ಕ್ರಾಂತಿ ಸಿನಿಮಾಗೆ ದಾಖಲೆ ಮೊತ್ತದ ಸಂಭಾವನೆ ಪಡೆದ ದರ್ಶನ್..! ಎಷ್ಟು ಕೋಟಿ ಗೊತ್ತಾ? ಬೆಚ್ಚಿ ಬಿತ್ತು ಭಾರತೀಯ ಚಿತ್ರರಂಗ

162
darshan kranti release date, kranti darshan movie budget, kranti darshan movie wikipedia, kranti darshan movie cast, kranti darshan movie heroine, kranti darshan movie director, darshan remuneration for robert darshan remuneration, darshan monthly income, darshan one movie salary 2021,
darshan kranti release date, kranti darshan movie budget, kranti darshan movie wikipedia, kranti darshan movie cast, kranti darshan movie heroine, kranti darshan movie director, darshan remuneration for robert darshan remuneration, darshan monthly income, darshan one movie salary 2021,

ಸ್ಯಾಂಡಲವುಡನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ಸಿನಿಮಾಗಳು ಹೆಚ್ಚು ಬಾಕ್ಸ್ ಆಫೀಸ್ ನಲ್ಲು ದಾಖಲೆ ಮಾಡುತ್ತವೆ ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ ಚಿತ್ರವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲ ನಟ ಹೀಗಾಗಿ ದರ್ಶನ್ ಜೊತೆ ಸಿನಿಮಾ ಮಾಡಲು ಆಸೆ ಪಡುವ ನಿರ್ಮಾಪಕರೇನು ಕಮ್ಮಿ ಇಲ್ಲ ದರ್ಶನ್ ಕಾಲ್ ಶೀಟ್ ಸಿಗುತ್ತೆ.

ಅಂದ್ರೆ ಅವರು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡಲು ರೆಡಿ ಇರುತ್ತಾರೆ ಆದರೆ ಈಗ ಸ್ಯಾಂಡಲವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಬಗ್ಗೆ ಸುದ್ದಿ ಹರಿದಾಡುತ್ತಿದೆ ಸಾಮಾನ್ಯವಾಗಿ ಸಿನಿಮಾ ತಂಡ ನಟರಿಗೆ ಕೊಡುವ ಸಂಭಾವನೆ ಬಗ್ಗೆ ಮಾತನಾಡುವುದಿಲ್ಲ ಇತ್ತ ಸ್ಟಾರ್ಗಳು ಕೂಡ ತಾವು ಪಡೆದ ಸಂಭಾವನೆ ಬಗ್ಗೆ ಬಾಯಿ ಬಿಡುವುದಿಲ್ಲ ಬಾಲಿವುಡ್ ಟಾಲಿವುಡ್ ಕಾಲಿವುಡ್ ನಲ್ಲಿ ಒಂದು ಸಿನೆಮಾಗೆ ಸೂಪರ್ ಸ್ಟಾರ್ ಪಡೆದ ಸಂಭಾವನೆ ಜಗತ್ತಿಗೆ ಗೊತ್ತಾಗುತ್ತೆ ಆದರೆ ಕನ್ನಡದ ಸೂಪರ್ ಸ್ಟಾರ್ ಗಳು.

ಆ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ ಆದರೂ ಎಲ್ಲೋ ಒಂದು ಮೂಲೆಯಲ್ಲಿ ನಟರ ಸಂಭಾವನೆ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಲೇ ಇರುತ್ತೆ ಈಗ ದರ್ಶನ್ ಕ್ರಾಂತಿ ಸಿನಿಮಾಗೆ ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ ಎರಡು ಸಾವಿರದ ಇಪ್ಪತ್ತರಲ್ಲಿ ಸ್ಯಾಂಡಲವುಡನಲ್ಲಿ ಬಿಡುಗಡೆಯಾಗುತ್ತಿರುವ ದೊಡ್ಡ ಸಿನಿಮಾಗಳ ಪಟ್ಟಿಯಲ್ಲಿ ಕ್ರಾಂತಿ ಕೂಡ ಸೇರಿಕೊಂಡಿದೆ ಈ ಹೈಪ್ ಕ್ರಿಯೇಟ್ ಆಗಿದ್ದಕ್ಕೆ ಕಾರಣಗಳಲ್ಲಿ ಒಂದು ದರ್ಶನ್ ಬಾಕ್ಸ್ ಆಫೀಸಿನಲ್ಲಿ ಸದಾ ಗೆಲುವಿನ ನಗೆ ಬೀರುತ್ತಿರುವ ನಟನ ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಗುತ್ತೆ ಅನ್ನುವ ನಿರೀಕ್ಷೆ ಇದೆ ಯಜಮಾನ ಕುರುಕ್ಷೇತ್ರ ರಾಬರ್ಟ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ದರ್ಶನ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ .

ಕ್ರಾಂತಿ ಚಿತ್ರಕ್ಕೆ ಇಂದೆಂದಿಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ ಸ್ಯಾಂಡಲವುಡನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಕ್ರಾಂತಿ ದರ್ಶನ್ ದೊಡ್ಡ ಸಂಭಾವನೆಯನ್ನು ಪಡೆದಿದ್ದಾರೆ ಕ್ರಾಂತಿ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಹೀಗಾಗಿ ದರ್ಶನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಸದ್ಯದ ಬಿಸಿ ಬಿಸಿ ಚರ್ಚೆ ಶೈಲಜಾ ನಾಗ್ ಹಾಗೂ B ಸುರೇಶ್ ನಿರ್ಮಿಸುತ್ತಿರುವ ಈ ಸಿನಿಮಾಗೆ ದರ್ಶನ್ ಒಬ್ಬರಿಗೆ ಇಪ್ಪತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಚಿತ್ರತಂಡ ಹಾಗು ದರ್ಶನ್ ಕಡೆಯಿಂದ ಅಧಿಕೃತ ಮಾಹಿತಿ ಇಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ ಸಂಭಾವನೆ ಹೆಚ್ಚಿಸಿಕೊಂಡಿರುವುದು ಕನ್ನಡ ಸಿನಿಮಾಗಳ ಗಳಿಕೆಯನ್ನು ಹೇಳುತ್ತವೆ ಅದರಲ್ಲೂ ಇತ್ತೀಚಿಗೆ ದರ್ಶನ್ ನಟಿಸಿದ ಶೇಕಡಾ ತೊಂಬತ್ತರಷ್ಟು ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಧೂಳು ಎಬ್ಬಿಸಿವೆ ದರ್ಶನ್ ಖಾತೆಯಲ್ಲಿ ಎರಡು ನೂರು ಕೋಟಿ ಗಳಿಸಿದ ಸಿನಿಮಾಗಳಿವೆ ಈ ಹಿಂದೆ ತೆರೆಕಂಡಿದ್ದ ದರ್ಶನ್ ಐವತ್ತನೇ ಸಿನಿಮಾ ಕುರುಕ್ಷೇತ್ರ ನೂರು ಕೋಟಿ ಇತ್ತೀಚಿಗೆ ಬಿಡುಗಡೆಯಾಗಿದ್ದ ರಾಬರ್ಟ್ ಸಿನಿಮಾ ಕೂಡ ನೂರು ಕೋಟಿ ಗಳಿಸಿತ್ತು ಕ್ರಾಂತಿ ತಂಡವೇ ನಿರ್ಮಿಸಿದ್ದ ಯಜಮಾನ ಬಾಕ್ಸ್ ಆಫೀಸನಲ್ಲಿ ಅರವತ್ತು ಕೋಟಿ ದಾಟಿದೆ ಎನ್ನಲಾಗಿತ್ತು ಕ್ರಾಂತಿ ಸಿನಿಮಾಗೆ ಇಪ್ಪತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ ಈ ಬಗ್ಗೆ ನೀವು ಏನು ಹೇಳುತ್ತೀರಾ ದರ್ಶನಗೆ ಇದು ಕಡಿಮೆ ಆಯ್ತಾ ಅಥವಾ ಜಾಸ್ತಿ ಆಯ್ತಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here