ಪುನಿತ್ ರಾಜ್ ಕುಮಾರ್ ದ್ವಿತ್ವ ಸಿನಿಮಾ ಹೇಗಿದೆ ಗೊತ್ತಾ.? ರಿಲೀಸ್ ಯಾವಗ.!

71
Do you know how Punit Rajkumar Dvitwa movie is When is the release
Do you know how Punit Rajkumar Dvitwa movie is When is the release

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮ ಜೊತೆ ದೈಹಿಕವಾಗಿ ಇದ್ದಿದ್ದರೆ ಇಷ್ಟೊತ್ತಿಗೆ ಮೂರು ನಾಲ್ಕು ಸಿನಿಮಾಗಳು ರೆಡಿ ಆಗುತ್ತಿದ್ದವು ಅಭಿಮಾನಿಗಳ ಪ್ರೀತಿಯ ರಸ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಹೊಸತನದ ಸಿಹು ಹೆಚ್ಚಿತ್ತು ಹೊಸ ಕದಿ ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾಗಳು ಬಹುಮುಖ ಪ್ರತಿಭೆಗಳು ವೇದಿಕೆ ಕೊಡುವ ತವಕ ಅಪ್ಪು ಅವರಿಗೆ ಸಾಕಷ್ಟಿತ್ತು ಹಾಗಾಗಿಯೇ ಅಪ್ಪು PRK ಸಂಸ್ಥೆಯನ್ನು ಹುಟ್ಟುಹಾಕಿ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದರು ಜೊತೆಗೆ ನಾವು ತಾವು ಸಿನಿಮಾಗಳಲ್ಲೂ ಉತ್ತಮ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವ ಉತ್ಸಾಹ ದೊಡ್ಡ ಮನೆ ರಾಜಕುಮಾರನಲ್ಲಿತ್ತು ,

ಈ ನಡುವೆ ದ್ವಿತ್ವ ಸಿನಿಮಾ ಆಗೋಕೆ ವೇದಿಕೆ ಕೂಡ ಸಿದ್ಧವಾಗಿತ್ತು ಇನ್ನೇನು ಈ ಸಿನಿಮಾ ಶೂಟಿಂಗ್ ಶುರುವಾಗಬೇಕು ಅಷ್ಟರಲ್ಲಿ ವಿಧಿಯ ಕ್ರೂರ ಕರೆಗೆ ಅಪ್ಪು ಹೊರಟೆ ಬಿಟ್ಟಿದ್ದರು ವಿದ್ವಾ ಸಿನಿಮಾವಾಗದೆ ಬರವಣಿಗೆಯಲ್ಲೇ ನಿಂತು ಬಿಟ್ಟಿತ್ತು ಅಪ್ಪು ಅಗಲಿಕೆಯ ನಂತರ ಈ ಚಿತ್ರವನ್ನು ಯಾರು ಮಾಡುತ್ತಾರೆ ಅನ್ನೋ ಕುತೂಹಲ ಮೂಡಿತು ಆದರೆ ಚಿತ್ರದ ನಿರ್ದೇಶಕರ ಪವನ್ ಕುಮಾರ್ ಆಗಲಿ ಪ್ರೊಡಕ್ಷನ್ ಆಗಲಿ ಈ ಸಿನಿಮಾ ಮತ್ತೆ ಮಾಡುವ ಸೂಚನೆ ಕೊಟ್ಟಿರಲಿಲ್ಲ ಇದನ್ನು ನೋಡಿದ power ಫ್ಯಾನ್ಸ್ ಅಪ್ಪು ಇಷ್ಟ ಪಟ್ಟು okay ಮಾಡಿದ ದ್ವಿತ್ವ ಬರಲ್ಲ ಅಂತ ನೊಂದುಕೊಂಡಿದ್ದರು ಆದರೆ ಈಗ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ ಅದೇನಪ್ಪ ಅಂದ್ರೆ ಅಪ್ಪು ಮಾಡಬೇಕಿದ್ದ ದ್ವಿತೀಯ ಸಿನಿಮಾ ಬೆಳ್ಳಿ ತೆರೆ ಬೆಳಗಿಸುವುದು ಪಕ್ಕ ಅಂತೇ ಬೇಸರದ ಸಂಗತಿ ಎಂದರೆ ಅಪ್ಪು ಮಾಡಬೇಕಿದ್ದ ,

ಪಾತ್ರ ಬೇರೆ ನಟನ ಪಾಲಾಗಿರುವುದು ದ್ವಿತ್ವ ಚಿತ್ರ ಒಂದು ಉತ್ತಮ ಸಂದೇಶ ಸಾರುವ ಕಥೆಯಾಗಿತ್ತು ಸಿಗರೇಟ್ ಧೂಮಪಾನದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಸುತ್ತ ದ್ವಿತ್ವದ ಕಥೆ ಹೆಣೆದಿದ್ದರಂತೆ ಪವನ್ ಈ ಕಥೆ ಇಷ್ಟಪಟ್ಟ ಅಪ್ಪು ಸಮಾಜಕ್ಕೆ ಒಂದು ಸಂದೇಶ ಕೊಡುವ ಉದ್ದೇಶದಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ದ್ವಿತೀಯ ಸಿನಿಮಾ ಮಾಡಲು ಉತ್ಸುಕರಾಗಿದ್ದರಂತೆ ಆದರೆ ಅಪ್ಪು ಕನಸು ನನಸಾಗುವ ಮುನ್ನ ಅಪ್ಪು ಪರಮಾತ್ಮ ಆದರೂ ಆದರೆ ಈಗ ಈ ಸಂದೇಶ ಸಾರುವ ಚಿತ್ರ ನಿಲ್ಲಬಾರದು ಅಪ್ಪು ಕನಸು ನನಸಾಗಬೇಕು ಎಂಬ ಹಠದಲ್ಲಿ ಹೊಂಬಾಳೆ ದ್ವಿತೀಯ ಚಿತ್ರವನ್ನು ಟೈಟಲ್ ಬದಲಿಸಿ ಧೂಮಮ್ ಸಿನಿಮಾ ಮಾಡ್ತಿದ್ದಾರೆ ,

ಹೊಂಬಾಳೆ ಬಳಗ ಇನ್ನು ಅಪ್ಪು ಇಲ್ಲದ ವೇಳೆ ಈ ಚಿತ್ರ ಮಾಡೋದೇ ಬೇಡ ಎಂದು ಹೊಂಬಾಳೆಯವರು ನಿರ್ಧಾರ ಮಾಡಿದ್ರಂತೆ ಆದರೆ ಈ ಸಿನಿಮಾ ಅಪ್ಪು ಮಾಡಿದ್ರೆ ಇನ್ನೊಂದು ಜೀವನ ಚೈತ್ರ ಆಗ್ತಿತ್ತು ಯಾಕಂದ್ರೆ ಅಣ್ಣಾವ್ರ ಜೀವನ ಚೈತ್ರ ಸಿನಿಮಾ ನೋಡಿ ಅದೆಷ್ಟೋ ಹಳ್ಳಿಗಳಲ್ಲಿ ಸಾರಾಯಿ ಅಂಗಡಿ ಮುಟ್ಟಿಸಿ ಅದೆಷ್ಟೋ ಮಂದಿ ಸಾರಾಯಿ ಕುಡಿಯೋದನ್ನ ನಿಲ್ಲಿಸಿದ್ರು ಒಂದು ವೇಳೆ ಅಪ್ಪು ದ್ವಿತ್ವಚಿತ್ರ ಮಾಡಿದ್ದೆ ಖಂಡಿತ ಅವರನ್ನ ಪ್ರೀತ್ಸೋ ಮಂದಿ ದೂಮಪಾನಕ್ಕೆ ಗುಡ್ ಬೈ ಹೇಳ ಅಂತ ಕಥೆ ಚಿತ್ರದಲ್ಲಿ ಅಡಗಿತ್ತಂತೆ ಇಂತಹ ಕಥೆಯನ್ನು ಅಪ್ಪು ಓಕೆ ಮಾಡಿದರು ಅವರು ಇಲ್ಲದಿದ್ದರೂ ಈ ಸಂದೇಶ ಜನತೆಗೆ ತಲುಪಲೇಬೇಕು ಎಂಬ ಉದ್ದೇಶದಿಂದ ಹೊಂಬಾಳೆ ಫಿಲಂಸ್ ದ್ವಿತ್ವ ಕತೆಯಲ್ಲೇ ಮಾಲಿವುಡ್ ಸ್ಟಾರ್ ನಟನ ಜೊತೆ ದೂಮಮ್ ಸಿನಿಮಾ ಮಾಡುತಿದ್ದಾರೆ ಈ ಮೂಲಕ ಕರುನಾಡ ಅರಸ ಕಂಡ ಕನಸನ್ನು ನನಸು ಮಾಡಲು ಹೊಂಬಾಳೆ ಫಿಲಂಸ್ ಧೂಮಮ್ ಸಿನಿಮಾ ಮಾಡುತ್ತಿದ್ದು ಅಪ್ಪು ಮಾಡಬೇಕಿದ್ದ ಪಾತ್ರದಲ್ಲಿ ಪ್ರತಿಭಾವಂತ ನಟ ಫಹಾಜ್ ಫಜಿಲ್ ಯಾವ ರೀತಿ ಕಾಣಿಸುತ್ತಾರೆ ಕುತೂಹಲ ಈಗ ಮೂಡಿದೆ

LEAVE A REPLY

Please enter your comment!
Please enter your name here