ಲೀವಿಂಗ್ ಟುಗೆದೆರ್ ಮಾಡ್ಕೊಂಡು ದಿನಾ ಡಿಂಗ್ ಡಾಂಗ್ ಮಾಡುತಿದ್ದರು ಆದರೆ ಎಲ್ಲ ಆಸೆ ತೀರಿದ ಮೇಲೆ ಆ ಹುಡುಗ ಏನು ಮಾಡಿದ್ದಾನೆ ನೋಡಿ…. ಹುಡುಗಿಯರಿಗೆ ಎಚ್ಚರಿಕೆ ಗಂಟೆ ಇದು ..

173

ಇದು ಬಹುಜನು ಮಗಳ ಪ್ರೀತಿಯ ವೀಕ್ಷಕರಿಗೆ ನಮಸ್ಕಾರ ನಾನು ಇವತ್ತು ಹೇಳ್ತಾ ಇರೋದು ಒಬ್ಬಳು ಸುಂದರಿಯ ಕಥೆ ಆದರೆ ಅದು ದುರಂತ ಅಂತ್ಯದ ಕಥೆ ಪ್ರೀತಿ ಪ್ರೇಮ ಅಂತ ಎರಡೆರಡು ಬಾರಿ ಎಡವಿ ಬದುಕನ್ನೇ ಕೊನೆಗಾಣಿಸಿಕೊಂಡ ನತದೃಷ್ಟರೊಬ್ಬಳ ದಾರುಣ ಕಥೆ ಆಕೆ ಸುಂದರಿ ಮೊದಲ ನೋಟದಲ್ಲೇ ಎಂತವರನ್ನು ಕೂಡ ಸೆಳೆಯೋ ಅಪ್ಸರೆ TikTok ಮಾಡೋದಕ್ಕೆ ನಿಂತರೆ ಯಾವ ಕಲಾವಿದೆಗೂ ಈಕೆ ಕಮ್ಮಿ ಇಲ್ಲ ಯಾವುದೇ ಹೀರೋಯಿನ್ ಗು ಕಮ್ಮಿ ಇಲ್ಲ ಅನ್ನುವಂತಹ ಆಕ್ಟಿಂಗ್ ಇವಳದ್ದು ಅಬ್ಬಾ fathers active ಆಗಿರುವ ಇವಳ ಲವಲವಿಕೆ ನೋಡಿದ್ರೆ ನಿಜಕ್ಕೂ ಈಕೆ ಬದಿಲಿ ಬದುಕಿನಲ್ಲಿ ಇಂತಹ ಘೋರ ಘಟನೆ ನಡೆದು ಹೋಯ್ತಾ ಅಂತ ನೀವೆಲ್ಲರೂ ಕೂಡ ಮರುಕ ಪಡ್ತಿರಿ.

ವೀಕ್ಷಕರೇ ಹೀಗೆ tiktok ಗಳನ್ನ ಅತ್ಯಂತ ಲೀಲಾ ಜಾಲವಾಗಿ ಮಾಡುತ್ತಿರುವ ಈ ಹುಡುಗಿಯ ಹೆಸರು ಅನಾಮದೇಯ ಹುಡುಗಿ age ಇನ್ನು ಇಪ್ಪತ್ತೆರಡು ವರ್ಷ ಆದ್ರೆ ಈಗ ಇವಳು ಬದುಕಿಲ್ಲ ಅನ್ನೋದೇ ದುರಂತ  college ಮೆಟ್ಟಿಲು ಹತ್ರ ಸಂದರ್ಭದಲ್ಲಿ love ಅಲ್ಲಿ ಬಿದ್ದಿದ್ದ ಈ ಸುಂದರಿಗೆ ಓದಿನ ಕಡೆಗೆ ಸಹಜವಾಗಿ ಆಸಕ್ತಿ ಕಡಿಮೆಯಾಗಿತ್ತು ಆದರೆ ಇಷ್ಟ ಪಟ್ಟವಳನ್ನೇ ನಾನು ಮದುವೆ ಆಗ್ತೀನಿ ಅವನ ಜೊತೆಗೆ ಬದುಕು ಕಟ್ಟಿಕೊಳ್ತೀನಿ ಅಂತ ಓದನ್ನು ಕೂಡ ಅರ್ಧಕ್ಕೆ ನಿಲ್ಲಿಸಿ ಮಾಡುವೆ ಮಾಡಿಕೊಂಡು ಗಂಡನ ಜೊತೆ ಸೇರಿದ್ಲು ಆದರೆ ಒಂದೇ ವರ್ಷಕ್ಕೆ ತಾನು ಪ್ರೀತಿಸಿದ ಹುಡುಗ ಇವನನ್ನ ದೂರ ಮಾಡಿದ್ದ

ಜೊತೆಗೆ ದಾಂಪತ್ಯ ಬದುಕೇ ಬಿರುಕು ಬಿಟ್ಟು ಅಂತ್ಯವಾಯಿತು ಅಲ್ಲಿಗೆ ಅನಾಮದೇಯ ಹುಡುಗಿ ಳ ಒಂದು ಹಂತದ ಬದುಕು ಕೂಡ ಕುಸಿದಿತ್ತು ಬೆಂಗಳೂರಿನಿಂದ ವಾಪಾಸ್ ಹುಟ್ಟೂರಿಗೆ ಬಂದು ಪೋಷಕರ ಜೊತೆಗೇನೆ ಹೊಸ ಜೀವನ ಶುರು ಮಾಡಿದ್ಲು ಆದ್ರೆ ಈ ನಡುವೆ ಅನಾಮದೇಯ huduga ಎಂಬಾತನ ಪರಿಚಯ ಮಾಡ್ಕೊಂಡಿದ್ದ ಅನಾಮದೇಯ ಹುಡುಗಿ ಆತನ ಸ್ನೇಹಕ್ಕೆ ಕಟ್ಟುಬಿದ್ದಿದ್ದಳು.

ಆ ಸ್ನೇಹ ಕೊನೆಗೆ ಪ್ರೀತಿಯಾಗಿ ತಿರುಗಿತು, ಮೊದಲ ಪ್ರೀತಿಯಲ್ಲಿ ಸೋತುಹೋಗಿದ್ದ ಅನಾಮದೇಯ ಹುಡುಗಿ ಎರಡನೇ ಪ್ರೀತಿಯಲ್ಲಾದರೂ ಸುಂದರ ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಕಾಣ್ತಾಯಿದ್ಲು. ಅದಕ್ಕೆ ಪೂರ್ವಕ್ಕಾಗಿ ಅನಾಮದೇಯ huduga ಕೂಡ ಹೇಗೂ ನಾನು ನಿನ್ನ ಇಷ್ಟಪಟ್ಟಿದ್ದೀನಿ, ನಾನು ನೀನು ಬೇರೆ ಕಡೆ ಇರೋದು ಬೇಡ, ನಮ್ಮ ಮನೆಯಲ್ಲಿ ಇದ್ದು ಬಿಡು ಅಂತ ತನ್ನ ಊರು ಪಾರಸನಹಳ್ಳಿಗೆ ಕರೆದುಕೊಂಡು ಹೋಗಿದ್ದ. ಆದರೆ ಇಲ್ಲಿ ಅನಾಮದೇಯ ಹುಡುಗಿ ಹೇಳಿದ್ದು ನಾನು ಬೆಂಗಳೂರಿನಲ್ಲಿ ಇದ್ದೀನಿ ಬೆಂಗಳೂರಿನಲ್ಲಿ PG ನಲ್ಲಿ ಇದ್ದುಕೊಂಡು ಕೆಲಸ ಮಾಡ್ತಾ ಇದ್ದೀನಿ ಅಂತ ಸುಳ್ಳು ಹೇಳಿದಳು ಆಗಾಗ ಮನೆಯವರಿಗೆ ಫೋನ್ ಮಾಡ್ತಾ ಇದ್ದಳು.

ಇನ್ನು ಮನೆಯವರು ಏನಾದರೂ ನೋಡಬೇಕು ಅಂತ ಆದರೆ ಊರಿಗೆ ಹೋಗಿ ಬರ್ತಾ ಇದ್ದಳು ಆದರೆ ಯಾವತ್ತೂ ಕೂಡ ತನ್ನ ಅನಾಮದೇಯ huduga ಜೊತೆಗೆ ಇರುವುದನ್ನು ಹೇಳಿಕೊಂಡಿರಲಿಲ್ಲ ಯಾಕೆಂದರೆ ಮದುವೆಯಾದ ನಂತರ ಹೇಳೋಣ ಅಂತ ಸುಮ್ಮನಾಗಿದ್ವಿ ಬೆಂಗಳೂರಿನಲ್ಲಿ ನಮ್ಮ ಮಗಳು ಇಲ್ಲೇ ಮದ್ಲಾಪುರದಲ್ಲಿ ಕಾಲೇಜಿಗೆ ಹೋಗುತ್ತಿದ್ದಳು BBM ಮಾಡುತ್ತಿದ್ದಳು ಆಮೇಲೆ ಅವಳದು ಬೇರೆ ಕಡೆ ಮದುವೆಯಾಯಿತು ಅಲ್ಲಿ ಅವರ ಯಜಮಾನರನ್ನ ಬಿಟ್ಟು ಬಂದು ಇಲ್ಲಿ ಇವಾಗ ನಮ್ಮ ಹತ್ರ ಫೀಸ್ ಅಲ್ಲಿ ಇದ್ದೀನಿ ಅಂತ ಒಂದೂವರೆ ವರ್ಷದಿಂದ ಹೇಳಿದ್ರು ಸರ್ ನಮಗೆ ಗೊತ್ತಿರಲಿಲ್ಲ ಫೀಸ್ ಅಲ್ಲೇ ಇದಾಳೆ ಅಂತನಾನು ತಿಳ್ಕೊಂಡಿದ್ದೆ ಆ ಮೇಲೆ ಲಾಸ್ಟಿಗೆ ಈಗ ಮೂರೂ ತಿಂಗಳ ಹಿಂದೆ ಸರ್ ಬಂದಿದ್ದಳು .

ಒಂದನೇ ತಾರೀಕಿಗೆ ಬರ್ತೀನಿ ಖಾಲಿ ಮಾಡಿಕೊಂಡು ಪಿಜಿಯ owner ಆಂಟಿ ಜೊತೆ ಹೇಳಮ್ಮ ಕಾಲಿ ಮಾಡಬೇಕು ನಾನು ಅಂತಾರೆ ಸರಿ ಆಯಿತು ಅಂತ ಹೇಳಿದೆ ಮೂರೂ ಇಪ್ಪತ್ತೈದನೇ ತಾರೀಕಿನವರೆಗೂ ಒಂದನೇ ತಾರೀಖು ಇಪ್ಪತ್ತೈದನೇ ತಾರೀಕಿನವರೆಗೂ ಮಾತೆ ಆಡಿದ್ಲು ಸರ್ ಇಪ್ಪತ್ತೈದನೇ ತಾರೀಖು ಮೇಲೆ ಫೋನು ಇಲ್ಲ ಏನು ಇಲ್ಲ ಫೋನು ಹೋಗ ಮಾಡಿಕೊಂಡಿದ್ದಳು ಮತ್ತೆ ಬರ್ತಿರಲಿಲ್ಲ ಹೋಗ್ತಿರ್ಲಿಲ್ಲ ಬರಿ voice ರೆಕಾರ್ಡ್ ಅಲ್ಲಿ voice ರೆಕಾರ್ಡ್ ಮಾಡಿ ಕಳ್ಸೋಳು ಇಪ್ಪತ್ತೈದು ತಾರೀಖು ಮೇಲೆ ವಯಸ್ಸೇ ಕಡಿವಿಲ್ಲ ಏನು ಇಲ್ಲ ಹೀಗೆ ಎಲ್ಲವನ್ನ ಮುಚ್ಚಿಟ್ಟಿದ್ದ ಅನಾಮದೇಯ ಹುಡುಗಿ ಕಳೆದ ನವೆಂಬರ್ ಇಪ್ಪತ್ತೈದರಿಂದ ಮನೆಗೆ ಫೋನ್ ಮಾಡೋದನ್ನೇ ನಿಲ್ಲಿಸಿ ಬಿಟ್ಟಿದ್ದಳು ವಾಯ್ಸ್ ಮೆಸೇಜ್ ಕೂಡ ಮಾಡಲಿಲ್ಲ ಅಲ್ಲಿಗೆ ಸುಮಾರು ಒಂದೂವರೆ ವರ್ಷದಿಂದ ಮೊದಲ ಪ್ರೀತಿ ಕೈ ಕೊಟ್ಟ ಬಳಿಕ ಕೂಡ ಮಗಳು ಏಕಾಏಕಿ ಸಂಪರ್ಕ ಕಳೆದುಕೊಂಡಾಗ ಮನೆಯವರಿಗೆ ಆತಂಕ ಸಹಜವಾಗಿ ಮೂಡಿತ್ತು ಆದರೆ ಎಲ್ಲಿಗೆ ಹೋಗುತ್ತಾಳೆ .

ವಾಪಾಸ್ ಬಂದೆ ಬರುತ್ತಾಳೆ ಅಂತ ನಿರೀಕ್ಷೆ ಅವರಿಗೆ ಇತ್ತು ಆದರೆ ಅದು ನಡೀಲಿಲ್ಲ ಆಕೆ ಬದುಕಿ ಬರಲಿಲ್ಲ ಬದಲಾಗಿ ಆಕೆಯ ಹೆಸರು ಹೇಳಿಕೊಂಡು ಫೋನ್ ಮಾಡಿದ್ದು ಯಾರು ಗೊತ್ತ ಹೊಳೆನರಸೀಪುರದ ಪೊಲೀಸ್ ಪೊಲೀಸರು ನಿಮ್ಮ ಮಗಳಿಗೆ ಎಲ್ಲಿದ್ದಾರೆ ಏನು ಮಾಡಿಕೊಂಡಿದ್ದಾಳೆ ಅಂತ ಸಹಜವಾಗಿ ಕೇಳಿದ್ದಾರೆ ಅದಕ್ಕೆ ಮನೆಯವರು ಕೊಟ್ಟಂತಹ ಉತ್ತರ ನನ್ನ ಮಗಳು ಅನಾಮದೇಯ ಹುಡುಗಿ ಬೆಂಗಳೂರಿನಲ್ಲಿ ಪಿಜಿಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದಾಳೆ ಅಂತ ಪೊಲೀಸರಿಗೆ ಪೊಲೀಸರು ಇದಕ್ಕೆ ಕೊಟ್ಟಂತಹ ಉತ್ತರ ಕೇಳಿ ಹೆತ್ತವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಹ ಅನುಭವ ಹೃದಯವೇ ಒಂದು ಸಲ ನಿಂತಂತಾಯಿತು ಯಾಕೆ ಅಂತ ಹೇಳಿದರೆ ಇವತ್ತೋ ನಾಳೆನೋ ಬರ್ತಾಳೆ .

ಅಂತ ನಿರೀಕ್ಷೆ ಮಾಡಿದ ಅನಾಮದೇಯ ಹುಡುಗಿ ಬಾರದ ಲೋಕಕ್ಕೆ ಹೋಗಿದ್ದಳು ಅನಾಮದೇಯ huduga ಎಂಬುವನ ಜೊತೆಗೆ ಇದ್ದಂತಹ ಆ ಹುಡುಗಿ ಬೆಂಗಳೂರಿನಲ್ಲಿ ಇರಲಿಲ್ಲ ಬದಲಾಗಿ  ಒಂದು ಹಳ್ಳಿಯಲ್ಲೇ ಇದ್ದಳು ಅಂತ ಹೇಳಿದಾಗ ಹೆತ್ತವರಿಗೆ ನಂಬೋದಕ್ಕೆ ಸಾಧ್ಯ ಆಗಲಿಲ್ಲ ಆದರೆ ಈಗ ಅವಳು ಕಬ್ಬಿನ ಗದ್ದೆಯಲ್ಲಿ ಅಂತ್ಯಸಂಸ್ಕಾರಕ್ಕೆ ರೆಡಿ ಆಗ್ತಾ ಇದ್ದಾಳೆ ದಯವಿಟ್ಟು ಬನ್ನಿ ಅಂತ ಪೊಲೀಸರು ಹೇಳಿದಾಗ ಇಡೀ ಮನೆಯವರಿಗೆ ಕುಸಿದು ಹೋದಂತ ಅನುಭವ ವೀಕ್ಷಕರೇ ಅನಾಮದೇಯ huduga ಮತ್ತು ಅನಾಮದೇಯ ಹುಡುಗಿ ಪರಸ್ಪರ Facebookನ ಮೂಲಕ ಪರಿಚಯ ಆಗಿದ್ದರು ಈ Facebookನ ಸ್ನೇಹ ಇಬ್ಬರನ್ನ ಒಂದು ಮಾಡಿತ್ತು ನಂತರ ಪರಸ್ಪರ ಇಷ್ಟ ಪಟ್ಟು ಮದುವೆ ಹಂತಕ್ಕೂ ಕೂಡ ಕರೆದುಕೊಂಡು ಹೋಗಿತ್ತು ಆದರೆ living together ಸಂಬಂಧದಲ್ಲಿ ಇದ್ದ ಈ ಜೋಡಿ ಬೆಂಗಳೂರಿನ ಬದಲು ಹಳ್ಳಿಗೆ shift ಆಗಿತ್ತು ಆದರೆ ಅನಾಮದೇಯ ಹುಡುಗಿ ಮನೆಯವರ ಪಾಲಿಗೆ ಮಾತ್ರ ನಾನು ಬೆಂಗಳೂರಿನಲ್ಲೇ ಇರೋದಾಗಿ ಹೇಳಿತ್ತು ಜೊತೆಗೆ ಮದುವೆಯಾದ ನಂತರ ಮನೆಯವರಿಗೆ ವಿಷಯ ತಿಳಿಸಿದರೆ .

ಸಾಕು ಅಂತ ಸುಮ್ಮನೆ ಇದ್ದಳು ಆದರೆ ಆ ಊರಲ್ಲಿ ನಡೆದಿದ್ದೇ ಬೇರೆ ಒಂದೂವರೆ ವರ್ಷದಿಂದ ನಮ್ಮೂರಲ್ಲಿ ಓಡಾಡಿಕೊಂಡು ಇದ್ದಂತಹ ಹುಡುಗಿ ನವೆಂಬರ್ ಇಪ್ಪತ್ತೈದರಿಂದ ದಿಢೀರನೆ ನಾಪತ್ತೆ ಆಗಿದ್ದನ್ನ ಗ್ರಾಮಸ್ಥರು ಗಮನಿಸಿದಳು ಅದೇನಾಯಿತೋ ಗೊತ್ತಿಲ್ಲ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಅದು ಏನು ಆಗಿದೆ ಅದೇನೋ ಆಗಿದೆ ಅಂತ ಗುಸು ಗುಸು ಹರಡಿತ್ತು ಕೊನೆಗೆ ಆ ಗುಸು ಗುಸು ಪೊಲೀಸ್ ಠಾಣೆವರೆಗೂ ಕೂಡ ಇತ್ತು ಜೊತೆಗೆ ಆ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಪೊಲೀಸರು ಅನಾಮದೇಯ huduga ಅನ್ನ ಪ್ರಶ್ನೆ ಮಾಡಿದ್ದಾರೆ ನಿಮ್ಮ ಮನೆಯಲ್ಲಿದ್ದ ಹುಡುಗಿ ಎಲ್ಲಿ ಹೋದಳು ಅಂತ ಕೇಳಿದ್ದಾರೆ ಮೊದಲು ಮೊದಲು ಅನಾಮದೇಯ huduga ಯಾವುದೇ ರೀತಿ ಸತ್ಯವನ್ನು ಹೇಳಲಿಲ್ಲ ಆದರೆ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಅಸಲಿ ಸತ್ಯ ಬಂದಿದೆ ಆಕೆ ನಮ್ಮ ಮನೆಯಲ್ಲಿ ಇದ್ದಳು ನಂತರ ಆಕೆಯ ಅವಳ ಜೊತೆ ಗಲಾಟೆ ಆಯಿತು ನಾನು ಅವಳಿಗೆ ಹೊಡೆದೆ ನಂತರ ನನ್ನ ಏಟಿಗೆ ಅವಳು ಸತ್ತೇ ಹೋದಳು ನಾನು ಅವಳನ್ನ ಕಬ್ಬಿಣ ಗದ್ದೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೂತು ಹಾಕಿದ್ದೇನೆ .

ಅಂತ ಸತ್ಯ ಬಿಟ್ಟ ಕಂಪ್ಲೇಂಟ್ ಮಾಡಿದೆ ಹಿಂಗಾಗಿದೆ ಅಂತ ಅವಾಗ ನಮಗೆ ಮಾಹಿತಿ ಗೊತ್ತಾಯ್ತು ಸರ್ ಲವ್ ಮ್ಯಾರೇಜ್ ಆಗಿದ್ದು ಸರ್ ಮದುವೆ ನಾನು ಮಾಡಿ ಕೊಟ್ಟಿರಲಿಲ್ಲ  ಅಂತ ಇದು ಅಕ್ಷಯ್ ಅಂತ ಒಂದು ಒಂದು ವರ್ಷ ಆಯಿತು ಸರ್ ಅಲ್ಲಿ ಬಿಟ್ಟು ಬಂದು ಇಲ್ಲೇನೋ ಒಂದುವರೆ ವರ್ಷದ ಹಿಂದೆ ಇದ್ದರು ಅಂತ ನಮಗೆ ಇವಾಗ ಗೊತ್ತಾಯಿತು ಸರ್ ನೆನ್ನೆ ಅನಾಮದೇಯ huduga ಅಂತ ಏನು ಸರ್ ಕಂಪ್ಲೇಂಟ್ ಕೊಟ್ಟ ಮೇಲೆ ಹಿಂಗಿಂಗೇ ಆ ಊರಲ್ಲಿ ಯಾರೋ ಫೋನ್ ಮಾಡಿ ಹಿಂಗೇ ಆಗಿದೆ ಅಂತ ಅಂದಾಗ ಇವರನ್ನ ಬಾಯಿ ಬಿಡಿಸಿದ ಹೂತು ಹಾಕಿರೋದು ಕೊಲೆ ಮಾಡಿ ಅವರ ಅಪ್ಪ ಅಮ್ಮ ಅವರು ಅವನು ಹುಡುಗ ಇನ್ನು ಮಿಕ್ಕಿದವರು ಸೇರಿಕೊಂಡಿದ್ದಾರೆ.

ಏನೋ ಗೊತ್ತಿಲ್ಲ ಸರ್ ಇಷ್ಟು ಜನ ಕೊಲೆ ಮಾಡಿ ಕಬ್ಬಿನ ಗದ್ದೆ ಒಳಗಡೆ ಹೂತು ಹಾಕಿರೋದು ಹೀಗೆ ವೀಕ್ಷಕರೇ ಕಳೆದ ಒಂದೂವರೆ ವರ್ಷದಿಂದ ಇಡೀ ಊರಿಗೆ ತನ್ನ ಹೆಂಡತಿ ಅಂತ ಪರಿಚಯ ಮಾಡಿದ್ದ ಅನಾಮದೇಯ huduga ಕೊನೆಗೆ ಅವಳನ್ನ ಸೇರಿಸಿದ್ದು ಸ್ಮಶಾನದ ಬಾಗಿಲಿಗೆ ಆದರೆ ಹೆತ್ತವರಿಗೆ ಮೋಸ ಮಾಡಿ ಹೆತ್ತವರಿಗೂ ಕೈ ಕೊಟ್ಟು ಮೊದಲ ಪ್ರೀತಿಯಲ್ಲೂ ಸೋತಿದ್ದ ಅನಾಮದೇಯ ಹುಡುಗಿ ತನ್ನ ಬದುಕಿನಲ್ಲಿ ಘೋರವಾದ ದುರಂತ ಕಂಡಿದ್ದಾಳೆ ವೀಕ್ಷಕರೇ ಈ living together ಅನ್ನುವಂತದ್ದು foreign culture ಅದು ಭಾರತದಲ್ಲಿ ಎಷ್ಟರ ಮಟ್ಟಿಗೆ ಯುವಕ ತಲೆ ಕೆಡಿಸ್ತಾಯಿದೆ ಈ ಸಹಬಾಳ್ವೆ ಅನ್ನುವಂತ ಹೆಸರಲ್ಲಿ ನಾವು ಸಾಕಷ್ಟು ಪ್ರಕರಣಗಳನ್ನು ನೋಡ್ತಾನೆ ಇದ್ದೀವಿ ಇಡೀ ದೇಶಾದ್ಯಂತ ಈ ರೀತಿ ಅತ್ಯಾಚಾರಗಳು ಇರಬಹುದು ಅಥವಾ ಕೊಲೆಗಳು ಇರಬಹುದು ಅಥವಾ ಸಂಬಂಧದಲ್ಲಿ ಬಿರುಕು ಇರಬಹುದು ಮಾನಸಿಕ ಕಿರುಕುಳ ಇರಬಹುದು .

ಇಷ್ಟೆಲ್ಲಾ ಗೊತ್ತಿದ್ದರೂ ಕೂಡ ಯಾಕೆ ನಾವು living together ಅಲ್ಲಿ ಹೋಗ್ತಾಯಿದ್ದೀವಿ ಅನ್ನೋದು ಅರ್ಥ ಆಗ್ತಾಯಿಲ್ಲ ಆದರೆ ಪದೇ ಪದೇ ಇಂತಹ ಘಟನೆಗಳು ನಡೆದಾಗ ಮಾತ್ರ ನಾವು ಇದರ ಬಗ್ಗೆ ಮಾತಾಡ್ತೀವಿ ಅದರ ಬದಲು ನಾವು ಮಕ್ಕಳಿಗೆ ನೈತಿಕ ಆರಂಭದಲ್ಲೇ ಹೇಳಿದರೆ ಅಥವಾ ನಾವು ಒಂದಿಷ್ಟು ನಮ್ಮ ಜೊತೆಗೆ ಇರುವಂತವರ ಬಗ್ಗೆ ಗಮನವನ್ನು ಕೊಟ್ಟರೆ ಪ್ರೀತಿಯನ್ನು ಕೊಟ್ಟರೆ ಈ ರೀತಿ ತಪ್ಪುಗಳು ಎಡವಟ್ಟುಗಳು ಖಂಡಿತ ಆಗುವುದಿಲ್ಲ ವೀಕ್ಷಕರೇ ಈ story ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಜೊತೆಗೆ breaking ನ್ಯೂಸ್ನಲ್ಲಿ ಬರುವಂತಹ ಸ್ಟೋರಿಗಳ ಬಗ್ಗೆ ಕೂಡ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here