ಧ್ರುವ ಸರ್ಜಾ ಅವರ ಮಗುವನ್ನ ನೋಡಲು ಬಂದ ಡಿ ಬಾಸ್. ಅಚ್ಚರಿಯ ದುಬಾರಿಯ ಉಡುಗೊರೆ ಏನ್ ಗೊತ್ತ ..

42

ನಟ ಧ್ರುವ ಸರ್ಜಾ ಪ್ರೇರಣ ಅವರ ಮಗುವಿಗೆ ಡಿ ಬಾಸ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ? ಬೆಲೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ, ಆದರೆ ಪ್ರೀತಿ ಮತ್ತು ವಿಶ್ವಾಸದ ಮುಂದೆ ಹಣಕ್ಕೆ ಲೆಕ್ಕವೇ ಇಲ್ಲ ಡಿ ಬಾಸ್ ಅವರಿಗೆ ಎಂಬುದು ಇದರಿಂದ ತಿಳಿಯುತ್ತೆ!

ನಮಸ್ಕಾರಗಳು ನಟ ಧ್ರುವ ಸರ್ಜಾ ನಮ್ಮ ಕನ್ನಡ ಚಿತ್ರರಂಗದ ಒಬ್ಬ ಹೆಮ್ಮೆಯ ನಟ ಇಲ್ಲಿಯವರೆಗೂ ಮಾಡಿರುವ ಸಿನಿಮಾಗಳೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹಿಟ್ ಬಾರಿಸಿದೆ, ಅಷ್ಟೇ ಅಲ್ಲ ಅದ್ಧೂರಿಯಾಗಿ ಚಂದನವನಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ ಪೊಗರು ಸಿನಿಮಾ ದ ನಂತರ ಮತ್ತೊಂದು ಸಿನಿಮಾದಲ್ಲಿ ಬ್ಯುಸಿ ಆಗಿದ್ದು ತಮ್ಮ ಅಭಿಮಾನಿಗಳಿಗೆ ಈ ದಂಪತಿಗಳು ಸಿಹಿಸುದ್ದಿಯನ್ನು ಸಹ ಸ್ವಲ್ಪ ದಿನಗಳ ಹಿಂದೆ ನೀಡಿದ್ದರು.

ಹೌದು ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಈ ದಂಪತಿಗಳಿಗೆ ಹೆಣ್ಣು ಮಗು ಜನನವಾಗಿದ್ದು ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಧ್ರುವ ಸರ್ಜಾ ಅವರು ತಾವು ತಂದೆಯಾಗಿರುವ ವಿಚಾರವನ್ನ ಬಹಳ ಸಂತಸದಿಂದ ಹಂಚಿಕೊಂಡಿದ್ದರು ಮತ್ತು ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಧ್ರುವ ಸರ್ಜಾ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದರೆ

ಇನ್ನೂ ಕೆಲವರು ಮಾತ್ರ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಇನ್ನು ಕೆಲವರು ಮನೆಗೆ ಬಂದೆ ಶುಭ ಹಾರೈಸಿ ಹೋಗಿದ್ದಾರೆ ಹಾಗೆ ಈ ದಂಪತಿಗಳಿಗೆ ಶುಭ ಹಾರೈಸಲು ನಟ ಡಿ ಬಾಸ್ ಅವರು ಸ್ವತಃ ನಟ ಧ್ರುವ ಸರ್ಜಾ ಅವರ ಮನೆಗೆ ಬಂದಿದ್ದರು ಮತ್ತು ಬರಿಗೈನಲ್ಲಿ ಬರದೆ ಡಿ ಬಾಸ್ ದುಬಾರಿ ಉಡುಗೊರೆಯನ್ನು ಸಹ ತಂದಿದ್ದರು

ಈಗ ನಟ ಧ್ರುವ ಸರ್ಜಾ ಅವರ ಮಗಳಿಗೆ ಡಿ ಬಾಸ್ ಅವರು ನೀಡಿರುವ ಈ ದುಬಾರಿ ಉಡುಗೊರೆ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದು ಈಗ ಈ ವಿಚಾರದ ಕುರಿತು ಬಹಳಷ್ಟು ಮಂದಿ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಹಾಗೂ ಡಿ ಬಾಸ್ ಅವರ ಹೃದಯವಂತಿಕೆಯ ಬಗ್ಗೆ ತಿಳಿದು ಡಿ ಬಾಸ್ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ

ಪ್ರೇರಣ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿತು ಈ ಮಗುವಿನ ಜನನವಾದಾಗ ಕುಟುಂಬದವರೆಲ್ಲ ಬಹಳ ಸಂತಸ ಪಟ್ಟಿದ್ದರು ಯಾಕೆಂದರೆ ಸ್ವಲ್ಪ ದಿನಗಳ ಹಿಂದೆ ಅಷ್ಟೇ ನಟ ಧ್ರುವ ಸರ್ಜಾ ಅವರ ಅಜ್ಜಿ ಅಂದರೆ ನಟ ಧ್ರುವ ಸರ್ಜಾ ಅವರ ತಾಯಿಯ ಅಮ್ಮ ಇಹಲೋಕ ತ್ಯಜಿಸಿದ್ದರು ಮತ್ತು ಈಗ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಕಂಡು ಮತ್ತೆ ಅಜ್ಜಿ ನಮ್ಮ ಮನೆಗೆ ಹುಟ್ಟಿ ಬಂದಿದ್ದಾರೆ ಎಂದು ಸಂತಸಪಟ್ಟಿದ್ದಾರೆ

ತಮ್ಮ ಚಿತ್ರೀಕರಣ ಮುಗಿಸಿ ಬಿಡುವಿನ ಸಮಯದಲ್ಲಿ ದರ್ಶನ್ ಅವರು ಧ್ರುವ ಸರ್ಜಾ ಅವರ ಮನೆಗೆ ಭೇಟಿ ನೀಡಿದ್ದು ಸುಮಾರು 3 ಲಕ್ಷದ ಚಿನ್ನದ ಸರವನ್ನು ನಟ ಧ್ರುವ ಸರ್ಜಾ ಅವರ ಮಗಳಿಗೆ ಉಡುಗೊರೆಯಾಗಿ ನೀಡಿತು ಈ ಉಡುಗೊರೆ ಡಿವೋರ್ಸ್ ಅವರು ಪ್ರೀತಿಯಿಂದ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಮಗುವಿಗೆ ನೀಡಿದ್ದಾರೆ ಹೌದು ಇಲ್ಲಿ ಬೆಲೆ ಮುಖ್ಯವಲ್ಲ ಅವರು ತೋರಿಸುತ್ತಿರುವ ಪ್ರೀತಿ ಮುಖ್ಯ.

ಹೌದು ನಟ ದರ್ಶನ್ ಅವರು ಅಂದಿನಿಂದಲೂ ಅರ್ಜುನ್ ಸರ್ಜಾ ಅವರ ಕುಟುಂಬಕ್ಕೆ ಮತ್ತು ಧ್ರುವ ಸರ್ಜಾ ಅವರ ಕುಟುಂಬಕ್ಕೆ ಬಹಳ ಆಪ್ತರು ಮತ್ತು ಈ ಸಮಯದಲ್ಲಿಯೇ ತಮ್ಮ ಹೃದಯವಂತಿಕೆಯನ್ನ ಮತ್ತೊಮ್ಮೆ ಮೆರೆದಿರುವ ನಟ ದರ್ಶನ್ ಅವರು ಅಷ್ಟು ದೊಡ್ಡ ಸೆಲೆಬ್ರಿಟಿ ಆಗಿದ್ದರೂ, ಪ್ರೀತಿ ಸಂಬಂಧ ವಿಶ್ವಾಸಕ್ಕೆ ಎಷ್ಟು ಬೆಲೆ ನೀಡುತ್ತಾರೆ ಎಂಬುದನ್ನು ನಾವು ಇಂತಹ ವಿಚಾರಗಳಿಂದ ತಿಳಿದುಕೊಳ್ಳಬಹುದು ಏನಂತೀರಾ ಫ್ರೆಂಡ್ಸ್.

LEAVE A REPLY

Please enter your comment!
Please enter your name here