ಸದ್ದಿಲ್ಲದೇ ವಸಿಷ್ಠ ಸಿಂಹ ಹರಿಪ್ರಿಯಾ ಎಂಗೇಜ್ ಮೆಂಟ್ ನಡೆದೇ ಹೋಯ್ತಾ ? ಚಿತ್ರರಂಗವೇ ಶಾಕ್ !

57
Did Vasishtha Simha Haripriya's engagement take place without any noise The cinema is a shock!
Did Vasishtha Simha Haripriya's engagement take place without any noise The cinema is a shock!

ಹರಿಪ್ರಿಯಾ ಮೊನ್ನೆ ಮೊನ್ನೆ ಮೂಗು ಚುಚ್ಚಿಸಿಕೊಂಡ ವಿಡಿಯೋವನ್ನು Instagramನಲ್ಲಿ post ಮಾಡಿದ್ದರು ಸ್ವಲ್ಪ ಹೊತ್ತಿಗೆ ಆ ವೀಡಿಯೊ ವೈರಲ್ ಆಗಿತ್ತು ಹಳ್ಳಿ ಕಡೆ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೂಗು ಚುಚ್ಚಿಸಿದರು ಸಿಟಿ ಕಡೆ ಮದುವೆ ಹೊತ್ತಿಗೆ ಮೂಗು ಚುಚ್ಚಿಸೋ ಪದ್ಧತಿ ಇದೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದೆ ಅಂದ ತಕ್ಷಣ ಅವರ ಅಭಿಮಾನಿಗಳು ಚೆಕ್ ಅಂತ ಕೇಳಿದ ಪ್ರಶ್ನೆ ಮದುವೆ ಯಾವಾಗ ಅಂತ ಅದಕ್ಕೆ ಹರಿಪ್ರಿಯಾ ಏನು ಉತ್ತರ ಕೊಡಲಿ ಆದರೆ ಅವರು ಹಾಕಿದ ವೀಡಿಯೋ ನೋಡಿಯೇ ಹೆಚ್ಚಿನ ಮದುವೆ ದಿನ ದೂರದಲ್ಲಿ ಇಲ್ಲ ಅನ್ನೋ ಸುಳಿವು ಸಿಕ್ಕಿತ್ತು ,

ಯಾಕಂದ್ರೆ ಮೂಗು ಚುಚ್ಚಿಸಲು ಗುರುತು ಮಾಡಿದ್ದು ಹರಿಪ್ರಿಯಾ ಮೂಗು ಚುಚ್ಚುವಾಗ ನೋವಲ್ಲಿ ಮುಖ ಹಿಂಡಿದಾಗ ಸಮಾಧಾನ ಮಾಡಿದ್ದು ಮೂಗು ಚುಚ್ಚಿದ ಮೇಲೆ ಆಕೆಯ ಸಂಪಿಗೆ ನಾಸಿಕದಲ್ಲಿ ಹೊಳೆಯುವ ಮೂಗುತಿ ನೋಡಿ ಸಿಹಿ ಮುತ್ತು ನೋಡಿ ತಬ್ಬಿಕೊಂಡಿದ್ದು ಅವರಿಗೆ ಬಹಳ ಹತ್ತಿರವಾದವರು ಅನ್ನೋದು ಗೋತ್ತಾಗಿತ್ತು ಆದರೆ ಅದು ಅವರ ಮನೆಯವರು ಆಗಿರಲಿಲ್ಲ ಮತ್ತೆ ಯಾರು ಅಂತ ಗುಸು ಗುಸು ಬಿಸಿಪಿಸು ಒಂದಿಷ್ಟು ಕಾಲ ಓಡಾಡಿತ್ತು ಮೇಲೆ ಅದು ಮತ್ಯಾರು ಅಲ್ಲ,

ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಅವರನ್ನು clue ಸಿಕ್ಕಿತ್ತು ಅದು ಸಕತ್ ವೈರಲ್ ಕೂಡ ಆಗಿತ್ತು ಈಗ ಸಿಕ್ಕಿರೋ ಲೇಸ್ಟೇ ಸುದ್ದಿ ಅಂದ್ರೆ ಈ ಜೋಡಿಗೆ ಕಂಕಣಬಲ ಕೂಡಿ ಬಂದಿದೆ ಸದ್ಯದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಅಡಿ ಇಡುತಿದ್ದಾರೆ ಮಾಡುವೆ ದಿನ ಏನು ದೂರ ಇಲ್ಲ ಇದೀಗ ದುಬೈನಲ್ಲಿ ಮದುವೆಗಾಗಿ ಶಾಪಿಂಗ್ ನಡೀತಿದೆ ಅನ್ನೋದು ಅದಕ್ಕೆ ಸರಿಯಾಗಿ ಹರಿಪ್ರಿಯಾ ಅವರು ತಮ್ಮ Instaದಲ್ಲಿ Dubaiನ ಬಹು ಮಹಡಿ ಕಟ್ಟಡ ಒಂದರಲ್ಲಿ ದೃಶ್ಯಾವಳಿಗಳ ಫೋಟೋ ಪೋಸ್ಟ್ ಮಾಡಿದ್ದು,

ವಶಿಷ್ಠ ಸಿಂಹ Dubai ನಲ್ಲಿ ಡಿಸೈಡ್ ಸಫಾರಿ ಮಾಡ್ತಿರೋ ಫೋಟೋ ಪೋಸ್ಟ್ ಮಾಡಿದ್ದಾರೆ ಅಲ್ಲಿಗೆ ಜೋಡಿಯೂ ಸಧ್ಯ Dubaiನಲ್ಲಿ ವಿಹರಿಸುತ್ತಿರುವುದು ಸುಳ್ಳಲ್ಲ ಡಿಸೆಂಬರ್ ತಿಂಗಳಲ್ಲಿ ಇಬ್ಬರ ಎಂಗೇಜ್ಮೆಂಟ್ ಕೂಡ ನಡೆಯಲಿದೆ ಅಂತೇ ಇನ್ನೇನು ಶೀಘ್ರದಲ್ಲಿಯೇ ಇಬ್ಬರು ಕೂಡ ಸಿಹಿ ಸುದ್ದಿ ಹಂಚಿಕೊಳ್ಳುತ್ತಾರೆ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ ಆ ರಿಪ್ರಿ ಹಾಗೂ ವಸಿಷ್ಠ ಜೋಡಿ ಹೇಗಿದೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here