ಅರವಿಂದ್- ದಿವ್ಯಾ ಮದುವೆಯ ಕುರಿತು ಶಾಕಿಂಗ್ ಭವಿಷ್ಯವನ್ನ ಹೇಳಿದ ಆರ್ಯವರ್ಧನ್ ಗುರೂಜಿ… ಕರ್ನಾಟಕವೇ ಸ್ತಬ್ದ .. ಅಷ್ಟಕ್ಕೂ ಹೇಳಿದ್ದು ಏನು…. ಸೈಲೆಂಟ್ ಪ್ಲೀಸ್ …

113
arvind and divya uruduga marriage, aravind and divya uruduga marriage, is divya uruduga and aravind kp getting married,, aravind kp divya uruduga marriage, aravind kp and divya uruduga relationship, divya uruduga and aravind kp marriage photos, divya uruduga and aravind kp engagement photos, aravind kp wife, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ ಅವರ ಚಲನಚಿತ್ರಗಳು, ದಿವ್ಯಾ ಉರುಡುಗ, divya uruduga, divya uruduga age, divya uruduga instagram, divya uruduga cast, divya uruduga and aravind kp, divya uruduga movies, divya uruduga marriage, divya uruduga family, aryavardhan guruji bigg boss age, aryavardhan guruji bigg boss salary, aryavardhan guruji bigg boss, aryavardhan guruji contact number, guruji satsang guidelines, aryavardhan guruji age, aryavardhan guruji family photos, aryavardhan guruji wife, aryavardhan guruji family, aryavardhan guruji net worth, aryavardhan guruji date of birth Aryavardan Numerology Office 176, KG Na Karnataka, aryavardhan guruji real name, aryavardhan guruji troll,, aryavardhan guruji instagram, aryavardhan guruji original name, divya uruduga marriage photos, divya uruduga marriage date, divya uruduga marriage, divya uruduga wedding, divya uruduga and aravind kp marriage photos, divya uruduga and aravind kp marriage date, aravind kp and divya uruduga marriage, divya and sreejan wedding cost, can a woman marry two husband, why marry two wives, divya uruduga marriage photos divya uruduga age,, divya uruduga marriage, divya uruduga movies, divya uruduga instagram, divya uruduga date of birth, divya uruduga bigg boss 9, divya uruduga bigg boss, divya uruduga cast Divya Uruduga - Actress divya uruduga family, divya uruduga marriage photos, divya uruduga marriage, divya uruduga marriage date, aravind kp and divya uruduga marriage, aravind and divya uruduga marriage, divya uruduga and aravind kp marriage date, divya uruduga and aravind kp marriage photos, divya and sreejan wedding cost, can a woman marry two husband, why marry two wives,
arvind and divya uruduga marriage, aravind and divya uruduga marriage, is divya uruduga and aravind kp getting married,, aravind kp divya uruduga marriage, aravind kp and divya uruduga relationship, divya uruduga and aravind kp marriage photos, divya uruduga and aravind kp engagement photos, aravind kp wife, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ ಅವರ ಚಲನಚಿತ್ರಗಳು, ದಿವ್ಯಾ ಉರುಡುಗ, divya uruduga, divya uruduga age, divya uruduga instagram, divya uruduga cast, divya uruduga and aravind kp, divya uruduga movies, divya uruduga marriage, divya uruduga family, aryavardhan guruji bigg boss age, aryavardhan guruji bigg boss salary, aryavardhan guruji bigg boss, aryavardhan guruji contact number, guruji satsang guidelines, aryavardhan guruji age, aryavardhan guruji family photos, aryavardhan guruji wife, aryavardhan guruji family, aryavardhan guruji net worth, aryavardhan guruji date of birth Aryavardan Numerology Office 176, KG Na Karnataka, aryavardhan guruji real name, aryavardhan guruji troll,, aryavardhan guruji instagram, aryavardhan guruji original name, divya uruduga marriage photos, divya uruduga marriage date, divya uruduga marriage, divya uruduga wedding, divya uruduga and aravind kp marriage photos, divya uruduga and aravind kp marriage date, aravind kp and divya uruduga marriage, divya and sreejan wedding cost, can a woman marry two husband, why marry two wives, divya uruduga marriage photos divya uruduga age,, divya uruduga marriage, divya uruduga movies, divya uruduga instagram, divya uruduga date of birth, divya uruduga bigg boss 9, divya uruduga bigg boss, divya uruduga cast Divya Uruduga - Actress divya uruduga family, divya uruduga marriage photos, divya uruduga marriage, divya uruduga marriage date, aravind kp and divya uruduga marriage, aravind and divya uruduga marriage, divya uruduga and aravind kp marriage date, divya uruduga and aravind kp marriage photos, divya and sreejan wedding cost, can a woman marry two husband, why marry two wives,

ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ಜ್ಯೋತಿಷ್ಯ ಶಾಸ್ತ್ರ ಆಗಲಿ ಸಂಖ್ಯಾ ಶಾಸ್ತ್ರ ಆಗಲಿ ಅಥವಾ ಭವಿಷ್ಯ ಆಗಲಿ ಇದು ಇನ್ನೊಬ್ಬರ ಬದುಕನ್ನ ಉಳೀತು ಮಾಡಬೇಕೆ ಅಥವಾ ಅಸನು ಮಾಡಬೇಕೆ ಹೊರತಾಗಿ ಇನ್ನೊಬ್ಬರ ಬದುಕನ್ನ ಹಾಳು ಮಾಡುವಂತ ಕೆಲಸವನ್ನ ಮಾಡಬಾರದು ಮುರಿದು ಬೀಳುವಂತ ಸಂಬಂಧಗಳನ್ನ ಬೆಸೆಯಬೇಕೆ ಹೊರತಾಗಿ ಮುಂದೆ ಉತ್ತಮ ರೀತಿಯಲ್ಲಿ ಆಗುವಂತ ಸಂಬಂಧಗಳನ್ನ ಕಡಿಯುವಂತ ಕೆಲಸವನ್ನ ಅಥವಾ ಸಂಬಂಧವನ್ನ ಹಾಳು ಮಾಡುವಂತ ಕೆಲಸವನ್ನ ಯಾವುದೇ ಕಾರಣಕ್ಕೂ ಮಾಡಬಾರದು ಬಂಧುಗಳೇ ಯಾರ ಭವಿಷ್ಯವನ್ನ ಯಾರು ಕೂಡ ನಿರ್ಧರಿಸೋಕೆ ಸಾಧ್ಯ ಆಗೋದಿಲ್ಲ ,

ಯಾರು ಕೂಡ ಪ್ರೆಡಿಕ್ಟ್ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ ಆದರೆ ಒಂದಷ್ಟು ಜನ ಈ ಶಂಖ್ಯ ಸಂಖ್ಯಾ ಶಾಸ್ತ್ರ ಅಥವಾ ಭವಿಷ್ಯ ಜ್ಯೋತಿಷ್ಯ ಇದೆಲ್ಲವನ್ನು ಕೂಡ ಅರ್ಧಂಬರ್ಧ ಕಲಿತುಕೊಂಡು ಜನರ ಮುಂದೆ ಬಂದು ಜನರನ್ನ ಹೆದರಿಸುವಂತ ಕೆಲಸವನ್ನೋ ಅಥವಾ ಜನರ ಬದುಕನ್ನೇ ಹಾಳು ಮಾಡುವಂತ ಕೆಲಸವನ್ನ ಮಾಡ್ತಾರೆ ಹಾಗಂದ ಮಾತ್ರಕ್ಕೆ ಈ ಸಂಖ್ಯಾ ಶಾಸ್ತ್ರ ಜ್ಯೋತಿಷ್ಯ ಭವಿಷ್ಯ ಸುಳ್ಳು ಅಂತನಾನು ಹೇಳ್ತಾಯಿಲ್ಲ ಅದರದ್ದೇ ಆದಂತ ಹಿನ್ನಲೆ ಇದೆ ಅದರದ್ದೇ ಆದಂತ ಇತಿಹಾಸ ಇದೆ ಅದಕ್ಕೆ ಬೇಕಾದಂತ ಒಂದಷ್ಟು ಅಧ್ಯಯನವನ್ನು ಕೂಡ ಮಾಡಿಕೊಳ್ಳಬೇಕಾಗುತ್ತೆ ಒಂದಷ್ಟು ಜನ ಆ ರೀತಿಯಾಗಿ ಅಧ್ಯಯನವನ್ನ ಮಾಡಿ ಜನರ ಮುಂದೆ ಬರುವಂತವರು ಕೂಡ ಇದ್ದಾರೆ .

ಒಂದಷ್ಟು ಜನ ಈ Post shock ಅನ್ನ ತೊಟ್ಟು ಯಾವುದೋ ಒಂದು ಕೇಸರಿ ಶಾಲನ್ನ ತೊಟ್ಟು ಹಳೆಯಲ್ಲಿ ಒಂದಷ್ಟು ವಿಭೂತಿಯನ್ನ ಹಚ್ಚಿಕೊಂಡು ಕುತ್ತಿಗೆ ತುಂಬಾ ರುದ್ರಾಕ್ಷಿ ಮಾಲೆಯನ್ನ ಹಾಕೊಂಡು ನಾವು ಜ್ಯೋತಿಷಿಗಳು ನಾವು ಭವಿಷ್ಯವನ್ನ ಹೇಳ್ತಿವಿ ಅಂತ ಹೇಳಿ ಇನ್ನೊಂದಷ್ಟು ಜನರ ಬದುಕನ್ನ ಹಾಳು ಮಾಡುವಂತ ಕೆಲಸವನ್ನ ಇಂತವರೆಲ್ಲರೂ ಕೂಡ ಮಾಡ್ತಾರೆ ಇಂತವರು ಏನ್ ಮಾಡ್ತಿದ್ದಾರೆ ಅಂದ್ರೆ ನಿಜವಾಗ್ಲೂ ಜ್ಯೋತಿಷ್ಯ ಹೇಳುವಂತವರು ನಿಜವಾಗಲೂ ಸಂಖ್ಯಾಶಾಸ್ತ್ರವನ್ನ ಅಧ್ಯಯನ ಮಾಡಿದಂತವರಿಗೆ ಅವಮಾನ ಮಾಡ್ತಿದ್ದಾರೆ ನಿಜವಾದಂತ ಸಂಖ್ಯಾ ಶಾಸ್ತ್ರ ಜ್ಯೋತಿಷ್ಯಕ್ಕೂ ಕೂಡ ಅವಮಾನಿಸುವಂತ ಕೆಲಸವನ್ನ ಇಂತವರು ಮಾಡ್ತಾ ಇದ್ದಾರೆ ಹೇಳುವುದಕ್ಕೆ ಕಾರಣ,

ಈ ಆರ್ಯವರ್ಧನ್ ಗುರುಜೀ ಈ ಆರ್ಯವರ್ಧನ್ ಗುರುಜೀ Bigg Boss ಮನೆಗೆ ಹೋಗುವ ಮುನ್ನ ಅವರ ಹುಚ್ಚಾಟ ತಿಕ್ಕಾಟಗಳನ್ನ ವಿಚಿತ್ರ ವರ್ತನೆಯನ್ನು ನಾವೆಲ್ಲರೂ ಕೂಡ ಗಮನಿಸಿದ್ದೇವೆ ಈ ಮನುಷ್ಯನಿಗೆ ಒಂದಷ್ಟು ಚಾನೆಲಗಳು ವೇದಿಕೆಯನ್ನು ಕಲ್ಪಿಸಿದ್ದರು ಅದನ್ನೇ ಚೆನ್ನಾಗಿ ಬಳಸಿಕೊಂಡಂತ ಈ ಮನುಷ್ಯ ಜನರ ಎದುರುಗಡೆ ಪುಂಗಿ ಬಿಟ್ಟು ಬಿಟ್ಟು ಅಂತಿಮವಾಗಿ Bigg Boss ಮನೆವರೆಗೂ ಕೂಡ ಹೋಗಿ ಬಿಟ್ಟರು ಒಂದಷ್ಟು ಸುಧಾರಣೆ ಕೊಡ್ತೀನಿ ನೋಡಿ ಎಂತೆಂತ ಹುಚ್ಚಾಟಗಳನ್ನು ಈ ಮನುಷ್ಯ ಮಾಡಿದ್ದರು ಅಂತ ಹೇಳಿ ಯಾರೋ ಒಬ್ಬರು ವಿಧವೆ ಮಹಿಳೆ ನನ್ನ ಕಷ್ಟದಲ್ಲಿ ಇದ್ದೀನಿ ,

ದುಃಖದಲ್ಲಿ ಇದ್ದೀನಿ ನನಗೆ ಭರವಸೆ ಬೇಕು ಅಂತ ಹೇಳಿ ಫೋನ್ ಮಾಡಿದ್ರೆ ಈ ಮನುಷ್ಯ ಹೇಳ್ತಾರೆ ಗಂಡನನ್ನ ಕಳ್ಕೊಂಡಿದೀರಲ್ಲ ನಿಮಗೆ ವಯಸ್ಸು ಇನ್ನು ನಲವತ್ತೇಳು ನಲವತ್ತೆಂಟು ವಯಸ್ಸು ಅಲ್ಲ ನೀವು ಯಾಕೆ ಒಂದು ಅನೈತಿಕ ಸಂಬಂಧವನ್ನ ಇಟ್ಟುಕೊಳ್ಳಬಾರದು ನಿಮ್ಮ ಭವಿಷ್ಯದ ಪ್ರಕಾರ ನೀವು ಅನೈತಿಕ ಸಂಬಂಧವನ್ನ ಇಟ್ಟುಕೊಳ್ತೀರಿ ಅಂತ ಇದೆ ಎನ್ನುವಂತ ಮಾತನ್ನ ಹೇಳ್ತಾರೆ ಇಂತವರಿಗೆಲ್ಲ ಏನು ಹೇಳಬೇಕು ರೀ ಎಂತ ಹುಚ್ಚು ಮಾತುಗಳು ಎಂತ ವಿಚಿತ್ರವಾದಂತ ವರ್ತನೆಗಳು ಓರ್ವ ಮಹಿಳೆ ಹತ್ರ ಮಾತನಾಡುವಂತ ರೀತಿ ಅದು ಕಷ್ಟದಲ್ಲಿ ಇದ್ದೀನಿ ದುಃಖದಲ್ಲಿ ಇದ್ದೀನಿ.

ಅಂತ ಹೇಳಿ ನೋವನ್ನ ತೋಡಿಕೊಳ್ಳುವಂತ ಸಂದರ್ಭದಲ್ಲಿ ಆ ಮೇಲೆ ಇನ್ನಷ್ಟು ಉಪ್ಪು ಹಾಕುವಂತ ಕೆಲಸವನ್ನ ಮಾಡ್ತಾರಲ್ಲ ಇಂತವರಿಗೆ ಏನು ಹೇಳಬೇಕು ಅಷ್ಟು ಮಾತ್ರ ಅಲ್ಲ ಇಂತ ಹುಚ್ಚಾಟಗಳಿಗೆ ಬೇಕಾದಷ್ಟು ಉದಾಹರಣೆ ಕೊಡಬಹುದು ಯಾರೋ ಒಬ್ಬ ರೇಷ್ಮೆ ಬೆಳೆಯುವಂತ ರೈತ ನಾನು ಕಷ್ಟದಲ್ಲಿ ಇದ್ದೀನಿ ಗುರುಗಳೇ ಏನಾದರು ಒಂದು ಸಲಹೆ ಕೊಡಿ ಅಂತ ಫೋನ್ ಮಾಡಿದರೆ ಇಲ್ಲ ನೀನು ರೇಷ್ಮೆ ಸೀರೆಯನ್ನ ತಂದುಕೊಡು ಆಗ ಮಾತ್ರ ನಾನು ಪರಿಹಾರವನ್ನ ಹೇಳೋದಕ್ಕೆ ಸಾಧ್ಯ ಇಲ್ಲ ಅಂತಂದ್ರೆ ನೀನು ಪರಿಹಾರವನ್ನ ಹೇಳೋದಕ್ಕೆ ಸಾಧ್ಯವಿಲ್ಲ ಹಾಗೆ ಹೀಗೆ ಇರುವಂತ ಒಂದಷ್ಟು ಹುಚ್ಚು ಹುಚ್ಚು ಮಾತುಗಳು ಅಥವಾ ಇನ್ನು ಏನೇನೋ ಒಂದಷ್ಟು ವಿಚಿತ್ರ ವರ್ತನೆಗಳು ಇದ್ದವೇ ನಿಮಗೆ ಏನೇನೋ ನೆನಪಾಗುತ್ತೆ.

ಅದೆಲ್ಲವನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ ಫೋನ್ pay ಮಾಡಿ ಗೂಗಲ್ ಪೇ ಮಾಡಿ ಹೌದು ದುಡ್ಡು ಇಲ್ಲದೆ ಯಾರು ಕೂಡ ಭವಿಷ್ಯ ಹೇಳೋದಿಲ್ಲ ಜೋತಿಷ್ಯ ಶಾಸ್ತ್ರಿ ಹೇಳೋದು ಅದೆಲ್ಲವನ್ನು ಕೂಡ ಒಪ್ಪಿಕೊಳ್ಳೋಣ ಆದರೆ ಈ ಮನುಷ್ಯ ಕೇಳ್ತಾಯಿದ್ದ ರೀತಿ ಹೇಗಿತ್ತು ಅಂದ್ರೆ ಈ ಐದು ಸಾವಿರ ರೂಪಾಯಿ ಹಾಕಿ ಬಿಡಿ ಹತ್ತು ಸಾವಿರ ರೂಪಾಯಿ ಹಾಕಿ ಬಿಡಿ ಹದಿನೈದು ಸಾವಿರ ರೂಪಾಯಿ ಹಾಕಿ ಬಿಡಿ ಆಗ ಮಾತ್ರ ನಿಮಗೆ ಭವಿಷ್ಯವನ್ನ ಹೇಳೋದಕ್ಕೆ ಸಾಧ್ಯ ಇಂತಹ ಒಂದಷ್ಟು ವಿಚಿತ್ರವಾದಂತ ಮಾತುಗಳನ್ನ ಆಡ್ತಾಯಿದ್ದರೂ ಇಂತಹ ವಿಚಿತ್ರವಾದಂತ ಮಾತೆ ಅದಾದ ನಂತರ ಟ್ರೋಲ್ ಆದಂತ ವಿಚಾರ.

Bigg Boss ಮನೆಯ ವರ್ಗ ಒಳಗಡೆಯವರೆಗೂ ಕೂಡ ಕರ್ಕೊಂಡು ಹೋಯಿತು ನಾವೆಲ್ಲರೂ ಕೂಡ ನಿರೀಕ್ಷೆ ಮಾಡಿದ್ವಿ Bigg Boss ಮನೆಗೆ ಹೋದ ಮೇಲೆ ಈ ಮನುಷ್ಯ ಬದಲಾಗಬಹುದು ಅಂತ ಹೇಳಿ ಆ ಲಕ್ಷಣಗಳು ಕೂಡ ಕಂಡಿತು ಯಾಕಂದ್ರೆ ಈ ಮನುಷ್ಯನ ಒಳಗೆ ಇರುವಂತ ಒಂದು ಮುಗ್ದತೆ ಆ innocence ಅಂತ ಏನು ಕರೀತೀವಿ ಅಥವಾ ನೇರವಾಗಿ ಮಾತನಾಡುವಂತ ಒಂದಷ್ಟು ಗುಣ ಅದೆಲ್ಲವೂ ಕೂಡ ಎಲ್ಲರಿಗು ಕೂಡ ಇಷ್ಟ ಆಗಿತ್ತು ಒಂದಷ್ಟು ಜನರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಈ ಮನುಷ್ಯ ಈ ಕಾರಣಕ್ಕಾಗಿ ಕೊನೆಯವರೆಗೂ ಕೂಡ ಬಂದಿದ್ದರು.

ಯಾಕೆಂದರ ಈ ಮನುಷ್ಯನಲ್ಲಿ ಒಂದಷ್ಟು ಜನ ತಂದೆಯನ್ನ ಕಂಡಿದ್ದರು ಒಂದಷ್ಟು ಜನ ಅಣ್ಣನನ್ನ ಕಂಡಿದ್ದರು ಅಥವಾ ಬೇರೆ ಬೇರೆ ರೀತಿಯಲ್ಲಿ ಆ ಮನುಷ್ಯನನ್ನ ಜನ ಇಷ್ಟ ಪಟ್ಟಿದ್ದರು ಹೀಗಾಗಿ Bigg Bossಗೆ ಕೊನೆಯವರೆಗೂ ಕೂಡ ಬಂದು ಕೊನೆಯದಾಗಿ ಆ ಮನುಷ್ಯ eliminate ಆದರೂ ನಾನು ಅಂದುಕೊಂಡಿದ್ದೆ ಮನುಷ್ಯ ಪಾಠ ಕಲಿತಿದ್ದರೆ ಜೀವನದ ಬಗ್ಗೆ ಅಷ್ಟು ಅರಿವಾಗಿದೆ ಇನ್ನು ಮುಂದೆ ಯಾರ ಜೀವನದ ಜೊತೆಗು ಕೂಡ ಆಟ ಆಡೋದಕ್ಕೆ ಹೋಗೋದಿಲ್ಲ ಈ ಚೆಲ್ಲಾಟಗಳು ಹುಚ್ಚಾಟಗಳು ಎಲ್ಲವನ್ನು ಕೂಡ ಬಿಡಬಹುದು.

ಅಂತ ಹೇಳಿ ಆದರೆ ಆ ಮನುಷ್ಯ ಬಿಟ್ಟಿಲ್ಲ Bigg Boss ಮನೆಯಿಂದ ಹೊರಗಡೆ ಬರ್ತಾ ಇದ್ದಹಾಗೆ ಒಂದು ಬಾಂಬ್ ಎಸೆಯುವಂತ ಕೆಲಸವನ್ನ ಮಾಡಿದ್ದಾರೆ ಒಂದು ವಾಹಿನಿಯವರು ಸಂದರ್ಶನ ಮಾಡ್ತಿದ್ದಂತ ಸಂದರ್ಭದಲ್ಲಿ ಈ ಅರವಿಂದ್ KP ದಿವ್ಯ ಉರುಡುಗ ಬಗ್ಗೆ ಕೇಳ್ತಾರೆ ಪ್ರಶ್ನೆ ಕೇಳ್ತಾಯಿದ್ದ ಹಾಗೆ ಮನುಷ್ಯ ಏನು ಹೇಳ್ತಾರೆ ಗೊತ್ತ ಅವರಿಬ್ಬರೂ ಕೂಡ ಮದುವೆ ಆಗಿಬಿಟ್ಟರೆ ಕೆಲವೇ ಕೆಲವು ದಿನಗಳಲ್ಲಿ divorce ಆಗ್ಬಿಡುತ್ತೆ ಎನ್ನುವಂತ ಮಾತನ್ನ ಹೇಳ್ತಾರೆ ಇವರು ಯಾರ್ರೀ ಇನ್ನೊಬ್ಬರ ಬದುಕನ್ನ ನಿರ್ದರಿ ಇನ್ನೊಬ್ಬರ ಬದುಕನ್ನ ಪ್ರೆಡಿಕ್ಟ್ ಮಾಡೋದಕ್ಕೆ ಇವರು ಯಾರ್ರೀ ನಿಜವಾಗಲೂ ಸಂಖ್ಯಾಶಾಸ್ತ್ರವನ್ನ ಕಲಿತಿದ್ದರೆ ನಿಜವಾಗಲೂ ಅದರ ಮೇಲೆ ಹಿಡಿತ ಇದ್ದಿದ್ದರೆ ಹೇಳಲಿ ಮುಂದೆ ಆಗುವಂತ ಅನಾಹುತವನ್ನ ಈಗಲೇ ತಪ್ಪಿಸ್ತಾಯಿದ್ದರೂ,

ಅನ್ನಬಹುದು ಆದರೆ ಈ ಮನುಷ್ಯನಿಗೆ ಸಂಖ್ಯಾ ಶಾಸ್ತ್ರದ ಎಳ್ಳಷ್ಟೂ ಗೊತ್ತಿರುವ ಹಾಗೆ ಕಾಣಿಸ್ತಾಯಿಲ್ಲ ಯಾಕೆ ಈ ಮಾತನ್ನ ಹೇಳ್ತಾಯಿದ್ದೀನಿ ಅಂದ್ರೆ ನಿಜವಾಗಲೂ ಸಂಖ್ಯಾಶಾಸ್ತ್ರೀ ಮನುಷ್ಯನಿಗೆ ಗೊತ್ತಿದಿದ್ರೆ ಈ ವೀಕೆಂಡ್ ಬರ್ತಾಯಿದ್ದಾಗ ಯಾಕೆ ಭಯ ಪಡ್ತಾ ಕುಳಿತುಕೊಳ್ಳಬೇಕಿತ್ತು ನಾನು ಹೆಲ್ಮೆಟ್ ಹಾಕಿಬಿಡ್ತೀನಿ ಅಥವಾ ಈ ವಾರ ಹೆಲ್ಮೆಟ್ ಹಾಕ್ತಿರೋ ಮುಂದಿನ ವಾರ ಹೆಲ್ಮೆಟ್ ಹಾಕ್ತಿನೋ ಅಂತ ಹೇಳಿ ಈ ಮನುಷ್ಯನ ಭವಿಷ್ಯವನ್ನ ಸಂಕಷ್ಟದ ಪ್ರಕಾರ ಈತನೇ ನಿರ್ಧರಿಸಬಹುದಿತ್ತಲ್ಲ ನಾನು ಐದನೆ ವಾರಕ್ಕೆ ಪಕ್ಕ ಹೆಲ್ಮೆಟ್ ಹಾಕ್ತೀನಿ ಅಥವಾ ಹತ್ತನೇ ವಾರಕ್ಕೆ ಪಕ್ಕ ಹೆಲ್ಮೆಟ್ ಹಾಕ್ತೀನಿ ಅಂತ ಹೇಳಿ ಇಲ್ಲ ಈ ಮನುಷ್ಯನಿಗೆ ತನ್ನ ಭವಿಷ್ಯವನ್ನೇ ನಿರ್ಧರಿಸಿಕೊಳ್ಳೋಕೆ ಸಾಧ್ಯವಾಗುತ್ತಿರಲಿಲ್ಲ .

weekend ಬರುತ್ತಿದ್ದ ಹಾಗೆ ಒಂದು ರೀತಿಯಾದಂತಹ ಭಯ ಆತಂಕ ಎಲ್ಲವೂ ಕೂಡ ಈ ಮನುಷ್ಯನ ಮುಖದಲ್ಲಿ ಕಾಣಿಸ್ತಾ ಇತ್ತು ಹೀಗೆ ತನ್ನ ಭವಿಷ್ಯವನ್ನೇ ತಾನು ನಿರ್ಧರಿಸಲು ಸಾಧ್ಯವಾಗದಿರುವಂತ ಮನುಷ್ಯ ಇನ್ನೊಬ್ಬರ ಬದುಕನ್ನ ಈ ರೀತಿಯಾಗಿ ಹಾಳು ಮಾಡುವುದು ಇನ್ನೊಬ್ಬರ ಬಗ್ಗೆ ಈ ರೀತಿಯಾಗಿ negative ಆಗಿ ಒಂದಷ್ಟು ಸ್ಪ್ರೆಡ್ ಮಾಡೋದು ಅಥವಾ negative eighty ತುಂಬುವುದು ಎಷ್ಟರ ಮಟ್ಟಿಗೆ ಸರಿ ಅಂತ ಹೇಳಿ ಯಾಕೆಂದರೆ ಅವರು ಇಬ್ಬರು ಕೂಡ ಅರವಿಂದ್ KP ದಿವ್ಯ ಅವರ ಹುಡುಗ Bigg Boss ನಲ್ಲಿ ಪರಿಚಯ ಆದಂತವರು ಅದಾದ ನಂತರ ಪ್ರೀತಿ ಪ್ರೀತಿಯಿಂದ ಮದುವೆ ಹಂತದವರೆಗೂ ಕೂಡ ಬಂದಿದ್ದಾರೆ ಇನ್ನೇನು ದಿನಗಳಲ್ಲಿ ಮದುವೆಗೆ ಸಂಬಂಧಪಟ್ಟ ಹಾಗೆ ಅವರು ಒಂದಷ್ಟು ಸಿದ್ಧತೆಯನ್ನು ಮಾಡಿಕೊಳ್ಳುವಂತ ಸಾಧ್ಯತೆ ಇದೆ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದಾರೆ.

ನಾವು ಹಾಗಿರಬೇಕು ಹೀಗಿರಬೇಕು ಅಂತ ಹೇಳಿ ಅವರಿಬ್ಬರೂ ಕೂಡ ಒಂದಷ್ಟು ಪಾಸಿಟಿವಿಟಿಯಲ್ಲಿ ಇದ್ದಾರೆ ನಮ್ಮಿಬ್ಬರ ಭವಿಷ್ಯ ಈ ರೀತಿಯಾಗಿರುತ್ತದೆ ಚೆನ್ನಾಗಿರುತ್ತೇವೆ ಅಂತ ಹೇಳಿ ಆದರೆ ಈ ಮನುಷ್ಯ ಅಷ್ಟೊತ್ತಿನೊಳಗೆ ಒಂದು ಕಲ್ಲನ್ನು ಎಸೆದುಬಿಟ್ಟರಲ್ಲ ಈಗ ಅವರಿಬ್ಬರ ಮನಸ್ಸು ಎಷ್ಟರ ಮಟ್ಟಿಗೆ ಹೊಯ್ದಾಡುತ್ತಿರುತ್ತದೆ ಗೊತ್ತ ಅವರಿಬ್ಬರೂ ಎಷ್ಟೇ ಇದು ಸುಳ್ಳು ಈ ಮನುಷ್ಯ ಹೇಳಿದ್ದನ್ನು ನಂಬಬಾರದು ಅಂದುಕೊಂಡರು ಕೂಡ ಮನಸ್ಸಿನ ಒಳಗಡೆ ಒಂದು ಸಣ್ಣ ಗೊಂದಲ ನಿರ್ಮಾಣವಾಗುತ್ತೆ ತಲೆಯ ಒಳಗಡೆ ಒಂದು ಸಣ್ಣ ಓಡೋದಕ್ಕೆ ಶುರುವಾಗುತ್ತೆ .

ಹೌದ ಈ ಮನುಷ್ಯ ಹೇಳಿದಂಗೆ ಏನಾದ್ರು ಆಗಬೋದ ನಮ್ಮ ಭವಿಷ್ಯವನ್ನ ನಾವೇನಾದ್ರು ಹಾಳು ಮಾಡಿಕೊಂಡು ಬಿಡ್ತೀವಾ ಅಥವಾ ಇನ್ನೇನೋ ಎಡವಟ್ಟಾಗಿ ಬಿಡುತ್ತ ಈ ರೀತಿಯಾಗಿ ಅವರಿಬ್ಬರೂ ಯೋಚನೆ ಮಾಡೋದಕ್ಕೆ ಶುರು ಮಾಡಿಕೊಂಡು ಬಿಡ್ತಾರೆ ಈ ಮನುಷ್ಯ ಹೇಳಿದ್ದು ಯಾವ ರೀತಿಯಾಗಿ ಅಂದ್ರೆ ನಿಜವಾದಂತ ಸಂಖ್ಯಾ ಶಾಸ್ತ್ರದ ಅಧ್ಯಯನ ಏನು ಕೂಡ ಇಲ್ಲ ಈ ಮನುಷ್ಯ ಬತ್ತಿ ಇದ್ದು ಬಿಟ್ಟಿದ್ದು ಪೂರ್ತಿ ಬರಿ ಬಂಡಲ್ ಅಷ್ಟೇ ತನ್ನ ಪ್ರಚಾರದ ತೆವಲಿಗೆ ತಾನು ಏನೋ ಒಂದು ಹೇಳಬೇಕು ಅನ್ನುವಂತ ಹುಚ್ಚಿಗೆ ಅಥವಾ ತನ್ನ ನಾಲಿಗೆ ತೀಟೆಯನ್ನ ತೀರಿಸಿಕೊಳ್ಳುವಂತ ತೆವಲು ಬಿಟ್ರೆ ಇದರಲ್ಲಿ ಬೇರೆ ಯಾವುದು ಕೂಡ ಇದ್ದಹಾಗೆ ಇಲ್ಲ ನಿಜವಾದಂತ ಶಾಸ್ತ್ರವನ್ನ ಕಲಿತಿದ್ದರೆ ನಾನು ಪದೇ ಪದೇ ಹೇಳ್ತಾಯಿದ್ದೀನಿ.

ನಾನು ಇದರ ಬಗ್ಗೆ ಆಕ್ಷೇಪ ತೆಗಿತಾ ಇರಲಿಲ್ಲ ಮುಂದಾಗುವಂತ ಅನಾಹುತವನ್ನ ಪಾಪ ಆರ್ಯವರ್ಧನ್ ಗುರೂಜಿ ಈಗಲೇ ತಡೆದರು ಅಂತ ಹೇಳಬಹುದಿತ್ತು ಆದರೆ ಈ ಮನುಷ್ಯ ಹೇಳಿದ್ದು ಯಾವುದೇ ಸಂಖ್ಯಾ ಶಾಸ್ತ್ರದ ಅಧ್ಯಯನದ ಪ್ರಕಾರವಲ್ಲ ಕೇವಲ ತನ್ನ ನಾಲಿಗೆ ಅಥವಾ ತನ್ನ ಆ ತೀಟೆಯನ್ನ ತೀರಿಸಿಕೊಳ್ಳುವಂತ ಉದ್ದೇಶದಿಂದ ಮಾತ್ರ ಈ ಹಿಂದೆ ಉದಾಹರಣೆಯನ್ನ ಕೊಡ್ತಾ ಹೋಗ್ತೀನಿ IPL ಪ್ರೊಡಕ್ಷನ್ ಮಾಡ್ತೀನಿ ಅಂತ ಯಾವುದೋ ಒಂದು ವಾಹಿನಿಯಲ್ಲಿ ಬಂದು ಕುಳಿತುಕೊಳ್ಳೋರು ಆಗ ಈ ಮನುಷ್ಯ ಹೇಳಿದ್ರಲ್ಲಿ ಬಹುತೇಕ ಎಲ್ಲವೂ ಕೂಡ ಸುಳ್ಳಾಗ್ತಾಯಿತ್ತು .

ಈ ಮನುಷ್ಯ ಹೇಳುವಂತ ಕೆಲಸವನ್ನ ಕ್ರಿಕೆಟ್ ಪ್ರತಿದಿನ ನೋಡುವಂತ ಚಿಕ್ಕ ಚಿಕ್ಕಮಕ್ಕಳು ಕೂಡ ಹೇಳ್ತಾ ಇದ್ದರು ಪಕ್ಕ ನೋಡಿ ಇವತ್ತು ಇಂತವರು ಗೆಲ್ಲಬಹುದು ಇಂತವರು ಸೋಲಬಹುದು ಇಂತ team strong ಇದೆ ಇಂತ team week ಇದೆ ಅಂತ ಹೇಳಿ ಸಣ್ಣ ಸಣ್ಣ ಹುಡುಗರು preduct ಮಾಡ್ತಾ ಇದ್ದರು IPL ಬಗ್ಗೆ ಆದರೆ ಈ ಮನುಷ್ಯನಿಗೆ ತನ್ನ ಸಂಖ್ಯಾ ಶಾಸ್ತ್ರದ ಮೂಲಕ predict ಮಾಡೋದಕ್ಕೆ ಸಾಧ್ಯ ಆಗ್ತಾ ಇರಲಿಲ್ಲ ಈತ ಹೇಳಿದರಲ್ಲಿ ಶೇಕಡಾ ಎಪ್ಪತ್ತರಷ್ಟು ಸುಳ್ಳಾಗಿದ್ದಾವೆ ಯಾವುದು ಕೂಡ ಸತ್ಯ ಆಗಿದ್ದಿಲ್ಲ ಇಷ್ಟೆಲ್ಲ ಸುಳ್ಳು ಹೇಳಿಕೊಂಡು ಗಿಮಿಕ್ ಮಾಡಿಕೊಂಡು ಇನ್ನು ಯಾರೋ ಒಂದಷ್ಟು ಜನರ ಬದುಕನ್ನ ಹಾಳು ಮಾಡಿಕೊಂಡು ಇನ್ನು ಯಾರು ಯಾರೋ negativity ತುಂಬಿ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿ ಇನ್ನೇನೋ ಮಾತನಾಡಿ Bigg Boss ಮನೆ ಒಳಗಡೆ ಬಂದ ಮೇಲೆ ಅಷ್ಟು ದಿನಗಳ ಕಾಲ ಇದ್ದ ಮೇಲೆ ಬೇರೆ ಬೇರೆ ಜೊತೆ ಕಳೆದ ಮೇಲೆ ಆ ಮನುಷ್ಯ ಬದಲಾಗಬೇಕಿತ್ತು .

ತನ್ನ ಆ ಬದುಕಿನ ರೀತಿಯನ್ನು ಬದಲಾಯಿಸಿಕೊಳ್ಳಬೇಕಿತ್ತು ಆದರೆ ಆ ಮನುಷ್ಯ ಈಗಲೂ ಕೂಡ ಆ ಕೆಲಸವನ್ನು ಮಾಡುತ್ತಿಲ್ಲ ಸಂಖ್ಯಾ ಶಾಸ್ತ್ರವನ್ನು ಹೇಳಿಕೊಳ್ಳಲಿ ಅವರಿಗೆ ಇರುವಂತಹ ವಿದ್ಯೆ ಅಥವಾ ಹೊಟ್ಟೆಪಾಡು ಏನು ಅನ್ನಬಹುದು ಆದರೆ ಅದನ್ನ ಒಂದಷ್ಟು ಒಳಿತಿಗೆ use ಮಾಡಲಿ ಒಳ್ಳೆಯದಕ್ಕೆ use ಮಾಡಲಿ ಸಂಬಂಧಗಳು ಮುರಿದು ಹೋಗುತ್ತಿದ್ದರೆ ಅವರ ಬಗ್ಗೆ ಒಂದಷ್ಟು ಪಾಸಿಟಿವ್ ಹೇಳಿ ಆ ಸಂಬಂಧವನ್ನು ಬೆಸೆಯುವಂತಹ ಕೆಲಸವನ್ನು ಮಾಡಲಿ ಆದರೆ ಈ ಮನುಷ್ಯ ಆಗಲ್ಲ ನೇರಾನೇರವಾಗಿ ಒಂದು ಕಲ್ಲು ಎಸೆದೆ ಬಿಟ್ಟರು ಆ ಸಂಬಂಧ ಹಾಳಾಗಿ ಬಿಡಬೇಕು .

ಇದು ಆಗಿ ಬಿಡಬಾರದು ಅಂತ ಹೇಳಿ ಒಂದು ಕಡೆಯಿಂದ ಅದೇ ದಿವ್ಯ ಹುಡುಗನಿಗೆ ಇದೆ ಆರ್ಯವರ್ಧನ್ ಗುರೂಜಿ ಹೇಳುತ್ತಾ ಇದ್ದರು ನನಗೆ ಗುರೂಜಿ ಅನ್ನುವುದಕ್ಕೂ ಕೂಡ ಬಹಳ ಬೇಸರ ಆಗುತ್ತೆ ಆರ್ಯವರ್ಧನ್ ಅಂತಾನೆ ತೆಗೆದುಕೊಳ್ಳುತ್ತೇವೆ ಆರ್ಯವರ್ಧನ್ ಹೇಳುತಿದ್ದರು ನನ್ನ ಮಗಳು ಇದ್ದಹಾಗೆ ನನ್ನ ಮಗಳ ರೀತಿಯಲ್ಲೇ ನೋಡಿಕೊಳ್ಳುತ್ತೇನೆ ಅಂತ ಹೇಳಿ ಅಂದರೆ ಮಗಳ ಬದುಕು ಹಾಳಾಗಲಿ ಮಗಳ ಭವಿಷ್ಯ ಹಾಳಾಗಲಿ ಅಂತ ಈ ಮನುಷ್ಯ ಬಯಸುತ್ತಾರ ಅದು ಇಲ್ಲಿರುವಂತಹ ಪ್ರಶ್ನೆ ನಾನು ಮತ್ತೆ ಮತ್ತೆ ಹೇಳುತ್ತಾ ಇದ್ದೇನೆ ಈ ಮನುಷ್ಯನಿಗೆ neat ಆಗಿ ಅದರಬಗ್ಗೆ ಹಿಡಿತ ಇದ್ದಿದ್ದರೆ ಅಧ್ಯಾಯ ಇದ್ದಿದ್ದರೆ ಉದ್ಭವ ಆಗ್ತಾ ಇರಲಿಲ್ಲ .

ಆದರೆ ಕೇವಲ ಒಂದು ಪ್ರಚಾರ ಸಿಗಬೇಕು ಒಂದು ನಾಲ್ಕು ದಿನಗಳ ಕಾಲ ಚರ್ಚೆ ಆಗಬೇಕು ನಾಲ್ಕು ಜನ ಮಾತಾಡಬೇಕು ಅನ್ನೋದು ಬಿಟ್ಟರೆ ಬೇರೆ ಏನು ಕೂಡ ಇಲ್ಲ ತುಂಬಾ ನೀಟಾಗಿ ಈ ಮನುಷ್ಯನಲ್ಲಿ ವ್ಯಾವಹಾರಿಕವಾದಂತ ತಲೆ ಇದೆ ಹೊರತಾಗಿ ಈ ಸಂಬಂಧಗಳ ಬಗ್ಗೆ ಅಥವಾ ಅವರ ತಲೆಯಲ್ಲಿ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಅದು ಎಷ್ಟರ ಮಟ್ಟಿಗೆ ಅವರ ಭವಿಷ್ಯಕ್ಕೆ ಇದು ಪರಿಣಾಮ ಬೀರಬಹುದು ಅದು ಯಾವುದನ್ನು ಕೂಡ ಯೋಚನೆ ಮಾಡುವುದಿಲ್ಲ purely ವ್ಯವಹಾರ ಮಾತ್ರ ನಾನು ಸುದ್ದಿಯಲ್ಲಿ ಇದ್ದಷ್ಟು ದಿನ ಮಾರ್ಕೆಟನಲ್ಲಿ ಇದ್ದಷ್ಟು ದಿನ ನನ್ನ ವ್ಯವಹಾರ ಚೆನ್ನಾಗಿ ಆಗುತ್ತೆ ನನ್ನ ಅಂಗಡಿ ಚೆನ್ನಾಗಿ ಓಡುತ್ತೆ ಅನ್ನೋದು ತಲೆಯಲ್ಲಿ ಇದೆ ಬಿಟ್ಟರೆ ಇನ್ನೊಬ್ಬರ ಭವಿಷ್ಯಕ್ಕೆ ಎಷ್ಟರ ಮಟ್ಟಿಗೆ ಹೊಡೆತ ಬೀಳುತ್ತೆ.

ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಅಂತ ಈ ಮನುಷ್ಯನಲ್ಲಿ ಅದು ಯಾವ ಯೋಚನೆನು ಕೂಡ ಇಲ್ಲ ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅರವಿಂದ್ KP ಕೂಡ ಕಿಡಿ ಕಾರಿದ್ದಾರೆ ಯಾಕೆಂದರೆ Bigg Boss ಮನೆಯಿಂದ ಹೊರಗಡೆ ಬಂದಾಗ ಮಾತ್ರ ಅಲ್ಲ ಒಳಗಡೆ ಇದ್ದಾಗಲೂ ಕೂಡ ದಿವ್ಯ ಅವರ ಹುಡುಗ ಏನೋ ಕೇಳುವುದಕ್ಕೆ ಹೋದಾಗ ಇಲ್ಲ ನಿಂದು divorce ಆಗಿ ಬಿಡುತ್ತೆ ಅಂತ ನೇರ ನೇರವಾಗಿ ಹೇಳಿದ ಮನುಷ್ಯ ಈ ಕಾರಣಕ್ಕಾಗಿ ಅರವಿಂದ್ KP ಕೂಡ ಕಿಡಿ ಕಾಡುತ್ತಿದ್ದರು ಆ ಮನುಷ್ಯ ಇರುವುದೇ ಹಾಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ.

ನಾವು ಕೇವಲ ನಮ್ಮ ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಮಾಡ್ತೀವಿ ಅಂತ ಹೇಳಿ ಬಂಧುಗಳೇ ಕೊನೆಯದಾಗಿ ಒಂದು ಮಾತನ್ನ ಹೇಳ್ತಿನಿ ನಾನು ಆರಂಭದಲ್ಲೂ ಕೂಡ ಅದನ್ನೇ ಹೇಳಿದೆ ಸಂಖ್ಯಾ ಶಾಸ್ತ್ರ ಜ್ಯೋತಿಷ್ಯ ಭವಿಷ್ಯ ಸುಳ್ಳು ಅಂತನಾನು ಹೇಳ್ತಾ ಇಲ್ಲ ಈ ಪ್ರಪಂಚವೇ ಒಂದು ರೀತಿ ವಿಭಿನ್ನವಾಗಿದೆ ಎಲ್ಲವನ್ನು ಕೂಡ ನಾವು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡೋದಕ್ಕೆ ಸಾಧ್ಯವಾಗೋದಿಲ್ಲ ಅದನ್ನ ಮೀರಿದಂತದ್ದು ಏನೋ ಒಂದು ಇದ್ದೆ ಇದೆ ಅದಕ್ಕೆ ಸಂಬಂಧಪಟ್ಟ ಹಾಗೆ ಅಧ್ಯಯನ ಮಾಡಿದಂತವರು ಹಿಡಿತವನ್ನ ಸಾಧಿಸಿದಂತವರು ಅದರಲ್ಲಿ ಪರಿಪಕೋತ್ತರ ಸಾಧಿಸಿದಂತವರು ಒಂದಷ್ಟು ಜನ ಇದ್ದಾರೆ .

ಅಂತವರು ಯಾರು ಕೂಡ ಈ ರೀತಿಯಾಗಿ ಸುಳ್ಳು ಸುಳ್ಳಾಗಿ ಬಾಯಿ ಬಡೆದುಕೊಳ್ಳುವಂತ ಕೆಲಸ ಪ್ರಚಾರವನ್ನ ಗಿಟ್ಟಿಸಿಕೊಳ್ಳುವಂತ ಕೆಲಸ ಅಂತವರು ಯಾರು ಕೂಡ ಮಾಡೋದಿಲ್ಲ ಆದ್ರೆ ಇಂತ ಅರೆ ಬರೆ ಕಲ್ತ್ಕೊಂಡ್ ಬಂದಂತವ್ರು ಅತ್ವ ನಾವು ಜೋತಿಷ್ಯಗಳು ಅಂತ ಆ ಜನ್ರ ಎದ್ರುಗಡೆ ವೇಷ ಹಾಕೊಂಡ್ ಬಂದಂತವ್ರೆ ಜನರ ಬದುಕನ್ನ ಹಾಳುಮಾಡುವ ರೀತಿಯಲ್ಲಿ ಭವಿಷ್ಯವನ್ನ ಹೇಳುವಂತವರು ಇವ್ರ್ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರ್ಬೇಕು ಆಗ್ ಆರ್ಯವರ್ಧನ್ ಗುರೂಜಿ ಇನ್ನಾದ್ರೂ ಪಾಠವನ್ನ ಕಲಿತಾರ ಇನ್ನಾದ್ರೂ ಕೇವಲ ಜನರ ಬದುಕಿಗೆ ಉಳೀತು ಮಾಡುವಂತ ಭವಿಷ್ಯವನ್ನ ಹೇಳ್ತಾರಾ ಕಾದು ನೋಡಬೇಕು ಬಂಧುಗಳೇ ನಿಮಗೇನ್ ಅನ್ಸುತ್ತೆ ಈ ವಿಚಾರದಲ್ಲಿ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here