ಭಾವಿ ಗಂಡನ ಬಗ್ಗೆ ಕೊನೆಗೂ ಮಾತನಾಡಿದ ಅವಿವಾ ಬಿದ್ದಪ್ಪ ! ಅಭಿಶೇಕ್ ಹಾಗೂ ಸುಮಲತಾ ಬಗ್ಗೆ ಹೇಳಿದ್ದೇನು ನೋಡಿ

1347
aviva bidapa religion, aviva bidapa and abhishek, aviva bidapa details, aviva bidapa background, aviva bidapa net worth, aviva bidapa mother, vikram mehta aviva bidapa, aviva bidapa age, aviva bidapa love story, aviva bidapa first night, aviva bidapa father, aviva bidapa cast, aviva bidapa net worth, aviva bidapa date of birth, aviva bidapa first husband, aviva bidapa wiki, aviva bidapa bio data, aviva bidapa religion, aviva bidapa and abhishek, aviva bidapa net worth, aviva bidapa mother, aviva bidapa details, vikram mehta aviva bidapa, aviva bidapa background,

ರೆಬಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ಅವರ ಪುತ್ರ ನಟ ಅಭಿಷೇಕ್ ಅಂಬರೀಷ್ ಜೀವನದಲ್ಲಿ ಹೊಸ ಅದ್ಯಾಯ ಶುರುವಾಗಿದೆ ತಾವು ಇಷ್ಟಪಟ್ಟ ಹುಡುಗಿಯ ಅವೀವಾ ಬಿದ್ದಪ್ಪ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಬೆಂಗಳೂರಿನ ಖಾಸಗಿ ಹೋಟೆಲನಲ್ಲಿ ಡಿಸೆಂಬರ್ ಹನ್ನೊಂದರಂದು ನಿಶ್ಚಿತಾರ್ಥ ನೆರವೇರಿದೆ ಕುಟುಂಬದವರು ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಭಿಷೇಕ್ ಮತ್ತು ಅವೀವ್ ಬಿದ್ದಪ್ಪ ಉಂಗುರ ಬದಲಾಯಿಸಿಕೊಂಡಿದ್ದಾರೆ ಇಬ್ಬರದ್ದು ಒಳ್ಳೆಯ ಜೋಡಿ ಎಂದು ಅಭಿಮಾನಿಗಳು ಹೇಳಿದ್ದಾರೆ .

ಫ್ಯಾಷನ್ ಡಿಸೈನರ್ ಆಗಿರುವ ಅಭಿವ ಅಭಿಷೇಕ್ ಬಳಿಗೆ ಬಂದಿದ್ದಾರೆ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳು ಈಗಾಗಲೇ ಕುತೂಹಲದಲ್ಲಿದ್ದಾರೆ ಅಭಿಷೇಕ ಅವರು ಅವೀಬಾ ಬೆರಳಿಗೆ ಬರೋಬ್ಬರಿ ಮೂವತ್ತೇಳು ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ತೊಡಿಸಿದ್ದಾರೆ ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ ಇನ್ನು ಮೊದಲ ಬಾರಿಗೆ ಬಾವಿ ಪತಿ ಅಭಿಷೇಕ್ ಬಗ್ಗೆ ಮಾತನಾಡಿರುವ ವಿವಾಹ ಅವರು ಮೊದಲಿಗೆ ನಿಶ್ಚಿತಾರ್ಥಕ್ಕೆ ಶುಭ ಹಾರೈಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ .

ನಾನು ತುಂಬಾ ಅದೃಷ್ಟವಂತೆ ಅಂಬರೀಶ್ ಸರ್ ಅವರ ಮನೆಗೆ ಸೊಸೆಯಾಗಿ ಹೋಗುವ ಭಾಗ್ಯ ಸಿಕ್ಕಿದೆ ತಾಯಿಯಂತ ಅತ್ತೆ ಸಿಕ್ಕಿದ್ದಾರೆ ಅಭಿ ಹಾಗು ನನ್ನದು ಹಲವು ವರ್ಷಗಳ ಸ್ನೇಹ ಒಳ್ಳೆಯ ಸ್ನೇಹಿತರಾಗಿದ್ದ ನಾವು ಇದೀಗ ಪತಿ ಪತ್ನಿಯರಾಗುತ್ತಿದ್ದೇವೆ ಅಂಬರೀಶ್ ಕುಟುಂಬ ಅಭಿಮಾನಿಗಳ ಪ್ರೀತಿಗೆ ನಾನು ಮೂಕವಿಸ್ಮಿತಳಾಗಿದ್ದೇನೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮೇಲೆ ಇರಲಿ ಅನ್ನುವ ಮಾತು ಹೇಳಿದ್ದಾರೆ ಅವೀವಾ ಹಾಗೂ ಅಭಿಷೇಕ ಅವರ ಜೋಡಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ