ಮನೆ ಮನೆಗೆ ಹಾಲು ಮಾರಿದ ದರ್ಶನ ಎಷ್ಟು ಕಷ್ಟ ಪಟ್ಟು ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬಂದಿದ್ದಾರೆ ಗೊತ್ತ .. ಅವರ ಜೀವನದುದ್ದಕ್ಕೂ ಎದುರಾದ ಕಷ್ಟಗಳ ಸರಮಾಲೆ ಗೊತ್ತಾದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ..

106
Darshan who sold milk door to door knows how difficult it is to climb one step at a time If you know the series of hardships he faced throughout his life tears will really come to your eyes
Darshan who sold milk door to door knows how difficult it is to climb one step at a time If you know the series of hardships he faced throughout his life tears will really come to your eyes

ಆಕರ್ಷಕ ನಿಲುವಿನ ಎತ್ತರ ಕಾಯದ ಆ ಹುಡುಗನ ಕಣ್ಣಲ್ಲಿ ಕನಸಿತ್ತು ಏನನ್ನು ಸಾಧಿಸಬೇಕೆಂಬ ಛಲವಿತ್ತು ಎಲ್ಲಕ್ಕೂ ಮಿಗಿಲಾಗಿ ತನ್ನ ಶ್ರಮದ ಮೇಲೆ ಆತನಿಗೆ ನಂಬಿಕೆ ಇತ್ತು ಚಿತ್ರರಂಗದ ನಂಟು ಆದರೂ ಜೀವನದ ಸಂಕಷ್ಟಗಳಿಗಾಗಿ ಹುಡುಗ ನಾನಾ ತರಹದ ಕೆಲಸಗಳನ್ನ ಮಾಡ್ತಾ ಇದ್ದ ಹಾಲು ಮಾರುವುದರಿಂದ ಹಿಡಿದು ಪೇಪರ್ ಹಾಕೋದು ಶೂಟಿಂಗ್ ಸೆಟ್ ನಲ್ಲಿ ಎಲ್ಲ ವಿಭಾಗದ ಸಣ್ಣ ಸಣ್ಣ ಕೆಲಸಗಳನ್ನ ಆತ ನಿರ್ವಹಿಸಿದ್ದ ಒಳ್ಳೆಯ ಅಧಿಕಾರಿಯಾಗಿ ಕುಟುಂಬವನ್ನ ಸಾಕೋಣವೆಂದರೆ ಹೆಚ್ಚು ಓದಿಲ್ಲ ಎಂಬ ಅಳುಕ ಪುಟ್ಟ ಕೆಲಸವನ್ನ ಆತ ನಿಷ್ಠೆಯಿಂದ ಮಾಡ್ತಾ ಇದ್ದ ಅದಕ್ಕೆ ತಕ್ಕ ಕೂಲಿ ಪಡಿತ ಇದ್ದ ಕಡೆಗೂ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳು ಅವಕಾಶ ಸಿಕ್ಕಾಗ ಹುಡುಗ ಎಲ್ಲವನ್ನ ಒಪ್ಪಿ ನಟಿಸಿದ್ದ ಆತ ಒಮ್ಮೆ ಹಣಕ್ಕಾಗಿ star ನಟರುಗಳು,

ತಿರಸ್ಕರಿಸಿದ್ದ ಒಟ್ಟು ಏಳು ಚಿತ್ರಗಳಲ್ಲಿ ತಾನೇ ನಟಿಸಲು ಸಿದ್ಧನಾಗಿದ್ದ ಅದು ಬರಿ ಒಂದು ಲಕ್ಷ ರೂಗಳಿಗಾಗಿ ಇದೆ ಒಂದು ಲಕ್ಷದಿಂದ ಹಿಡಿದು ಈಗ ಒಂದು ಸಿನಿಮಾಗೆ ಹತ್ತು ಕೋಟಿಯಷ್ಟು ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದು ಬಂದ ಆ ಹುಡುಗನ ಹೆಸರೇ ಹೇಮಂತ್ ಕುಮಾರ್ alias challenging star ದರ್ಶನ ಹೌದು ವೀಕ್ಷಕರೇ ದರ್ಶನ ಬೆಳೆದು ಬಂದ ಹಾದಿಯೇ ಆಗಿತ್ತು ಅಲ್ಲಿ ಅನೇಕ ಎಡರು ತೊಡರಿನ ಸವಾಲುಗಳೇ ಇದ್ದವು ಅದೆಲ್ಲವನ್ನು ಮೀರಿ ಬಂದ ದರ್ಶನ ಇಂದು ತಲುಪಿರುವ ಎತ್ತರದ ಮಟ್ಟ ಇವತ್ತಿಗೆ ಒಂದು ಇತಿಹಾಸ ಬನ್ನಿ ವೀಕ್ಷಕರೇ ದರ್ಶನ್ ಬೆಳೆದು ಬಂದ ಬಗೆಯ ಕುರಿತಾದ ಒಂದಷ್ಟು ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿಯೋಣ ಇವತ್ತು ಕನ್ನಡದ ಅತ್ಯುನ್ನತ ನಟ ನಿರ್ಮಾಪಕನಾಗಿ ಗುರುತಿಸಿಕೊಂಡು ಅಭಿಮಾನಿಗಳ ಪ್ರೀತಿಯ ದಾಸನಾಗಿ ಐವತ್ತು ಚಿತ್ರಗಳ,

ಸರದಾರನ ಪಟ್ಟ ಹೊತ್ತಿರುವ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಖ್ಯಾತ ನಟ ಶ್ರೀ ದಿವಂಗತ್ ತೂಗುದೀಪ ಶ್ರೀನಿವಾಸರ ಹಿರಿಯ ಪುತ್ರ ತೂಗುದೀಪ ಶ್ರೀನಿವಾಸ್ ಹಾಗೂ ಮೀನಾ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯವರಾಗಿ ಫೆಬ್ರವರಿ ಹದಿನಾರು ಸಾವಿರದ ಒಂಬೈನೂರ ಎಪ್ಪತ್ತೇಳರ ಶಿವರಾತ್ರಿಯ ದಿನದಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಜನಿಸಿದ ದರ್ಶನರ ಜನ್ಮರಾಮ ಹೇಮಂತ್ ಕುಮಾರ್ ಅಂತ ದರ್ಶನಗೆ ದಿನಕರ್ ಎಂಬ ಕಿರಿ ಸಹೋದರ ಹಾಗೂ ದಿವ್ಯ ಎಂಬ ಹಿರಿ ಅಕ್ಕ ಸಹ ಇದ್ದಾರೆ ದರ್ಶನ್ ಚಿಕ್ಕಂದಿನಲ್ಲಿ ಬಹಳ ಲವಲವಿಕೆಯ ಹಾಗು ಚುರುಕಾದ ಹುಡುಗ ಸ್ವಲ್ಪ ಮುಂಡು ಸ್ವಭಾವದವರಾಗಿದ್ದ ದರ್ಶನ್ ರ ಆರಂಭಿಕ ಜೀವನ ಬಹಳ ರಸಮಯವಾಗಿತ್ತು.

ದರ್ಶನ್ ರ ಬಾಲ್ಯ ಹೆಚ್ಚು ಕಾಲ ಮೈಸೂರಲ್ಲೇ ಕಳಿತು. ಅವರು ಅಲ್ಲಿಯೇ ತಮ್ಮ high school ಶಿಕ್ಷಣವನ್ನ ಪೂರೈಸಿದರು. ಚಿತ್ರರಂಗದಲ್ಲಿ ಖ್ಯಾತ ಖಳನಟರೆಂದೇ ಗುರುತಿಸಿಕೊಂಡಿದ್ದ ಶ್ರೀ ದೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದವರು. ಸಾವಿರದ ಒಂಬೈನೂರ ಅರವತ್ತಾರರಲ್ಲಿ ಅವರು ನಟಿಸಿದ ತೂಗುದೀಪ ಎಂಬ ಹೆಸರಿನ ಸಿನಿಮಾದ ಖ್ಯಾತಿಯೇ ಅವರ ಮುಂದೆ ತೂಗುದೀಪ ಶ್ರೀನಿವಾಸ ಎಂದು ಪ್ರಸಿದ್ದಿಗೆ ಬರಲು ಮೂಲ ಕಾರಣವಾಯಿತು. ಅವರ ತಮ್ಮ ಸಿನಿಮಾ careerನ ಸಹಾಯದಿಂದ ತಮ್ಮ ಕುಟುಂಬವನ್ನ ಚೆನ್ನಾಗಿ ಪೋಷಿಸುತ್ತಿದ್ದರು ಆದರೆ ತೊಂಬತ್ತರ ದಶಕದ ಆರಂಭದಲ್ಲಿ ಅವರು ವಿಪರೀತ ಗಂಭೀರ ಅನಾರೋಗ್ಯಕ್ಕೆ ಒಳಗಾದರು ಅವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು ಅವರ ಪತ್ನಿ ವೀಣಾರವರೇ ತಮ್ಮ ಒಂದು ಕಿಡ್ನಿಯನ್ನ ಪತಿ ಶ್ರೀನಿವಾಸರಿಗೆ ಕೊಟ್ಟಿದ್ದರು .

ಆದರೂ ಸಹ ಶ್ರೀನಿವಾಸರವರು ಹೆಚ್ಚು ಕಾಲ ಉಳಿಯಲಿಲ್ಲ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ತಮ್ಮ ಐವತ್ತೆರಡನೆ ವರ್ಷಕ್ಕೆ ಅವರು ವಿಧಿವಶರಾದರು ತಮ್ಮ ಪತಿಯ ಒಳಿತಿಗಾಗಿ ಪತ್ನಿ ಮೀನಾ ಅವರು ಮಾಡದ ತ್ಯಾಗವೇ ಇಲ್ಲ ಎನ್ನಬಹುದು ಅವರು ತಾವು ವಾಸವಿದ್ದ ಚಿಕ್ಕ ಬಿಟ್ಟು ಮಿಕ್ಕ ತಮ್ಮ ಪಾಲಿನ ಎಲ್ಲವನ್ನು ಸಹ ಪತಿಯ ಚಿಕಿತ್ಸೆಗೆ ಒತ್ತೆ ಇಟ್ಟಿದ್ದರು ದರ್ಶನ ಅವರ ಕುಟುಂಬಕ್ಕೆ ಇದು ಬಹುದೊಡ್ಡ ಆಘಾತ ಮನೆಯಲ್ಲಿ ದುಡಿಯುವವರು ಯಾರು ಸಹ ಇರಲಿಲ್ಲ ಕುಟುಂಬಕ್ಕೆ ಆಧಾರವಾಗಿದ್ದ ಶ್ರೀನಿವಾಸರವರು ಅಕಾಲಮೃತ್ಯುವಿಗೆ ಈಡಾಗಿದ್ದರು ಈಗ ಇಡೀ ಕುಟುಂಬದ ಜವಾಬ್ದಾರಿ ಹಿರಿ ಮಗ ದರ್ಶನ್ ಅವರ ಹೆಗಲ ಮೇಲೆ ಇತ್ತು ದರ್ಶನ್ ಅವರ ತಾಯಿ ಜೀವನಾಧಾರಕ್ಕೆ ಒಂದು ಚಿಕ್ಕ ಮಿಸ್ಸನ್ನ ತೆರೆದಿದ್ದರು ದರ್ಶನ್ ಒಂದು ಹಸುವನ್ನು ಖರೀದಿಸಿ ದಿನವೂ ಅದರ ಹಾಲು ಕರೆದು ಮನೆ ಮನೆಗೆ ಕೊಡುತ್ತಿದ್ದರು.

ತಂದೆ ಇಲ್ಲದ ಜೀವನ ಎಷ್ಟು ಭಯಾನಕ ಎಂಬುದರ ಅವರಿಗಾಗಿತ್ತು ಮುಂದೆ ಯಾವತ್ತಾದರು ನಮಗೆ ಇಂತಹ ಒಂದು ಸ್ಥಿತಿ ಬಂದು ಒದಗಬಹುದು ಎಂಬ ಕಾರಣಕ್ಕೆ ತಂದೆ ಆಗಾಗ ಚೆನ್ನಾಗಿ ಓದುವಂತೆ ಹಾಗು ಒಳ್ಳೆಯ ಸ್ಥಾನಕ್ಕೆ ಇರುವಂತೆ ಹೇಳುತ್ತಿದ್ದ ಬುದ್ದಿ ಮಾತುಗಳು ಆಗ ದರ್ಶನ್ ರವರಿಗೆ ನೆನಪಾಗಿತ್ತು ದರ್ಶನ್ ಶಾಲೆಯಲ್ಲಿದ್ದಾಗ ಅಷ್ಟೇನು ಪ್ರತಿಭಾವಂತ ವಿದ್ಯಾರ್ಥಿ ಆಗಿರಲಿಲ್ಲ ಅವರಿಗೆ ಯಾಕೋ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ ಹೇಗೋ ತಂದೆ ಒತ್ತಾಯಕ್ಕೆ ಹೈಸ್ಕೂಲಿನ ವರೆಗೆ ಓದಿದ್ದರು ಮುಂದೆ ಮಗನನ್ನು ಡಿಪ್ಲೋಮಾ ಸೇರಿಸಿ ಒಂದು lath ಅಂಗಡಿಯನ್ನು ತರಿಸಬೇಕು ಅಂತ ತೂಗುದೀಪರ ಧ್ಯೇಯವಾಗಿತ್ತು ಆದರೆ ದರ್ಶನಗೆ ಡಿಪ್ಲೋ ಸಹ ಕಬ್ಬಿಣದ ಕಳಲೆಯಾಗಿತ್ತು ಇದೆ ಸಮಯದಲ್ಲಿ ತಂದೆಯವರ ಆರೋಗ್ಯ ತೀರಾ ಹದಗೆಡಲಾರಂಭಿಸಿತು ದರ್ಶನ್ ತಂದೆಯ ಶುಶ್ರೂಶೆಗಾಗಿ ಎಲ್ಲವನ್ನು ತ್ಯಜಿಸಿ ಮನೆಯಲ್ಲೇ ಉಳಿದರು ಅವರನ್ನು ನಿತ್ಯವೂ ಆಸ್ಪತ್ರೆಗೆ ಹೊಯ್ಯುವ ಹಾಗು ಕರೆದು ತರುವುದೇ ಅವರ ಕಾಯಕವಾಯಿತು .

ಇನ್ನು ತಂದೆ ವಿಧಿವಶರಾದಾಗ ದರ್ಶನ್ ಕುಟುಂಬ ನಿರ್ವಹಣೆಗೆ ದಾನಧಾರಿಗಳನ್ನು ಕಂಡುಕೊಂಡರು ದರ್ಶನ್ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಅಂತ ಆಗಲೇ ಚಿಂತಿಸಿದರು ಇದಕ್ಕಾಗಿ ಅವರು ತೊಂಬತ್ತರ ದಶಕದ ಆರಂಭದಲ್ಲಿ ನಟನೆಯ ಶಾಸ್ತ್ರೀಯ ಕಲಿಕೆಗಾಗಿ ಶಿವಮೊಗ್ಗದ ನಟ ಕೇಂದ್ರವಾದ ನೀನಾಸಂ ಗೆ ಸೇರುವವರು ತಮ್ಮ ಮಕ್ಕಳಲ್ಲಿ ಯಾರು ಸಹ ಸಿನಿಮಾ ಕ್ಷೇತ್ರಕ್ಕೆ ಬರಬೇಕೆಂದು ತೂಗುದೀಪ ಶ್ರೀನಿವಾಸ್ ಅವರು ಬಯಸಿರಲಿಲ್ಲ ಅದರಲ್ಲೂ ತಮ್ಮ ಮಗ ದರ್ಶನ್ ಈ ಕ್ಷೇತ್ರಕ್ಕೆ ಬರುವುದು ಅವರಿಗೆ ಸುತಾರಾಂ ಇಷ್ಟ ಇರಲಿಲ್ಲ ತಂದೆ ಇಚ್ಛೆಯ ವಿರುದ್ಧ ದರ್ಶನ್ ನೀನಾಸಂ ಸೇರಿದ್ದರು ಅಲ್ಲಿ ಅವರಿಗೆ ತರಬೇತಿ ಕೊಟ್ಟವರು ನಟ ಮಂಡ್ಯ ರಮೇಶ್ ಈ ಸಮಯದಲ್ಲಿ ದರ್ಶನರ ತಂದೆಯು ಕಾಲವಾದರು ದರ್ಶನ್ ಹೇಗೋ ನೀನಾಸಂ ನಲ್ಲಿ ತಮ್ಮ ತರಬೇತಿ ಮುಗಿಸಿ ವಾಪಸ್ ಆದರು ಸಾವಿರದ ಒಂಬೈನೂರ ತೊಂಬತ್ತಾರರ ಸಮಯದಲ್ಲಿ ದರ್ಶನ್ ಬೆಂಗಳೂರಿಗೆ ಇಲ್ಲಿ ಖ್ಯಾತ ಛಾಯಾಗ್ರಾಹಕರಾದ BC ಗೌರಿಶಂಕರ್ ಅವರ ಪರಿಚಯ ಅವರಿಗೆ ಸಿಕ್ತು.

ಗೌರಿಶಂಕರ್ ತಮ್ಮ ಚಿತ್ರಗಳಲ್ಲಿ ದರ್ಶನರನ್ನ ಸಹಾಯಕ ಛಾಯಾಗ್ರಾಹಕರನ್ನಾಗಿ ನೇಮಿಸಿಕೊಂಡರು ಇಂದು ಖ್ಯಾತ ನಿರ್ಮಾಪಕರಾಗಿರುವ ಅಣು ಜಿ ನಾಗರಾಜ್ ಅವರ ಮೊದಲ ಭೇಟಿ ಅವರಿಗೆ ಆಗಿದ್ದು ಸಹ ಇಲ್ಲಿನೆ ದರ್ಶನ್ ಈ ಒಂದು ಸಮಯದಲ್ಲಿ ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿ ನಡೆದ ಕೆಲ modeling ಶೋಗಳಲ್ಲಿ ಭಾಗಿಯಾಗಿದ್ದರು ಅವರಿಗೆ ಕಿರುತೆರೆಯಲ್ಲಿ ಮೊಟ್ಟಮೊದಲ ಅವಕಾಶ ನೀಡಿದವರು ಕಲಾ ಸಾಮ್ರಾಟ್ S ನಾರಾಯಣ್ ರವರು ನಾರಾಯಣ್ ರವರ ನಿರ್ದೇಶನದ ಅಂಬಿಕಾ ಚಂದ್ರಕಾಂತ್ ಧಾರಾವಾಹಿಗಳಲ್ಲಿ ನಟಿಸಿದ ದರ್ಶನರಿಗೆ ಹೆಸರು ತಂದುಕೊಟ್ಟದ್ದು ಅಂಬಿಕಾ ಧಾರಾವಾಹಿಯ ಅವರ ಪಾತ್ರ ಇದಾದ ಬಳಿಕ ದರ್ಶನ್ ಮಹಾಭಾರತ ಎಂಬ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ಮಾಡುವ ಮೂಲಕ ಹಿರಿತೆರೆಗೆ ಪ್ರವೇಶ ಮಾಡಿದರು ಇದು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ತೆರೆ ಕಂಡಿದ್ದ S ನಾರಾಯಣ್ ನಿರ್ದೇಶನದ ಸಿನಿಮಾ ಆಗಿತ್ತು ಈ ಚಿತ್ರದ ನಾಯಕ ವಿನೋದ್ ರಾಜ್ ಇದಾದ ಬಳಿಕ ದೇವರ ಮಗ ಎಲ್ಲರ ಮನೆ ದೋಸೆನು ಭೂತಯ್ಯನ ಮಕ್ಕಳು mister ಹರೀಶ್ಚಂದ್ರ ಮುಂತಾದ ಚಿತ್ರಗಳಲ್ಲಿ ಎರಡು ಸಾವಿರ ಹಾಗು ಒಂದರ ಪ್ರಾರಂಭದ ವರೆಗೂ ಕ್ರಮವಾಗಿ ಪೋಷಕ ಪಾತ್ರಗಳಲ್ಲಿ ದರ್ಶನ ಮಿಂಚಿದರು.

ಇದೆ ಸಮಯದಲ್ಲಿ ಕನ್ನಡಕ್ಕೆ ಡಬ್ ಆಗಿದ್ದ ಕೆಲ ಕಾಟನ್ ಗಳಲ್ಲಿ ದರ್ಶನ್ ಧ್ವನಿಯನ್ನು ಸಹ ನೀಡಿದರು ಕ್ಲಾಪ್ ಬೋರ್ಡ್ ಸಹಾಯಕ ಕ್ಯಾಮರಾ ಮ್ಯಾನ್ ಹೀಗೆ ಚಿತ್ರರಂಗದ ಎಲ್ಲಾ ವಲಯಗಳಲ್ಲೂ ಕೆಲಸ ಮಾಡಿದ ದರ್ಶನ್ ಎಂದು ಸಹ lime ಲೈಟ್ ಬಯಸಿದವರೇ ಅಲ್ಲ ನೀನಾಸಂ ನಲ್ಲಿ ಪದವಿ ಪಡೆದು ಬಂದರು ಚಿತ್ರರಂಗದಲ್ಲಿ ಪ್ರಗತಿ ಸಾಧ್ಯವಾಗದೆ ಅವರು ನಿರಾಶೆ ಪಟ್ಟಿದ್ದೇನೋ ನಿಜವೇ ಆದರೆ ದೃತಿಗೆಡಲಿಲ್ಲ ಖ್ಯಾತ ನಟರೊಬ್ಬರ ಮಗನಾಗಿಯೂ ದರ್ಶನ್ ಕೈಗೆ ಸಿಕ್ಕ ಯಾವ ಕೆಲಸಗಳ ಕಡೆಗೂ ಹಿಂಜರಿಕೆ ಆಗಲಿ ಅಲಕ್ಷ್ಯವನ್ನಾಗಲಿ ತೋರಲಿಲ್ಲ ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಎಲ್ಲ ರೀತಿಯ ನೋವು ಅಪಮಾನಗಳನ್ನ ಮೌನವಾಗಿ ಅನುಭವಿಸಿದ ದರ್ಶನ್ ರಿಗೆ ಬ್ರೇಕ್ ಕೊಟ್ಟದ್ದು ನಿರ್ದೇಶಕ PN ಸತ್ಯರವರ ಮೆಜೆಸ್ಟಿಕ್ ಸಿನಿಮಾ ಎರಡು ಸಾವಿರದ ಒಂದರಲ್ಲಿ ತೆರೆಗೆ ಬಂದ ಈ ಚಿತ್ರ ಬಾಕ್ಸ್ ಆಫೀಸ್ ಅನ್ನ ಕೊಳ್ಳೆ ಹೊಡೆದು ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನ ಆಚರಿಸಿತು ದರ್ಶನ್ ರವರನ್ನ ಅಂಬಿಕಾ ಹಾಗೂ ಮುಂತಾದ ಟೆಲಿ ಸೀರಿಯಲ್ ಗಳಲ್ಲಿ ನೋಡಿದ್ದ ನಿರ್ದೇಶಕ BN ಸತ್ಯ ಅವರು ತಮ್ಮ ಹೊಸ mask ಕಥೆಗೆ ದರ್ಶನವನ್ನೇ ಹಾರಿಸಿದ್ರು ,

ದರ್ಶನರನ್ನ ಸ್ವತಃ ಭೇಟಿಯಾಗಿ ಕಥೆ ಒಪ್ಪಿಸಿದ BL ಸತ್ಯ ದರ್ಶನ್ ರವರ career ಬೆಳೆಯಲು ನೀರೆರೆದವರಲ್ಲಿ ಮುಖ್ಯ ವ್ಯಕ್ತಿ ಅಂತಾನೆ ಹೇಳಬಹುದು ಮೆಜೆಸ್ಟಿಕ್ ಗೆಲುವಿನ ಬಳಿಕ ದರ್ಶನ್ ಚಿತ್ರರಂಗದ ಮನೆಮಾತಾದರೂ ಅವರಿಗೆ ಸಾಲು ಸಾಲು ಅವಕಾಶಗಳು ಬರಲಾರಂಭಿಸಿದವು ಮೆಜೆಸ್ಟಿಕ್ ನ ಬಳಿಕ ನಿನಗೋಸ್ಕರ ಕಿಟ್ಟಿ ನೀನು ಅಂದರೆ ಇಷ್ಟ ಚಿತ್ರಗಳಲ್ಲಿ ನಟಿಸಿದ ದರ್ಶನ್ ರಿಗೆ ಮತ್ತೊಂದು ಭರ್ಜರಿ ಗೆಲುವು ತಂದುಕೊಟ್ಟದ್ದು ಎರಡು ಸಾವಿರದ ಮೂರರ ಅವರ ಕರಿಯ ಚಿತ್ರ ಇದು ಪ್ರೇಮ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಮೊಟ್ಟಮೊದಲ ಚಿತ್ರ ಕೂಡ ಕರಿಯದ ಗೆಲುವಿನ ಬಳಿಕ ದರ್ಶನ್ ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದರು ಆದರೆ ಕರೆಯಾದ ಬಳಿಕ ತೆರೆಗೆ ಬಂದ ಕೆಲವು ಚಿತ್ರಗಳು ಹೆಚ್ಚು ಯಶಸ್ಸನ್ನ ಕಾಣಲಿಲ್ಲ ಎರಡು ಸಾವಿರದ ಐದರ ಓಂ ಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಚಿತ್ರ ಮತ್ತೊಮ್ಮೆ ಅವರನ್ನ ಗೆಲುವಿನ ಅಲೆಯಲ್ಲಿ ತೇಲಿಸ್ತು.

ಮುಂದೆ ದಾಸ ಮಂಡ್ಯ ಅಯ್ಯ ಶಾಸ್ತ್ರಿ ಚಿತ್ರಗಳ ಮಿಶ್ರ ಗೆಲುವಿನ ಹೊಯ್ದಾಟದಲ್ಲಿ ಅವರ ಹಿರಿ ತೆರೆ journey ಸಾಗಲಾರಂಭಿಸಿತು ಎರಡು ಸಾವಿರದ ಏಳರಲ್ಲಿ ಅನಾಥರು ಸಿನಿಮಾದ ಮೂಲಕ real star ಉಪೇಂದ್ರರ ಜೊತೆ ಮೊಟ್ಟಮೊದಲ ಸಲ ದರ್ಶನ್ ವೇದಿಕೆಯನ್ನ ಹಂಚಿಕೊಂಡರು ಇದಾದ ಯಶಸ್ಸಿನ ಬಳಿಕ ಅದೇ ವರ್ಷ ಈ ಬಂದ ಚಿತ್ರದ ಮೂಲಕ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮಗನ ಪಾತ್ರದಲ್ಲೂ ಸಹ ದರ್ಶನ್ ರವರು ಅಭಿನಯಿಸಿದರು ಈ ಹಿಂದೆ ಅಣ್ಣಾವ್ರು ಚಿತ್ರದಲ್ಲಿ ದರ್ಶನ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆಯೂ ನಟಿಸಿದ್ದರು ಅಂಬರೀಶ್ ಹಾಗೂ ವಿಷ್ಣುವರ್ಧನ್ ಈ ಇಬ್ಬರು ಖ್ಯಾತ ನಟರ ಮಗನ ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆ ನಟ ದರ್ಶನ್ ರವರದ್ದು ಸ್ವಚ್ಛ ಮನಸ್ಸಿನ ನೇರ ನಡೆಯ ದರ್ಶನ್ ಕನ್ನಡ ಚಿತ್ರರಂಗ ಕಂಡ ವಿಶೇಷ ಹಾಗೂ ವಿಶಿಷ್ಟ ನಟರು ತಮ್ಮ ಐವತ್ತನೇ ಚಿತ್ರ ಕುರುಕ್ಷೇತ್ರದಲ್ಲಿ ಕೌರವನ ಪಾತ್ರದ ಅವರ ಅಭಿನಯವೇ ಅವರ ನಟನಾ ಕೌಶಲ್ಯಕ್ಕೆ ಒಂದು ಕನ್ನಡಿ ದರ್ಶನ್ ಸಿನಿಮಾ ಹೊರತಾಗಿ ಒಬ್ಬ ಮಾನವತಾವಾದಿ ಸ್ನೇಹಮಯಿ ವ್ಯಕ್ತಿ ಹಾಗೂ ಒಬ್ಬ ಸಹೃದಯಿ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ

LEAVE A REPLY

Please enter your comment!
Please enter your name here