ಹೆಂಡ್ತಿ ಅಶ್ವಿನಿಗಾಗಿ ಪುನೀತ್ ರಾಜಕುಮಾರ್ ಮೈಸೂರಲ್ಲಿ ಕಟ್ಟಿಸಿದ ಮನೆ ಹೇಗಿದೆ ಗೊತ್ತಾ.! ಖರ್ಚು ಎಷ್ಟಾಗಿದೆ

83

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ಕರುನಾಡಿನಲ್ಲಿ ಸಧ್ಯ ಅಪ್ಪು ಕೇವಲ ನೆನಪು ಮಾತ್ರ ಹೌದು ಕಲಾವಿದರಿಗೆ ಅವರ ಅಭಿಮಾನಿಗಳೇ ಆಸ್ತಿಯಾಗಿದ್ದು ಅವರಿಂದಲೇ ನಾವು ಎನ್ನುತ್ತಾರೆ ಬಹುತೇಕ ಕಲಾವಿದರು ಕನ್ನಡದ ಅಪ್ರತಿಮ ನಟ ಡಾಕ್ಟರ್ ರಾಜಕುಮಾರ್ ಅವರು ನಮ್ಮ ಕರುನಾಡಿನ ಅಭಿಮಾನಿಗಳನ್ನು ದೇವರೆಂದು ಕರೆದಿದ್ದರು ಅಪ್ಪಾಜಿಯವರ ಹಾಗೆಯೇ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರು ಕೂಡ ಅಭಿಮಾನಿಗಳನ್ನು ದೇವರೆಂದು ಕರೆಯುತ್ತಾರೆ ಇನ್ನು ನಮ್ಮ power star ಪುನೀತ್ ರಾಜಕುಮಾರ್ ಅವರ ಮನೆ ಹೇಗಿದೆ ಗೊತ್ತಾ .

ಹಾಗೂ ಅಪ್ಪು ಅವರು ಮನೆ ಮೈಸೂರಿನಲ್ಲೂ ಕೂಡ ಇದ್ದು yeah ಅದ್ಭುತ ಮನೆ ಹೇಗಿದೆ ಗೊತ್ತಾ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಅಪ್ಪು ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ತಪ್ಪದೆ ಒಂದು ಲೈಕ್ ಮಾಡಿ ಅಪ್ಪಾಜಿಯವರ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರಾದ AV ಮಯ್ಯಪ್ಪನವರಿಂದ ಬೆಂಗಳೂರಿನ ಸದಾಶಿವನಗರದಲ್ಲಿ ತಮ್ಮ ಕೂಡು ಕುಟುಂಬಕ್ಕೆ ಸರಿಹೊಂದು ಅಂತ ಬಂಗಲೆಯನ್ನು ಆಗಲೇ ಹನ್ನೊಂದು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು ಡಾಕ್ಟರ್ ರಾಜಕುಮಾರ್ ಅವರು ಅಪ್ಪಾಜಿ ಅವರು ಈ ಮನೆಯಲ್ಲಿ ಬರೋಬ್ಬರಿ ಮೂವತ್ತು ವರ್ಷಕ್ಕೂ ಹೆಚ್ಚು ಸಮಯ ಬದುಕಿ ಬಾಳಿದ್ದರು ಕಾಲ ಬದಲಾದಂತೆ .

ಮತ್ತು ಮನೆ ಸದಸ್ಯರು ಹೆಚ್ಚಾದಂತೆ ಈ ದೊಡ್ಡ ಮನೆಯನ್ನ ಪುನೀತ್ ರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ಅವರು ಬಹಳ ಅದ್ಭುತವಾಗಿ ನವೀಕರಣಗೊಳಿಸಿದ್ದಾರೆ ಹೌದು ರಾಜ ಅವರು ಇದ್ದಾಗಲೇ ಈ ಮನೆಯನ್ನ ನವೀಕರಿಸಬೇಕು ಎಂದುಕೊಂಡಿದ್ದರಂತೆ ಆದರೆ ಅದು ಸಾಧ್ಯವೇ ಆಗಲಿಲ್ಲ ಇದೀಗ ಹಳೆ ಮನೆ ಇದ್ದ ಜಾಗದಲ್ಲಿಯೇ ನಾಲ್ಕು ಅಂತಸ್ತಿನ ಮನೆಯನ್ನ ಮಾಡಲಾಗಿದ್ದು ಒಂದೆ ಅಪ್ಪು ಅವರ ಕುಟುಂಬ ಇನ್ನೊಂದರಲ್ಲಿ ರಾಘಣ್ಣ ಅವರ ಕುಟುಂಬ ನೆಲೆಸಿದೆ ತುಂಬಾ model design ಬಳಸಿ ಮನೆಯನ್ನ ನವೀಕರಣ ಮಾಡಲಾಗಿದ್ದು ಪುನೀತ್ ಅವರ ಮನೆ ನೋಡಲು ಬಹಳ ಸುಂದರವಾಗಿದೆ .

ಎನ್ನಬಹುದು ಹೌದು ಡಾಕ್ಟರ್ ರಾಜಕುಮಾರ್ ಕುಟುಂಬದ ಈ ಬಂಗಲೆಯಲ್ಲಿ ವಿಶಾಲವಾದ ದೊಡ್ಡ ಹಾಲು ಹೊಂದಿದ್ದು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅಲ್ಲಿಯೇ ಕುಳಿತು ಮಾತನಾಡುತ್ತಾರೆ ಒಟ್ಟು ಬೆಲೆ ಸುಮಾರು ಐವತ್ತು ಕೋಟಿ ರೂಪಾಯಿ ಎನ್ನಬಹುದು ಇನ್ನು ಅಪ್ಪು ಪತ್ನಿ ಅಶ್ವಿನಿ ಅವರ ಅಭಿರುಚಿಗೆ ತಕ್ಕ ಹಾಗೆ ಕಿಚನ್ ಮಾಡಲಾಗಿದ್ದು ಇವರ ಮನೆ ಒಳಾಂಗಣ ಹಚ್ಚ ಹಸಿರಿನಿಂದ ಕೂಡಿರುವುದು ವಿಶೇಷ ಹಬ್ಬದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಸೇರುವ ಕಾರಣ ಎಲ್ಲರೂ ಕೂಡಿರಲು ಸರಿಹೊಂದುವಂತಹ ವಿಶಾಲವಾದ ಒಳಾಂಗಣವನ್ನ ಕೂಡ ಮಾಡಲಾಗಿದೆ .

ಇನ್ನು ಪ್ರತಿಯೊಬ್ಬರೂ ಮನೆಯ ಬಗ್ಗೆ ಅಭಿರುಚಿ ಇಟ್ಟುಕೊಳ್ಳುವ ಹಾಗೆ ಅಪ್ಪು ಮತ್ತು ರಾಘಣ್ಣ ತಮ್ಮ ಅಭಿರುಚಿಗೆ ತಕ್ಕಂತೆ ಈ ಸುಂದರ ಮನೆಗಳನ್ನ ಕಟ್ಟಿಕೊಂಡಿದ್ದು ತಮ್ಮ ಸುಂದರ ಮನೆಯಲ್ಲಿ ಪುನೀತ್ ಹಾಗು ಪತ್ನಿ ಅಶ್ವಿನಿ ಅವರು ಸುಂದರ ಕ್ಷಣಗಳನ್ನು ಕಳೆದಿದ್ದಾರೆ ಇನ್ನು ರೀತಿಯ ಐಷಾರಾಮಿ ಬಂಗಲೆ ಮೈಸೂರಿನಲ್ಲೂ ಕೂಡ ಅಪ್ಪು ಕಟ್ಟಿಸಿದ್ದು ಆ ಮನೆ ಕೂಡ ಪತ್ನಿ ಅಶ್ವಿನಿ ಅವರ ಇಷ್ಟದ ಪ್ರಕಾರ ಕಟ್ಟಿಸಿದ್ದಾರಂತೆ ಅಪ್ಪು ಮನೆ ಹೇಗಿದೆ ತಪ್ಪದೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here