ಕೋಟಿ ಕೋಟಿ ಆಸ್ತಿ ಇದ್ರು ಅಪ್ಪು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

66
puneeth rajkumar salary per movie, puneeth rajkumar net worth 2022 in rupees, ashwini puneeth rajkumar net worth, sudeep salary per movie, puneeth rajkumar business, shivarajkumar salary per movie, puneeth rajkumar net worth in crores, darshan salary per movie 2022, puneeth rajkumar salary per movie, puneeth rajkumar net worth 2022 in rupees, puneeth rajkumar business, ashwini puneeth rajkumar net worth,, shivarajkumar salary per movie, puneeth rajkumar net worth in crores, sudeep salary per movie, darshan remuneration per movie,
puneeth rajkumar salary per movie, puneeth rajkumar net worth 2022 in rupees, ashwini puneeth rajkumar net worth, sudeep salary per movie, puneeth rajkumar business, shivarajkumar salary per movie, puneeth rajkumar net worth in crores, darshan salary per movie 2022, puneeth rajkumar salary per movie, puneeth rajkumar net worth 2022 in rupees, puneeth rajkumar business, ashwini puneeth rajkumar net worth,, shivarajkumar salary per movie, puneeth rajkumar net worth in crores, sudeep salary per movie, darshan remuneration per movie,

Star ಪುನೀತ್ ರಾಜಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಚಾರ ನಿಮಗೆ ತಿಳಿದೇ ಇದೆ ಹೌದು ಪುನೀತ್ ರಾಜಕುಮಾರ್ ಕೇವಲ ಆರು ತಿಂಗಳ ಮಗುವಿದ್ದಾಗಲೇ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಅಂತಾನೆ ಹೇಳಬಹುದು ಅಷ್ಟಕ್ಕು ಇದೇನು pre-planned ಅಲ್ಲ ಡಾಕ್ಟರ್ ರಾಜಕುಮಾರ್ ಅವರ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವಾಗ ಸಿನಿಮಾದಲ್ಲಿ ಎಳೆ ಮಗುವಿನ ಪಾತ್ರವೊಂದು ನಿರ್ಮಾಣವಾಗಿರುತ್ತೆ ಈ ಪಾತ್ರಕ್ಕೆ ಬೇರೆ ಮಗುವನ್ನು ಕರೆತರುವಂತಹ ಯೋಚನೆ ಇರುತ್ತೆ .

ಅಂದುಕೊಂಡ ಹಾಗೆ ಬೇರೆ ಮಗು ಕೂಡ ಬರಬೇಕಾಗುತ್ತೆ ಆದರೆ ಕೆಲವು ಅನಿವಾರ್ಯದ ಪರಿಸ್ಥಿತಿಯಿಂದಾಗಿ ಶೂಟಿಂಗ್ ಗೆ ಮಗುವನ್ನು ಕರೆ ತರಲು ಸಾಧ್ಯವಾಗುವುದಿಲ್ಲ ಆಗ ಪಾರ್ವತಮ್ಮನವರು ತಮ್ಮ ಮಗು ಆದಂತಹ ಅಂದರೆ ಪುನೀತ್ ರಾಜಕುಮಾರ್ ಅವರು ಚಿಕ್ಕವರಾಗಿರುವುದರಿಂದ ಬೇರೆ ಮಗುವನ್ನು ಶೂಟಿಂಗ್ ಗೆ ಕರೆ ತರಲು ಸಾಧ್ಯವಾಗದಿದ್ದರೆ ಏನಂತೆ ಅಪ್ಪು ಈ ಸಿನಿಮಾದಲ್ಲಿ ಹಾಕಿಕೊಳ್ಳಿ ಎಂದು ದೊಡ್ಡತನವನ್ನು ಮೆರೆದರು ಅಲ್ಲಿಂದ ಶುರುವಾಯಿತು ನೋಡಿ ನಮ್ಮ ಅಪ್ಪು ಅವರ ಸಿನಿ ಜರ್ನಿ ತದನಂತರ ಬೆಟ್ಟದ ಹೂವು ಎರಡು ನಕ್ಷತ್ರ ಚಲಿಸುವ ಮೋಡಗಳು ಪರಶುರಾಮ್ ಭಕ್ತ ಪ್ರಹ್ಲಾದ ಹೀಗೆ ಸಾಕಷ್ಟು ಸಿನಿಮಾದಲ್ಲಿ ಅಭಿನಯ ಮಾಡುವುದರ .

ಮೂಲಕ ಸೈ ಎನಿಸಿಕೊಂಡರು ಅಷ್ಟೇ ಯಾಕೆ ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಕೂಡ ತಮ್ಮ ಮುಡಿಗೇರಿಸಿಕೊಂಡರು ಇದರಿಂದಲೇ ನಮಗೆ ತಿಳಿಯುತ್ತೆ ಕಲಾ ದೇವತೆ ಅಪ್ಪುವನ್ನು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ಆವರಿಸಿದಳು ಎಂದು ಇದಾದ ನಂತರ ಪುನೀತ್ ರಾಜಕುಮಾರ್ ಅವರು ಒಂದಷ್ಟು ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ ಹೌದು ಬಾಲ್ಯದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟ ಅಪ್ಪು ದೊಡ್ಡವರಾದ ನಂತರ ಚಿತ್ರರಂಗದಿಂದ ದೂರ ಉಳಿಯುತ್ತಾರೆ ಬಿಸಿನೆಸ್ ನಲ್ಲಿ ಕೈಗೊಳ್ಳಬೇಕು ಸ್ವಂತ ಉದ್ಯಮ ನಡೆಸಬೇಕು ಎಂಬ ಯೋಚನೆಯಲ್ಲಿ ತೊಡಗುತ್ತಾರೆ .

ಅದರಂತೆ granite ಬುಸಿನೆಸ್ ಅನ್ನು ಕೂಡ ಮಾಡುತ್ತಾರೆ ಆದರೆ ಕೆಲವು ಕಾರಣಾಂತರಗಳಿಂದ ಅದು ಕೂಡ ಅರ್ಧಕ್ಕೆ ನಿಂತು ಹೋಗುತ್ತೆ ಆಗ ಪಾರ್ವತಮ್ಮ ರಾಜಕುಮಾರ್ ಅವರು ಮಗನನ್ನು ಮತ್ತೆ ಚಿತ್ರರಂಗಕ್ಕೆ ಕರೆತರುವಂತಹ ಯೋಚನೆ ಮಾಡುತ್ತಾರೆ ವಜ್ರೇಶ್ವರಿ ಮೂಲಕ ಎರಡು ಸಾವಿರನೇ ಇಸವಿಯಲ್ಲಿ ಪುನೀತ್ ರಾಜಕುಮಾರ್ ಅವರು ಅಪ್ಪು ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಾರೆ ಈ ಸಿನಿಮಾಗೆ ರಕ್ಷಿತಾ ಅವರು ನಾಯಕ ನಟಿಯಾಗಿ ಆಯ್ಕೆಯಾಗುತ್ತಾರೆ ಮೊದಲ ಸಿನಿಮಾ ಸೂಪರ್ ಹಿಟ್ ಆಗುತ್ತೆ ,

ತದನಂತರ ಅಭಿ ನಮ್ಮ ಬಸವ ವೀರ ಕನ್ನಡಿಗ ಹೀಗೆ ಉಳಿಯುತ್ತಾರೆ ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಳ್ಳುತ್ತಾರೆ ಅತಿದೊಡ್ಡ ಫ್ಯಾನ್ followers ಅನ್ನು ಕೂಡ ಒಳಗೊಂಡಿದ್ದಾರೆ ಇನ್ನು ಪುನೀತ್ ರಾಜಕುಮಾರ್ ಅವರು ಹುಟ್ಟುತ್ತ ಆಗರ್ಭ ಶ್ರೀಮಂತರು ಯಾಕೆಂದರೆ ಅಣ್ಣಾವ್ರು ಆದಾಗಲೇ ಇನ್ನೂರು ಸಿನಿಮಾಗಳನ್ನು ಮಾಡಿದರು ಒಂದಷ್ಟು ಆಸ್ತಿ ಸಂಪಾದನೆ ಮಾಡಿದರು ತಮ್ಮದೇ ಆದಂತಹ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಹೊಂದಿದ್ದರು ಇಷ್ಟೆಲ್ಲಾ ಆಸ್ತಿ ಸಿರಿ ಸಂಪತ್ತು ಇದ್ದರು ಕೂಡ ಅಪ್ಪು ಅವರು ದುಂದು ವ್ಯರ್ಥ ಮಾಡದೆ ತಮ್ಮ ಸ್ವಂತ ದುಡಿಮೆಯಿಂದಲೇ ತಾವು ಬದುಕಬೇಕು ಎಂಬ ನಿರ್ಧಾರವನ್ನು ಮಾಡಿರುತ್ತಾರೆ.

ಇನ್ನು ಅಪ್ಪು ಅವರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬರೋಬ್ಬರಿ ಐದು ಕೋಟಿಯಿಂದ ಎಂಟು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ ಎಷ್ಟು ಇದ್ದಾರೆ ಏನಂತೆ ಈಗ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ನಮ್ಮ ಜೊತೆ ಇಲ್ಲ ಎಂಬುವುದೇ ಬಹಳ ನೋವಿನ ಸಂಗತಿ ಅದೇನೇ ಆಗಲಿ ಈ ನೋವನ್ನು ಭರಿಸುವಂತಹ ಶಕ್ತಿ ದೊಡ್ಡ ಮನೆ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ನೀಡಲಿ ಎಂಬುದು ಅಷ್ಟೇ ನಮ್ಮ ಆಶಯ ಅಪ್ಪು ಅವರ ಕನಸಿನ ಕೂಸಾದಂತಹ PRK production house ಅನ್ನು ಸದ್ಯಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಈ ಒಂದು ನಿರ್ಮಾಣ ಸಂಸ್ಥೆಯ ಮೂಲಕ ಪ್ರತಿಭೆ ಇರುವಂತಹ ಯುವ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದಾರೆ .

ಒಂದು ವೇಳೆ ಅಪ್ಪು ಅವರು ಇದ್ದಿದ್ದರೆ ಈ ಒಂದು ಸಂಸ್ಥೆಯ ಮೂಲಕ ಇನ್ನಷ್ಟು ಪ್ರತಿಭೆಗಳನ್ನು ಹೊರಬರುತ್ತಿದ್ದರು ಆದರೆ ವಿಧಿ ಬರಹವೋ ಅಥವಾ ಹಣೆಬರಹವೊ ಏನೋ ಗೊತ್ತಿಲ್ಲ ಅಪ್ಪು ಅವರ ಒಳ್ಳೆಯ ಸತ್ಕಾರ್ಯಗಳು ಮುನ್ನುಗ್ಗುವುದು ಆ ದೇವರಿಗೂ ಕೂಡ ಇಷ್ಟ ಇರಲಿಲ್ಲವೇನೋ ಈ ಕಾರಣಕ್ಕಾಗಿ ಅಪ್ಪು ಅವರನ್ನು ನಮ್ಮೆಲ್ಲರಿಂದ ದೂರ ಮಾಡಿದ್ದಾನೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ರೀತಿಯಾಗಿ ಅಪ್ಪು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರು ಮಾನಸಿಕವಾಗಿ ಜೊತೆಗಿದ್ದಾರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಅವರು ನಮ್ಮೊಟ್ಟಿಗೆ ಇದ್ದಾರೆ .ಎಂಬ ಆಶ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮುಂದೆ ಸಾಗುವುದಷ್ಟೇ ನಮಗುಳಿದಿರುವ ಒಂದೇ ದಾರಿ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ

LEAVE A REPLY

Please enter your comment!
Please enter your name here