Home Kannada Cinema News ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ನಟಿ ಮಾಧವಿ ಮನೆ ಅವರ ಆಸ್ತಿ ಎಷ್ಟು ಗೊತ್ತಾ

ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ನಟಿ ಮಾಧವಿ ಮನೆ ಅವರ ಆಸ್ತಿ ಎಷ್ಟು ಗೊತ್ತಾ

299
Do you know how much the actress Madhavi Mane who once made a name for herself has
Do you know how much the actress Madhavi Mane who once made a name for herself has

ಎಷ್ಟೇ ಬೆಳೆದರು ತಾನು ಬೆಳೆದು ಬಂದ ದಾರಿಯನ್ನ ಸಹಾಯ ಮಾಡಿದವರನ್ನ ಮರೆಯದ ಕೆಲವೇ ಕೆಲವು ನಟ ನಟಿಯರಲ್ಲಿ ನಟಿ ಮಾಧವಿ ಕೂಡ ಒಬ್ಬರು ತಮ್ಮ ಪರ್ಸನಲ್ ವೆಬ್ಸೈಟ್ ನಲ್ಲಿ ಎಲ್ಲ ಸ್ಟಾರ್ ಗಳಿಗಿಂತ ಮೊದಲು ಡಾಕ್ಟರ್ ರಾಜಕುಮಾರ್ ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ ಈ ನಟಿ ತಮಗೆ ರಾಜಕುಮಾರ್ ಬಗ್ಗೆ ಇರುವ ಗೌರವ ಕನ್ನಡಿಗರ ಬಗ್ಗೆ ಇರುವ ಪ್ರೀತಿ ಎಷ್ಟು ಎಂದು ತೋರಿಸಿದ್ದಾರೆ ನಟಿ ಮಾಧವಿ ಅಂತಿಂತ ಸಾಮಾನ್ಯ ನಟಿಯಾಗಿರಲಿಲ್ಲ ಯಾವುದೇ ಪಾತ್ರ ಎಷ್ಟೇ ಕಷ್ಟ ಎಷ್ಟೇ ವಿಭಿನ್ನ ಪಾತ್ರವಾದರೂ ಅದಕ್ಕೆ ಹೊಂದಿಕೊಂಡು ಭಾವನೆಗಳನ್ನ ಉಕ್ಕಿಸುತ್ತಿದ್ದ ಅಪ್ರತಿಮ ಕಲಾವಿದೆ ಈ ಮಾಧವಿ ಹಾಗಾದರೆ ಅವರು ಈಗ ಎಲ್ಲಿದ್ದಾರೆ ಅವರ ಮನೆ ಹೇಗಿದೆ ಅವರು ಏನು ಮಾಡುತಿದ್ದಾರೆ ತಿಳಿದರೆ ಆಶ್ಚರ್ಯ ಪಡುತ್ತೀರಾ,

ಕನ್ನಡ ಸೇರಿ ದಕ್ಷಿಣ ಭಾರತ ಹಾಗು ಹಿಂದಿಯಲ್ಲಿ ಸಕತ್ popularity ಪಡೆದ ನಟಿ ಮಾಧವಿ ತಮಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಮಾಡುತ್ತಿದ್ದರು ಇವರು ಹಾಗೂ ಡಾಕ್ಟರ್ ರಾಜಕುಮಾರ್ combination ಸಖತ್ತಾಗಿತ್ತು ಕೊನೆಗೆ ನಟನೆಯ ಜೀವನ ಸಾಕು ಮದುವೆಯಾಗೋಣ ಅಂದುಕೊಂಡಾಗ ತಮ್ಮ ಗುರುಗಳ ಮಾರ್ಗದರ್ಶನದಂತೆ ಅಮೇರಿಕಾದಲ್ಲಿ ವಾಸವಿರುವ ರಾಫ್ ಶರ್ಮಾರನ್ನ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಮದುವೆಯಾಗಿ ಅಮೆರಿಕಾಗೆ ಹೊರಟು ನಟಿ ಮಾದ್ವಿ ಅಷ್ಟೇ ಅಲ್ಲದೆ ತಮ್ಮ ಪೋಷಕರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸಾಕಿದ್ದರು ನಟಿ ಮಾಧವಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳು ಅವರಿಗೆ ಭರತನಾಟ್ಯ ಭಾರತೀಯ ಸಂಸ್ಕೃತಿ ಚಾಚು ತಪ್ಪದೆ ಹೇಳಿಕೊಡುತ್ತಿರುವ,

ಈ ನಟಿಯ ಜೀವನವೇ ಒಂದು ಮಾದರಿ ನಟಿ ಮಾಧವಿಯವರ ಗಂಡ ರಾಲ್ ಶರ್ಮಾ ಅಮೇರಿಕಾದಲ್ಲಿ ದೊಡ್ಡ pharmaceutical ಕಂಪನಿ ಹೊಂದಿದ್ದಾರೆ ಸ್ವಲ್ಪ್ ದೊಡ್ಡವರಾದಂತೆ ಗಂಡನ ಸಹಾಯಕ್ಕೆ ನಿಂತ ನಟಿ ಮಾಧವಿ ಗಂಡನ pharmaceutical companyಯಲ್ಲಿ vice ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದು ನಟನೆಯಲ್ಲಿ ಯಶಸ್ಸು ಗಳಿಸುತ್ತಿದಂತೆ businessನಲ್ಲೂ ಯಶಸ್ಸು ಸಾಧಿಸಿದ್ದಾರೆ ಹಾಗೆ ಸುಮಾರು ಹತ್ತು ಸಾವಿರ ಕೋಟಿಯ ಒಡತಿಯಾಗಿದ್ದಾರೆ ಈ ನಟಿ ಅಮೇರಿಕಾದಲ್ಲಿ ಸುಂದರ ಸಂಸಾರದ ಜೊತೆ ಸುಂದರ ಮನೆಯನ್ನು ಕಟ್ಟಿಕೊಂಡಿದ್ದಾರೆ.

ನಟಿ ಮಾಧವಿ ಎನ್ನುವುದು ಸಂತೋಷದ ವಿಷಯ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಮಾನ ಓಡಿಸುವುದನ್ನು ಕಲಿತಿರುವ ನಟಿ ಮಾದ್ವಿ ಒಬ್ಬ ಮಹಿಳೆ ಚೆನ್ನಾಗಿ ಜೀವನವನ್ನ ಸುಂದರವಾಗಿಸಿಕೊಳ್ಳಬಹುದು ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಮತ್ತೆ ನಟನೆ ಮಾಡಲ್ಲ ಎಂದು ಹೇಳಿದ ಈ ಸುಂದರ ನಟಿ ಈಗ ನನಗೆ ಮಕ್ಕಳು ಹಾಗೂ ಗಂಡನನ್ನ ಸಂತೋಷವಾಗಿ ಇರಿಸೋದೇ ಮುಖ್ಯ ಎಂದು ಹೇಳಿದ್ದಾರೆ ನೀವು ನಟಿ ಮಾಧ್ವ ಅವರ ಅಭಿಮಾನಿ ಆಗಿದ್ದರೆ ಈ ವೀಡಿಯೊಗೊಂದು ಲೈಕ್ ಕೊಡಿ ಮತ್ತೆ ಮುಂದಿನ ವಿಡಿಯೋದಲ್ಲಿ ಸಿಗೋಣ ಸ್ನೇಹಿತರೆ ಅಲ್ಲಿಯವರೆಗೂ ಕಾಯ್ತಾ ಇರಿ thank you

NO COMMENTS

LEAVE A REPLY

Please enter your comment!
Please enter your name here