಚಾನೆಲ್ ಮುಖ್ಯಸ್ಥರಿಗೆ ರಿಕ್ವೆಸ್ಟ್ ಮಾಡಿದರು ಸರಿ ಅಂತ ಚಾನೆಲನವರು ಒಂದು ಹೇಗಾದರು ಮಾಡಿ ಕೆಲಸ ಉಳಿಸಿಕೊಳ್ಳಬೇಕು ಅಂತ ಅಕ್ಕಪಕ್ಕದ ಅಂಗಡಿಯವರ ಜೊತೆ ಮಾತನಾಡಿ ಬೆಂಗಳೂರು ಕನ್ನಡ ಕಲಿತರು ಒಂದು ದಿನ ಮೇಕೆದಾಟು ಎಂಬ ಕಾರ್ಯಕ್ರಮಕ್ಕೆ ಅನುಶ್ರೀ ಹೋಗಿದ್ದರು ಅಲ್ಲಿ ಅವತ್ತು ಆಂಕರಿಂಗ್ ಮಾಡಬೇಕಿದ್ದವರು ಬಂದಿರಲಿಲ್ಲ ಆಗ ಅನುಶ್ರೀಗೆ anchoring ಮಾಡು ಅಂದರು ಆಗ ಧೈರ್ಯವಾಗಿ ಶುರುಮಾಡಿದ ಅನುಶ್ರೀಗೆ ಆ show success ತಂದು ಕೊಟ್ಟಿತ್ತು ಆಗ ಅನುಶ್ರೀ ಎಲ್ಲ TV ಚಾನೆಲ್ ಅವರಿಗೂ ಇಷ್ಟವಾಗಿ ಬಿಟ್ಟರು ಆಗ ಚಾನೆಲ್ ಒಂದರಲ್ಲಿ ಡಿಮ್ಯಾಂಡ್ ಅಪ್ಪು ಡಿಮ್ಯಾಂಡ್,

ಒಂದನ್ನ ನಡೆಸಿಕೊಡುವ ಜವಾಬ್ದಾರಿ ಅನುಶ್ರೀಗೆ ಸಿಕ್ತು ಆ ಕಾರ್ಯಕ್ರಮದ success ನಂತರ ಅನುಶ್ರೀ ಲಕ್ಕು ಕುಲಾಯಿಸಿ ಬಿಟ್ಟಿತು ಮುಂದೆ ಸ್ಟಾರ್ ಸುವರ್ಣ ಕಸ್ತೂರಿ ಸೇರಿದಂತೆ ಹಲವು ಚಾನೆಲಗಳಲ್ಲಿ anchoring ಮಾಡಿ ಸೈ ಎನಿಸಿಕೊಂಡರು ಎರಡು ಸಾವಿರದ ಹದಿಮೂರರಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಸ್ಟಾರ್ಟ್ ಆಗುವ Bigg Boss ಸ್ಪರ್ಧೆಯಾಗಿ ಅನುಶ್ರೀ ಸೆಲೆಕ್ಟ್ ಆದರೂ ಈ ಶೋ ಮೂಲಕ ಅನುಶ್ರೀ ಮತ್ತಷ್ಟು ಫೇಮಸ್ ಆಗ್ಬಿಟ್ರು ಅಲ್ಲಿಂದ ಮತ್ತೆ ಕಸ್ತೂರಿ ವಾಹಿನಿಯ ಚಿನ್ನದ ಬೇಟೆ ಕಾರ್ಯಕ್ರಮದಲ್ಲಿ anchor ಆದ್ರು ನಂತರ ಎರಡು ಸಾವಿರದ ಹದಿನೈದರಲ್ಲಿ Zee ಕನ್ನಡದ ಸರಿಗಮಪ little champs host ಮಾಡಿದ್ರು ಅಲ್ಲಿಂದ ಅನುಶ್ರೀ ತಿರುಗಿ ನೋಡಿದ್ದೆ ಇಲ್ಲ .

ಇದನ್ನು ಓದಿ : ಅನುಶ್ರೀ ಈ ರೇಂಜಿನಲ್ಲಿ ಸೊಂಟ ಬಳುಕಿಸಿದ್ದು ಎಂದು ನೋಡಿರೋಕೆ ಸಾಧ್ಯನೇ ಇಲ್ಲ… ಅನುಶ್ರೀ ಡಾನ್ಸ್ ನೋಡಿ ಬೆಕ್ಕಸ ಬೆರಗಾಗಿ ಬಾಯಿಯಲ್ಲಿ ಬೆರಳು ಇಟ್ಟುಕೊಂಡ ನೆಟ್ಟಿಗರು…

ಕಳೆದ ಏಳು ವರ್ಷಗಳಿಂದ Zee ಕನ್ನಡ ಚಾನೆಲನ ಬಹುತೇಕ ಕಾರ್ಯಕ್ರಮಗಳ anchoring ಮಾಡಿ ಕನ್ನಡದ ನಂಬರ್ one anchor ಆಗಿದ್ದಾರೆ anchoring ಮಾತ್ರವಲ್ಲದೆ ಸಿನಿಮಾಗಳಲ್ಲೂ ನಟಿಸಿದ್ದಾರೆ ಭೂಮಿ ತಾಯಿ ಬೆಳ್ಳಿ ಕಿರಣ tube light ಬೆಂಕಿ ಪೊಟ್ಟಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ ಎರಡು ಸಾವಿರದ ಹನ್ನೊಂದರಲ್ಲಿ ಮುರಳಿ ಮೀಟ್ಸ್ ಮೀರಾ ಸಿನಿಮಾಗೆ ಡಬ್ ಮಾಡಿದ್ದಕ್ಕೆ ರಾಜ್ಯ ಪ್ರಶಸ್ತಿ ಎರಡು ಸಾವಿರದ ಹತ್ತೊಂಬತ್ತರಿಂದ ಸತತವಾಗಿ ನಾಲ್ಕು ವರ್ಷ ಜೀ ಕುಟುಂಬ ಅವಾರ್ಡ್ಸ್ ನಲ್ಲಿ favorite anchor ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇನ್ನು ಅನುಶ್ರೀ YouTube ಚಾನೆಲ್ ಕೂಡ ನಡೆಸುತ್ತಿದ್ದಾರೆ ಒಂದು ಕಾಲದಲ್ಲಿ PG ಯಲ್ಲಿ ಉಳಿದುಕೊಳ್ಳುತ್ತಿದ್ದ ಅನುಶ್ರೀ ಈಗ ಬೆಂಗಳೂರಿನಲ್ಲಿ ಸ್ವಂತ ಮನೆ ನಮ್ಮಲ್ಲಿ talent ಇದ್ದಾರೆ ಸಾಕು ಹಣದ ಅವಶ್ಯಕತೆ ಇಲ್ಲದೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅನುಶ್ರೀ example ಹೀಗೆ ಮತ್ತಷ್ಟು ಮಾಹಿತಿಗಾಗಿ ನಮ್ಮ ಚಾನೆಲ್ ನೋಡ್ತಾ ಇರಿ ಹಾಗೆ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡೋದನ್ನ ಮರೀಬೇಡಿ ಧನ್ಯವಾದ

LEAVE A REPLY

Please enter your comment!
Please enter your name here