2023ರ ಬಗ್ಗೆ ಬಾಬಾ ವಂಗ, ನಾಸ್ಟ್ರಡಮಸ್ ನುಡಿದಿರುವ 10 ಭಯಾನಕ ಭವಿಷ್ಯಗಳು! ಗೊತ್ತಾದ್ರೆ ಕಂಬಳಿ ಹೊದ್ದಿಕೊಂಡು ಗಡ ಗಡ ಅಂತ ನಡುಗಿ ಹೋಗುತ್ತೀರಾ..

152

ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಯಾರಿಗೆ ಮುಂದಾಗಬಹುದಾದ ಘಟನಾವಳಿಗಳ ಬಗ್ಗೆ ಸೂಕ್ಷ್ಮ ಅರಿವು ಇರುತ್ತದೆಯೋ ಅಂತವರನ್ನ ತಾವು ಭವಿಷ್ಯವಾದಿಗಳು ಎನ್ನುತ್ತೇವೆ ಈ ಹಿಂದೆಯೇ ಹದಿನೈದನೇ ಶತಮಾನದ ರಾಷ್ಟ್ರ ಡಮಸ್ ಹೀಗೆ ಭವಿಷ್ಯ ಹೇಳುವುದರಲ್ಲಿ ಆಗ ವಿಶ್ವ ಪ್ರಸಿದ್ಧಿಯಾಗಿದ್ದರು ಇವರಲ್ಲದೆ ನಮ್ಮಲ್ಲೂ ಸಹ ಕೈವಾರ ತಾತಯ್ಯ ಹಾಗೂ ಶ್ರೀ ವೀರ ಬ್ರಹ್ಮಯ್ಯ ಮುಂತಾದ ಕಾಲಜ್ಞಾನಿಗಳು ಬಂದು ಹೋಗಿದ್ದಾರೆಯೇ ವಿಶ್ವದ ಪ್ರಮುಖ ಕಾಲಜ್ಞಾನಿಗಳಲ್ಲಿ ಫ್ರಾನ್ಸ್ ನವರ ಹೆಸರು ಇವತ್ತಿಗೂ ಸಹ ಜನಜನಿತವಾಗಿದೆಯೇ ಇವರಲ್ಲದೆ ಬಲ್ಗೇರಿಯಾದ ಬಾಬಾ ಬಂಗಾರ ಹೆಸರು ಸಹ ಈ ಶತಮಾನದ ಭವಿಷ್ಯ ವಾದಿಗಳಲ್ಲಿ ಪ್ರಕಾರವಾಗಿ ಕೇಳಿ ಬರುತ್ತದೆ .

ಪ್ರತಿ ವರ್ಷ ಡಿಸೆಂಬರ್ ಬಂದರೆ ಸಾಕು ಎಲ್ಲ ಕಡೆ ಬಾಬಾ ಬಂಗಾರ ಹೆಸರು ಚರ್ಚೆಗೆ ಬರುತ್ತದೆ ಅವರು ಹೇಳಿದ predictionಗಳ ಬಗ್ಗೆ ಚರ್ಚೆ ನಡೆಯುತ್ತದೆ ಈ ವಿಶ್ವ ಕಂಡಂತಹ ಮಹಾನ್ futureistಗಳಲ್ಲಿ ಒಬ್ಬರು ಅವರು ಹದಿನಾಲ್ಕು ಹದಿನೈದನೇ ಶತಮಾನದಲ್ಲಿ ಹೇಳಿದ ಎಷ್ಟೋ ಸಂಗತಿಗಳು ಹಿಟ್ಲರ್ ತನಕವು ಸಹ ನಿಜವಾಗಿ ನಡೆದ ಸನ್ನಿವೇಶಗಳು ಉಂಟು ಈ ನಿಟ್ಟಿನಲ್ಲಿ ಈ ಮಹಾನ್ ಕಾಲಜ್ಞಾನಿಗಳು ವಿಶ್ವದ ಬಗ್ಗೆ ಹಾಗು ಮುಂದಾಗಲಿರುವ ಸನ್ನಿವೇಶಗಳ ಬಗ್ಗೆ ಹೇಳಿದ ಹತ್ತು ಮಹೋನ್ನತ ಹಾಗು ಪ್ರಮುಖವಾದ prediction ಗಳನ್ನ ಇವತ್ತಿನ ಈ ವಿಡಿಯೋದಲ್ಲಿ ಸ್ವಾರಸ್ಯಕರವಾಗಿ ತಿಳಿಯುತ್ತ ಹೋಗೋಣ ಬನ್ನಿ .

ನಾವು ಮೊದಲನೆಯದಾಗಿ ಇಲ್ಲಿ ಹೇಳಬಹುದಾದದ್ದು ಅವತ್ತು ರಾಷ್ಟ್ರ democracy ಹೇಳಿದ್ದ ಒಂದು ವಿಷಯದ ಬಗ್ಗೆಯೇ ಅಂದರೆ A ಅವರ ಪ್ರಕಾರ ವಿಪರೀತ ಯುದ್ಧಗಳಾಗುತ್ತವೆ ಹಾಗೂ ವಿಶ್ವವು ಯುದ್ಧದಿಂದ ಹಾಳಾಗುತ್ತದೆ ಎಂಬುವುದು ಈ ಮಾತನ್ನ ಅವರು ಬಹಳ್ ಹಿಂದೆಯೇ ವಿಶೇಷವಾಗಿ ಎರಡು ಸಾವಿರದ್ ಇಪ್ಪತ್ತು ಮೂರರ ವರ್ಷಕ್ಕೆ ಹೋಲಿಸಿ ಹೇಳಿದ್ದಾರೆ ಈ ವರ್ಷ ಅದಾಗಲೇ ರಷ್ಯಾ, ಉಕ್ರೇನ್ಗು ಹಾಗೂ ಅಮೇರಿಕಾ, ಆಫ್ಘಾನಗಳಿಗೂ ಯುದ್ಧ ನಡೆದು ಈ ವರ್ಷದ hot newsಗಳಾಗಿ ಇವು ಸುದ್ದಿಯಲ್ಲಿ ಇದ್ದವು.

ಹೀಗಾಗಿ ಯುದ್ಧ ಅನ್ನೋದು ಈಗ ಹೊಸ ಸಂಗತಿಯೇನಲ್ಲ ಆದರೆ ರಾಷ್ಟ್ರ ಡಮಸ್ ಹೇಳುವಂತೆ ಎರಡು ಸಾವಿರದ ಇಪ್ಪತ್ತಮೂರರಲ್ಲಿ ಜಗತ್ತು ಈ ಹಿಂದೆಂದೂ ಸಹ ಕಾಣದಂತಹ ಕೇಳದಂತಹ ಗಂಭೀರ ಯುದ್ಧವೇ ನಡೆಯಲಿದೆ ಎನ್ನುವುದು ಈಗಾಗಲೇ ಕಳೆದ ಶತಮಾನದಲ್ಲಿ ಎರಡು ಯುದ್ಧಗಳೇ ನಡೆದು ಹೋಗಿದೆ ಈಗ ಬರುವ ವರ್ಷದಲ್ಲಿ ಮೂರನೇ ವಿಶ್ವ ಯುದ್ಧಕ್ಕೆ ಪ್ರಚೋದನೆಯಾಗುವಂತಹ ಗಂಭೀರ ಸ್ಥಿತಿಯು ಸಹ ಅವರ prediction ತರಹ ನಿಜವೇ ಆಗಬಹುದೇನೋ ಕಾದು ನೋಡಬೇಕು ಇನ್ನು ಎರಡನೆಯದಾಗಿ ನಾವು ಹೇಳಬಹುದಾದದ್ದು ಇಡೀ ವಿಶ್ವದಲ್ಲಿ ಜಾಗತಿಕ ಆಡಳಿತ ನೀತಿ ಅಥವಾ ಅದರ ಹೊಸ ವಿಧವು ಜಾರಿಯಾಗುತ್ತದೆ ಎಂಬ ಬಗ್ಗೆ ಈ ಮಾತನ್ನ ಸಹ ಸ್ವತಃ ಹೇಳಿದ್ದಾರೆಯೇ ಅಂದರೆ ನಾಗರಿಕತೆಯ ಆರಂಭದಲ್ಲಿ ರಾಜರ ಫರೋಗಳ ಜಾರ್ಜ್ ಚಕ್ರವರ್ತಿಗಳ ಮಿಂಗ ಅರಸರ ಸುಲ್ತಾನರ ಹೀಗೆ ವಿವಿಧ ಬಗೆಯಲ್ಲಿ ರಾಜರ ಆಳ್ವಿಕೆ ಜಾರಿಯಲ್ಲಿತ್ತು.

ಆ ಬಳಿಕ ಬ್ರಿಟಿಷರ ಆಳ್ವಿಕೆಯು ಕೊನೆಯಾಗಿ ಈಗ ಪ್ರಜಾಪ್ರಭುತ್ವ ಹಾಗು ಪೆಟ್ರೋಲ್ ಸರ್ಕಾರಗಳು ತಲೆ ಎತ್ತಿವೆ ಈ ಹಿಂದೆ ಬಹಳ ಕಾಲ ಇದ್ದ ರಾಜರ ಆಳ್ವಿಕೆ ಹೇಗೆ ಈಗಿನ ಸರ್ಕಾರಗಳ ಉಗಮದಿಂದ ಕೊನೆಯಾಯಿತು ಅದೇ ರೀತಿ ಇನ್ನು ಮುಂದೆ ಈಗಿರುವ ಸರ್ಕಾರಗಳು ಸಹ ಅಪ್ಪರೆಯಾಗಿ ಇಡೀ ವಿಶ್ವವು ಬುದ್ದಿವಂತರ ಹಾಗು ಉದ್ಯಮಿಗಳು ರಚಿಸುವ ಒಂದೇ ಕಾನೂನಿನ ಅಡಿಯಲ್ಲಿ ಬರಬಹುದಾದ ದಟ್ಟ ಸಾಧ್ಯತೆ ಇದೆ ಕಾರಣ ಈಗ ಸಿರಿವಂತರಾದ ಎಲಂ ಮಸ್ಕೂಲ್ ಹೇಗೆ Twitter ಸಂಸ್ಥೆಯನ್ನೇ ಖರೀದಿಸಿ ಅಲ್ಲಿ ತಮಗೆ ಬೇಕಾದ ರೀತಿ ನೀತಿ ತಂದು ಅದರ ಬಳಕೆದಾರರನ್ನ ಹತೋಟಿಯಲ್ಲಿ ಇರಿಸಿಕೊಂಡಿದ್ದರು ಹಾಗೂ ಈಗ ನಾವು ನೀವು ಬಳಸುವ WhatsApp ಹಾಗೂ Facebook appಗಲ್ಲು ಒಡೆಯನಾದ ಮಾರ್ಕ್ ಗುಜುಕರ್ ಬರ್ ಅವುಗಳಲ್ಲಿ ಏನೇ ಮಾರ್ಪಾಡು ತಂದ್ರು ಹೇಗೆ ನಾವೆಲ್ಲ ಅದರ ordinanceನ ಅಡಿಯಲ್ಲಿ ಬರುತ್ತೇವೆ ಅದೇ ರೀತಿ ಇನ್ನು ಮುಂದೆ ಇಡೀ ವಿಶ್ವದ society ಗಳು ಸಿರಿವಂತ ಉದ್ಯಮಿಗಳ ಕೈಗೆ ಸಿಕ್ಕಿ ಖಾಸಗೀಕರಣ ಹಾಗು ಉದಾರೀಕರಣದ ನೀತಿಗಳು,

ಇನ್ನಷ್ಟು ಪ್ರಭಾವಿಯಾಗಿ ಬಲಗೊಳ್ಳಬಹುದು ಅನ್ನೋದು ಈ ಒಂದು prediction ಅರ್ಥವಿರಬಹುದು ಅವರ ಮೂರನೆಯ prediction ಏನು ಅಂದ್ರಿ one big ಸೆಲ್ಸಿಯ fire on a royal tower ಎಂಬುವುದು ವಿಶ್ವದ ಒಂದು ಪ್ರಬಲ ದೇಶಕ್ಕೆ ಸೇರಿದ್ದ ಸುಪ್ರಸಿದ್ದ ಕಟ್ಟಡವೊಂದರ ಮೇಲೆ ಬೆಂಕಿ ದಾಳಿ ಅಥವಾ ಸ್ಫೋಟ ಉಂಟಾಗಿ ಅದು ಅಗ್ನಿ ದುರಂತಕ್ಕೆ ಈಡಾಗಬಹುದು ಅನ್ನೋದು ಈ ಹಿಂದೆಯೇ nine bar eleven twint our ದುರಂತದ ಬಗ್ಗೆ ನಿಮಗೂ ಸಹ ಗೊತ್ತೇ ಇದೆ ಇದರ ತೀವ್ರತೆ ಅತ್ಯಂತ ಭಯಾನಕವಾಗಿತ್ತು ಇದರ ಗಂಭೀರತೆಯನ್ನ ಇಂದಿಗೂ ಸಹ ಯಾರು ಕೂಡ ಮರೆತಿಲ್ಲ ಆದರೆ ಬರುವ ವರ್ಷದಲ್ಲಿ ಇದಕ್ಕೂ ಮಿಗಿಲಾದ ಸ್ಫೋಟ ಹಾಗು ಅಗ್ನಿ ದುರಂತಕ್ಕೆ ವಿಶ್ವದ ಯಾವುದೊ ಒಂದು ಭವ್ಯ ಕಟ್ಟಡವೊಂದು ಗುರಿಯಾಗಲಿದೆ ಎಂಬ ಒಗ್ಗಟ್ಟಿನಂತಹ prediction ಇವರು ಹೇಳಿದ್ದಾರೆಯೇ ಅದೇನು bomb ಸ್ಫೋಟವೋ ವಿಮಾನ ಅಥವಾ ರಾಕೆಟ್ ನ ದುರಂತವೋ ಅಥವಾ ಆಕ್ಷುದ್ರಕಾಯದಿಂದ ಆಗುವ ಅನಾಹುತವೂ ಗೊತ್ತಿಲ್ಲ .

ಅವರು ಹೇಳಿದ ನಾಲ್ಕನೆಯ prediction ಏನೆಂದರೆ A ಲೈಟ್ ಆನ್ ಮಾರ್ಕ್ಸ್ ಎಂಬ ಬಗ್ಗೆ ಈಗಂದರೆ ಮಂಗಳದ ಮೇಲೆ ಬೆಳಕು ಚೆಲ್ಲಲಿದೆ ಅಥವಾ ಬೀಳಲಿದೆ ಎಂದು ಇದನ್ನು ಇಲ್ಲಿ ನಾನೂರು ಐನೂರು ವರ್ಷಗಳ ಹಿಂದೆಯೇ ಅವರಿಗೆ ಹೀಗೆ ಹೇಳಿದರು ಈ ದಶಕದಲ್ಲಿ ಮಂಗಳನ ಅಂಗಳಕ್ಕೆ ಮನುಷ್ಯನಿಂದ ಅಭಿವೃದ್ಧಿಯಾದ ಒಂದಷ್ಟು ವಾಹಕಗಳು ಕಾಲಿಟ್ಟಿದ್ದ ಸತ್ಯ ಕಳೆದ ಡಿಸೆಂಬರನಲ್ಲಿ james web telescope ಅನ್ನ ಸಹ ಅಂತರಿಕ್ಷಕ್ಕೆ ಹಾರಿಸಿದ್ದು ಆಯಿತು ಅಡಿಗಾಗಲೇ ಇಪ್ಪತ್ತು millionಗು ಹೆಚ್ಚಿನ light year ನಷ್ಟು ದೂರವನ್ನು ಸಹ ಕ್ರಮಿಸಿದೆ ಆದರೆ ಮಾನವ ಸಹಿತವಾಗಿ ಯಾರು ಇನ್ನು ಮಂಗಳಕ್ಕೆ ಹೋಗಿ ಕಾಲಿಟ್ಟಿಲ್ಲ ಎರಡು ಸಾವಿರದ ಇಪ್ಪತ್ತಮೂರರಲ್ಲಿ ಅಥವಾ ಅದರ ಆಚೆಗೆ ಇದು ಸಹ ಮಾನವನಿಂದ ಸಾಧ್ಯವಾಗಬಹುದು ಎಂಬುವುದು ಇದರ ಅರ್ಥ ವಿರಬಹುದು ಅಥವಾ ಯಾವ ಅರ್ಥ ಹಾಗು ಉದ್ದೇಶದಿಂದ ಈ predict ಅವರು ಆಗ ಮಾಡಿದರೆಂದು ನಿಮಗೆ ಅನಿಸುತ್ತದೆ ಅನ್ನೋ ಕಮೆಂಟ್ ಮಾಡಿ .

ಐದನೆಯ prediction ಏನೆಂದರೆ ಕಪ್ಪು ಸೀಲ್ ಇರುವ ಮೀನಿನ ತಳಿಗಳು ಕಡಲಿನ ಒಳಗಿದ್ದು ಸಹ ಬಂದು ಹೋಗಲಿವೆ ಎಂಬ ಬಗ್ಗೆ ಹೇಳಿದ್ದಾರೆಯೇ ಅಂದರೆ ಇದರ ಅರ್ಥ ಈಗಾಗಲೇ ಗ್ಲೋಬಲ್ warming ನಿಂದಾಗಿ ಜಗದ ಅಥವಾ ಭೂಮಿಯ ಉಷ್ಣತೆ ಹಾಗು ತಾಪಮಾನ ಹೆಚ್ಚಿ ಜೀವ ಸೆಳೆಯುವ ಉಳಿವಿಗೆ ಅದು ವಿಪರೀತವಾಗಿ ಮಾರಕವಾಗುತ್ತಿದೆಯೇ ಉಷ್ಣತೆಯ ಮಟ್ಟ ಎಷ್ಟು ಹೆಚ್ಚಲಿದೆ ಅಂದರೆ ಈ ಸಮುದ್ರ ಸಾಗರದಲ್ಲಿರುವ ಕಪ್ಪು ಮೀನುಗಳು ಸಹ ಬಂದು ಹೋಗುವಂತಹ ಭೂಮಿ ಎದುರಿಸಲಿದೆ ಮಾನವನ ಈ ಎಡವಟ್ಟಿನಿಂದಾಗಿ ಈಗಾಗಲೇ ಭೂಮಿಯ ತಾಪಮಾನ ಹೆಚ್ಚಿ ಅದರ ಅಂತರ್ಜಲದ ಮಟ್ಟ ಕುಸಿಯುತ್ತ ಬಂದಿರುವುದರ ಜೊತೆಗೆ ಎಷ್ಟೋ ಬಗೆಯ ಜೀವಿಗಳು ಅವನ ಸ್ವಾರ್ಥಕ್ಕೆ ಹೇಳ ಹೆಸರಿಲ್ಲದಂತೆ ವಿನಾಶದ ಅಂಚಿಗೆ ಸರಿದು ಹೋಗಿವೆ ಆರನೆಯ prediction ಏನು ಅಂದರೆ ಇದು ಬಾಬಾ ಬಂಗಾರ ಅವರು ಹೇಳಿರುವುದು.

ಅವರ ಪ್ರಕಾರ ಎರಡು ಸಾವಿರದ ಇಪ್ಪತ್ತಮೂರರ ಆಚೆಗೆ ಭೂಮಿಯ ಮೇಲೆ ಕೃತಕ ಹಾಗು designer ಬೇರೆ ಜನಿಸಲಿದೆ ಎನ್ನುವುದು ಇದು ಕೇಳಲು ತುಸು ವಿಚಿತ್ರವಾದ ಸಂಗತಿ ಅನಿಸಿದ್ದರೂ ಸಹ ಇದು ಈಗಾಗಲೇ ಅಸ್ತಿತ್ವದಲ್ಲಿರುವ ಹಾಗು ನಡೆದಿರುವ ವಿಷಯವೇ ಆಗಿದೆ designer baby ಅಂದರೆ ನಮಗೆ ಅಥವಾ ಯಾರಾದರೂ ದಂಪತಿಗಳಿಗೆ ಅವರಿಗೆ ಜನಿಸುವ ಮಕ್ಕಳು ಕೆಂಪಗು ಬೆಳ್ಳಗೂ ಜನಿಸಬೇಕೆಂಬ ಆಸೆ ಇದ್ದರೆ ಅಥವಾ ಅವರ ಕೂದಲು ಗುಂಗೂರಾಗಿಯೇ ಅಥವಾ ನೀಲವಾಗಿ ಇರಬೇಕೆಂದುಕೊಂಡರೆ ಇಲ್ಲವೇ ಇವರ ಕಣ್ಣುಗಳು ನೀಲಿ brown ಹಸಿರು ಹೀಗೆ ಅವರು ಬಯಸುವ ಬಣ್ಣದಲ್ಲಿಯೇ ಇರಬೇಕು ಎಂದು ಒಂದು ಪಕ್ಷದಲ್ಲಿ ಆ ಮಗುವಿನ ಪೋಷಕ ವಹಿಸಿದರೆ ಆ ಮಗು ಹಾಗೆಯೇ ಅವರ ಆಶಯದಂತೆ ಜನಿಸುವಂತೆ ಮಾಡಲು ಸಹ ಈಗ ವೈಜ್ಞಾನಿಕ ವಿಧಾನ ನಮ್ಮಲ್ಲಿ ಜಾರಿಯಲ್ಲಿದೆ ಅದರ ಪ್ರಕಾರ ಆ ಮಗು ಅದು ತನ್ನ embryo ದಲ್ಲಿರುವಾಗಲೇ ಅದರ DNA ಅನ್ನ ಬೇಕಾದ ರೀತಿಯಲ್ಲಿ alter ಮಾಡಿ ಪೋಷಕರ ಆಸೆಯಂತೆ ಅದು ನಿರ್ದಿಷ್ಟ ರೂಪ ಹೊತ್ತು ಜನಿಸುವಂತೆ ಮಾಡಬಹುದಾದ technology ಈಗಾಗಲೇ ಅಸ್ತಿತ್ವದಲ್ಲಿದೆ.

ಈ ಎರಡು ಸಾವಿರದ ಹದಿನೆಂಟರಲ್ಲಿ ನಾನಾ ಹಾಗು ಲೋಲು ಎಂಬ ಇಬ್ಬರ twinಗಳು ಈ ರೀತಿಯ ವಿಧಾನದ ಮೂಲಕ ಜನಿಸಿದ ವಿಶ್ವದ ಮೊದಲ ಅವಳಿಗಳೆಂಬ ಖ್ಯಾತಿ ಹೊಂದ ದಾರಿ ಹೀಗಾಗಿ ಈ ಮೊದಲೇ ಅಸ್ತಿತ್ವದಲ್ಲಿರುವ ಈ ವಿಧಾನ ಇನ್ನು ಮುಂದೆ ಇನ್ನಷ್ಟು ಸುಧಾರಿತಗೊಂಡು ಎಲ್ಲ ಕಡೆ ಪ್ರಚಾರ ಪಡೆದು trend ಆಗಿ ಎಲ್ಲರು ಹೀಗೆಯೇ ತಮ್ಮ ತಮ್ಮ ಮಕ್ಕಳನ್ನ ಪಡೆಯುವ ವಾಡಿಕೆ ರೂಢಿಗೆ ಬಂದರು ಸಹ ಹೆಚ್ಚಿಗೇನು ಅಚ್ಚರಿ ಪಡಬೇಕಾಗಿಲ್ಲ in fact ಎರಡು ಸಾವಿರದ ಹದಿನೆಂಟರಲ್ಲಿ ಈ ಪ್ರಯೋಗವಾದಾಗ ಅನೇಕರು ಇದರ ವಿರುದ್ಧ ಗುಡುಗಿ ಅದು ಹೇಗೆ ಆ ಮಕ್ಕಳ ಅನುಮತಿ ಪಡೆಯದೇಯೇ ನೀವು ಈ ಬಗೆಯ ಪ್ರಯೋಗವನ್ನ ಅವರ ಮೇಲೆ ಪಶುಗಳಾಗಿ ಮಾಡಿದ್ರಿ ಎಂದು ಆಗ ಚರ್ಚೆ ಆಗಿತ್ತು ಕಾರಣ ಇದನ್ನ ಹಾಗು ಈ ಮಕ್ಕಳಿಗೆ AIDS ಅಥವಾ HIV ಸೋಂಕೇ ಬಾರದ ಹಾಗೆ ಅವರ ummon system ಇರುವಂತೆಯೂ ಸಹ ಅದು AIDS ಗು ಸಹ ಪ್ರತಿರೋಧ ತೋರುವ ಹಾಗು ಇವರ genetical modification ಮಾಡಲಾಗಿತ್ತು .

ಆದರೂ ಸಹ ಇದೆಲ್ಲ ಸುಳ್ಳೆಂದು ಇವರಿಗೆ HIV ಸೋಂಕು ಬರಬಹುದಾದ ಸಾಧ್ಯತೆ ಇದೆ ಎಂದು ವಖಲ ತಜ್ಞರ ವಾದವಾಗಿತ್ತು ಇಂತಹ ಪರಂಪರೆಯು ಮುಂದುವರೆದು ಉತ್ತಮ ಮಕ್ಕಳಲ್ಲಿ ಪೋಷಕರು ಯಾವ ಯಾವ ಬಗೆಯ feature ಗಳನ್ನ ಕಾಣಲು ಹಾಗು ನೋಡಲು ಬಯಸುವರು ಅದನ್ನ ಸ್ವತಃ ಅವರೇ ನಿರ್ಧರಿಸಿ ಮಕ್ಕಳನ್ನ ತಮಗೆ ಬೇಕಾದ ಹಾಗೆ ಡಿಸೈನ್ ಮಾಡಿ ಪಡೆಯಬಹುದು ಹೀಗಾದಾಗ ದೇವರು ಕೊಟ್ಟ ಹಾಗೆ ಮಕ್ಕಳು ಜನಿಸುತ್ತಾರೆ ಎಂಬ ವಾಡಿಕೆಯೇ ಸುಳ್ಳಾಗಿ ತಜ್ಞರು ನಿರ್ಧರಿಸಿದ ಹಾಗೆ ಇನ್ನ ಮೇಲೆ ಮಕ್ಕಳು ಜನಿಸುತ್ತಾರೆ ದೇವರ ಕೆಲಸವೇ ಇಲ್ಲಿ ಇಲ್ಲ ಎಂಬ ವಾದವೇ ನಿಜವಾದರೂ ಆಗಬಹುದು ಅದಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಹಿರಿಯರು ಹೇಳಿರುವುದು ಬಹುಶಃ ಇದನ್ನೇ ಬಾಬಾ ಬೆಂಗಾರವರು ಬಹಳ ಹಿಂದೆಯೇ ಹೇಳಿ ಹೋಗಿದ್ದಾರೆ ಅನ್ನಿಸುತ್ತದೆಯೇ ಒಳ್ಳೆಯ prediction ಏನು ಅಂದರೆ ವಿಶ್ವದ ದೇಶ ತನ್ನ ದೇಶದ ಪ್ರಜೆಗಳ ಮೇಲೆಯೇ bio war ಕೈಗೊಳ್ಳಲಿದೆ ಎನ್ನುವುದು ಇದನ್ನು ಸಹ ಬಾಬಾ ಬಂಗಾರವರೇ ಹೇಳಿದ್ದಾರೆ ಅಂದರೆ ದೇಶ ಒಂದು ಸಣ್ಣ ಕ್ರಿಮಿಯನ್ನ ಹರಡಿಸಿ ತನ್ನ ದೇಶದ ಮಕ್ಕಳೇ ನಲುಗಿ ಸಾಯಲು ಕಾರಣವಾಗುತ್ತದೆ .

ಎಂದು ಅವರು ಹೇಳಿದ್ದರು ಎರಡು ಸಾವಿರದ ಇಪ್ಪತ್ತರಲ್ಲಿ ಜಗತ್ತನ್ನೇ ಕೋರೋನಾ ಆವರಿಸಿದಾಗ ಇದೇ ಮಾತು ಹಲವೆಡೆ ಹಲವು ಸಲ ಚರ್ಚೆಗೆ ಬಂದಿತ್ತು Chinaದಲ್ಲಿ ಹುಟ್ಟಿದ ಈ ವೈರಸ್ ಬಹುಶಃ Chinaದವರ ಕಿತಾಪತಿಯೇ ಇರಬಹುದೇ ಎಂದು ಹೇಳಲಾಗಿತ್ತು ಕೂಡ ಬಾಬಾರವರು ಇದು ಎರಡು ಸಾವಿರದ ಇಪ್ಪತ್ತಮೂರರ ಆಗಲಿದೆ ಎಂದಿದ್ದರು ಆದರೆ ಎರಡು ಸಾವಿರದ ಇಪ್ಪತ್ತರಷ್ಟು ಮುನ್ನವೆ ಇದು ನಡೆಯುತ್ತಾ ಅಥವಾ ಎರಡು ಸಾವಿರದ ಇಪ್ಪತ್ತು ಮೂರರಲ್ಲೂ ಸಹ ಅದಕ್ಕೂ ಮಿಗಿಲಾದ ಅನಾಹುತವೇ ಮತ್ತೊಮ್ಮೆ ಘಟಿಸಲಿದೆಯೇ ಗೊತ್ತಿಲ್ಲ ಕಾದು ನೋಡಬೇಕು ಅಷ್ಟೇ ಕೋರೋನಾ ವೈರಸ್ ಜಗತ್ತಿನ ಶೇಕಡಾ ಇಪ್ಪತ್ತರಷ್ಟು ಜನರನ್ನ ಬಲಿ ಪಡೆಯಿತು ಇನ್ನು ಮುಂಬರುವ ಆಪತ್ತು ಎಷ್ಟು ಜನರನ್ನ ನಾಶ ಮಾಡಲಿದೆಯೋ ಯಾರಿಗೆ ಗೊತ್ತು ಎಂಟನೆಯ prediction ಏನು ಅಂದರೆ ತಾವೆಲ್ಲರೂ ಅಥವಾ ವಿಶ್ವದ ಬಹುತೇಕರು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಗೋಧಿಯ ಬೆಲೆ ಎರಡು ಸಾವಿರದ ಇಪ್ಪತ್ತು ಮೂರರಲ್ಲಿ ಈ ಹಿಂದೆಂದೂ ಸಹ ಏರಿಕೆ ಕಾಣದಷ್ಟು ಅದರ ಬೆಲೆ ಏರಲಿದೆ ಎಂಬುವುದು ಇದನ್ನು ಸಹ ಬಾಬಾ ಬಂಗಾರವರೇ ನುಡಿದಿದ್ದಾರೆ .

ಇದು ಬಹುಮಟ್ಟಿಗೆ ನಿಜವೂ ಸಹ ಹೌದು ಇತ್ತೀಚಿಗೆ Russia Ukin ಯುದ್ಧದ ದೆಸೆಯಿಂದಾಗಿ ವಿಶ್ವದಲ್ಲಿ ಅತಿ ಹೆಚ್ಚು ಗೋದಿ ಬೆಳೆಯುವ ಈ ದೇಶಗಳು ತಟಸ್ಥವಾಗಿರುವುದರಿಂದ ಗೋಧಿಯ rate ಈ ವರ್ಷವೇ ಅಧಿಕಗೊಂಡಿದೆಯೇ ಅನೇಕ ಆಕಡೆ ಅದರ supply ಸಹ ನಿಂತಿದೆ ನಮ್ಮಲ್ಲಿ ಎಷ್ಟೋ ನ್ಯಾಯ ಬೆಲೆ ಅಂಗಡಿಗಳಲ್ಲೂ ಸಹ ಉಚಿತವಾಗಿ ಕೊಡುತ್ತಿದ್ದ ಗೋಧಿಯನ್ನ ಈ ದುಡ್ಡು ಕೊಟ್ಟರು ಸಹ ಕೊಡದಂತಹ ಸ್ಥಿತಿ ಏರ್ಪಟ್ಟಿದೆ ಎರಡು ಸಾವಿರದ ಇಪ್ಪತ್ತಮೂರರಲ್ಲಿ ಗೋಧಿಯ ದರವು ಇನ್ನಷ್ಟು ಏರಿಕೆ ಕಂಡು ಬಂದರು ಸಹ ಅಚ್ಚರಿ ಪಡಬೇಕಾಗಿಲ್ಲ ಇವತ್ತಿನ ಈ ದುಸ್ಥಿತಿಯ ಬಗ್ಗೆ ಬಾಬಾರವರು ಆಗಲೇ ಹೇಗೆ ಊಹಿಸಿದರು ಅನ್ನೋದು ಒಂದು ನಿಗೂಢ ಸಂಗತಿಯೇ ಒಂಬತ್ತನೆಯ prediction ಏನು ಅಂದರೆ ಅದು solar ಸುನಾಮಿ ಉಂಟಾಗಲಿದೆ ಎಂಬುವುದು ಇದನ್ನ ಸಹ ಬಾಬಾ ಬಂಗಾರವರೇ ಹೇಳಿರುವುದು ಈ ಹಿಂದೆ ಎರಡು ಸಾವಿರದ ನಾಲ್ಕರಲ್ಲಿ ಸಂಭವಿಸಿದ್ದ ಮೆಗಾ ಸುನಾಮಿಯ ಬಗ್ಗೆಯೂ ಸಹ ಆಗಲೇ ಹೇಳಿದ್ದರು .

ಅದೇ ರೀತಿ ಈ ಬರುವ ವರ್ಷದಲ್ಲಿ ಸೋಲಾರ್ ತರಹದ ಸುನಾಮಿ ಆಗಲಿದೆ ಎಂದು ಸಹ ಅವರೇ ಹೇಳಿದ್ದಾರೆಯೇ ಆದರೆ ಇದರ ಅರ್ಥವೇನೆಂದು ಯಾರಿಗೂ ಇನ್ನೂ ಗೊತ್ತಿಲ್ಲ ಈಗಾಗಲೇ ಹಲವಾರು ವೆಬ್ಸೈಟ್ ಗಳು ಹಾಗೂ ಇತರೆ ವೆಬ್ಸೋಟ್ಸ್ ಗಳಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ ಇದರ ಅರ್ಥ ಏನಿರಬಹುದು ನಿಮಗೆ ಏನು ಅನಿಸುತ್ತೆ ಕಾಮೆಂಟ್ ಮಾಡಿ ಇನ್ನು ಬಾಬಾ ವ್ಯಂಗ್ಯ ಹೇಳಿದ ಹತ್ತನೆಯ prediction ಏನೆಂದರೆ ಅದು ಭೂಮಿಗೆ ಏಲಿಯನ್ಸ್ ಬರಲಿದೆ ಎಂಬುವುದು ಇದಂತೂ ಬಹಳ common prediction ಆಗಿ ಹೋಗಿದೆ ಬಾಬಾ ವ್ಯಂಗ ತಮ್ಮ ಅನೇಕ ಭವಿಷ್ಯ ವಾಣಿಗಳಲ್ಲಿ alienಗಳನ್ನ ಸಮರ್ಥಿಸಿದ್ದಾರೆ ಇತ್ತೀಚಿಗಷ್ಟೇ ಇದೆ ಡಿಸೆಂಬರ್ ಎಂಟರಂದು ಅನ್ಯ ಲೋಕದವರು ಭೂಮಿಗೆ ಬರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಈ news ಆಗಿತ್ತು.

ಆದರೆ ಅದರ ಸ್ಪಷ್ಟ ಸಾಕ್ಷ್ಯ ಮಾತ್ರ ಎಲ್ಲೂ ಸಹ ಇಲ್ಲ ಅನೇಕ ಏರೋ ಸ್ಪೇಸ್ ಹಾಗು ಕಬೂತ ವಿಜ್ಞಾನಿಗಳು ಕೂಡ aliens ಇರೋದು ಸತ್ಯವೆಂದು ಹೇಳಿದ್ದಾರೆಯೇ ಆದರೆ ಈವರೆಗೂ ಮಾತ್ರ ಯಾವೊಂದು ಏಲಿಯನ್ ಸ್ಪಷ್ಟವಾಗಿ ನಮಗೆ ಎದುರಾಗಿಲ್ಲ ಬರುವ ವರ್ಷವಾದರೂ ಅಂ ನಮಗೆ ಎದುರಾಗಬಹುದೇನೋ ಎಂದು ಕಾದು ನೋಡಬೇಕಾಗಿದೆ ಇದಿಷ್ಟು ಈ ಇಬ್ಬರು ಮಹಾಕಾಲ ಜ್ಞಾನಿಗಳು ನುಡಿದಿರುವ ಮಹತ್ತರ ಭವಿಷ್ಯ ವಾಣಿಗಳು ಎಲ್ಲ ಕಡೆ ಭಾರಿ ಚರ್ಚೆಯಾಗುತ್ತಿರುವ ವಿಷಯಗಳು ಸಹ ಇವೆ ಇವುಗಳ ಬಗ್ಗೆ ನಿಮ್ಮ ವಾದವೇನು ಅನ್ನೋದನ್ನ ಮುಕ್ತವಾಗಿ ಹಂಚಿಕೊಳ್ಳಿ ಎನ್ನುತ್ತಾ ಈ ವೀಡಿಯೋ ಮುಗಿಸ್ತಾ ಇದ್ದೇವೆ ಮುಂದಿನ ವಿಡಿಯೋದಲ್ಲಿ ಸಿಗೋಣ ಅಲ್ಲಿಯವರೆಗೂ ನಮಸ್ಕಾರ

LEAVE A REPLY

Please enter your comment!
Please enter your name here