ಅಪ್ಪು ಮಗಳನ್ನ ಹತ್ತಿರ ಕರೆದು ಸುಧಾಮೂರ್ತಿ ಗುಟ್ಟಾಗಿ ಹೇಳಿದ ಆ ಒಂದು ಮಾತಿಗೆ ಕಣ್ಣೀರಿಟ್ಟ ವಂದಿತಾ ! ಎಲ್ಲರೂ ತಬ್ಬಿಬ್ಬು.. !

157

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಅಕ್ಟೋಬರ್ ಇಪ್ಪತ್ತೆಂಟರಂದು ಬಿಡುಗಡೆ ಆಗಿದ್ದು ಅಕ್ಟೋಬರ್ ಇಪ್ಪತ್ತೊಂಬತ್ತಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಎರಡು ಸಾವಿರದ ಇಪ್ಪತ್ತರ ಅಕ್ಟೋಬರ್ ಇಪ್ಪತ್ತೊಂಬತ್ತರಂದು ಶುರುವಾಗಿದ್ದ ಗಂಧದ ಗುಡಿ ಸಿನಿಮಾ ಇದೀಗ ಬಿಡುಗಡೆಯಾಗಿ ಬೆಳ್ಳಿ ತೆರೆ ಮೇಲೆ ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಹೌದು ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಮತ್ತು ಯಾರು ಕಂಡಿರದ ರೀತಿಯ ಅದ್ಭುತ ಮತ್ತು ಅವುಗಳ ವಿಶೇಷತೆಗಳನ್ನು ಪುನೀತಾಗುವ ಅಮೋಘ ವರ್ಷ ತೆರೆ ಮೇಲೆ ತಂದಿದ್ದು,

ಕರ್ನಾಟಕ ವನ್ಯ ಸಂಪತ್ತಿನ ದರ್ಶನ ಮಾತ್ರವಲ್ಲದೆ ಚಿತ್ರಮಂದಿರಕ್ಕೆ ಬರುವ ಜನರಿಗೆ ಚಿತ್ರದಲ್ಲಿಯೂ ಕೂಡ ಪುನೀತ್ ರಾಜಕುಮಾರ್ ಒಂದು ಒಳ್ಳೆ ಸಂದೇಶವನ್ನು ನೀಡುವ ಮೂಲಕ ಅಪ್ಪುವಿನ ಕೊನೆಯ ಸಿನಿಮಾ ಗಂಧದ ಗುಡಿಯ ಅಭಿಮಾನಿಗಳ ಮನಸ್ಸಿನಲ್ಲಿ ಮನೆ ಮಾಡಿದೆ ಎನ್ನಬಹುದು ಅಪ್ಪು ಅವರ ಕೊನೆಯ ಸಿನಿಮಾ ನೋಡಲು ಅಕ್ಟೋಬರ್ ಇಪ್ಪತ್ತೇಳರಂದು ಸೆಲೆಬ್ರಿಟಿಗಳು ಮತ್ತು ಅಪ್ಪು ಅವರ ಆಪ್ತ ಸ್ನೇಹಿತರಿಗೆ ಗಂಧದ ಗುಡಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿದ್ದು ಕನ್ನಡದ ಬಹು ಮುಖ್ಯ ನಟ ನಟಿಯರು ಹಾಗು ತಂತ್ರಜ್ಞರು ಸೇರಿದಂತೆ ಹಲವಾರು ಜನ ಸಿನಿಮಾ ವೀಕ್ಷಿಸಿದ್ದಾರೆ ಹೌದು ಅಪ್ಪವಿನ ಗಂಧದ ಗುಡಿ ಸಿನಿಮಾ ವೀಕ್ಷಿಸಲು ಸುಧಾ ಮೂರ್ತಿಯವರು ಕೂಡ ಅದೇ ದಿನ ರಾತ್ರಿ ಶೋಗೆ ಬಂದಿದ್ದು,

ಈ ವೇಳೆ ಅಪ್ಪುವಿನ ಎರಡನೇ ಪುತ್ರಿ ಹೊಂದಿದ್ದ ಸುಧಾ ಮೂರ್ತಿಯವರನ್ನು ಮಾತನಾಡಿಸಿದ ಬಗ್ಗೆ ನೋಡಿ ಪ್ರತಿಯೊಬ್ಬರೂ ಆಶ್ಚರ್ಯ ಪಟ್ಟರು ಹೌದು ಸುಧಾ ಮೂರ್ತಿ ಅಮ್ಮನಿಗೆ ಕೈ ಮುಗಿದು ನಮಸ್ಕರಿಸುವುದು ಅಭಿನಂದನೆಗಳನ್ನು ತಿಳಿಸಿದರು ಅನಿತಾ ಇನ್ನು ಅಪ್ಪ ಅವರ ಹಾಗೆ ಮಗಳು ವಂದಿತ ಕೂಡ ಹಿರಿಯರಿಗೆ ಗೌರವ ಕೊಡುವುದನ್ನು ಕಂಡು ಸುಧಾ ಮೂರ್ತಿಯವರಿಗೆ ಖುಷಿಯಾಗಿದ್ದು ಅಪ್ಪುವಿನ ಮಗಳನ್ನು ನೋಡಿ ಪುಟ್ಟಿ ಹೇಗಿದ್ದೀಯ ನೀನೇನಾ ಅಪ್ಪುವಿನ ಎರಡನೇ ಮಗಳು ಎನ್ನುತ್ತಾ ಮುದ್ದು ಮಾಡಿದರು ಹೌದು ಈ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು ಸುಧಾ ಮೂರ್ತಿ ಅವರಿಗೆ ಈ ಸಿನಿಮಾ ಅವರಿಗೆ ಬಹಳ ಸಂತಸ ತಂದಿದೆ .

ಪುನೀತ್ ರಾಜಕುಮಾರ್ ಈ ಪ್ರಯತ್ನಕ್ಕೆ ಸುಧಾ ಮೂರ್ತಿ ಫಿದಾ ಆಗಿದ್ದು ಯುವಕರು ಈ ಸಿನಿಮಾ ನೋಡಿ ತಿಳಿಯಬೇಕಾದ ಅನೇಕ ಅಂಶಗಳು ಇದರಲ್ಲಿ ಇವೆ ಎಂದು ಅವರು ಹೇಳಿದ್ದಾರೆ ಕನ್ನಡದಲ್ಲಿ ಇಂತಹ ಚಿತ್ರವನ್ನು ಗರ್ವ ಎನಿಸಿತು ಎಂದು ಅವರು ಹೇಳಿದ್ದಾರೆ ಇನ್ನು ಗಂಧದ ಗುಡಿ ಪ್ರೀಮಿಯರ್ ಶೋನಲ್ಲಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ಕಿರಿಯ ಪುತ್ರಿ ವಂದಿತ ಯುವರಾಜಕುಮಾರ್ ರಮ್ಯಾ ನೆನಪಿತ್ತು ಪ್ರಜ್ವಲ್ ದೇವರಾಜ್ ನಿಶ್ವಿಕಾ ನಾಯ್ಡು ಸುಧಾ ಬೆಳವಾಡಿ ಗುರುಕಿರಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು ಸುಧಾ ಮೂರ್ತಿ ಅವರು ವಂದಿತ ಅವರನ್ನು ಮಾತನಾಡಿಸುವ ಪರಿ ಹೀಗಿತ್ತು ಎಂದು ನೋಡುವ ಕುತೂಹಲ ನಿಮಗಿದ್ದರೆ ಈ ವೀಡಿಯೋ ಪೂರ್ತಿ ನೋಡಿ ಇದರ ಬಗ್ಗೆ ಕಾಮೆಂಟ್ ಮಾಡಿ ತಿಳಿಸಿ