ಪುನೀತ್ ರಾಜಕುಮಾರ್ ಅಶ್ವಿನಿ ಮೇಡಂ ಮದುವೆ ಕಾರ್ಡ್ ಹೇಗಿದೆ ಗೊತ್ತಾ.? ನೀವೇ ನೋಡಿ

143
Do you know how Puneeth Rajkumar Ashwini madam's marriage card looks See for yourself
Do you know how Puneeth Rajkumar Ashwini madam's marriage card looks See for yourself

ನಿನ್ನೆ ಡಿಸೆಂಬರ್ ಒಂದನೇ ತಾರೀಕು ಅಪ್ಪು ಮತ್ತು ಅಶ್ವಿನಿ ಅವರ ಮದುವೆ ವಾರ್ಷಿಕೋತ್ಸವವಿತ್ತು ಅಶ್ವಿನಿ ಅವರು ಮದುವೆ ಕಾರ್ಡನ್ನು ನೋಡುತ್ತಾ ಕಣ್ಣೀರು ಹಾಕಿದರು ನೀವು ನೋಡ್ತಾ ಇರಬಹುದು ಇದೆ ಮದುವೆ ಕಾರ್ಡ್ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ಡಿಸೆಂಬರ್ ಒಂದನೇ ತಾರೀಕು ಚಿಕ್ಕಮಂಗಳೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು .

ಅದ್ದೂರಿ ಅಂತೇನಿಲ್ಲ ಸಿಂಪಲ್ ಆಗಿ ಸಾಕಷ್ಟು celebrityಗಳು ಸಾಕ್ಷಿಯಾಗಿದ್ದರು ಸಾಕಷ್ಟು ಜನ ಅವರಿಗೆ ಶುಭಾಶಯ ತಿಳಿಸಿದರು ಫ್ರೆಂಡ್ಸ್ ಮೂಲಕ ಅಪ್ಪು ಅವರಿಗೆ ಅಶ್ವಿನಿ ಅವರು ಪರಿಚಯವಾದರು ನಂತರ ಸ್ನೇಹ ಪ್ರೀತಿಯಾಗಿ ತಿರುಗಿತು ಮನೆಯವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟರು ಅಪ್ಪು ಅವರಿಗೆ ಅಪ್ಪಾಜಿಯವರ ಹತ್ತಿರ ಹೇಳಲು ತುಂಬಾ ಭಯವಿತ್ತಂತೆ ನಂತರ ಅಕ್ಕಂದಿರು ಅಣ್ಣಂದಿರ ಹತ್ತಿರ ಹೇಳಿದರಂತೆ ನಂತರ ಅಕ್ಕಂದಿರು ಅಣ್ಣಂದಿರು ಅಪ್ಪಾಜಿ ಬಳಿ ಹೇಳುತ್ತಾರೆ .

ನಂತರ ಅವರು ಕೂಡ ಒಪ್ಪಿಕೊಳ್ಳುತ್ತಾರೆ ಮದುವೆ ಮಾತುಕತೆ ನಡೆಯುತ್ತೆ ಮದುವೆನು ಕೂಡ ಮಾಡಿಕೊಳ್ಳುತ್ತಾರೆ ಅನಂತರ ಎಲ್ಲರಿಗೂ ಗೊತ್ತೇ ಇದೆ ಎಷ್ಟು ಅನ್ಯೋನ್ಯವಾಗಿ ಜೀವನ ನಡೆಸಿದ್ರು ಅಂತ ಅಪ್ಪು ಅವರು ಮಾದರಿ ಜೀವನವನ್ನು ನಡೆಸಿದ್ರು ಸಾಕಷ್ಟು ಜನ ಅಪ್ಪು ಅವರನ್ನ ನೋಡಿ ಇನ್ಸ್ಪೈರ್ ಕೂಡ ಆಗಿದ್ದಾರೆ ನೆನ್ನೆ ಮದುವೆ ವಾರ್ಷಿಕೋತ್ಸವದ ದಿನದಂದು ಸಾಕಷ್ಟು ಮನನೊಂದಿದ್ದಾರೆ ಹಾಗೆ ಸಾಕಷ್ಟು ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳು ಕೂಡ ಅಶ್ವಿನಿ ಮೇಡಂ ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ನೀವು ಕೂಡ ಅಶ್ವಿನಿ ಮೇಡಂ ಗೆ ಶುಭಾಶಯವನ್ನು ತಿಳಿಸಿ ನೀವು ಕೂಡ ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳದಿದ್ದರೆ ಕಮೆಂಟ್ ಮಾಡಿ ಮಾಡುವೆ ಕಾರ್ಡ್ ಹೇಗಿದೆ ಎಷ್ಟು ಸಿಂಪ ಆಗಿದೆ ನೋಡಿ

LEAVE A REPLY

Please enter your comment!
Please enter your name here