ನಟಿ ಚಾರುಲತಾ ಈಗ ಹೇಗಿದ್ದಾರೆ ಗೊತ್ತಾ…ನೀವೇ ನೋಡಿ … ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ ..

187
Image of Charulatha images, Charulatha images, Image of Charulatha actress Instagram, Charulatha actress Instagram, Image of Charulatha Family, Charulatha Family, charulatha tagore, charulatha age, charulatha actress wiki, charulatha film, charulatha album, kannada cinema news in english, kannada cinema news, kannada cinema news paper, kannada cinema news facebook, kannada cine news, kannada movie news, kannada film news, kannada movies news, kannada movie news mp3 songs, kannada movie news download, kannada heroine names, kannada heroine age, kannada heroine date of birth, kannada heroine father name, kannada heroine name and photo, kannada heroine name and image, kannada heroine photos and name list, kannada heroine instagram, kannada heroine wikipedia, kannada heroine caste, kannada actress shilpa, kannada actress home address, kannada actress home name, kannada actress list, kannada actress name, kannada actress name list with photo, kannada actress age, kannada actress name list, kannada actress kalpana death, kannada actress instagram,

ಸಾವಿರದ ಒಂಬೈನೂರ ತೊಂಬತ್ತೇಳರಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ನಿರ್ದೇಶನದಲ್ಲಿ ತೆರೆಕಂಡ ಓಂ ಮಲ್ಲಿಗೆ ಚಿತ್ರ ಕನ್ನಡ ಸಿನಿ ಪ್ರೇಕ್ಷಕರ ಮನವನ್ನ ಗೆದ್ದಿತ್ತು ರಮೇಶ್ ಅರವಿಂದ್ ನಾಯಕ ನಟರಾಗಿ ಹಾಗು ಚಾರು ಲತಾ ನಾಯಕಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ನಟಿ ಚಾರುಲತಾ ಅವರಂತೂ ತಮ್ಮ ಮುಗ್ದ ಅಭಿನಯದಿಂದ ತಮ್ಮ ನಟನೆಯ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಹಾಗು ಸಿನಿ ಪಂಡಿತರಿಂದ ಪ್ರಶಂಸೆ ಪಡೆದಿದ್ದರು ಪಂಜಾಬ್ ನಲ್ಲಿ ನಟಿ ಚಾರುಲತಾ ಅವರು ಬೆಳೆದದ್ದು ಕೇರಳದಲ್ಲಿ ಇವರ ಮೂಲ ಹೆಸರು ಸೋನಿಯಾ ಓಮಲ್ಲಿಗೆ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಚಾರುಲತಾ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಜೋಡಿ ಹಕ್ಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ನಂತರ ಮತ್ತೆ ರಮೇಶ್ ಅರವಿಂದ್ ಅವರ ಮದುವೆ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದರು ಇದಾದ ನಂತರದಲ್ಲಿ ಜಗತ್ ಕಿಲಾಡಿ ಗಡಿಬಿಡಿ ಕೃಷ್ಣ ಸಿಂಹದ ಗುರಿ ಸೂಫಿ ಸುಫಲಾಲಿ ಇನ್ನು ಮುಂತಾದ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿದ್ರು ಚಾರುಲತಾ ಅವರು ಕನ್ನಡದಲ್ಲಿ ಇಪ್ಪತ್ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ ತೆಲುಗು ತಮಿಳು ಮಲಯಾಳಂನಲ್ಲೂ ಕೂಡ ಚಾರು ಲತಾ ಅಭಿನಯಿಸಿದ್ದಾರೆ .

ಇನ್ನು ಎರಡು ಸಾವಿರದ ಹದಿನೇಳರಲ್ಲಿ ಚಾರುಲತಾ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಕ್ರವರ್ತಿ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು ಈ ಸುಂದರ ನಟಿ ಚಾರುಲತಾ ಅವರು ಹಾಗೂ ಈ ವೀಡಿಯೋ ನಿಮಗೆ ಈ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ ಚಾರು ಲತಾ ಅವರು ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಬೇಕು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ yes ಎಂದು ಕಾಮೆಂಟ್ ಮಾಡಿ ಹಾಗೆ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here