HomeKannada Cinema Newsಸ್ಯಾಂಡಲ್ವುಡ್ ಕ್ವೀನ್ ನಗುವಿನ ಹಿಂದೆ ನೂರಾರು ನೋವು| ಮದ್ವೆ ಆಗಲ್ವಾ ರಮ್ಯಾ

ಸ್ಯಾಂಡಲ್ವುಡ್ ಕ್ವೀನ್ ನಗುವಿನ ಹಿಂದೆ ನೂರಾರು ನೋವು| ಮದ್ವೆ ಆಗಲ್ವಾ ರಮ್ಯಾ

Published on

ಸ್ನೇಹಿತರೆ ನಮಸ್ಕಾರ ನಿಮಗೆ ಈಗಾಗಲೇ ನಾನು ಯಾರ ಬಗ್ಗೆ ಇವತ್ತು ಸ್ಟೋರಿ ಮಾಡ್ತಾ ಇದ್ದೀನಿ ಜೊತೆಗೆ ಯಾರು ಜೀವನದ ಬಗ್ಗೆ ಒಂದು ಬೆಳಕು ಚೆಲ್ಲುವಂತ ಪ್ರಯತ್ನವನ್ನ ಮಾಡ್ತಿದ್ದೀನಿ ಯಾರ ಬಗ್ಗೆ ಮಾತಾಡ್ಲಿಕ್ಕೆ ಬಂದಿದ್ದೀನಿ ಏನು ವಿಚಾರವನ್ನ ಹೇಳಲಿಕ್ಕೆ ಬಂದಿದ್ದೀನಿ ಅನ್ನುವಂತದ್ದು ಮೋಸ್ಟ್ಲಿ ತಮ್ಮ ಲೈನ್ ನೋಡಿದಾಗಲೇ ನಿಮಗೆ ಗೊತ್ತಾಗಿರಬಹುದು no ಡೌಟ್ ಸ್ಯಾಂಡಲ್ವುಡನ ಪದ್ಮಾವತಿ ಒಂದು ಕಾಲದ ಇಡೀ ಸ್ಯಾಂಡಲ್ವುಡನ crush ಈಗಲೂ ಕೂಡ crush ವರ್ಷ ನಲವತ್ತು ಆಯಿತು ಆದರೆ ಮುಖದಲ್ಲಿ ಎಲ್ಲೂ ಕೂಡ ಇಪ್ಪತ್ತೆಂಟು ದಾಟಿರುವಂತ ಲಕ್ಷಣನೇ ಕಾಣಿಸಲ್ಲ ದೇಹ ಚೂರು ದಪ್ಪ ಆಗಿದೆ ಆದರೆ ಇರುವಂತಹ ಸೌಂದರ್ಯ ಕಡಿಮೆ ಆಗಿಲ್ಲ ಅಂದ ಇನ್ನಷ್ಟು ಹೆಚ್ಚಾಗಿದೆ ಸೂರ್ಯನ ಬೆಳಕು ಎಷ್ಟು ಪ್ರಕಾಶವಾಗಿ ಉಳಿಯುತ್ತೋ ಅದೇ ರೀತಿ ಈಕೆಯ ಮುಖವನ್ನು ಕೂಡ ಅಷ್ಟೇ ಪ್ರಕಾಶಮಾನವಾಗಿ ಹೊಳೆಯುತ್ತೆ ಜೊತೆಗೆ ಬೆಳದಿಂಗಳ ರೀತಿ ಈಕೆಯ ಮುಖ ಹೊಳೀತಾನೆ ಇರುತ್ತೆ ಅಷ್ಟು ಸೌಂದರ್ಯವತಿ ಬ್ರಹ್ಮ ಪುರುಷೋತ್ತಲಿ ಸೌಂದರ್ಯವನ್ನ ತೇದಿ ತೀಡಿ ಕಳಿಸಿರುವಂತ ಸೌಂದರ್ಯವತಿ ಅಂತ ಹೇಳಿದರೆ,

ಅದು ನಮ್ಮ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಈ ರಮ್ಯಾ ಬಾಳಲ್ಲಿನ ಒಂದು ಘಟನೆಯನ್ನ ನಾನು ಇವತ್ತು ನಿಮ್ಮ ಮುಂದೆ ಇಡಬೇಕು ಅಂತ ಹೇಳಿ ಯೋಚನೆ ಮಾಡಿದೆ ಕಾರಣ ಏನು ಅಂತ ಹೇಳಿದರೆ ರಮ್ಯಾ ಮತ್ತೆ sandalwood ಗೆ re entry ಪಡೆಯುತ್ತಿದ್ದಾರೆ but ಈ re entry ಗೆ ಒಂದು ಕಾರಣ ಇದೆ ಅವರು ಜೀವನದಲ್ಲಿ ನಡೆದಂತಹ ಒಂದು ಘಟನೆ ಪ್ರಮುಖವಾಗಿ ಅವರನ್ನು ಮತ್ತೆ sandalwood ನತ್ತ ಕಳಿಸುವಂತೆ ಮಾಡಿತು ಅನ್ನುವಂತಹ ವಿಚಾರಗಳು ಈಗ ಚರ್ಚೆಯಾಗುತ್ತಿದೆ ಹಾಗಾದರೆ ಏನು ಅದು ಘಟನೆ ಜೊತೆಗೆ ರಮ್ಯಾ ಮುಂದೆ ಏನು ಮಾಡುತ್ತಾರೆ ಅವರ ವೈಯಕ್ತಿಕ ಜೀವನ ಮುಂದೆ ಹೇಗಿರಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಇವತ್ತು ಕೊಡುತ್ತೇನೆ ಅದಕ್ಕೋಸ್ಕರ ನೀವು ಈ ಸಂಪೂರ್ಣವಾಗಿ ನೋಡಲೇ ಬೇಕು ಜೊತೆಗೆ ನಮ್ಮ ಚಾನೆಲ್ನ ಇನ್ನು ಕೂಡ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ.

ಸ್ನೇಹಿತರೆ ನಾನು ಈಗಾಗಲೇ ಹೇಳಿದಂತೆ ಈಗಾಗಲೇ ವರ್ಣಿಸಿದಂತೆ ರಮ್ಯಾ ಅವರ ಸೌಂದರ್ಯಕ್ಕೆ ಸರಿಸಾಟಿಯಾಗುವಂತವರು ಸದ್ಯಕ್ಕೆ ಸ್ಯಾಂಡಲವುಡನಲ್ಲಿ ಯಾರು ಕೂಡ ಕಾಣಿಸುತ್ತಿಲ್ಲ ಸುಮಾರು ಹತ್ತು ಹದಿನೈದು ವರ್ಷಗಳ ಕಾಲ ಸತತವಾಗಿ ಇಂಡಸ್ಟ್ರಿಯನ್ನು ಆಳಿದಂತಹ ಜೊತೆಗೆ ಇಂಡಸ್ಟ್ರಿಯಲ್ಲಿ ಒಬ್ಬ ನಾಯಕ ನಟಿ ಯಾವ ರೀತಿ ಇರಬೇಕು ಅನ್ನುವುದನ್ನು ಇರಬೇಕು ಅನ್ನುವುದನ್ನು ಕೂಡ ತೋರಿಸಿದಂತಹ ದಿಟ್ಟ ಹೆಣ್ಣು ಅಂತ ಹೇಳಿದರೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅಭಿ ಚಿತ್ರದ ಮೂಲಕ career ಶುರುವಾದರೂ ಕೂಡ ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ land mark ಸಿನಿಮಾಗಳು ಅಂತಾನೆ ಹೇಳಬಹುದು ಒಂದೊಂದು ಸಿನಿಮಾಗಳಲ್ಲೂ ಕೂಡ ಒಂದೊಂದು ಮೈಲಿಗಲ್ಲನ್ನ ಸ್ಥಾಪನೆ ಮಾಡಿದ್ದಾರೆ ರಮ್ಯಾ ರಮ್ಯಾ ಹುಟ್ಟಿದ್ದು ಬೆಂಗಳೂರಲ್ಲಿ ಆದರೂ ಕೂಡ ಮೂಲ ಮಂಡ್ಯ ಸಕ್ಕರೆ ನಾಡು ತಾಯಿ ಕಾಂಗ್ರೆಸ್ ಲೀಡರ್ ತಂದೆ ಯಾರು ಅನ್ನುವುದು ಕೊಂಚ ವಿವಾದ ಇದೆ ಅದು ಯಾರು ಏನು ಅನ್ನೋದನ್ನು ಅವರು reveal ಮಾಡಿಲ್ಲ but ಅವರನ್ನು ಸಾಕಿದ್ದು ಅಥವಾ godfather ತರ ನೋಡಿಕೊಂಡಿದ್ದು ಯಾರು ಅಂತ ಹೇಳಿ ಅದು RT ನಾರಾಯಣ ಅವರು ರಾಜಕೀಯದಲ್ಲಿ ನನ್ನ ಅಜ್ಜ ಅಂತ ಹೇಳಿಕೊಳ್ಳುತ್ತಿದ್ದಂತಹ SM ಕೃಷ್ಣ ಅವರು ಕೂಡ ರಮ್ಯಾ ಅವರ ಹತ್ತಿರದ ಸಂಬಂಧಿ ಅಂತ ಹೇಳುತ್ತಾರೆ ಅದರಬಗ್ಗೆ ಒಂದಷ್ಟು ಗೊಂದಲಗಳು ಇದ್ದಾವೆ ಒಂದಷ್ಟು ಗೌಜಲಗಳು ಕೂಡ ಇದಾವೆ ,

ಅವೆಲ್ಲ ಬಿಟ್ಟಾಕಿ ಈ ನಡುವೆ ಅವರನ್ನ ರಾಜಕೀಯ ಕ್ಷೇತ್ರ ಕೂಡ ಕೈಬೀಸಿ ಕರೆಯುತ್ತೆ ಸುಮಾರು ಎರಡು ಸಾವಿರದ ಹತ್ತು ಹನ್ನೊಂದರಲ್ಲಿ ಬಹುಶಃ ಅವರು youth ಕಾಂಗ್ರೆಸನ member ಆಗುತ್ತಾರೆ ಅನ್ನುವಂತ ಮಾಹಿತಿ ಇದೆ ಅಂದರೆ ಆ ಸಂದರ್ಭದಲ್ಲಾಗಲಿ ಆ SM ಕೃಷ್ಣ ಅವರಿಂದ inspiration ರಮ್ಯಾ ಜೊತೆಗೆ ಅಂಬರೀಶ್ ಅವರಿಂದ ಇನ್ಸ್ಪಿರೇಷನ್ ಆದಂತಹ ರಮ್ಯಾ ಕಾಂಗ್ರೆಸಗೆ ಹೆಚ್ಚು focus ಆಗುತ್ತಾರೆ ಜೊತೆಗೆ youth congress membership ಅನ್ನು ಕೂಡ ತೆಗೆದುಕೊಳ್ಳುತ್ತಾರೆ ಅದಾದ ಮೇಲೆ ಕಂಪ್ಲೀಟ ಆಗಿ ರಮ್ಯಾ ರಾಜಕಾರಣದತ್ತ ಒಲವನ್ನು ತೋರಿಸುತ್ತಾರೆ ಇದಕ್ಕಿಂತ ಮುಂಚೆ ಒಂದು ಘಟನೆ ಕೂಡ ನಡೆಯುತ್ತೆ ಅದೇನು ಅಂತ ಹೇಳಿದರೆ ಅವರು ಎರಡು ಸಾವಿರದ ನಾಲ್ಕರಲ್ಲಿ ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಅದು ಈಗಾಗಲೇ ನಾನು ಹೇಳಿದಂತೆ ಅವರು SM ಕೃಷ್ಣ ಅವರ ಮೊಮ್ಮಗಳು ಅನ್ನುವಂತಹ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ನಂತರ ಎಲ್ಲ ಕಡೆನೂ ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತೆ SM ಕೃಷ್ಣ ಅವರ ಮೊಮ್ಮಗಳು ರಮ್ಯಾ ವಿಚಾರ ಚರ್ಚೆ ಆಗುತ್ತೆ ಜೊತೆಗೆ ಕಾಂಗ್ರೆಸಗೆ ರಮ್ಯಾ ಬರ್ತಾರೆ.

ಅನ್ನುವಂತಹ ವಿಚಾರ ಎರಡು ಸಾವಿರದ ನಾಲ್ಕರಿಂದಲೂ ಕೂಡ ಸತತವಾಗಿ ಚರ್ಚೆ ಆಗ್ತಾನೆ ಇರುತ್ತೆ ಅದಾದ ಬಳಿಕ ಸುಮಾರು ಎರಡು ಸಾವಿರದ ಹತ್ತು ಹನ್ನೊಂದನೇ ಸಾಲು ಇರಬಹುದು ಈ ಸಮಯದಲ್ಲಿ ಅವರು ಯೂಥ್ ಕಾಂಗ್ರೆಸನ membership ಅನ್ನ ತೆಗೆದುಕೊಳ್ಳುತ್ತಾರೆ ಅಂದರೆ ರಮ್ಯಾ ಮೊದಲಿಗೆ ರಾಜಕೀಯ ಜೀವನಕ್ಕೆ ಕಾಲಿಡುವಂತದ್ದು youth ಕಾಂಗ್ರೆಸ್ ಮೂಲಕ ಅಂದ್ರೆ ರಾಜಕೀಯಕ್ಕೆ ಪಾದಾರ್ಪಣೆಯನ್ನ ಮಾಡ್ತಾರೆ youth congress membership ಆಗಿ ಅದಕ್ಕೆ ಕಾರಣ ಒಂದು SM ಕೃಷ್ಣ ಆದ್ರೆ ಇನ್ನೊಂದು ಅಂಬರೀಷ್ ಅವರು ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ ಈ ರೀತಿ ರಮ್ಯಾ ರಾಜಕೀಯಕ್ಕೆ entry ಕೊಟ್ಟ ನಂತರ ರಮ್ಯಾ ರಾಜಕೀಯದಲ್ಲಿ ಜೊತೆಗೆ ಸಿನಿಮಾ ರಂಗದಲ್ಲಿ ಎರಡು ಕೂಡ ಅಂದ್ರೆ ಎರಡು ದೋಣಿಯ ಮೇಲೆ ಸಾಗ್ತಾ ಇರ್ತಾರೆ ಎರಡು ಸಾವಿರದ ಹನ್ನೊಂದು ಹನ್ನೆರಡರಲ್ಲಂತೂ ತುಂಬಾ active ಆಗಿ ಬಿಡ್ತಾರೆ ರಮ್ಯಾ ಇದ್ದಕಿದ್ದ ಹಾಗೆ ಅದಕ್ಕೆ ಕಾರಣ ಏನು ಅನ್ನೋದು ಮತ್ತೆ ಗೊತ್ತಾಗುತ್ತೆ ಅದೇನು ಅಂತ ಹೇಳಿದ್ರೆ ಎರಡು ಸಾವಿರದ ಹದಿಮೂರರಲ್ಲಿ ನಡೆದಂತಹ ಬೈ ಎಲೆಕ್ಷನ್ ಅಲ್ಲಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಯಾವಾಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ರಮ್ಯಾ ಕಾಂಗ್ರೆಸನಿಂದ ಸ್ಪರ್ಧೆ ಮಾಡ್ತಾರೋ ಅಭೂತಪೂರ್ವ ಜಯವನ್ನು ಕೂಡ ಸಾಧಿಸ್ತಾರೆ.

ಬಟ್ ಆ ಜಯವನ್ನ ಅವರು ಸರಿಯಾಗಿ manage ಮಾಡಲಿಕ್ಕೆ ಸೋಲ್ತಾರೆ CS ಪುಟ್ಟರಾಜು ವಿರುದ್ಧ ಕೇವಲ್ ಐದು ಸಾವಿರದ್ ಐನೂರು ಮತಗಳ ಅಂತರದಿಂದ ಸೋಲುವಂತ ಪ್ರಮೇಯ ನಿರ್ಮಾಣ ಆಗುತ್ತೆ ಅದಾದ ಮೇಲೆ ರಮ್ಯಾ once again ರಾಜಕೀಯದಿಂದ ದೂರ ಆಗ್ತಾರೆ ರಾಜಕೀಯ ಅಂತ ನನಗೆ ಆಗಿಬರಲ್ವೇನೋ ಅಂತ ನಿರ್ಧಾರ್ ಮಾಡ್ತಾರೆ ಅನ್ಸುತ್ತೆ ಈ ನಡುವೆ ರಾಷ್ಟ್ರ ರಾಜಕಾರಣದ ಕಡೆಗೆ ಅವರ ಮನಸ್ಸು ಅಥವಾ ಅವರಿಗೆ ಒಲವು ಹೆಚ್ಚಾಗುತ್ತೆ ಅದಾದ ಮೇಲೆ ಯಾವಾಗ್ ರಾಹುಲ್ ಗಾಂಧಿ ಅಂತ ಅಂದ್ರೆ ಯಾವಾಗ್ ಅವರು MP ಆಗ್ತಾರೋ ಅವಾಗ ಕೇಂದ್ರದ ಕೇಂದ್ರ ಸರ್ಕಾರದ್ ಜೊತೆಗೆ ಜೊತೆಗೆ ಕೇಂದ್ರದ ನಾಯಕರ ಜೊತೆಗೆ ಸಂಪರ್ಕಗಳು ಬೆಳೆ ಅವಾಗ ರಾಹುಲ್ ಗಾಂಧಿ ಕೂಡ close ಆಗ್ತಾರೆ ರಾಹುಲ್ ಗಾಂಧಿ ಜೊತೆಗೆ close ಆದ ನಂತರ ರಮ್ಯಾ ಕರ್ನಾಟಕದ್ ಆಕಡೆ ತಿರುಗಿ ನೋಡುವಂತ ಸ್ವಲ್ಪ್ ಕಡಿಮೆ ಮಾಡ್ತಾರೆ ಹೆಚ್ಚು ದೆಹಲಿಯಲ್ಲಿ ಇರುವಂತ ಕೆಲಸವನ್ನ ಮಾಡ್ತಾರೆ ಜೊತೆಗೆ ರಾಹುಲ್ ಗಾಂಧಿ ಕೂಡ social mediaದ ಜವಾಬ್ದಾರಿಯನ್ನ ರಮ್ಯಾಗೆ ವಹಿಸಿಕೊಡ್ತಾರೆ ಹಲವಾರು ವರ್ಷಗಳ ಕಾಲ ಅದನ್ನ ಕೂಡ ನಿಭಾಯಿಸ್ತಾರೆ ಅದಾದ ಮೇಲೆ ಇದ್ದಕ್ಕಿದ್ದಂಗೆ ಅವರನ್ನ ಒಂದು ದಿನ ಹೇಳ್ದೆ ಕೇಳದೆ ಕಿತ್ತೊಗಿಯುವಂತ ಕೆಲಸವನ್ನ ಕೂಡ ಮಾಡ್ತಾರೆ ಇದೆಲ್ಲದರ ನಡುವೆ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆದು,

ಬಿಡುತ್ತೆ ಸಾಕಷ್ಟು ಸವಾಲುಗಳನ್ನ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದಂತ ರಮ್ಯಾ ಬಾಲ್ಯದಿಂದಲೇ fight ಮಾಡ್ಕೊಂಡೆ ಬಂದವರು ಹಲವಾರು ವಿಚಾರಗಳ ಬಗ್ಗೆ ರಮ್ಯಾ fight ಮಾಡ್ಕೊಂಡೆ ಬಂದವರು ಈ ಸವಾಲುಗಳು ಅವರಿಗೇನು ಹೊಸದೇನೂ ಆಗಿರಲಿಲ್ಲ but ಈ ನಡುವೆ ಒಂದು ಸವಾಲು ಅವರಿಗೆ ಅವರ ಜೀವನದಲ್ಲಿ ಎದುರಾಗುತ್ತೆ ಆ ಸವಾಲು ಏನು ಅಂತ ಹೇಳಿದ್ರೆ ಅವರಿಗೆ ಅವರ ಜೀವನದಲ್ಲಿ entry ಆದಂತಹ ರಾಫೆಲ್ ಅನ್ನುವಂತಹ boyfriend ಬಹುಶಃ ನಿಮಗೆ ಗೊತ್ತಿರುತ್ತೆ ಸುಮಾರು ಎರಡು ಸಾವಿರದ ಹನ್ನೊಂದು ಇರಬಹುದು ಅದು ಹತ್ತು ಹನ್ನೊಂದನೇ ಸಾಲಿನಲ್ಲಿ ಯಾವಾಗ ಅವರು ರಾಜಕೀಯಕ್ಕೆ entry ಕೊಡ್ತಾರೋ at the same time ಅವರು ಈ ರೀತಿ ಲವ್ ಅಲ್ಲಿ ಇದ್ದಾರೆ ಅಂತ ವಿಚಾರ ಕೂಡ ಗೊತ್ತಾಗುತ್ತೆ ಸುಮಾರು ವರ್ಷದಿಂದನು ಅದಕ್ಕಿಂತ ಹಿಂದೇನೆ ಅವರಿಗೆ ಈ ರಫಾಯೆಲ್ ಜೊತೆಗೆ ಕನೆಕ್ಷನ್ ಇತ್ತು ಫ್ರೆಂಡ್ಶಿಪ್ ಇತ್ತು ನಂತರ ಅವರು ಮದುವೆಯಾಗಬೇಕು ಅನ್ನೋವಂತ ವಿಚಾರವನ್ನ ತೀರ್ಮಾನ ಮಾಡಿದ್ದಾರೆ ಅನ್ನುವಂತದ್ದು ಗೊತ್ತಾಗುತ್ತೆ ಅದರ ಜೊತೆಗೆ ಹಲವಾರು ಪ್ರೆಸ್ ಮೀಟ್ ಗು ಕೂಡ ರಫೆಲ್ ಅವರನ್ನ ಕರೆದುಕೊಂಡು ಬಂದಿದ್ದರು ಜೊತೆಗೆ ಸಂಜುವೆಡ್ಸ್ ಗೀತಾ ಇರಬಹುದು .

ಹೀಗೆ ಹಲವಾರು ಸಿನಿಮಾದ ಪ್ರೆಸ್ ಮೀಟ್ ಗಳಿಗೆ ರಫೆಲ್ ಜೊತೆಗೆ ಇವರು ಬಂದಿದ್ದರು ಪ್ರಮುಖವಾಗಿ ಹಲವಾರು ಕಂಟ್ರಿ ಗಳಿಗೆ ರಮ್ಯಾ ಮತ್ತೆ ರಫಾಯೆಲ್ ಜೋಡಿಯಾಗಿ ತಿರುಗಾಡಿದರು ಎನ್ನುವಂತದ್ದು ಇದೆ ಅದರಬಗ್ಗೆ ಫೋಟೋಸ್ ಗಳು ಕೂಡ ಅವಾಗ ಹರಿದಾಡಿತ್ತು ಇದೆ ವಿಚಾರ ಆಗಿಂದಾಗೆ ಚರ್ಚೆ ಆಗ್ತಾಯಿತ್ತು ಬಟ್ ಅದು ಯಾವಾಗ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಅಂದ್ರೆ ನೀವು ಗಮನಿಸಬೇಕು ಎರಡು ಸಾವಿರದ ಹತ್ತು ಹನ್ನೊಂದರಲ್ಲಿ ಇವರಿಬ್ಬರ ನಡುವೆ ಪ್ರೇಮ ಜಾಸ್ತಿಯಾಯಿತು ಪ್ರೇಮವನ್ನ ಬಹಿರಂಗವಾಗಿ ತೋರ್ಪಡಿಸುವಂತ ಕೆಲಸವಾಯಿತು ಬಟ್ ಅದಾದ ಮೇಲೆ ಎರಡು ಸಾವಿರದ ಹದಿಮೂರರಲ್ಲಿ ಯಾವಾಗ ಅವರು ರಾಜಕೀಯಕ್ಕೆ entry ಕೊಟ್ಟರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಅವರು ರಫಾಯೆಲ್ ಜೊತೆಗೆ ಗ್ಯಾಪ್ ಅನ್ನ ಮೈನ್ಟೈನ್ ಮಾಡಿದರು ಅವರಿಬ್ಬರ ನಡುವೆ ಅಂತರಗಳು ಹೆಚ್ಚಾಗ್ತಾ ಹೋಯಿತು ರಮ್ಯ ರಾಜಕೀಯದಲ್ಲಿ ಬ್ಯುಸಿ ಆದರೂ business ಅಲ್ಲಿ busy ಆದರೂ ಜೊತೆಗೆ Rafael ಅಲ್ಲಿ ಇದ್ದರು ರಮ್ಯಾ ಇಲ್ಲಿ ಇದ್ದರು,

ಹೀಗಾಗಿ ಇವರಿಬ್ಬರ ನಡುವೆ connection ಗಳು ತಪ್ಪುತ್ತಾ ಇತ್ತು ಜೊತೆಗೆ ರಮ್ಯಾಗೆ ಯಾವಾಗ ಕೇಂದ್ರದ Congress ನಾಯಕರ ಸಂಪರ್ಕಗಳು ಹೆಚ್ಚಾಯಿತ್ತು ಅವಾಗ ಸಹಜವಾಗಿ ಅವರು Rafael ನ avoid ಮಾಡುವಂತಹ ಕೆಲಸವನ್ನು ಕೂಡ ಮಾಡಿದ್ದರು ಅನ್ನುವಂತಹ ಮಾತುಗಳಿದ್ದಾವೆ ಅದು ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ ಇದಾದ ಮೇಲೆ ಸುಮಾರು ಎರಡು ಮೂರು ವರ್ಷಗಳ ಕಾಲ ಹೀಗೆ ನಡೀತು ಹೀಗೆ ಆದ ಮೇಲೆ ಅವರು ಯಾವಾಗ ಎರಡು ಸಾವಿರದ ಹದಿನೇಳರ ನಂತರ ರಾಜಕೀಯದಿಂದ complete ಆಗಿ silent ಆಗುತ್ತಾರೋ ಅಥವಾ ರಾಜಕೀಯದಲ್ಲಿ ಸು ಎರಡು ಸಾವಿರದ್ ಹದಿಮೂರು ಹದಿನಾಲ್ಕನೇ ಎಲೆಕ್ಷನ್ನಲ್ಲಿ ಎರಡು ಸಾವಿರದ್ ಹದಿನಾಲ್ಕನೇ ಎಲೆಕ್ಷನ್ನಲ್ಲಿ ಸೋತ ನಂತರ ಒಂದು ವರ್ಷ ಮಾತ್ರ ಸ್ವಲ್ಪ್ active ಆಗಿ ಇರ್ತಾರೆ ಅದಾದ ಮೇಲೆ ಡೆಲ್ಲಿಯಲ್ಲಿ busy ಆಗಿರ್ತಾರೆ ಆಮೇಲೆ ಎರಡು ಸಾವಿರದ್ ಹದಿನಾರು ನಂತರ ಅವರೇನು ಅಷ್ಟು active ಆಗಿ ಇರೋದಿಲ್ಲ even social media ನು ಕೂಡ ಅಷ್ಟು active ಆಗಿ ಅವರು ಏನು focus ಮಾಡೋದಿಲ್ಲ but ಎರಡು ಸಾವಿರದ್ ಹದಿನೇಳರಷ್ಟೊತ್ತಿಗೆ ಒಂದು ಸುದ್ದಿ ಪ್ರಸ್ತಾಪ ಆಗುತ್ತೆ ಏನು ಅಂತ ಹೇಳಿದ್ರೆ ರಮ್ಯಾ foreign ಅಲ್ಲಿ ಇದ್ದಾರೆ Rafael ಜೊತೆಗೆ ಇದ್ದಾರೆ ಅನ್ನುವಂತಹ ವಿಚಾರಗಳು ಪ್ರಸ್ತಾಪ ಆಗುತ್ತೆ ಅದು ಅದಕ್ಕೆ ಪೂರಕ ಅನ್ನುವಂತೆ ಅವರೆಲ್ಲರೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ ಸೋಶಿಯಲ್ ಮೀಡಿಯಾ ಕೂಡ ಅಲ್ಲೊಂದು ಇಲ್ಲೊಂದು postಗಳು ಹಾಕೋದು ಈ ರೀತಿ ಆಗ್ತಾ ಇತ್ತು ಹೀಗಾಗಿ ಚರ್ಚೆಗಳು ಕೂಡ ನಡೀತಾ ಇತ್ತು ಇದಾದ ಮೇಲೆ ಸುಮಾರು ಎರಡು ಸಾವಿರದ ಹತ್ತೊಂಬತ್ತು ಇರಬಹುದು ಎರಡು ಸಾವಿರದ ಹತ್ತೊಂಬತ್ತರಲ್ಲಿ ಒಂದು ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಎಬ್ಬಿಸಿತು.

ಏನು ಅಂತ ಹೇಳಿದ್ರೆ ರಮ್ಯಾ ಮತ್ತೆ ರಫೆಲ್ ಅವರು ದುಬೈಯಲ್ಲಿ ಮದುವೆಯಾಗಿದ್ದಾರೆ living together ಅಲ್ಲಿ ಇದ್ದರು ಈಗ ಮದುವೆಯಾಗಿದ್ದಾರೆ ಅಧಿಕೃತವಾಗಿ ಅನ್ನುವಂತಹ ವಿಚಾರ ದೊಡ್ಡ ಮಟ್ಟದಲ್ಲಿ ಹಲ್ಲು ಚಲನೆ ಎಬ್ಬಿಸಿತು but ಈ ವಿಚಾರಕ್ಕೆ ನಂತರ ಯಾವ ಮಟ್ಟದಲ್ಲಿ ಇದು ಇಡೀ ರಾಜ್ಯದಲ್ಲಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು ಅಂತ ಹೇಳಿದರೆ ರಾಜಕೀಯ ವಿರೋಧಿಗಳಿಗೂ ಅಸ್ತ್ರ ಸಿಕ್ಕಂತಾಗಿತ್ತು ಇದೆ ಕಾರಣಕ್ಕೋಸ್ಕರ immediately ಅವರ ತಾಯಿ ರಂಜಿತಾ ಅವರು immediately ಒಂದು ಪ್ರೆಸ್ ಕಾನ್ಫರೆನ್ಸ್ ಅನ್ನ ಕರೆದುಬಿಟ್ಟು ಇಲ್ಲ ಆ ರೀತಿ ಏನು ಆಗಿಲ್ಲ ಎಲ್ಲ ಸುಳ್ಳು ಅನ್ನುವಂತ ವಿಚಾರವನ್ನ ಹೇಳ್ತಾರೆ ಜೊತೆಗೆ ರಫೆಲ್ ನ ರಮ್ಯಾ ಮದುವೆ ಆಗೋದಿಲ್ಲ ಅಂತಾನೂ ಹೇಳಿ ಅದಕ್ಕೆ ಕಾರಣವನ್ನು ಕೂಡ ಹೇಳ್ತಾರೆ ಅವರು ಹೇಳುವ ಕಾರಣ ಏನು ಅಂತ ಹೇಳಿದ್ರೆ ಒಂದು ಏನು ಅಂತ ಹೇಳಿದ್ರೆ ಇಬ್ಬರದ್ದು ಬೇರೆ ಬೇರೆ ಅವರು ಪೋರ್ಚುಗಲ್ ನವರು ನಾವು ಇಲ್ಲಿ ಇಂಡಿಯಾದವರು ಅವರಿಗೂ ಇವರಿಗು ಸಾಮ್ಯತೆ ಬರೋದಿಲ್ಲ ಅಂತಹೇಳ್ತಾರೆ ಜೊತೆಗೆ ರಮ್ಯಾಗೆ ವಿದೇಶ ಇರಲಿಕ್ಕೆ ಇಷ್ಟ ಇರಲಿಲ್ಲ ಇಲ್ಲೇ Indiaದಲ್ಲೇ ಇರಬೇಕು ಅಥವಾ ಕರ್ನಾಟಕದಲ್ಲೇ ಇರಬೇಕು ತಾನು ಒಂದು ಸಿನಿಮಾ ಕ್ಷೇತ್ರ ಅಥವಾ ರಾಜಕೀಯ ಕ್ಷೇತ್ರದಲ್ಲಿ ಏನಾದರು ಮಾಡಬೇಕು ಅನ್ನುವಂತಹ ಹಂಬಲ ಇತ್ತು ಹೀಗಾಗಿ ಅವರು ಅಲ್ಲಿಗೆ ಹೋಗಲಿಕ್ಕೆ ಒಪ್ಪಲಿಲ್ಲ ಹೀಗಾಗಿ breakup ಆಯಿತು ಅನ್ನುವಂತ ವಿಚಾರವನ್ನ ಹೇಳುತ್ತಾರೆ ಜೊತೆಗೆ ಮದುವೆ ಆಗಬೇಕು ಅಂತ ಹೇಳಿ ಮಾತುಕತೆ ಆಗಿದ್ದು ಹೌದು ಅನ್ನುವಂತಹ ವಿಚಾರವನ್ನ ಅವರು ಒಪ್ಪಿಕೊಳ್ಳುತ್ತಾರೆ ಕೂಡ ಯಾರು ರಮ್ಯಾ ಅವರ ತಾಯಿ ಒಪ್ಪಿಕೊಳ್ಳುತ್ತಾರೆ .

ಕೂಡ ಅದಾದ ಮೇಲೆ ಆ ವಿಚಾರ ಅಲ್ಲಿಗೆ ತಣ್ಣಗೆ ಆಗುತ್ತೆ ಅದು ಆಯಿತು ಅದು ಆದ ಮೇಲೆ ಸುಮಾರು ಎರಡು ಮೂರೂ ವರ್ಷಗಳ ಕಾಲ ಏನು ಕೂಡ ಇರುವುದಿಲ್ಲ ಈಗ sudden ಆಗಿ ರಮ್ಯಾ ಮತ್ತೆ ರಾಜಕೀಯದಲ್ಲಿ ಕೂಡ ಆಗ ಒಂದು ಈ ಒಂದು ವಿಚಾರಗಳ ಬಗ್ಗೆ ಜೊತೆಗೆ ಈಗ ಮತ್ತೆ ಸಿನಿಮಾ ಇಂಡಸ್ಟ್ರಿಗೆ comeback ಆಗಲಿಕ್ಕೆ ಅದು ಕೂಡ ನಲವತ್ತು ವರ್ಷದ ವಯಸ್ಸಿನಲ್ಲಿ ರಮ್ಯಾ ರಾಜಕೀಯವನ್ನ ಬಿಟ್ಟು ಸಿನಿಮಾ ಕ್ಷೇತ್ರದಲ್ಲಿ ಒಂದು production ಜೊತೆಗೆ ನಟಿಯಾಗಿ ಮತ್ತೆ re-entry ಪಡೀತಾರೆ ಅಂತ ಹೇಳಿದ್ರೆ ಅವರ ಉದ್ದೇಶ ಏನು ಮತ್ತೆ ಅದಕ್ಕೆ ಕಾರಣ ಏನು ಅಂತ ವಿಚಾರ ಬಹುಶಃ ನಿಮಗೆ ಇವಾಗ ಕಾಡ್ತಾ ಇರಬಹುದು ಇದಕ್ಕೂ ಈ ಲವ್ ಸ್ಟೋರಿ ಗು ಏನು ಕಾರಣ ಅಪ್ಪ ಏನು ಹೇಳ್ತಿದ್ದಾರೆ ಇವರು ಅಂತ ಹೇಳಿ ಇರೋದೇ ಅಲ್ಲಿ matter ಒಂದು ರಮ್ಯಾ ಅವರ status ಅಥವಾ ರಮ್ಯಾ ಅವರು ಹಾಕುವಂತ ಪೋಸ್ಟಗಳನ್ನ ನೀವು observe ಮಾಡಬಹುದು ಒಂದು ಸಮಯದಲ್ಲಿ depressionಗೆ ಹೋದಂತೆ ಭಾವಿಸಿದ್ವಿ ಅಂತ ಹೇಳಿದ್ರೆ ಅವರು ಎಲ್ಲೂ ಕೂಡ ಯಾವುದೇ ಒಂದು ಪೋಸ್ಟನ್ನು ಕೂಡ ಹಾಕ್ತಿರ್ಲಿಲ್ಲ ಸೋಶಿಯಲ್ ಮೀಡಿಯಾದಿಂದನು ಕೂಡ ದೂರ ಉಳಿದಿದ್ರು ಜನ ಸಂಪರ್ಕದಿಂದನು ಕೂಡ ದೂರ ಉಳಿದಿದ್ರು ಬಟ್ ಅದು ಯಾವಾಗ ಇದರಿಂದ ಹೊರಗಡೆ ಬಂದ್ರೋ ,

ಈ ಎಲ್ಲ ಆಲೋಚನೆಗಳಿಂದ ಹೊರಗಡೆ ಬಂದ್ರೋ immediately ರಮ್ಯಾ ಹಳೆ ಜೀವನವನ್ನ ಶುರು ಮಾಡಿದ್ರು ಈ ಹಿಂದೆ ಅವರು ಹೇಗಿದ್ರು ಆ ರೀತಿ ಅಂದ್ರೆ ಹೊಸ ಹೊಸ ಸಿನಿಮಾದ ಚಟ್ ಗಳಿಗೆ ಹೋಗುವಂತದ್ದು ಹೊಸ ಹೊಸ ಕಾರ್ಯಕ್ರಮಗಳಿಗೆ ಅಂದ್ರೆ ಟಿವಿಯ ಕಾರ್ಯಕ್ರಮಗಳು ಇರಬಹುದು ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಅಟೆಂಡ್ ಮಾಡುವಂತದ್ದು ಜೊತೆಗೆ ಸಿನಿಮಾ ರಂಗ ಕಾರ್ಯಕ್ರಮಗಳಿಗೆ ಅಟೆಂಡ್ ಮಾಡುವಂತದ್ದು ಪ್ರೀಮಿಯಂ ಶೋಗಳನ್ನ ಅಟೆಂಡ್ ಮಾಡೋದಿರಬಹುದು ಈ ರೀತಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ರಮ್ಯಾ ತೊಡಗಿಸಿಕೊಳ್ತಾ ತನ್ನನ್ನ ತಾನು ಬ್ಯುಸಿ ಮಾಡ್ತಾ ಹೋದರು ಆಗ ಒಬ್ಬ ಮನುಷ್ಯ ಎಷ್ಟು ಬ್ಯುಸಿ ಆಗ್ತಾನೋ ಅಷ್ಟು ಅವನ ಮೈಂಡ್ ಡೈವರ್ಟ್ ಆಗೋದು ತಪ್ಪುತ್ತೆ ಅನ್ನೋವಂತದ್ದು ಸೈಕಲಾಜಿಕಲ್ fact ಹೀಗೇನೆ ರಮ್ಯಾ ತನ್ನನ್ನ ತಾನು ಬದಲಾಯಿಸಿಕೊಳ್ತಾ ಹೋದರು ಜೊತೆಗೆ ತನ್ನ ಜೀವನದಲ್ಲಿ ನಡೆದಿರುವಂತ ಈ ರೀತಿಯ ಕಹಿ ಘಟನೆಗಳನ್ನ ಮರಿಬೇಕು ಅನ್ನುವಂತಹ ಪ್ರಯತ್ನವನ್ನ ಮಾಡ್ತಾ ಹೋದರು ಆ ಕಾರಣಕ್ಕೋಸ್ಕರ ತಾನು ಎಷ್ಟು ಬ್ಯುಸಿಯಾಗಿರಬಹುದು ಅಷ್ಟು ಬ್ಯುಸಿ ಆಗ್ತಾ ರಮ್ಯಾ ಹೋದರು ಅನ್ನುವಂತದ್ದು ಸಿನಿಮಾ ರಂಗಕ್ಕೂ ರಮ್ಯಾ re-entry ಆಗ್ತಾ ಇರೋದು ಇದೆ ಉದ್ದೇಶದಿಂದ ಜೊತೆಗೆ ರಮ್ಯಾಗೆ ಒಂದು ಹಟ ಇದೆ,

ತಾನು ಜನ ಸೇವೆಯನ್ನ ಮಾಡಬೇಕು ಜೊತೆಗೆ ರಾಜಕೀಯದಲ್ಲಿ ದೊಡ್ಡ ಒಂದು ಸ್ಥಾನವನ್ನ ತಲುಪಬೇಕು ಅನ್ನುವಂತಹ ಹಠ ಇದೆ ಇವತ್ತಲ್ಲ ನಾಳೆ ಬರೆದಿಟ್ಟುಕೊಳ್ಳಿ ಇವತ್ತಲ್ಲ ನಾಳೆ ರಮ್ಯಾ ಆ ಕೆಲಸವನ್ನ ಮಾಡೇ ಮಾಡ್ತಾರೆ ಅದಕ್ಕೆ ಸಿನಿಮಾ ರಂಗವನ್ನ once again ಅವರು ಪ್ರವೇಶ ಮಾಡಿದ್ದಾರೆ ಜೊತೆಗೆ ತನ್ನ ಅಭಿಮಾನಿಗಳನ್ನ ಪ್ರೀತಿಯನ್ನ ಸಂಪಾದನೆ ಮಾಡುವುದರ ಜೊತೆಗೆ ತನ್ನ ಜನ ಸೇವೆಯ ಅಭಿಲಾಷೆ ಏನಿದೆ ಅದನ್ನು ಕೂಡ ಪೂರೈಕೆ ಮಾಡ್ತಾರೆ ಅನ್ನುವಂತಹ ಸಹಜವಾದ ನಂಬಿಕೆ ಇದೆ ಅದಕ್ಕೋಸ್ಕರ ಸಿನಿಮಾವನ್ನ ಮತ್ತೆ ಶುರು ಮಾಡಿದ್ದಾರೆ ಅನ್ನುವಂತಹ ಮಾತುಗಳು ಕೂಡ ಇದಾವೆ ನೋಡೋಣ ಏನಾಗುತ್ತೆ ಅಂತ ಹೇಳಿಬಿಟ್ಟು ಸಿನಿಮಾ ರಂಗದಲ್ಲಿ ರಮ್ಯಾ ಯಶಸ್ವಿಯಾಗಲಿ ಜೊತೆಗೆ ಅವರ ಆ ಹಳೆಯ ನೋವುಗಳನ್ನೆಲ್ಲ ಮರೆತು ಹೊಸ ಜೀವನವನ್ನ ಶುರು ಮಾಡಲಿ once again ಅವರಿಗೆ all the ಬೆಸ್ಟ್ ಹೇಳೋಣ ಜೊತೆಗೆ ನಿಮಗೆ ಏನು ಅನ್ನಿಸುತ್ತೆ ಅನ್ನೋದರ ಬಗ್ಗೆನೂ ಕೂಡ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ರಮ್ಯಾ ನಿಮಗೆ favorite ಆದರೆ ಯಾಕೆ favorite ಅನ್ನೋದನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ ಚಾನೆಲಗೆ ಸಬ್ಸ್ಕ್ರೈಬ್ ಮಾಡೋದನ್ನ ಮಾತ್ರ ಮರಿಬೇಡಿ thank you

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...