ಗಟ್ಟಿಮೇಳ ಸೀರಿಯಲ್ ಅಮೂಲ್ಯ SSLC Marks ಎಷ್ಟು ಗೊತ್ತಾ

116
Do you know how much Gattimela Serial Precious SSLC Marks
Do you know how much Gattimela Serial Precious SSLC Marks

ಹಾಯ್ ಫ್ರೆಂಡ್ಸ್ ನಮಸ್ಕಾರ ಈ ಒಂದು ವಿಡಿಯೋದಲ್ಲಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ರಾಮಕೃಷ್ಣ ಅವರ ಟೆಂತ್ ಮಾರ್ಕ್ಸ್ ಕಾರ್ಡ್ ಎಷ್ಟು ಬಂದಿತ್ತು ಅಂತ ಈ ಒಂದು ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ ಅದಕ್ಕಿಂತ ಮುಂಚೆ ನಿಮಗೂ ಕೂಡ ಗಟ್ಟಿಮೇಳ ಧಾರಾವಾಹಿಯ ನಿಶಾ ಅವರು ಇಷ್ಟ ಎನ್ನುವುದಾದರೆ ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಮತ್ತು ನೀವಿನ್ನು ನಮ್ಮ sandalwood show ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಪಕ್ಕದಲ್ಲಿ ಬರುವ bell icon ಕೂಡ click ಮಾಡಿ ಹೌದು ಗಟ್ಟಿಮೇಳ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದೆ ಇದ್ದಾರೆ ಅಮೂಲ್ಯ ಅವರು ಇವರು ಎಲ್ಲೇ ಹೋದರು ,

ಕೂಡ ಅಮೂಲ್ಯ ಹೆಸರು ಅಂತಲೇ ಫೇಮಸ್ ಆಗಿದ್ದಾರೆ ಅಸಲಿಗೆ ಇವರ ಹೆಸರು ನಿಶಾ ಅಂತ ನಿಶಾ ಎಂಬ ಹೆಸರನ್ನು ಎಲ್ಲರೂ ಕೂಡ ಮರೆತು ಹೋಗಿದ್ದಾರೆ ಅಂತಾನೆ ಹೇಳಬಹುದು ಹೌದು ರೌಡಿ ಬೇಬಿ ಅಮೂಲ್ಯ ಪಾತ್ರದಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಧಾರಾವಾಹಿಯನ್ನ ಮಿಸ್ ಮಾಡದೆ ನೋಡುತ್ತಿದ್ದಾರೆ ಅಂತಾನೆ ಹೇಳಬಹುದು ಹೌದು ಇನ್ನು ಶಾಲಾ ದಿವಸದಲ್ಲಿ ನಿಶಾ ಅವರು ತುಂಬಾ ಚೆನ್ನಾಗಿ ವ್ಯಾಸಂಗವನ್ನು ಮಾಡುತ್ತಿದ್ದರು ಈಗಲೂ ಕೂಡ ಇವರು ಡಿಗ್ರಿಯನ್ನ ವ್ಯಾಸಂಗವನ್ನ ಮಾಡುತಿದ್ದಾರೆ ಓದಿನ ಜೊತೆಗೆ ನಟನೆಯನ್ನ ಕೂಡ ಮಾಡ್ತಿದ್ದಾರೆ.

ಅಂತಾನೆ ಹೇಳಬಹುದು ಇವರ ಕಾಲೇಜಿನ ಕಡೆಯಿಂದಲು ಕೂಡ ತುಂಬಾ ಸಪೋರ್ಟ್ ಸಿಗುತ್ತಿದ್ದು ಎಲ್ಲ ಟೀಚರ್ಸ್ ಗಳು ಕೂಡ ತುಂಬಾ ಪ್ರೋತ್ಸಾಹವನ್ನ ಮಾಡ್ತಿದ್ದಾರಂತೆ ಗಟ್ಟಿಮೇಳ ಧಾರಾವಾಹಿ ನಟನೆಗೂ ಮುನ್ನ ಕೂಡ ಇವರು ನಿರೂಪಕಿಯಾಗಿಯೂ ಕೆಲಸವನ್ನ ಮಾಡಿದ್ದರಂತೆ ಹೌದು ರೌಡಿ ಬೇಬಿ ಅಮೂಲ್ಯ ಪಾತ್ರ ಇವರಿಗೆ ತುಂಬಾ ಹೆಸರನ್ನ ತಂದು ಕೊಟ್ಟಿದೆ ಇದರ ಜೊತೆಗೆ ಇವರು ಈಗ ಹಲವಾರು ಜಾಹಿರಾತುಗಳಲ್ಲೂ ಕೂಡ ತೊಡಗಿಸಿಕೊಂಡು ತುಂಬಾ busy ಆಗಿದ್ದರೆ ಅಂತಾನೆ ಹೇಳಬಹುದು ಪ್ರತಿ ದಿನವೂ ಕೂಡ ಶೋಟಿಂಗ್ ಇರೋದ್ರಿಂದ ಇವರಿಗೆ ಸ್ವಲ್ಪವೂ ಕೂಡ ಬಿಡುವು ಸಿಗದಂತಾಗಿದೆ .

ಇನ್ನು shooting setನಲ್ಲಿ ಬಿಡುವಿನ ದಿನದಲ್ಲಿ ಓದಲು ಕೂಡ ಇವರಿಗೆ ಇಷ್ಟವಂತೆ ಎರಡು ಸಾವಿರದ ಹದಿನಾರರಲ್ಲಿ ಇವರು SSLC ಯನ್ನ pass ಮಾಡುತ್ತಾರೆ ಮತ್ತು ಐನೂರು ನಲವತ್ತು ಮಾರ್ಕ್ಸ್ ಗಳನ್ನ ತೆಗೆದುಕೊಂಡು ಪಾಸ್ ಮಾಡುತ್ತಾರೆ ಅಂತಾನೆ ಹೇಳಬಹುದು ಹೌದು SSLC ಅಲ್ಲಿ ಇವರು ಪರ್ಸೆಂಟೇಜ್ ಎಪ್ಪತ್ತಾರು ಹೌದು ತುಂಬಾ ಚೆನ್ನಾಗಿ ವ್ಯಾಸಂಗವನ್ನು ಮಾಡುತ್ತಿದ್ದಂತಹ ಹುಡುಗಿ ಆಗಿದ್ದರು ನಿಶಾ ಅವರು ಆ ರೀತಿ ಕಾಲೇಜಿಗೆ ಹೋಗುತ್ತಲೇ ನಟನೆಯನ್ನು ಮಾಡುತಿದ್ದಾರೆ ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಈ ನಿಶಾ ಅವರಿಗೆ ಅನೇಕ fan followers ಗಳನ್ನ ಹೊಂದಿದ್ದಾರೆ ಅಂತಾನೆ ಹೇಳಬಹುದು ಈ ಒಂದು ಮಾಹಿತಿ ನಿಮಗೂ ಕೂಡ ಇಷ್ಟವಾಗಿದ್ದರೆ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗು ಇದೆ ರೀತಿ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here