ನಟಿ ಅದಿತಿ ಪ್ರಭುದೇವ ಮದುವೆಗೆ ಬಂದ ದರ್ಶನ್ ಹಾಗೂ ವಿಜಯಲಕ್ಷ್ಮೀ ! ಕೊಟ್ಟ ಭರ್ಜರಿ ಗಿಫ಼್ಟ್ ನೋಡಿ !

102
Darshan and Vijayalakshmi came to the wedding of actress Aditi Prabhudeva! Look at the great gift!
Darshan and Vijayalakshmi came to the wedding of actress Aditi Prabhudeva! Look at the great gift!

ಚಂದನವನದ ಖ್ಯಾತ ನಟಿಯ ಅದಿತಿ ಪ್ರಭುದೇವ ಅವರಿಂದ ಯಶಸ್ವಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಈ ಸುಂದರ ಜೋಡಿಗೆ ಸ್ಯಾಂಡಲವುಡ್ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ ಇನ್ನು ಸ್ಯಾಂಡಲವುಡನ ಖ್ಯಾತ ನಟ D ಬಾಸ್ ದರ್ಶನ್ ಅವರು ಕೂಡ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಬಂದು ಅದಿತಿಯವರ ಮದುವೆಗೆ ಭರ್ಜರಿ ಉಡುಗೊರೆ ಕೊಟ್ಟು ಶುಭಾಶಯ

ತಿಳಿಸಿದ್ದಾರೆ ಹಾಗಾದರೆ ದರ್ಶನ ಹಾಗು ವಿಜಯಲಕ್ಷ್ಮಿ ಅಧಿತಿ ಬಗ್ಗೆ ಹೇಳಿದ್ದೇನು ಕೊಟ್ಟ ಉಡುಗೊರೆ ಏನು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ನಿನ್ನೆ ನಟಿ ಅದಿತಿಯವರ ಅರ್ತಕ್ಷತೆ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮಕ್ಕೆ ನಟ ಯಶ್, ರಾಧಿಕಾ ಪಂಡಿತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬಂದು ಶುಭಾಶಯ ತಿಳಿಸಿದರು. ಆದರೆ ನೆನ್ನೆ ದರ್ಶನ್ ಅವರು ಅರ್ತಾಕ್ಷತೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಆದಿತ್ಯ ಅವರ ಮದುವೆಗೆ D ಬಾಸ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಬಂದು ಭರ್ಜರಿ ಉಡುಗೊರೆ ಕೊಟ್ಟು ಶುಭಾಶಯ ತಿಳಿಸಿದ್ದಾರೆ.

ಅದಿತಿ ಮತ್ತು ಯಶಸ್ವಿಯವರಿಗೆ ದರ್ಶನ್ ವಿಜಯಲಕ್ಷ್ಮಿ ಅವರು ದೊಡ್ಡದಾದ ಹೂಗುಚ್ಛ, ಹಾಗು ದುಬಾರಿ ಹುಡುಗರ ಒಂದನ್ನು ಕೊಟ್ಟು ನಗ ನಿಮ್ಮ ಜೀವನ ತುಂಬಾನೇ ಖುಷಿಯಾಗಿರಲಿ ಹ್ಯಾಪಿ married life ಎಂದು ಶುಭಾಶಯ ತಿಳಿಸಿದ್ದಾರೆ ದರ್ಶನ್ ಅವರನ್ನ ನೋಡಿ ಅದಿತಿ ಅವರು ತುಂಬಾನೇ ಖುಷಿಯಿಂದ ಧನ್ಯವಾದ ತಿಳಿಸಿದ್ದಾರೆ ನೀವು ಸಹ ಹೊಸ ಜೀವನಕ್ಕೆ ಕಾಲಿಟ್ಟಿರುವ ಜೋಡಿಗೆ ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ

LEAVE A REPLY

Please enter your comment!
Please enter your name here